Bajaj Finance WhatsApp

WhatsApp ನಲ್ಲಿ ನಿಮ್ಮ ಅಕೌಂಟ್ ವಿವರಗಳನ್ನು ಪಡೆಯಿರಿ

ತ್ವರಿತ ಸಂಪರ್ಕಗಳು ಎಕ್ಸ್‌ಪೀರಿಯಗೆ ಲಾಗಿನ್ ಮಾಡಿ

WhatsApp ನಲ್ಲಿ ನಿಮ್ಮ ಅಕೌಂಟ್ ವಿವರಗಳನ್ನು ಪಡೆಯಿರಿ

ನಮ್ಮ WhatsApp ಸೇವೆಗೆ ಚಂದಾದಾರರಾಗಿ ಮತ್ತು ನಿಮ್ಮ ಸ್ಮಾರ್ಟ್‌ಫೋನಿಗೆ ಮುಖ್ಯವಾದ ಅಪ್ಡೇಟ್‌ಗಳನ್ನು ಪಡೆಯಿರಿ. ಆರಂಭಿಸಲು ಈ ಸರಳ ಹಂತಗಳನ್ನು ಅನುಸರಿಸಿ:

ಹಂತ 1: ನಮ್ಮೊಂದಿಗೆ ನೋಂದಣಿಯಾದ ನಿಮ್ಮ ಮೊಬೈಲ್ ನಂಬರಿನಲ್ಲಿ ವಾಟ್ಸಾಪ್ ಸಕ್ರಿಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಹಂತ 2: ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ, ನಮಗೆ 8506889977 ಗೆ ಮಿಸ್ ಕಾಲ್ ಕೊಡಿ.
ಹಂತ 3: ನಿಮ್ಮ ನೋಂದಣಿಯ ದೃಢೀಕರಣವನ್ನು ಸ್ವೀಕರಿಸಿ. ಲೋನ್ ವಿವರಗಳು, EMI ನೆಟ್ವರ್ಕ್ ಕಾರ್ಡ್ ವಿವರಗಳು, ಅಕೌಂಟ್‌ಗಳ ಸ್ಟೇಟ್ಮೆಂಟ್ ಮತ್ತು ಇನ್ನೂ ಹೆಚ್ಚಿನದನ್ನು ನಿಮ್ಮ ವಾಟ್ಸಾಪ್ ನಂಬರಿಗೆ ಕಳುಹಿಸಲಾಗುತ್ತದೆ.
ಹಂತ 4: ಮಿಸ್ ಕಾಲ್ ನೀಡುವ ಮೂಲಕ ನೀವು Whatsapp ನಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಲೋನ್ ಸಂಬಂಧಿತ ಪ್ರಮುಖ ಅಪ್ಡೇಟ್‌ಗಳನ್ನು ಪಡೆಯಲು ಸ್ಪಷ್ಟವಾಗಿ ಸಮ್ಮತಿ ನೀಡುತ್ತೀರಿ. ದಯವಿಟ್ಟು ಇಲ್ಲಿ ಕ್ಲಿಕ್ ಮಾಡುವ ಮೂಲಕ BFL-Whatsapp ನಿಯಮ ಮತ್ತು ಷರತ್ತುಗಳನ್ನು ಓದಿ

ನೋಂದಣಿ ಮಾಡಿದ ನಂತರ, ನೀವು ಸೇವೆಯಿಂದ ಹೊರಗೆ ಉಳಿಯಲು ಬಯಸಿದರೆ, "WNO" ಎಂದು ಟೈಪ್ ಮಾಡಿ ಮತ್ತು 9227564444 ಗೆ SMS ಕಳುಹಿಸಿ.

ಗಮನಿಸಿ: ನಿಮ್ಮ ಮೊಬೈಲಿನಲ್ಲಿ ವಾಟ್ಸಾಪ್ ಇನ್‌‌ಸ್ಟಾಲ್ ಮಾಡಿದ್ದಲ್ಲಿ, ದಯವಿಟ್ಟು ನಿಮ್ಮ BFL ನೋಂದಾಯಿತ ಮೊಬೈಲ್ ನಂಬರಿನೊಂದಿಗೆ ಅದನ್ನು ಇನ್‌‌ಸ್ಟಾಲ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಲೋನ್ ಅಕೌಂಟ್ ಮತ್ತು ಇತರ ಸೇವೆಗಳ ಬಗ್ಗೆ ಅಪ್ಡೇಟ್‌ಗಳನ್ನು ಈ ನಂಬರಿನಲ್ಲಿ ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಚಂದಾದಾರರಾಗಿ