image

  1. ಹೋಮ್
  2. >
  3. ಡಾಕ್ಟರ್ ಲೋನ್
  4. >
  5. ಡಾಕ್ಟರ್‌ಗಳಿಗೆ ಆಸ್ತಿ ಮೇಲಿನ ಲೋನ್‌

ಡಾಕ್ಟರ್‌ಗಳಿಗೆ ಆಸ್ತಿ ಮೇಲಿನ ಲೋನ್‌

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ 6 ಡಿಜಿಟ್‌ಗಳ ವಸತಿ PIN ಕೋಡ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಡಾಕ್ಟರ್‌ಗಳಿಗೆ ಆಸ್ತಿ ಮೇಲಿನ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಹೊಸ ನರ್ಸಿಂಗ್ ಹೋಮ್ ಅನ್ನು ಸಜ್ಜುಗೊಳಿಸುವುದರಿಂದ ಹಿಡಿದು ನಿಮ್ಮ ಕ್ಲಿನಿಕ್ ಸ್ಥಳವನ್ನು ವಿಸ್ತರಿಸುವುದು, ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ರಿಫೈನಾನ್ಸ್ ಮಾಡಲು ನಿಮ್ಮ ಎಲ್ಲಾ ಅಗತ್ಯಗಳಿಗೆ ಸುರಕ್ಷಿತ ಹೆಚ್ಚಿನ ಮೌಲ್ಯದ ಹಣಕಾಸನ್ನು ಪಡೆಯಲು ಸಹಾಯ ಮಾಡಲು ಬಜಾಜ್ ಫಿನ್‌ಸರ್ವ್‌ ಆಸ್ತಿ ಮೇಲಿನ ಲೋನನ್ನು ವಿನ್ಯಾಸಗೊಳಿಸಲಾಗಿದೆ. ಕೇವಲ 24 ಗಂಟೆಗಳ ಅನುಮೋದನೆಯೊಂದಿಗೆ ರೂ. 2 ಕೋಟಿಯವರೆಗಿನ ಆಸ್ತಿ ಮೇಲಿನ ಲೋನ್ ಪಡೆಯಿರಿ*.
  • education loan

    ಅಧಿಕ-ಲೋನ್ ಮಂಜೂರಾತಿ

    ನಿಮ್ಮ ಎಲ್ಲಾ ದೊಡ್ಡ ಹಣಕಾಸಿನ ಅಗತ್ಯಗಳಿಗೆ ರೂ. 2 ಕೋಟಿಯವರೆಗಿನ ಆಸ್ತಿ ಮೇಲಿನ ಲೋನ್.

  • education loan online

    ತ್ವರಿತ ಪ್ರಕ್ರಿಯೆ

    ಕನಿಷ್ಠ ಡಾಕ್ಯುಮೆಂಟ್‌‌ಗಳೊಂದಿಗೆ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಕೇವಲ 24 ಗಂಟೆಗಳಲ್ಲಿ* ತ್ವರಿತ ಅನುಮೋದನೆ ಪಡೆಯುವುದರೊಂದಿಗೆ ನಿಮ್ಮ ಸಮಯವನ್ನು ಉಳಿಸಿ ಮತ್ತು ನಿಮ್ಮ ತುರ್ತು ವೆಚ್ಚಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ.

  • padho pardesh scheme education loan

    ಫ್ಲೆಕ್ಸಿ ಲೋನ್‌ ಸೌಲಭ್ಯ

    ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ಮಂಜೂರಾದ ಲೋನ್ ಮಿತಿಯಿಂದ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಹಣವನ್ನು ವಿತ್‌ಡ್ರಾ ಮಾಡಬಹುದು ಮತ್ತು ನಿಮಗೆ ಬೇಕಾದಾಗ ಪೂರ್ವಪಾವತಿ ಮಾಡಬಹುದು. ನಿಮ್ಮ ಲೋನಿನ ಬಡ್ಡಿ ಅಂಶವನ್ನು ಮಾತ್ರ ಮಾಸಿಕ EMI ಗಳಾಗಿ ಪಾವತಿಸಲು ನೀವು ಆಯ್ಕೆ ಮಾಡಬಹುದು ಮತ್ತು ನಿಮ್ಮ ಕಂತುಗಳನ್ನು 45% ವರೆಗೆ ಕಡಿಮೆ ಮಾಡಬಹುದು*.

  • ಸುಲಭ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

    ನಿಮ್ಮ ಅಸ್ತಿತ್ವದಲ್ಲಿರುವ ಆಸ್ತಿ ಮೇಲಿನ ಲೋನನ್ನು ಟ್ರಾನ್ಸ್‌ಫರ್ ಮಾಡಿ, ಇದರಿಂದಾಗಿ ನೀವು ಆಕರ್ಷಕ ಬಡ್ಡಿ ದರ, ಹೆಚ್ಚಿನ ಮೌಲ್ಯದ ಟಾಪ್-ಅಪ್ ಲೋನಿನ ಪ್ರಯೋಜನಗಳನ್ನು ಪಡೆಯುತ್ತೀರಿ.

  • ಅನುಕೂಲಕರ ಮರುಪಾವತಿಯ ಅವಧಿಗಳು

    ನಿಮ್ಮ ಮರುಪಾವತಿ ಆದ್ಯತೆಗೆ ಹೊಂದುವಂತೆ, 144 ತಿಂಗಳವರೆಗಿನ ಅವಧಿಗಳು.

  • ಮುಂಚಿತ ಅನುಮೋದಿತ ಆಫರ್‌ಗಳು

    ನಿಮ್ಮ ಸಾಲದ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕಸ್ಟಮೈಜ್ ಮಾಡಿದ ಮುಂಚಿತ-ಅನುಮೋದಿತ ಆಫರ್‌ಗಳು.

  • mortgage loan emi calculator

    ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನಿಮ್ಮ ಅನುಕೂಲಕ್ಕಾಗಿ, ಆಸ್ತಿ ಮೇಲಿನ ಲೋನ್ ಅಕೌಂಟ್‌ನ ಸಂಪೂರ್ಣ ಆನ್ಲೈನ್ ನಿರ್ವಹಣೆ.

  • ಆಸ್ತಿ ಹುಡುಕಾಟದ ಸೇವೆಗಳು

    ಮನೆ ಅಥವಾ ಕ್ಲಿನಿಕ್, ಹುಡುಕಾಟದಿಂದ ಖರೀದಿಯವರೆಗೆ ಪರಿಪೂರ್ಣ ಸ್ವತ್ತನ್ನು ಕಂಡುಹಿಡಿಯಲು ಸಹಾಯ ಮಾಡುವುದು.

  • ಆಸ್ತಿ ಪತ್ರ

    ಒಂದು ಮನೆಯ ಮಾಲೀಕತ್ವ ಹೊಂದುವ ಹಣಕಾಸಿನ ಮತ್ತು ಕಾನೂನು ಅಂಶಗಳನ್ನು ನಿಮಗೆ ಪರಿಚಯಿಸುವ ಒಂದು ವರದಿ.

  • ಕಸ್ಟಮೈಜ್ ಮಾಡಿದ ಇನ್ಶುರೆನ್ಸ್ ಯೋಜನೆಗಳು

    ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿನ ಆರ್ಥಿಕ ಸಂಕಷ್ಟಗಳಿಂದ ನಿಮ್ಮ ಕುಟುಂಬವನ್ನು ರಕ್ಷಿಸಲು ಗ್ರಾಹಕ ಸ್ನೇಹಿಯಾಗಿರುವ ಇನ್ಶೂರೆನ್ಸ್ ಸ್ಕೀಮ್‌‌ಗಳು.

ಅರ್ಹತಾ ಮಾನದಂಡ

ಡಾಕ್ಟರ್‌ಗಳಿಗಾಗಿ ಆಸ್ತಿ ಅಡಮಾನ ಲೋನಿನ ಅರ್ಹತೆ ಮಾನದಂಡಗಳು ಸರಳವಾಗಿವೆ. ಅವುಗಳೆಂದರೆ:
  • • ವಿಶೇಷ ತಜ್ಞ ವೈದ್ಯರು (MD/DM/MS) - ಅರ್ಹತೆಯ ನಂತರದ ಕನಿಷ್ಠ 2 ವರ್ಷಗಳ ಅನುಭವ
  • • ಗ್ರ್ಯಾಜುಯೇಟ್ ಡಾಕ್ಟರ್‌ಗಳು (MBBS) - ಕನಿಷ್ಠ 2 ವರ್ಷಗಳ ಅರ್ಹತೆಯ ನಂತರದ ಅನುಭವ
  • • ದಂತವೈದ್ಯರು (BDS/MDS) - ಕನಿಷ್ಠ 2 ವರ್ಷಗಳ ಅರ್ಹತೆಯ ನಂತರದ ಅನುಭವ
  • • ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರು: BHMS/BAMS - ಅರ್ಹತೆಯ ನಂತರದ ಕನಿಷ್ಠ 2 ವರ್ಷಗಳ ಅನುಭವ

*ನೀವು ಸ್ವಂತ ಮನೆ ಅಥವಾ ಕ್ಲಿನಿಕ್ ಅನ್ನು ಸಹ ಹೊಂದಿರಬೇಕು, ಅಥವಾ ನಿಮ್ಮ ಪೋಷಕರು ಬಜಾಜ್ ಫಿನ್‌ಸರ್ವ್‌ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಮನೆ ಹೊಂದಿರಬೇಕು.
 

ವೈದ್ಯರುಗಳಿಗಾಗಿ ಆಸ್ತಿ ಅಡಮಾನ ಲೋನ್ – ಅವಶ್ಯಕವಿರುವ ಡಾಕ್ಯುಮೆಂಟ್‌ಗಳು

ವೈದ್ಯರುಗಳಿಗಾಗಿ ಆಸ್ತಿ ಅಡಮಾನದ ಲೋನ್‌ಗೆ ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿರುತ್ತದೆ. ಈ ಡಾಕ್ಯುಮೆಂಟ್‌ಗಳೆಂದರೆ:

  • loan against property eligibility india

    ಅಧಿಕೃತ ಸಹಿದಾರರ KYC

  • ವೈದ್ಯಕೀಯ ನೋಂದಣಿ ಪ್ರಮಾಣಪತ್ರ

  • ಹಿಂದಿನ 2 ವರ್ಷಗಳ ITR, ಬ್ಯಾಲೆನ್ಸ್ ಶೀಟ್ ಮತ್ತು ಲಾಭ/ನಷ್ಟದ ಅಕೌಂಟ್ ಸ್ಟೇಟ್ಮೆಂಟ್‌ಗಳು

  • lap eligibility criteria

    ಅಡವಿಡಬೇಕಾದ ಆಸ್ತಿಯ ಮಾಲೀಕತ್ವ ಪತ್ರಗಳ ಪ್ರತಿ.

ಫೀಗಳು ಮತ್ತು ಶುಲ್ಕಗಳು

ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಬಡ್ಡಿದರ ವಾರ್ಷಿಕ 12.5 % ರಿಂದ
ಪ್ರಕ್ರಿಯಾ ಶುಲ್ಕಗಳು ಲೋನ್ ಮೊತ್ತದ 2% ವರೆಗೆ (ಜೊತೆಗೆ ಅನ್ವಯವಾಗುವ ತೆರಿಗೆಗಳು)
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್‌ಕ್ಲೋಸರ್ ಲೆಟರ್/ನೋ ಡ್ಯೂಸ್ ಸರ್ಟಿಫಿಕೇಟ್/ಬಡ್ಡಿ ಪ್ರಮಾಣಪತ್ರ/ಡಾಕ್ಯುಮೆಂಟ್‌ಗಳ ಪಟ್ಟಿ ಗ್ರಾಹಕರ ಪೋರ್ಟಲ್ - ಎಕ್ಸ್‌ಪೀರಿಯಗೆ ಯಾವ ವೆಚ್ಚಗಳಿಲ್ಲದೆ ಲಾಗಿನ್ ಮಾಡಿ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ.
ನಿಮ್ಮ ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳು/ಡಾಕ್ಯುಮೆಂಟ್‌ಗಳ ಪಟ್ಟಿಯ ಹಸ್ತ ಪ್ರತಿಯನ್ನು ನಮ್ಮ ಯಾವುದೇ ಬ್ರಾಂಚ್‌ಗಳಿಂದ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಶುಲ್ಕದಲ್ಲಿ ಪಡೆಯಬಹುದು.
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಬೌನ್ಸ್ ಶುಲ್ಕಗಳು ರೂ. 2000 ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು ರೂ. 2000 + ಅನ್ವಯವಾಗುವ ತೆರಿಗೆಗಳು
ಆಸ್ತಿಯ ಒಳನೋಟ ರೂ. 6999 ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು

ವಾರ್ಷಿಕ ನಿರ್ವಹಣಾ ಶುಲ್ಕಗಳು -

ವಿವರಗಳು ಶುಲ್ಕಗಳು
ಫ್ಲೆಕ್ಸಿ ಟರ್ಮ್ ಲೋನ್ 0.25% ರ ಈಗಿನ ಫ್ಲೆಕ್ಸಿ ಟರ್ಮ್ ಲೋನ್ ಮೊತ್ತ + ಅಂತಹ ಶುಲ್ಕಗಳು ವಿಧಿಸುವ ದಿನಾಂಕದಂದು ಅನ್ವಯವಾಗುವ ತೆರಿಗೆಗಳು ( ಮರುಪಾವತಿ ಶೆಡ್ಯೂಲ್ ಅನುಗುಣವಾಗಿ)
ಫ್ಲೆಕ್ಸಿ ಡ್ರಾಪ್‌‌ಲೈನ್ ಲೋನ್ ಲೋನ್ ಮೊತ್ತದ 0.5% + ಆರಂಭಿಕ ಅವಧಿಯಲ್ಲಿ ಅನ್ವಯವಾಗುವ ತೆರಿಗೆಗಳು. ಪ್ರಸ್ತುತ ಫ್ಲೆಕ್ಸಿ ಟರ್ಮ್ ಲೋನ್ ಮೊತ್ತದ 0.25% + ನಂತರದ ಅವಧಿಯಲ್ಲಿ ಅನ್ವಯವಾಗುವ ತೆರಿಗೆಗಳು

ಪೂರ್ತಿ ಮುಂಪಾವತಿ (ಫೋರ್‌ಕ್ಲೋಸರ್) ಶುಲ್ಕಗಳು

ಲೋನ್ ವೈವಿಧ್ಯ ಅನ್ವಯವಾಗುವ ಶುಲ್ಕಗಳು
ಲೋನ್ (ಟರ್ಮ್ ಲೋನ್/ಮುಂಗಡ EMI/ಸ್ಟೆಪ್-ಅಪ್ ರಚನಾತ್ಮಕ ಮಾಸಿಕ ಕಂತು/ಸ್ಟೆಪ್-ಡೌನ್ ರಚನಾತ್ಮಕ ಮಾಸಿಕ ಕಂತು) ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ಮೊದಲು ಲೋನನ್ನು ಫೋರ್‌ಕ್ಲೋಸ್ ಮಾಡಿದರೆ - ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಸಾಲಗಾರರು ಪಾವತಿಸಬೇಕಾದ ಬಾಕಿ ಉಳಿದ ಲೋನ್ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳು.
ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ನಂತರ ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಸಾಲಗಾರರು ಪಾವತಿಸಬೇಕಾದ ಬಾಕಿ ಉಳಿದ ಲೋನ್ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳು.
ಫ್ಲೆಕ್ಸಿ ಟರ್ಮ್ ಲೋನ್ ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ಮೊದಲು ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಮರುಪಾವತಿಯ ಶೆಡ್ಯೂಲಿನಂತೆ ಇಂತಹ ಪೂರ್ಣ ಮುಂಗಡ ಪಾವತಿಯ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 6% + ಅನ್ವಯವಾಗುವ ತೆರಿಗೆಗಳು,.
ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ನಂತರ ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಮರುಪಾವತಿಯ ಶೆಡ್ಯೂಲಿನಂತೆ ಇಂತಹ ಪೂರ್ಣ ಮುಂಗಡ ಪಾವತಿಯ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4% + ಅನ್ವಯವಾಗುವ ತೆರಿಗೆಗಳು.
ಫ್ಲೆಕ್ಸಿ ಹೈಬ್ರಿಡ್ ಲೋನ್ ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ಮೊದಲು ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಮರುಪಾವತಿಯ ಶೆಡ್ಯೂಲಿನಂತೆ ಇಂತಹ ಪೂರ್ಣ ಮುಂಗಡ ಪಾವತಿಯ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 6% + ಅನ್ವಯವಾಗುವ ತೆರಿಗೆಗಳು,.
ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ನಂತರ ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಮರುಪಾವತಿಯ ಶೆಡ್ಯೂಲಿನಂತೆ ಇಂತಹ ಪೂರ್ಣ ಮುಂಗಡ ಪಾವತಿಯ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4% + ಅನ್ವಯವಾಗುವ ತೆರಿಗೆಗಳು.

ಭಾಗಶಃ ಮುಂಪಾವತಿ ಶುಲ್ಕಗಳು

ಲೋನ್ ಪಡೆದವರ ಪ್ರಕಾರ ಸಮಯಾವಧಿ ಭಾಗಶಃ ಮುಂಪಾವತಿ ಶುಲ್ಕಗಳು
ಒಂದು ವೇಳೆ ಸಾಲ ಪಡೆದುಕೊಂಡವರು ಏಕ ವ್ಯಕ್ತಿಯಾಗಿದ್ದರೆ ಮತ್ತು ಫ್ಲೋಟಿಂಗ್ ಬಡ್ಡಿ ದರದಲ್ಲಿ ಲೋನ್ ಲಭ್ಯವಾಗಿದ್ದರೆ ಅನ್ವಯವಾಗುವುದಿಲ್ಲ ಮತ್ತು ಫ್ಲೆಕ್ಸಿ ಟರ್ಮ್ ಲೋನ್/ ಹೈಬ್ರಿಡ್ ಫ್ಲೆಕ್ಸಿಯ ಭಿನ್ನ ಮಾದರಿಗೆ ಅನ್ವಯವಾಗುವುದಿಲ್ಲ. ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು. 2% + ಭಾಗಶಃ ಪಾವತಿ ಮೊತ್ತ ಪಾವತಿಸಿದ ಮೇಲೆ ತೆರಿಗೆಗೆಳು ಅನ್ವಯ.

ವೈದ್ಯರುಗಳಿಗೆ ಆಸ್ತಿ ಅಡಮಾನ ಲೋನ್ – ಅಪ್ಲಿಕೇಶನ್ ಹೇಗೆ ಸಲ್ಲಿಸುವುದು?

ಸುಲಭವಾದ ಆನ್ಲೈನ್ ಅಪ್ಲಿಕೇಶನ್ ಫಾರ್ಮಿನಲ್ಲಿ ನೀವು ಡಾಕ್ಟರ್‌ಗಳಿಗಾಗಿನ ಆಸ್ತಿ ಮೇಲಿನ ಬಜಾಜ್ ಫಿನ್‌ಸರ್ವ್‌ ಲೋನಿಗೆ ಅಪ್ಲೈ ಮಾಡಬಹುದು:

ಆನ್ಲೈನಿನಲ್ಲಿ ಅಪ್ಲೈ ಮಾಡಲು, ಈ ಸುಲಭದ ವಿಧಾನಗಳನ್ನು ಅನುಸರಿಸಿ:

  • 1

    ಹಂತ 1

    ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಮುಖ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ

  • 2

    ಹಂತ 2

    ನಮ್ಮ ಪ್ರತಿನಿಧಿಯಿಂದ 24 ಗಂಟೆಗಳೊಳಗೆ ನಿಮ್ಮ ಅನುಮೋದಿತ ಲೋನಿನ ಮೊತ್ತವನ್ನು ತಿಳಿದುಕೊಳ್ಳಲು ದೃಢೀಕರಣದ ಕರೆಯನ್ನು ಸ್ವೀಕರಿಸಿ

  • 3

    ಹಂತ 3

    ನಮ್ಮ ಪ್ರತಿನಿಧಿಗಳಿಗೆ ಅವಶ್ಯಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

  • 4

    ಹಂತ 4

    ಡಾಕ್ಯುಮೆಂಟ್ ಸಲ್ಲಿಸಿದ 24 ಗಂಟೆಗಳಲ್ಲಿ ಮೊತ್ತವನ್ನು ಅನುಮೋದಿಸಲಾಗುತ್ತದೆ

ಡಾಕ್ಟರ್‌ಗಳಿಗೆ ಆಸ್ತಿ ಮೇಲಿನ ಲೋನ್‌

ಜನರು ಇವನ್ನೂ ಪರಿಗಣಿಸಿದ್ದಾರೆ

Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ
Loan for Professionals

ವೃತ್ತಿಪರರಿಗೆ ಲೋನ್‌

ನಿಮ್ಮ ಪ್ರಾಕ್ಟೀಸ್ ಅನ್ನು ವಿಸ್ತರಿಸಲು ಪರ್ಸನಲೈಸ್ ಮಾಡಿದ ಲೋನ್‌ಗಳು

ತಿಳಿಯಿರಿ
Business Loan People Considered Image

ಬಿಸಿನೆಸ್ ಲೋನ್

ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಸಹಾಯ ಮಾಡಲು ರೂ. 45 ಲಕ್ಷದವರೆಗಿನ ಲೋನ್

ಅಪ್ಲೈ
Doctor Loan

ಡಾಕ್ಟರ್‌ಗಳಿಗೆ ಲೋನ್‌

ನಿಮ್ಮ ಕ್ಲಿನಿಕ್ ಅನ್ನು ಬೆಳೆಸಲು ರೂ. 42 ಲಕ್ಷದವರೆಗೆ ಪಡೆಯಿರಿ

ತಿಳಿಯಿರಿ