ಒಟ್ಟುಗೂಡಿಸಿದ ಮತ್ತು ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್ ನಡುವೆ ವ್ಯತ್ಯಾಸ ಏನು?

ಒಗ್ಗೂಡಿಸಿದ ಫಿಕ್ಸೆಡ್‌ ಡೆಪಾಸಿಟ್‌ ಬಡ್ಡಿಯನ್ನು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಒಟ್ಟು ಮಾಡಿ ಅಥವಾ ವರ್ಷಕ್ಕೊಮ್ಮೆ ಒಟ್ಟು ಮಾಡಿ ಅದನ್ನು ಮೆಚ್ಯೂರಿಟಿಯ ವೇಳೆಯಲ್ಲಿ ಪಾವತಿಸಲಾಗುವುದು.


ಒಗ್ಗೂಡಿಸದ FD ಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವರ್ಷಕ್ಕೊಮ್ಮೆ ಹೂಡಿಕೆದಾರರ ಅಯ್ಕೆಗೆ ಅನುಸಾರವಾಗಿ ಪಾವತಿಸಲಾಗುತ್ತದೆ.

ಹೊಂದಾಣಿಕೆ:

ಒಗ್ಗೂಡಿಸಿದ FD ಗಳು ದೊಡ್ಡ ಪ್ರಮಾಣದ ಮೊತ್ತವನ್ನು ಉಳಿಸುವ ಮೂಲಕ ನೀವು ಕಾರ್ಪಸ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತವೆ.

ನಿಮ್ಮ ದಿನಂಪ್ರತಿ ವೆಚ್ಚಗಳನ್ನು ಪೂರೈಸಲು ಒಗ್ಗೂಡಿಸದ‌ FD ಬಡ್ಡಿಯು ನಿಮಗೆ ಸಹಾಯ ಮಾಡುತ್ತದೆ.


ಒಗ್ಗೂಡಿಸಿದ FD ಗಳು ಉಳಿತಾಯ ಮಾಡುವ ಹಾಗೂ ಉಳಿತಾಯವನ್ನು ಬೆಳೆಸುವ ವ್ಯಕ್ತಿಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ.

ಒಗ್ಗೂಡಿಸದ FD ಗಳು ನಿವೃತ್ತಿ ಹೊಂದಿರುವವರಿಗೆ ಹಾಗೂ ತಮ್ಮ ಉಳಿತಾಯದಿಂದ ನಿಯಮಿತ ಆದಾಯ ಪಡೆಯಲು ಬಯಸುವವರಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ.

ಲಾಭ:

ಎರಡೂ FD ಗಳು ಉಳಿತಾಯ ಅಕೌಂಟ್‌ಗಿಂತ ಹೆಚ್ಚಿನ ಪ್ರತಿಫಲವನ್ನು ನೀಡುತ್ತವೆ.

ಒಗ್ಗೂಡಿಸಿದ FD ಒಗ್ಗೂಡಿಸದ ಗಿಂತಲೂ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ.

ಮತ್ತು ನೋಡಿ: ಬಜಾಜ್ ಫೈನಾನ್ಸ್ FD