ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image

ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್‌ಗಾಗಿ ಅಪ್ಲಿಕೇಶನ್ ಸಲ್ಲಿಸಲು, ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿದೆ*:

  • ಅಪ್ಲಿಕೇಶನ್ ಫಾರಂ

  • ಫಿಕ್ಸೆಡ್‌ ಡೆಪಾಸಿಟ್‌ ರಸೀದಿ

  • ಕ್ಯಾನ್ಸಲ್ ಆದ ಚೆಕ್ (ಕೇವಲ ಒಗ್ಗೂಡಿಸದ FD ಗಳಿಗೆ)

  • *ಈ ಪಟ್ಟಿ ಕೇವಲ ಸೂಚಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಲೋನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಅರ್ಹತಾ ಮಾನದಂಡ

ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ FD ಹೊಂದಿರುವ ಇವರೆಲ್ಲರೂ ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಲೋನ್ ಪಡೆಯಲು ಅರ್ಹರಾಗಿರುತ್ತಾರೆ:

  • ಭಾರತದ ನಿವಾಸಿ ನಾಗರೀಕರು
  • ಹಿಂದು ಅವಿಭಕ್ತ ಕುಟುಂಬ (HUF)
  • ಏಕ ಮಾಲೀಕತ್ವದ ಸಂಸ್ಥೆಗಳು , ಪಾಲುದಾರಿಕೆ ಸಂಸ್ಥೆಗಳು ಮತ್ತು ಗ್ರೂಪ್ ಕಂಪನಿಗಳು ಸೇರಿದಂತೆ ಕಂಪನಿಗಳು
  • ಕ್ಲಬ್‌ಗಳು, ಸಂಘಗಳು ಮತ್ತು ಸೊಸೈಟಿಗಳು
  • ಫ್ಯಾಮಿಲಿ ಟ್ರಸ್ಟ್‌ಗಳು