ಟೂ ವೀಲರ್ ಲೋನ್ ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
18 ವರ್ಷಗಳಿಂದ 75 ವರ್ಷಗಳು*
-
ಗ್ರಾಹಕರ ಪ್ರೊಫೈಲ್
ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿ, ಪಿಂಚಣಿದಾರರು, ಸ್ವಯಂ ಉದ್ಯೋಗಿ ವೃತ್ತಿಪರರು, ವಿದ್ಯಾರ್ಥಿ, ಗೃಹಿಣಿಯರು.
-
ಆದಾಯದ ಮಾನದಂಡ
ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ*
-
ಸಿಬಿಲ್ ಸ್ಕೋರ್
ಯಾವುದೇ ಕನಿಷ್ಠ ಅವಶ್ಯಕತೆಗಳು ಇಲ್ಲ*
ಮಾನದಂಡಗಳು |
ಸ್ವಯಂ ಉದ್ಯೋಗಿ |
ಸಂಬಳ ಪಡೆಯುವ ಉದ್ಯೋಗಿ |
ಪಿಂಚಣಿದಾರರು |
ಕನಿಷ್ಠ ವಯಸ್ಸು |
21 ವರ್ಷಗಳು ನೀವು 18- 21 ವರ್ಷಗಳ ನಡುವಿನವರಾಗಿದ್ದರೆ, ನಿಮಗೆ ಸಹ-ಅರ್ಜಿದಾರರ ಅಗತ್ಯವಿದೆ |
21 ವರ್ಷಗಳು ನೀವು 18- 21 ವರ್ಷಗಳ ನಡುವಿನವರಾಗಿದ್ದರೆ, ನಿಮಗೆ ಸಹ-ಅರ್ಜಿದಾರರ ಅಗತ್ಯವಿದೆ |
NA |
ಗರಿಷ್ಠ ವಯಸ್ಸು |
ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ 75 ವರ್ಷಗಳು ಹೊಸ ಅರ್ಜಿದಾರರಿಗೆ 65 ವರ್ಷಗಳು |
ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ 75 ವರ್ಷಗಳು ಹೊಸ ಅರ್ಜಿದಾರರಿಗೆ 60 ವರ್ಷಗಳು |
ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ 75 ವರ್ಷಗಳು
ಹೊಸ ಅರ್ಜಿದಾರರಿಗೆ 65 ವರ್ಷಗಳು |
ಸಂಬಳ ಪಡೆಯುವ ವ್ಯಕ್ತಿಗಳಿಗೆ ಟೂ ವೀಲರ್ ಲೋನ್‌ಗಳ ಅರ್ಹತಾ ಮಾನದಂಡ
- ಸಂಬಳ ಪಡೆಯುವ ವ್ಯಕ್ತಿಗೆ ಅಗತ್ಯವಿರುವ ಕನಿಷ್ಠ ವಯಸ್ಸು 21 ವರ್ಷಗಳು. ನೀವು ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡುತ್ತಿದ್ದರೆ, ಕನಿಷ್ಠ ವಯಸ್ಸಿನ ಅವಶ್ಯಕತೆ 18 ವರ್ಷಗಳು.
- ಸಂಬಳ ಪಡೆಯುವ ವ್ಯಕ್ತಿಗೆ ಕಡ್ಡಾಯವಾಗಿರುವ ಗರಿಷ್ಠ ವಯಸ್ಸು 60 ವರ್ಷಗಳು.
ಸ್ವಯಂ ಉದ್ಯೋಗಿಗಳಿಗೆ ಟೂ ವೀಲರ್ ಲೋನ್‌ಗಳ ಅರ್ಹತಾ ಮಾನದಂಡ
- ಸಂಬಳ ಪಡೆಯುವ ವ್ಯಕ್ತಿಗಳಿಗೆ, ಕನಿಷ್ಠ ವಯಸ್ಸು 21 ವರ್ಷಗಳು, ಆದರೆ 18- 21 ವರ್ಷಗಳ ನಡುವಿನ ಅರ್ಜಿದಾರರಿಗೆ ಸಹ-ಅರ್ಜಿದಾರರ ಅಗತ್ಯವಿದೆ.
- ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಕಡ್ಡಾಯವಾಗಿರುವ ಗರಿಷ್ಠ ವಯಸ್ಸು 75 ವರ್ಷಗಳು, ಆದರೆ, ಹೊಸ ಅರ್ಜಿದಾರರಿಗೆ, ಇದು 65 ವರ್ಷಗಳಾಗಿರುತ್ತದೆ.
ಟೂ ವೀಲರ್ ಲೋನ್ ಅಪ್ಲಿಕೇಶನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ತೊಂದರೆ ರಹಿತ ಅನುಮೋದನೆಯನ್ನು ಖಚಿತಪಡಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಈ ಡಾಕ್ಯುಮೆಂಟ್ ಪಟ್ಟಿಯು ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಸುಲಭವಾಗಿ ಭರ್ತಿ ಮಾಡಲು ನಿಮಗೆ ಸಹಾಯ ಮಾಡುತ್ತದೆ.
- ಕೆವೈಸಿ ಡಾಕ್ಯುಮೆಂಟ್‌ಗಳು: ಅಗತ್ಯವಿರುವ ಕೆವೈಸಿ ಡಾಕ್ಯುಮೆಂಟ್‌ಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್ ಅನ್ನು ಒಳಗೊಂಡಿರಬಹುದು.
- ನಾಚ್ ಮ್ಯಾಂಡೇಟ್/ಫಾರ್ಮ್ 60 ಟೂ ವೀಲರ್ ಲೋನ್ ಅಪ್ಲಿಕೇಶನ್‌ಗೆ ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್‌ಗಳಲ್ಲಿ ಒಂದಾಗಿದೆ.
- ನಮೂದಿಸಿದ ಡಾಕ್ಯುಮೆಂಟ್‌ಗಳೊಂದಿಗೆ ನೀವು ಇತ್ತೀಚಿನ ಫೋಟೋವನ್ನು ಒದಗಿಸಬೇಕು.
ಆಗಾಗ ಕೇಳುವ ಪ್ರಶ್ನೆಗಳು
ಟೂ ವೀಲರ್ ಲೋನಿಗೆ ಕಡ್ಡಾಯವಾಗಿರುವ ಕನಿಷ್ಠ ವಯಸ್ಸು 21 ವರ್ಷಗಳು, ಆದರೆ ನೀವು ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಿದರೆ ನಿಮಗೆ 18 ವರ್ಷಗಳಾಗಿರಬೇಕು. ಸಂಬಳ ಪಡೆಯುವ ಉದ್ಯೋಗಿಗಳಿಗೆ ಅಗತ್ಯವಿರುವ ಗರಿಷ್ಠ ವಯಸ್ಸು 60 ವರ್ಷಗಳು ಮತ್ತು ಸ್ವಯಂ ಉದ್ಯೋಗಿ ಮತ್ತು ಪಿಂಚಣಿದಾರರಿಗೆ 65 ವರ್ಷಗಳು. ಆದಾಗ್ಯೂ, ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಅಗತ್ಯವಿರುವ ಗರಿಷ್ಠ ವಯಸ್ಸು 75 ವರ್ಷಗಳು.
ಬಜಾಜ್ ಫಿನ್‌ಸರ್ವ್‌ನಲ್ಲಿ, ಟೂ ವೀಲರ್ ಲೋನನ್ನು ಮಂಜೂರು ಮಾಡಲು ನಾವು ಕನಿಷ್ಠ ಕ್ರೆಡಿಟ್ ಸ್ಕೋರನ್ನು ನಿರ್ದಿಷ್ಟಪಡಿಸಿಲ್ಲ. ಆದಾಗ್ಯೂ, ಕಡಿಮೆ ಕ್ರೆಡಿಟ್ ಸ್ಕೋರ್ ಟೂ ವೀಲರ್ ವಾಹನದ ಲೋನ್ ಮೊತ್ತವನ್ನು ಕಡಿಮೆ ಮಾಡಬಹುದು; ಆದ್ದರಿಂದ 720 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸಲು ನಾವು ಶಿಫಾರಸು ಮಾಡುತ್ತೇವೆ.
ಟೂ ವೀಲರ್ ಲೋನಿನ ಡೌನ್ ಪೇಮೆಂಟ್ ಬೈಕಿನ ವೆಚ್ಚ, ನಿಮ್ಮ ಮರುಪಾವತಿ ಸಾಮರ್ಥ್ಯ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ.
ಹೌದು, ನೀವು ನಿಮ್ಮ ಟೂ ವೀಲರ್ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು ಆದರೆ ಒಂದು ಇಎಂಐ ಕಂತು ಪಾವತಿಸಿದ ನಂತರ ಮಾತ್ರ.
ನಾಮಮಾತ್ರದ ಪ್ರಕ್ರಿಯಾ ಶುಲ್ಕ, ಹೈಪೋಥೆಕೇಶನ್ ಶುಲ್ಕಗಳು ಮತ್ತು ಸ್ಟ್ಯಾಂಪ್ ಡ್ಯೂಟಿ ವೆಚ್ಚ ಇರುತ್ತದೆ.