ಟೂ ವೀಲರ್ ಲೋನ್‌ಗಳ ಫೀಚರ್‌ಗಳು
-
ರೂ. 20 ಲಕ್ಷದವರೆಗಿನ ಲೋನ್ ಪಡೆಯಿರಿ
ನಿಮ್ಮ ಪ್ರೊಫೈಲ್ ಆಧಾರದ ಮೇಲೆ ರೂ. 35,000 ರಿಂದ ರೂ. 20 ಲಕ್ಷದವರೆಗಿನ ಲೋನ್ ಪಡೆಯಿರಿ
-
ಆನ್-ರೋಡ್ ಬೆಲೆಯ 100% ವರೆಗೆ ಫಂಡಿಂಗ್
ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು ಆನ್-ರೋಡ್ ಬೆಲೆಯ 100% ವರೆಗೆ ಹಣಕಾಸನ್ನು ಪಡೆಯಬಹುದು
-
ತ್ವರಿತ ಅನುಮೋದನೆ
ಹೊಸ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಲೋನ್ ಅನುಮೋದನೆಯನ್ನು ಪಡೆಯಬಹುದು
-
60-ನಿಮಿಷದ ತ್ವರಿತ ವಿತರಣೆ*
ಅನುಮೋದನೆಯಿಂದ ವಿತರಣೆಯವರೆಗೆ, ನಾವು 60 ನಿಮಿಷಗಳ ಒಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ
-
ಯಾವುದೇ ಕ್ಷೇತ್ರ ಅಥವಾ ದೂರವಾಣಿ ಪರಿಶೀಲನೆ ಇಲ್ಲ
ಪರಿಶೀಲನೆಯ ಯಾವುದೇ ಅಗತ್ಯವಿಲ್ಲದೆ ತೊಂದರೆ ರಹಿತ ಲೋನ್ ಪ್ರಕ್ರಿಯೆಯನ್ನು ನಾವು ಖಚಿತಪಡಿಸುತ್ತೇವೆ
-
ಆದಾಯ ಪುರಾವೆ ಇಲ್ಲದೆ ಮುಂದುವರೆಯಿರಿ
ಆದಾಯದ ಪುರಾವೆಯನ್ನು ಸಲ್ಲಿಸದೆ ನಿಮ್ಮ ಕನಸಿನ ವಾಹನಕ್ಕಾಗಿ ಟೂ ವೀಲರ್ ಲೋನ್ ಪಡೆಯಿರಿ
-
ಯಾವುದೇ ಖಾತರಿದಾರರ ಅಗತ್ಯವಿಲ್ಲ
ನೀವು ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಖಾತರಿದಾರರನ್ನು ಹೊಂದಿಲ್ಲದೆ ಲೋನ್ ಪಡೆಯಿರಿ
-
ಮುಂಚಿತ ಅನುಮೋದಿತ ಆಫರ್‌ಗಳು
ಅಸ್ತಿತ್ವದಲ್ಲಿರುವ ಗ್ರಾಹಕರು ಮುಂಚಿತ-ಅನುಮೋದಿತ ಟೂ ವೀಲರ್ ಲೋನ್ ಆಫರ್‌ಗಳೊಂದಿಗೆ ವೇಗವಾದ ಸೇವೆಗಳನ್ನು ಪಡೆಯಬಹುದು
-
ಯಾವುದೇ ಗುಪ್ತ ಶುಲ್ಕಗಳಿಲ್ಲ
ಸಂಪೂರ್ಣ ಪಾರದರ್ಶಕತೆಯೊಂದಿಗೆ ಫೀಸ್ ಮತ್ತು ಶುಲ್ಕಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ
ಟೂ ವೀಲರ್ ಲೋನ್ ಅರ್ಹತೆ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
18 ವರ್ಷಗಳಿಂದ 65 ವರ್ಷಗಳು*
-
ಗ್ರಾಹಕರ ಪ್ರೊಫೈಲ್
ಸಂಬಳ ಪಡೆಯುವ ವ್ಯಕ್ತಿಗಳು, ಸ್ವಯಂ ಉದ್ಯೋಗಿ ವ್ಯಕ್ತಿಗಳು, ಪಿಂಚಣಿದಾರರು, ವಿದ್ಯಾರ್ಥಿಗಳು, ಮನೆಯಲ್ಲೇ ಇರುವವರು
-
ಆದಾಯದ ಮಾನದಂಡ
ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ*
-
ಸಿಬಿಲ್ ಸ್ಕೋರ್
ಯಾವುದೇ ಕನಿಷ್ಠ ಅವಶ್ಯಕತೆಗಳು ಇಲ್ಲ*