ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image

ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಲೋನ್‌ ಪಡೆಯಲು ಅಪ್ಲೈ ಮಾಡಿ

ಅಪ್ಲೈ ಮಾಡುವುದು ಹೇಗೆ?


ಬಜಾಜ್ ಫಿನ್‌ಸರ್ವ್‌ನ ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಅಪ್ಲೈ ಮಾಡಲು, ನೀವು ಹೀಗೆ ಮಾಡಿ:

ಹಂತ 1

ಆನ್ಲೈನ್ ಅಪ್ಲಿಕೇಶನ್ ಫಾರಂ ಅನ್ನು ಇಲ್ಲಿ ಡೌನ್ಲೋಡ್ ಮಾಡಿ ಮತ್ತು ಭರ್ತಿ ಮಾಡಿ.

ಹಂತ 2

ನಿಮ್ಮ ಅಪ್ಲಿಕೇಶನನ್ನು FD ರಸೀದಿಯ ಸಮೇತ ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಶಾಖೆಗೆ ಸಲ್ಲಿಸಿ.

ಮತ್ತೆ ನೀವು ಹೀಗೆ ಕೂಡ:

  • 9773633633 ಕ್ಕೆ LAFD ಎಂದು SMS ಮಾಡಿ
  • ಇಲ್ಲಿಗೆ fd@bajajfinserv.in ಈ ಮೇಲ್ ಕಳುಹಿಸಿ
  • 9266002288ಕ್ಕೆ ಮಿಸ್ ಕಾಲ್ ನೀಡಿ

ನೀವು ಇದನ್ನು ಮಾಡಿದ ನಂತರ, ನಮ್ಮ ಪ್ರತಿನಿಧಿ ಮುಂದಿನ ಹಂತಗಳನ್ನು ಮುಗಿಸುವಲ್ಲಿ ನಿಮಗೆ ಸಹಾಯ ಮಾಡಲು ನಿಮ್ಮನ್ನು ಸಂಪರ್ಕಿಸುತ್ತಾನೆ.