ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನದ ಲೋನ್‌ಗಳ ಮೇಲಿನ ಬಡ್ಡಿ ದರಗಳು

ನೀವೀಗ ಅತಿಕಡಿಮೆ ಬಡ್ಡಿ ದರದಲ್ಲಿ ಟೂ ವೀಲರ್ ಮತ್ತು ಥ್ರೀ ವೀಲರ್ ಲೋನ್ ಪಡೆದು, ಬಜಾಜ್ ಟೂ ವೀಲರ್‌ಗಳು, ಕೆಟಿಎಮ್ ಮೋಟಾರ್ ಸೈಕಲ್‌ಗಳು ಮತ್ತು ಬಜಾಜ್ ಥ್ರೀ ವೀಲರ್‌ಗಳನ್ನು ಹೊಂದುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಬಡ್ಡಿದರವು ಈ ಕೆಳಗಿನ ಮಾನದಂಡಗಳನ್ನು ಅವಲಂಬಿಸಿದೆ:

  • ಬಾರೋವರ್‌ ಪ್ರೊಫೈಲ್
  • ನಿವಾಸದ ಸ್ಥಳ
  • ಲೋನ್ ಮೊತ್ತ
  • ಹಣಕಾಸು ಬೇಕಿರುವ ಬಜಾಜ್ ಆಟೋ ಉತ್ಪನ್ನ