ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನೀವು ಈ ಕೆಳಗೆ ನಮೂದಿಸಿದ ನಾಲ್ಕು ಪ್ರಮುಖ ಮಾನದಂಡಗಳನ್ನು ಪೂರೈಸುವ ಯಾವುದೇ ಡಾಕ್ಟರ್ ನಮ್ಮ ಡಾಕ್ಟರ್ ಲೋನಿಗೆ ಅಪ್ಲೈ ಮಾಡಬಹುದು. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಡಾಕ್ಯುಮೆಂಟ್‌ಗಳ ಸೆಟ್ ಅಗತ್ಯವಿರುತ್ತದೆ.
ಅರ್ಹತಾ ಮಾನದಂಡ
- ರಾಷ್ಟ್ರೀಯತೆ: ಭಾರತೀಯ
- ವಯಸ್ಸು: 22 ವರ್ಷಗಳಿಂದ 72 ವರ್ಷಗಳು*
- ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು
- ವೈದ್ಯಕೀಯ ನೋಂದಣಿ: ಡಿಗ್ರಿಯು ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು
*ಕಾಲಾವಧಿಯ ಕೊನೆಯಲ್ಲಿ ನಿಮ್ಮ ವಯಸ್ಸು 72 ವರ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಡಾಕ್ಯುಮೆಂಟ್‌ಗಳು
- ಕೆವೈಸಿ ಡಾಕ್ಯುಮೆಂಟ್‌ಗಳು - ಆಧಾರ್/ ಪ್ಯಾನ್ ಕಾರ್ಡ್/ ಪಾಸ್‌ಪೋರ್ಟ್/ ವೋಟರ್ ಐಡಿ
- ವೈದ್ಯಕೀಯ ನೋಂದಣಿ ಪ್ರಮಾಣಪತ್ರ
ಆಗಾಗ ಕೇಳುವ ಪ್ರಶ್ನೆಗಳು
ಡಾಕ್ಟರ್ ಲೋನನ್ನು ಮರುಪಾವತಿಸಲು ಗರಿಷ್ಠ ಕಾಲಾವಧಿ ಎಷ್ಟು?
ಬಜಾಜ್ ಫಿನ್‌ಸರ್ವ್ 96 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳನ್ನು ಒದಗಿಸುತ್ತದೆ, ಇದರಿಂದಾಗಿ ನೀವು ನಿಮ್ಮ ಡಾಕ್ಟರ್ ಲೋನನ್ನು ಆರಾಮದಾಯಕವಾಗಿ ಮರುಪಾವತಿ ಮಾಡಬಹುದು.
ಬಜಾಜ್ ಫಿನ್‌ಸರ್ವ್ ಡಾಕ್ಟರ್ ಲೋನಿಗೆ ಅರ್ಹತೆ ಪಡೆಯಲು ಬೇಕಾದ ಸಿಬಿಲ್ ಸ್ಕೋರ್ ಎಷ್ಟು?
ನಮ್ಮ ಡಾಕ್ಟರ್ ಲೋನಿಗೆ ಅಪ್ಲೈ ಮಾಡಲು 685 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಅಗತ್ಯವಿದೆ.
ಮರುಪಾವತಿಯ ವಿಧಾನವೇನು?
ನಾಚ್ ಮ್ಯಾಂಡೇಟ್ ಮೂಲಕ ನೀವು ನಿಮ್ಮ ಡಾಕ್ಟರ್ ಲೋನನ್ನು ಮರುಪಾವತಿ ಮಾಡಬಹುದು.
ಡಾಕ್ಟರ್ ಲೋನ್ ಪಡೆಯಲು ನಾನು ಯಾವುದೇ ಭದ್ರತೆಯನ್ನು ಒದಗಿಸಬೇಕೇ?
ನಮ್ಮ ಡಾಕ್ಟರ್ ಲೋನಿಗೆ ಅಪ್ಲೈ ಮಾಡಲು ನೀವು ಯಾವುದೇ ಅಡಮಾನ ಅಥವಾ ಭದ್ರತೆಯನ್ನು ಒದಗಿಸಬೇಕಾಗಿಲ್ಲ.
ಇನ್ನಷ್ಟು ತೋರಿಸಿ
ಕಡಿಮೆ ತೋರಿಸಿ