null

ನಮ್ಮನ್ನು ಸಂಪರ್ಕಿಸಿ - Blu ಚಾಟ್ ಬೆಂಬಲ

ತ್ವರಿತ ಸಂಪರ್ಕಗಳು ಎಕ್ಸ್‌ಪೀರಿಯಗೆ ಲಾಗಿನ್ ಮಾಡಿ

ವರ್ಚುವಲ್ ಅಸಿಸ್ಟೆಂಟ್ - BLU

BLU our self-service Chatbot is available today on our Website, Portal, Mobile App & BFL Wallet App. Using this our customers can interact with our digital assistant and get answers for any queries regarding our product and service, as well as, about any existing relationships with us. This service is available round the clock and gives instant resolution to customer queries like Loan Details | EMI ಕಾರ್ಡ್ ವಿವರಗಳು | ಅಕೌಂಟ್‌ಗಳ ಸ್ಟೇಟ್ಮೆಂಟ್ | ಫಿಕ್ಸೆಡ್ ಡೆಪಾಸಿಟ್ ವಿವರಗಳು | Update Contact Details.

ನೀವು BLU ವನ್ನು ಏನು ಕೇಳಬಹುದು?
- “ನಾನು ನನ್ನ ಲೋನ್ ವಿವರಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ”
- “ನನ್ನ ಅಕೌಂಟ್ ಸ್ಟೇಟ್ಮೆಂಟನ್ನು ನನಗೆ ಕಳುಹಿಸಿ"
- “ನನ್ನ ಬಾಕಿ ಇರುವ EMI ವಿವರಗಳು”
- “ನನ್ನ ಮುಂದಿನ ಕಂತು ಯಾವಾಗ ಇರುತ್ತದೆ”
- “ನನ್ನ EMI ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹೇಳಿ”
- “ನನ್ನ EMI ನೆಟ್ವರ್ಕ್ ಕಾರ್ಡ್ ಸ್ಟೇಟಸ್ ಏನು??”
- “ನನ್ನ EMI ನೆಟ್ವರ್ಕ್ ಕಾರ್ಡ್ ಏಕೆ ಬ್ಲಾಕ್ ಆಗಿದೆ??”
- “ನನ್ನ ಗಡುವು ಮೀರಿದ EMI ಎಷ್ಟು?"
- “ನನ್ನ ಬ್ಯಾಂಕ್ ಅಕೌಂಟ್ ನಂಬರನ್ನು ಬದಲಾಯಿಸುವುದು ಹೇಗೆ?"
- “ಹತ್ತಿರದ ಬ್ರಾಂಚ್ ಅಡ್ರೆಸ್ ಅನ್ನು ನನಗೆ ತಿಳಿಸಿ"
- “ನನ್ನ ಬಡ್ಡಿ ಪ್ರಮಾಣಪತ್ರವನ್ನು ಪಡೆಯುವುದು ಹೇಗೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ"
- “ಲೋನನ್ನು ಫೋರ್‌ಕ್ಲೋಸ್ ಮಾಡುವುದು ಹೇಗೆ?"
- “ನನ್ನ ಮೊಬೈಲ್ ನಂಬರ್/ಇಮೇಲ್ id ಯನ್ನು ಬದಲಾಯಿಸುವುದು ಹೇಗೆ"
- “ಎಕ್ಸ್‌ಪೀರಿಯ / ಗ್ರಾಹಕರ ಪೋರ್ಟಲ್‌ಗೆ ಲಾಗಿನ್ ಮಾಡುವುದು ಹೇಗೆ??”
- “ನನ್ನ ಗ್ರಾಹಕ Id ಹೇಳಿ"
- “ಫ್ಲೆಕ್ಸಿ ಲೋನ್ ಬಗ್ಗೆ ನನಗೆ ತಿಳಿಸಿ"
- “ನನ್ನ ಫಿಕ್ಸೆಡ್ ಡೆಪಾಸಿಟ್ ವಿವರಗಳನ್ನು ನನಗೆ ಒದಗಿಸಿ”
- “ನನ್ನ ಫಿಕ್ಸೆಡ್ ಡೆಪಾಸಿಟ್ ರಶೀದಿಯನ್ನು ನನಗೆ ಕಳುಹಿಸಿ”

ಚಂದಾದಾರರಾಗಿ