ಬಜಾಜ್ ಫಿನ್ಸರ್ವ್ನಿಂದ ಅತ್ಯಂತ ವೇಗವಾದ ಆಸ್ತಿ ಮೇಲಿನ ಲೋನಿಗೆ ನೀವು ಸುಲಭವಾಗಿ ಅಪ್ಲೈ ಮಾಡಬಹುದು ಮತ್ತು ಕೇವಲ 4 ದಿನಗಳಲ್ಲಿ ಬ್ಯಾಂಕಿನಲ್ಲಿ ಹಣ ಪಡೆಯಬಹುದು. ಹೇಗೆ ಎಂದು ಇಲ್ಲಿದೆ:
ನಮ್ಮ ಪ್ರತಿನಿಧಿ 24 ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.
48 ಗಂಟೆಗಳಲ್ಲಿ ನಿಮ್ಮ ಅಪ್ಲಿಕೇಶನ್ನಿಗೆ ಅನುಮೋದನೆ ಪಡೆಯಿರಿ
ನಮ್ಮ ಪ್ರತಿನಿಧಿಗೆ ನಿಮ್ಮ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
ಬಜಾಜ್ ಫಿನ್ಸರ್ವ್ ಪ್ರಾಪರ್ಟಿ ಮೇಲಿನ ಲೋನ್ ಸಾಲಗಾರರಿಗೆ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ. ಅನೇಕ ದೊಡ್ಡ ಮಟ್ಟದ ಹಣಕಾಸಿನ ಅಗತ್ಯತೆಗಳಾದ ಮಕ್ಕಳ ವಿದೇಶ ಶಿಕ್ಷಣ, ಮದುವೆ ಖರ್ಚು ಇತ್ಯಾದಿಗಳನ್ನು ಪೂರೈಸುವ ಹೊರತಾಗಿ ರೂ. 3.5 ಕೋಟಿಯವರೆಗಿನ ಲೋನಿನೊಂದಿಗೆ, ನೀವು ಈ ಪ್ರಯೋಜನಗಳನ್ನು ಹೊಂದಬಹುದು.
ಬಜಾಜ್ ಫಿನ್ಸರ್ವ್ ಅಡಮಾನ ಲೋನ್ ಪಡೆದುಕೊಳ್ಳಲು ಕನಿಷ್ಠ ಅರ್ಹತಾ ಮಾನದಂಡ ಪೂರೈಸಿ ಮತ್ತು ಈ ಪ್ರಯೋಜನಗಳನ್ನು ಆನಂದಿಸಿ. ಅಪ್ಲೈ ಮಾಡಿ ಮತ್ತು
ನಿಮ್ಮ ಪ್ರಾಪರ್ಟಿ ಮೇಲಿನ ಲೋನ್ ಅರ್ಹತೆಯನ್ನು ನಿರ್ಣಯಿಸಲು ಮೊದಲು ನೀವು ಅನೇಕ ವಿಚಾರಗಳನ್ನು ಪರಿಶೀಲಿಸುವುದು ಅವಶ್ಯಕ. ಬಜಾಜ್ ಫಿನ್ಸರ್ವ್ ಪ್ರಾಪರ್ಟಿ ಮೇಲಿನ ಲೋನಿನ ಅದರ ವಿಶೇಷ ಪ್ರಯೋಜನಗಳು ಮತ್ತು ಫೀಚರ್ಗಳೊಂದಿಗೆ ಈ ಲೋನನ್ನು ಸ್ವಯಂ- ಉದ್ಯೋಗಿ ಮತ್ತು ಸಂಬಳ ತರುವ ವ್ಯಕ್ತಿಗಳು ಇಬ್ಬರಿಗೂ ವಿಸ್ತರಿಸುತ್ತದೆ ಮತ್ತು ನೀವು ಈ ಎಲ್ಲಾ ಅರ್ಹತೆಗಳನ್ನು ಪೂರೈಸುವುದು ಅಗತ್ಯವಾಗಿದೆ.
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
ಸಂಬಳದ ವ್ಯಕ್ತಿಗಳಿಗೆ
ನೀವು ಪಡೆದುಕೊಳ್ಳಬಹುದಾದ ಗರಿಷ್ಠ ಲೋನ್ ಮೊತ್ತವನ್ನು ತಿಳಿದುಕೊಳ್ಳಲು ನೀವು ಪ್ರಾಪರ್ಟಿ ಲೋನ್ ಅರ್ಹತಾ ಕ್ಯಾಲ್ಕುಲೇಟರನ್ನು ಕೂಡ ಬಳಸಬಹುದು.
ಜತೆಗೆ, ಗರಿಷ್ಠ ಪ್ರಯೋಜನಕ್ಕಾಗಿ ಆಸ್ತಿ ಮೇಲಿನ ಲೋನನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ ಮತ್ತು ಬಜಾಜ್ ಫಿನ್ಸರ್ವ್ನೊಂದಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ.
ಫ್ಲೆಕ್ಸಿ ಲೋನ್ಗಳು ಭಾರತದಲ್ಲಿ ಹಣಕಾಸನ್ನು ಸಾಲವಾಗಿ ಪಡೆಯುವ ಹೊಸ ಮಾರ್ಗಗಳಾಗಿವೆ, ಇದರಲ್ಲಿ ನಿಮ್ಮ ಕ್ರೆಡಿಟ್ ರೇಟಿಂಗ್ಗೆ ಅನುಗುಣವಾಗಿ ಪ್ರಿ-ಅಪ್ರೂವ್ಡ್ ಲೋನ್ ಲಿಮಿಟ್ಗೆ ಆ್ಯಕ್ಸೆಸ್ಅನ್ನು ನೀವು ಪಡೆಯುತ್ತೀರಿ. ನಿಮಗೆ ಅಗತ್ಯವಿದ್ದಾಗ ಹಣವನ್ನು ಸಾಲ ಪಡೆಯಿರಿ ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಪೂರ್ವಪಾವತಿ ಮಾಡಿ.