ಆಗಾಗ ಕೇಳುವ ಪ್ರಶ್ನೆಗಳು
ಇದಕ್ಕೆ ಕಾರಿನ ಪರಿಶೀಲನೆ ಅಥವಾ ಮೌಲ್ಯಮಾಪನದ ಅಗತ್ಯವಿದೆಯೇ?
ನೀವು ಭದ್ರತೆಯಾಗಿ ಅಡವಿಡುವ ವಾಹನದ ಮೌಲ್ಯಮಾಪನ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.
ಕಾರಿನ ಮೇಲಿನ ಲೋನ್‌ಗೆ ಲಭ್ಯವಿರುವ ಅವಧಿಯ ಆಯ್ಕೆಗಳು ಯಾವುವು?
ಲೋನ್ ಮರುಪಾವತಿ ಅವಧಿಯು 12 ರಿಂದ 72 ತಿಂಗಳುಗಳವರೆಗೆ ಇರುತ್ತದೆ. ಅವಧಿಯ ಕೊನೆಯಲ್ಲಿ, ಕಾರಿನ ವಯಸ್ಸು 12 ವರ್ಷಗಳಿಗಿಂತ ಹೆಚ್ಚಾಗಿರಬಾರದು.
ಕಾರ್ ಮೇಲಿನ ಲೋನಿಗೆ ಯಾರು ಅರ್ಹರಾಗಿರುತ್ತಾರೆ?
ಕಾರು ಹೊಂದಿರುವ, ಕನಿಷ್ಠ ಅರ್ಹತೆಯನ್ನು ಪೂರೈಸುವ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಯಾರು ಬೇಕಾದರೂ ಕಾರಿನ ಮೇಲೆ ಲೋನ್ ಪಡೆಯಬಹುದು.
ಕಾರ್ ಮೇಲಿನ ಲೋನಿಗೆ ಗ್ಯಾರಂಟರ್ ಅಗತ್ಯವಿದೆಯೇ?
ಇಲ್ಲ, ಆಟೋಮೊಬೈಲ್ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ.
ಕಾರ್ ಫೈನಾನ್ಸ್ ಮೇಲಿನ ಲೋನಿಗೆ ಯಾವ ಕಾರುಗಳು ಅರ್ಹವಾಗಿವೆ?
ಉತ್ಪಾದನೆ ನಿಲ್ಲಿಸಿರುವ ಕೆಲವು ಮಾಡೆಲ್‌ಗಳನ್ನು ಹೊರತುಪಡಿಸಿ ಯಾವುದೇ ಹ್ಯಾಚ್‌ಬ್ಯಾಕ್‌ಗಳು ಮತ್ತು ಸೆಡಾನ್‌ಗಳಿಗೆ ಹಣಕಾಸು ನೀಡಬಹುದು. ಮತ್ತೊಂದೆಡೆ, ಕಮರ್ಷಿಯಲ್/ ಹಳದಿ ನಂಬರ್ ಪ್ಲೇಟ್ ಕಾರುಗಳಿಗೆ ಫಂಡಿಂಗ್ ಲಭ್ಯವಿಲ್ಲ.
ಇನ್ನಷ್ಟು ಓದಿರಿ
ಕಡಿಮೆ ಓದಿ