back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

ಆಗಾಗ ಕೇಳಲಾದ ಪ್ರಶ್ನೆಗಳು (FAQಗಳು)

ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಏನು ಕವರ್ ಆಗುತ್ತದೆ?

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪ್ಲಾನ್ ಅಪಘಾತದಿಂದ ಉಂಟಾದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತದೆ. ದೈಹಿಕವಾಗಿ ಉಂಟಾದ ಗಾಯ, ಭಾಗಶಃ ಅಂಗವಿಕಲತೆ, ಶಾಶ್ವತ ಪೂರ್ತಿ ಅಂಗವಿಕಲತೆ ಅಥವಾ ಸಾವು ಸಂಭವಿಸಿದಲ್ಲಿ ವೈದ್ಯಕೀಯ ಖರ್ಚುಗಳಿಗೆ ಕ್ಲೈಮ್ ಮಾಡಬಹುದು.

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್‌ಗಾಗಿ ಗರಿಷ್ಠ ಪ್ರಮಾಣದ ಪರಿಹಾರ ಎಷ್ಟು?

ಶಾಶ್ವತ ಅಂಗವೈಕಲ್ಯತೆಯ ಸಂದರ್ಭದಲ್ಲಿ ಪಾವತಿಸಿದ ಮೊತ್ತದ 125%ವರೆಗೆ ಪರಿಹಾರ ಮೊತ್ತವಾಗಿ ವಿಮೆದಾರರು ಪಡೆಯಬಹುದು.

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಯಾವ ವೆಚ್ಚಗಳನ್ನು ಕ್ಲೈಮ್ ಪಡೆಯಬಹುದು?

ಅಪಘಾತದಿಂದ ಉಂಟಾದ ವೈದ್ಯಕೀಯ ವೆಚ್ಚ, ಸಾರಿಗೆ ವೆಚ್ಚ, ನಿಮ್ಮ ನಿಯಮಿತ ಆದಾಯ ತಪ್ಪಿರುವುದರ ಪರಿಹಾರ(ಆಸ್ಪತ್ರೆಯಲ್ಲಿ ಉಳಿದಿರುವುದರಿಂದ ಉಂಟಾದ ವೆಚ್ಚ) ಮತ್ತು ಮಕ್ಕಳ ಶಿಕ್ಷಣದ ಫಂಡ್ ಅನ್ನು ನೀವು ಕ್ಲೈಮ್ ಮಾಡಬಹುದು.

ವೆಚ್ಚಗಳನ್ನು ಕ್ಲೈಮ್ ಮಾಡಲು ಯಾವುದನ್ನು ಅಪಘಾತವೆಂದು ಪರಿಗಣಿಸಲಾಗುತ್ತದೆ?

ರಸ್ತೆ, ರೈಲು ಅಥವಾ ಗಾಳಿಯಲ್ಲಿ ಘರ್ಷಣೆ ಅಥವಾ ಸ್ಫೋಟದಿಂದ ಉಂಟಾದ ಅನಿರೀಕ್ಷಿತ ಅಥವಾ ದುರದೃಷ್ಟಕರ ಘಟನೆಯನ್ನು ಅಪಘಾತವೆಂದು ಪರಿಗಣಿಸಲಾಗುತ್ತದೆ.

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?