ಫ್ಲೆಕ್ಸಿ ಸೌಲಭ್ಯದೊಂದಿಗೆ ಬಳಸಿದ ಕಾರ್ ಫೈನಾನ್ಸ್

ಬಜಾಜ್ ಫಿನ್‌ಸರ್ವ್‌ ಬಳಸಿದ ಕಾರ್ ಫೈನಾನ್ಸ್ ನಲ್ಲಿ, ಈ ಮುಂಚೆ ಒಬ್ಬರ ಮಾಲೀಕತ್ವದಲ್ಲಿದ್ದ ವಾಹನವನ್ನು ಖರೀದಿಸಲು ಹಣ ಸಿಗುತ್ತದೆ. ನಿಮ್ಮ ವಾಹನಕ್ಕೆ ಹೆಚ್ಚಿನ ಮೌಲ್ಯದ ಲೋನ್ ಪಡೆಯಿರಿ ಹಾಗೂ ಅದನ್ನು ಅನುಕೂಲಕರ ಅವಧಿಯಲ್ಲಿ ಪಾವತಿಸಿ. ಫ್ಲೆಕ್ಸಿ ಹೈಬ್ರಿಡ್ ಫೀಚರ್‌ನೊಂದಿಗೆ 50% ವರೆಗೆ ಕಡಿಮೆ ಇಎಂಐಗಳನ್ನು ಪಾವತಿಸಿ, ಇದರಿಂದ ಲೋನ್ ನಿಭಾಯಿಸುವುದು ಮತ್ತಷ್ಟು ಸರಳವಾಗುತ್ತದೆ. ಜೊತೆಗೆ, ಇದರಲ್ಲಿ ಯಾವುದೇ ಶುಲ್ಕಗಳಿಲ್ಲದೆ ಬೇಕಾದಷ್ಟು ಡೆಪಾಸಿಟ್‌ ಮತ್ತು ವಿತ್‌ಡ್ರಾವಲ್‌ ಮಾಡುವ ಅವಕಾಶವಿರುತ್ತದೆ.

ಫೀಚರ್‌ಗಳು ಮತ್ತು ಪ್ರಯೋಜನಗಳು

 • High-value Loan
  ಹೆಚ್ಚು - ಮೌಲ್ಯದ ಲೋನ್

  ಕಾರಿನ ಮೌಲ್ಯದ 90% ವರೆಗೆ ಕವರ್ ಮಾಡುವ ಲೋನ್‌ನಿಂದ, ಬಳಸಿದ ಕಾರನ್ನು ಖರೀದಿ ಮತ್ತು ನಿರ್ವಹಣೆ ಸುಲಭವಾಗುತ್ತದೆ.

 • Convenient Repayment Options
  ಅನುಕೂಲಕರ ಮರುಪಾವತಿ ಆಯ್ಕೆಗಳು

  60 ತಿಂಗಳವರೆಗಿನ ಅನುಕೂಲಕರ ಅವಧಿಯಲ್ಲಿ ಲೋನ್ ಮರುಪಾವತಿಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ಅವಧಿಯನ್ನು ಆಯ್ಕೆಮಾಡಿ.

 • Reduce your EMIs
  ಇಎಂಐಗಳನ್ನು ಕಡಿಮೆ ಮಾಡಿಕೊಳ್ಳಿ

  ನಿಮ್ಮ EMI ಗಳನ್ನು 50% ವರೆಗೆ ಕಡಿಮೆ ಮಾಡಲು ಅನುವು ಮಾಡಿಕೊಡುವ ಮೂಲಕ ಫ್ಲೆಕ್ಸಿ ಹೈಬ್ರಿಡ್ ಫೀಚರ್ ನಿಮ್ಮ ಕಾರ್ ಲೋನ್ ಮೇಲೆ ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ*.

 • Unlimited Withdrawals
  ಅನಿಯಮಿತ ವಿತ್‌ಡ್ರಾವಲ್‌ಗಳು

  ಪ್ರತಿ ಬಾರಿ ಹೊಸ ಅಪ್ಲಿಕೇಶನ್ ಅಗತ್ಯವಿಲ್ಲದೆ ನಿಮ್ಮ ಲೋನ್ ಮಿತಿಯಿಂದ ನಿಮಗೆ ಅಗತ್ಯವಿದ್ದಾಗ ಲೋನ್ ಪಡೆಯಿರಿ.

 • Part-Prepayment Facility
  ಭಾಗಶಃ-ಮುಂಪಾವತಿ ಸೌಲಭ್ಯ

  ಹೆಚ್ಚುವರಿ ಫಂಡ್‌ಗಳೊಂದಿಗೆ ನಿಮಗೆ ಸಾಧ್ಯವಾದಾಗ ಭಾಗಶಃ-ಮುಂಪಾವತಿ ಮಾಡಿ. ಈ ಸೌಲಭ್ಯವು ಶೂನ್ಯ ಶುಲ್ಕಗಳಲ್ಲಿ ಲಭ್ಯವಿದೆ.

 • Pay Interest Only on Utilised Amount
  ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ

  ಫ್ಲೆಕ್ಸಿ ಹೈಬ್ರಿಡ್ ಫೀಚರ್, ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸಲು ಅವಕಾಶ ನೀಡುತ್ತದೆ ಮತ್ತು ಸಂಪೂರ್ಣ ಅಸಲಿನ ಮೇಲೆ ಅಲ್ಲ.

*ಷರತ್ತು ಅನ್ವಯ

ಫ್ಲೆಕ್ಸಿ ಹೈಬ್ರಿಡ್ ಸೌಲಭ್ಯದೊಂದಿಗೆ ಬಳಸಿದ ಕಾರಿನ ಖರೀದಿಗೆ ಲೋನ್ ಪಡೆಯಲು ಅರ್ಹತಾ ಮಾನದಂಡ

ಹೈಬ್ರಿಡ್ ಫ್ಲೆಕ್ಸಿ ಸೌಲಭ್ಯದೊಂದಿಗೆ ಬಳಸಿದ ಕಾರಿನ ಫೈನಾನ್ಸ್‌ಗೆ ಅರ್ಹತಾ ಮಾನದಂಡಗಳು ಅದರ ಟರ್ಮ್ ಲೋನ್‌ ಪ್ರತಿರೂಪದಂತಿವೆ.

 • Age
  ವಯಸ್ಸು

  ಸಂಬಳದಾರ ವ್ಯಕ್ತಿಗಳಿಗೆ 21 ರಿಂದ 60 ವರ್ಷಗಳು; ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ 25 ರಿಂದ 65 ವರ್ಷಗಳು

 • Employment
  ಉದ್ಯೋಗ

  ಕನಿಷ್ಠ 1 ವರ್ಷ ಅನುಭವ ಹೊಂದಿರುವ ಸಂಬಳದಾರರು ಮತ್ತು ಕನಿಷ್ಠ ಮಾಸಿಕ ಸಂಬಳ ರೂ. 20,000

 • Car Age and Ownership
  ಕಾರ್ ಕಾಲಾವಧಿ ಮತ್ತು ಮಾಲೀಕತ್ವ

  ಕಾರು 5 ವರ್ಷಕ್ಕಿಂತ ಹಳೆಯದಾಗಿರಬಾರದು ಮತ್ತು ಈ ಹಿಂದೆ 1 ಕ್ಕಿಂತ ಹೆಚ್ಚು ಮಾಲೀಕರನ್ನು ಹೊಂದಿರಬಾರದು

 • Car Type
  ಕಾರ್ ವಿಧ

  ಖಾಸಗಿ ಕಾರುಗಳಿಗೆ ಮಾತ್ರ ಲಭ್ಯವಿದೆ

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಈ ಲೋನ್‍ಗೆ ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ.

 1. 1 ಕೆವೈಸಿ ಡಾಕ್ಯುಮೆಂಟ್‌ಗಳು
 2. 2 ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
 3. 3 ಸಂಬಳ ಪಡೆಯುವ ವ್ಯಕ್ತಿಗಳಿಗೆ ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
 4. 4 ಲೋನ್ ಮೊತ್ತ 15,00,000 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಕಳೆದ 2 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್

ಫ್ಲೆಕ್ಸಿ ಹೈಬ್ರಿಡ್ ಸೌಲಭ್ಯದಲ್ಲಿ ಬಳಸಿದ ಕಾರ್ ಫೈನಾನ್ಸ್ ಶುಲ್ಕಗಳು

ಬಜಾಜ್ ಫಿನ್‌ಸರ್ವ್ ಸ್ಪರ್ಧಾತ್ಮಕ ಬಡ್ಡಿ ದರಗಳು ಹಾಗೂ ಕೈಗೆಟಕುವ ಶುಲ್ಕಗಳಲ್ಲಿ ಬಳಸಿದ ಕಾರ್ ಫೈನಾನ್ಸ್ ನೀಡುತ್ತದೆ. ಪಾಲಿಸಿಗಳು ಸಂಪೂರ್ಣವಾಗಿ ಪಾರದರ್ಶಕವಾಗಿವೆ ಹೀಗಾಗಿ ಇದರಲ್ಲಿ ಯಾವುದೇ ಮರೆಮಾಚಿದ ಶುಲ್ಕಗಳಿರುವುದಿಲ್ಲ.