image

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್

ಫ್ಯಾಮಿಲಿ ಹೆಲ್ತ್ ಇನ್ಷ್ಯೂರನ್ಸ್ ಪ್ಲ್ಯಾನ್‌ನೊಂದಿಗೆ ಯಾವುದೇ ರೀತಿಯ ಅಸ್ವಸ್ಥತೆ ಅಥವಾ ಅಪಘಾತದ ವಿರುದ್ಧ ನಿಮ್ಮ ಪ್ರೀತಿಪಾತ್ರರನ್ನು ಕವರ್ ಮಾಡಿ. ಒಂದು ಸಿಂಗಲ್ ಪ್ರೀಮಿಯಂ ಅನ್ನು ಪಾವತಿಸಿ ಮತ್ತು ಹೆಲ್ತ್ ಇನ್ಶೂರೆನ್ಸ್ ನಿಮಗಾಗಿ, ನಿಮ್ಮ ಸಂಗಾತಿ ಮತ್ತು ನಿಮ್ಮ ಮಕ್ಕಳಿಗಾಗಿ. ಬಜಾಜ್ ಫಿನ್‌ಸರ್ವ್‌‌ರವರ ಕುಟುಂಬ ಆರೋಗ್ಯ ವಿಮಾ ಯೋಜನೆಗಳ ಸಮಗ್ರ ಹೊದಿಕೆಯಡಿಯಲ್ಲಿ ಆಸ್ಪತ್ರೆಗೆ ಶುಲ್ಕಗಳು, ಸಮಾಲೋಚನೆ ಶುಲ್ಕಗಳು, ಔಷಧಿಗಳಿಗೆ ಸಹ ಪಾವತಿ ಮಾಡಿ. ನಿಮ್ಮ ಇಡೀ ಕುಟುಂಬಕ್ಕೆ ಅಡೆತಡೆರಹಿತ ವೈದ್ಯಕೀಯ ಹೊದಿಕೆಯಡಿಯಲ್ಲಿ ಸಮಯ ಮತ್ತು ಹಣವನ್ನು ಉಳಿಸಿ.

ಫೀಚರ್‌ಗಳು ಮತ್ತು ಪ್ರಯೋಜನಗಳು

 • ರೂ. 50 ಲಕ್ಷದವರೆಗೆ ಕವರೇಜ್

  ನಿಮ್ಮ ಇಡೀ ಕುಟುಂಬದ ವೈದ್ಯಕೀಯ ಖರ್ಚುಗಳನ್ನು ಪಾವತಿಸಲು ನಿಶ್ವಿತ ಮೊತ್ತ 50 ಲಕ್ಷ ರೂ. ಗಳನ್ನು ಪಡೆಯಿರಿ.

 • ತೊಂದರೆ-ರಹಿತ

  ಒಂದೇ ಒಂದು ಪ್ರೀಮಿಯಂ ಮೊತ್ತವನ್ನು ಪಾವತಿಸಿ ಮತ್ತು ಇಡೀ ಕುಟುಂಬಕ್ಕೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

 • ತೆರಿಗೆ ಉಳಿತಾಯ ಮಾಡಿ

  ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ಉಳಿತಾಯ ರೂ. 60, 000 ವರೆಗೆ ಉಳಿತಾಯ ಮಾಡಿರಿ.

 • ಸದಸ್ಯರನ್ನು ಸುಲಭವಾಗಿ ಸೇರಿಸಿ

  ಯಾವುದೇ ಗೊಂದಲವಿಲ್ಲದೆ ನಿಮ್ಮ ಈಗಿರುವ ಫ್ಯಾಮಿಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಕುಟುಂಬದ ಸದಸ್ಯರನ್ನು ಸೇರಿಸಿ.

 • ದೀರ್ಘಕಾಲೀನ ಪ್ರಯೋಜನಗಳು

  2 ವರ್ಷಗಳ ಕಾಲ 4% ನಷ್ಟು ದೀರ್ಘಾವಧಿಯ ಪಾಲಿಸಿ ರಿಯಾಯಿತಿಯನ್ನು ಮತ್ತು 3 ವರ್ಷಗಳ ಕಾಲ 8% ನಷ್ಟು ಪಾಲಿಸಿ ರಿಯಾಯಿತಿಯನ್ನು ಪಡೆಯಿರಿ.

 • ವಿವಿಧ ಶುಲ್ಕಗಳನ್ನು ಕವರ್ ಮಾಡುತ್ತದೆ

  ಕೇವಲ ಒಂದೇ ಪಾಲಿಸಿಯೊಂದಿಗೆ ಅಂಗಾಂಗ ದಾನಿ, ಹೆರಿಗೆ ಮತ್ತು ನವಜಾತ ಶಿಶು, ಬೇರಿಯಾಟ್ರಿಕ್ ಸರ್ಜರಿ, ಅಥವಾ ಆಯುರ್ವೇದ ಹಾಗೂ ಹೋಮಿಯೋಪತಿ ಆಸ್ಪತ್ರೆ ದಾಖಲಾತಿಯಂತಹ ತರಹೇವಾರಿ ವೆಚ್ಚಗಳನ್ನೂ ಸಹ ಕವರ್ ಮಾಡಿ.

 • ದೀರ್ಘಕಾಲೀನ ಪ್ರಯೋಜನಗಳು

  ಕ್ಲೀನ್ ಪ್ರಪೋಸಲ್ ಫಾರಂಗೆ ಒಳಪಟ್ಟು 45 ವರ್ಷ ವಯಸ್ಸಿನವರೆಗೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ.

 • ಉಚಿತ ತಡೆಗಟ್ಟುವ ಪರೀಕ್ಷೆಗಳು

  ಕ್ಲೈಮ್ ಸ್ಥಿತಿಯ ಹೊರತಾಗಿ ಎಲ್ಲ ಪಾಲಿಸಿದಾರರು ಪ್ರತಿ 3 ವರ್ಷಗಳಿಗೊಮ್ಮೆ ಉಚಿತ ಮುಂಜಾಗ್ರತೆ ಆರೋಗ್ಯ ತಪಾಸಣೆಗೆ ಅರ್ಹರಾಗಿರುತ್ತಾರೆ.

 • ಆಂಬುಲೆನ್ಸ್ ಶುಲ್ಕಗಳು

  ಪಾಲಿಸಿ ವರ್ಷದಲ್ಲಿ ರೂ. 20,000 ವರೆಗೆ ಅಂಬ್ಯುಲೆನ್ಸ್ ಶುಲ್ಕಗಳ ಕವರ್ ಪಡೆಯಿರಿ.

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್‌ಗೆ ಅರ್ಹತೆ

ಒಬ್ಬ ಬಜಾಜ್ ಫಿನ್‌ಸರ್ವ್‌ ಲೋನ್‌ ಗ್ರಾಹಕರು ಇವುಗಳಿದ್ದಲ್ಲಿ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಅರ್ಹರಾಗಿರುತ್ತಾರೆ:
• ಕುಟುಂಬ ಸದಸ್ಯರು 18 ವಯಸ್ಸಿನಿಂದ 65 ವರ್ಷಗಳವರೆಗೆ ಇರಬಹುದು.
• ಅವಲಂಬಿತ ಮಕ್ಕಳ ವಯಸ್ಸು 3 ತಿಂಗಳಿಂದ 30 ವರ್ಷಗಳವರೆಗೆ ಇರಬೇಕು.

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಹೊರಪಡಿಕೆಗಳು
ಈ ಪಾಲಿಸಿಯಡಿ ಈ ಕೆಳಗಿನ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ:
• ಆಲ್ಕೋಹಾಲ್, ಡ್ರಗ್ಸ್ ಮುಂತಾದ ವ್ಯಸನಕಾರಿ ವಸ್ತುಗಳ ಸೇವನೆಯಿಂದ ಉಂಟಾದ ಯಾವುದೇ ಕಾಯಿಲೆಗಳು.
• ಫ್ಯಾಮಿಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಲೈಂಗಿಕವಾಗಿ ಹರಡುವ ರೋಗಗಳಾದ (STD) AIDS ಅಥವಾ HIV ಯನ್ನು ಹೊರಗಿಡಲಾಗಿದೆ.
• ಪಾಲಿಸಿಯ ಮೊದಲ 30 ದಿನಗಳ ಅವಧಿಯಲ್ಲಿ ಕಂಡುಬಂದ ಯಾವುದೇ ರೋಗವನ್ನು ಕವರ್ ಮಾಡಲಾಗುತ್ತದೆ.
• ಕೆಲವು ಕಾಯಿಲೆಗಳನ್ನು ಒಂದು ವೇಟಿಂಗ್ ಪಿರಿಯಡ್ ನಂತರ ಕವರ್ ಮಾಡಲಾಗುತ್ತದೆ, ಉದಾಹರಣೆಗೆ ಮುಂಚಿತವಾಗಿಯೇ ಇರುವ ಯಾವುದೇ ಕಾಯಿಲೆ, ಜಾಯಿಂಟ್ ರಿಪ್ಲೇಸ್‌ಮೆಂಟ್, PIVD ಮತ್ತು ಬೇರಿಯಾಟ್ರಿಕ್ ಸರ್ಜರಿಗಳಿಗೆ 3ವರ್ಷಗಳು.
• ಹರ್ನಿಯಾ, ಪೈಲ್ಸ್, ಕ್ಯಾಟರ್ಯಾಕ್ಟ್ ಮತ್ತು ಸೈನುಸೈಟಿಸ್‌ನಂಥ ಕಾಯಿಲೆಗಳನ್ನು 2 ವರ್ಷಗಳ ವೇಟಿಂಗ್ ಪಿರಿಯಡ್ ನಂತರ ಕವರ್ ಮಾಡಲಾಗುತ್ತದೆ ಹಾಗೂ ಹೆರಿಗೆ/ ನವಜಾತ ಶಿಶು ವೆಚ್ಚಗಳನ್ನು 6 ವರ್ಷಗಳ ವೇಟಿಂಗ್ ಪಿರಿಯಡ್ ನಂತರ ಕವರ್ ಮಾಡಲಾಗುತ್ತದೆ.