image

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಪರ್ಸನಲ್ ಹೆಲ್ತ್ ಇನ್ಶೂರೆನ್ಸ್

ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿರುವಂತೆಯೇ ಅವರ ವೈದ್ಯಕೀಯ ಅವಶ್ಯಕತೆಗಳೂ ಸಹ ಭಿನ್ನವಾಗಿರುತ್ತವೆ. ನಿಮಗಾಗಿ ಮತ್ತು ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗಾಗಿ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ತೆಗೆದುಕೊಳ್ಳುವುದನ್ನು ಪರಿಗಣಿಸಿ. ಬಜಾಜ್ ಫಿನ್‌ಸರ್ವವ್‌ನ ವೈಯಕ್ತಿಕ ಆರೋಗ್ಯ ವಿಮಾ ಯೋಜನೆಯ ಮೂಲಕ ಆಸ್ಪತ್ರೆಗೆ ದಾಖಲೀಕರಣ, ವೈದ್ಯರ ಸಮಲೋಚನೆ ಶುಲ್ಕ, ಅಂಬ್ಯುಲೆನ್ಸ್ ಸೇವೆ, ಚಿಕಿತ್ಸಾ ವೆಚ್ಚ ಅಥವಾ ಆಸ್ಪತ್ರೆಗೆ ದಾಖಲಾಗುವ ಮೊದಲಿನ ಅಥವಾ ನಂತರದ ವೆಚ್ಚಗಳ ಕವರೇಜ್ ದೊರೆಯುವುದು.

ಫೀಚರ್‌ಗಳು ಮತ್ತು ಪ್ರಯೋಜನಗಳು

  • ರೂ. 50 ಲಕ್ಷದವರೆಗೆ ಇನ್ಶೂರೆನ್ಸ್ ಮೊತ್ತ

    ಪ್ರತಿಯೊಬ್ಬರಿಗೂ ರೂ.1.5 ಲಕ್ಷದಿಂದ 50 ಲಕ್ಷ ರೂಪಾಯಿಗಳವರೆಗೆ ಇನ್ಶೂರೆನ್ಸ್ ಪಡೆದುಕೊಳ್ಳಿ.

  • ವೈದ್ಯಕೀಯ ಪರೀಕ್ಷೆಗಳ ವಿನಾಯಿತಿ

    ಕ್ಲೀನ್ ಪ್ರಪೋಸಲ್ ಫಾರಂಗೆ ಒಳಪಟ್ಟು 45 ವರ್ಷ ವಯಸ್ಸಿನವರೆಗೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ.

  • ಸಮಗ್ರ ಕವರೇಜ್

    ದಿನವಿಡೀ ಕೇರ್ ಟ್ರೀಟ್‌ಮೆಂಟ್‌ಗಳೊಂದಿಗೆ ನಿಮ್ಮ ಆಸ್ಪತ್ರೆ ದಾಖಲಾತಿ ಮುಂಚಿನ ಮತ್ತು ನಂತರದ ವೆಚ್ಚಗಳನ್ನು ಕವರ್ ಮಾಡಿ. ಆಸ್ಪತ್ರೆಗೆ ದಾಖಲಾತಿಯ ವೆಚ್ಚಗಳನ್ನು 60 ದಿನಗಳಿಗೂ ಮುನ್ನ ಅಥವಾ ಆಸ್ಪತ್ರೆ ದಾಖಲಾದ 90 ದಿನಗಳ ನಂತರ ಮಾಡಿರಬೇಕು.

  • ವಿವಿಧ ರಿಯಾಯಿತಿಗಳನ್ನು ಆನಂದಿಸಿ

    2 ಸದಸ್ಯರವರೆಗೆ 10% ರಷ್ಟು ಕುಟುಂಬ ರಿಯಾಯಿತಿಯನ್ನು ಮತ್ತು 3 ಸದಸ್ಯರಿಗೆ15% ರಷ್ಟು ರಿಯಾಯಿತಿಯನ್ನು ಪಡೆಯಿರಿ. 2 ವರ್ಷಗಳವರೆಗೆ 4% ರಿಯಾಯಿತಿಯನ್ನು ಮತ್ತು 3 ವರ್ಷಗಳಿಗೆ 8% ದೀರ್ಘಾವಧಿ ರಿಯಾಯಿತಿಯನ್ನು ಪಡೆಯಿರಿ.

  • ತೆರಿಗೆ ಉಳಿತಾಯಗಳು

    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 D ಅಡಿಯಲ್ಲಿ ಪಾವತಿಸಲಾದ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿಯಾಗಿ ರೂ 60,000 ವರೆಗೆ ಉಳಿಸಿ.

  • ನಗದು ರಹಿತ ಸೌಲಭ್ಯ

    ದೇಶಾದ್ಯಂತ 5700 ಕ್ಕೂ ಅಧಿಕ ಹಾಸ್ಪಿಟಲ್‌ಗಳಲ್ಲಿ ಕ್ಯಾಶ್‌ಲೆಸ್ ಫೆಸಿಲಿಟಿಗೆ ಅಕ್ಸೆಸ್ ಪಡೆದುಕೊಳ್ಳುವ ಮೂಲಕ ನಿಮ್ಮ ಜೇಬಿನಿಂದ ಏನನ್ನೂ ಪಾವತಿಸಬೇಡಿ (ಸೇರ್ಪಡೆಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು).

  • ಕ್ಲೈಮ್-ಫ್ರೀ ಬೋನಸ್

    ಪ್ರತಿ ಕ್ಲೈಮ್ ರಹಿತ ವರ್ಷಕ್ಕೆ 10% ಕ್ಯುಮ್ಯುಲೇಟಿವ್ ಬೋನಸ್ ಗಳಿಸಿ.

  • ಹೆಚ್ಚುವರಿ ಕವರ್‌ಗಳು

    ಪಾಲಿಸಿಯು ಬ್ಯಾರಿಯಾಟ್ರಿಕ್ ಸರ್ಜರಿಯನ್ನು ಕವರ್ ಮಾಡುತ್ತದೆ ಮತ್ತು ಆಯುರ್ವೇದ ಹಾಗೂ ಹೋಮಿಯೋಪತಿ ಆಸ್ಪತ್ರೆ ದಾಖಲೀಕರಣವನ್ನೂ ಕವರ್ ಮಾಡುತ್ತದೆ.

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸಗಾಗಿ ಅರ್ಹತೆ

ಈ ಮುಂದಿನ ಬಜಾಜ್ ಫಿನ್‌ಸರ್ವ್ ಸಾಲ ಗ್ರಹಕರು ಬಜಾಜ್ ಫಿನ್‌ಸರ್ವ್‌ ವೈಯಕ್ತಿಕ ಆರೋಗ್ಯ ವಿಮೆ ಪ್ಲಾನ್‌ ಕೊಡುಗೆಗಳ ಅಡಿಯಲ್ಲಿ ಕವರ್ ಆಗಬಹುದು: • ನಿಮ್ಮ ವಯಸ್ಸು 18 ವರ್ಷದಿಂದ 65 ವರ್ಷದ ನಡುವೆ ಇರಬೇಕು. ಪಾಲಿಸಿಯನ್ನು ಜೀವಿತಾವಧಿಗೆ ನವೀಕರಿಸಬಹುದಾಗಿದೆ.
• ಮಗುವಿನ ಎಂಟ್ರಿ ವಯಸ್ಸು 3 ತಿಂಗಳಿನಿಂದ ಮತ್ತು 30 ವರ್ಷಗಳವರೆಗೆ ಹೋಗಬಹುದು.

ನಿರಾಕರಣೆಗಳು
ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗಿಲ್ಲ ಎಂಬುದನ್ನು ಇಲ್ಲಿ ತಿಳಿಸಲಾಗಿದೆ:
• ಪೂರ್ವ ಅಸ್ತಿತ್ವದಲ್ಲಿರುವ ರೋಗಗಳಿಗೆ 3 ವರ್ಷಗಳ ಕಾಯುವ ಅವಧಿ ಅನ್ವಯವಾಗುತ್ತದೆ.
• ಪಾಲಿಸಿಯ ಮೊದಲ 30 ದಿನಗಳ ಅವಧಿಯಲ್ಲಿ ಉಂಟಾಗುವ ಯಾವುದೇ ರೋಗವನ್ನು ಹೊರಗಿಡಲಾಗುತ್ತದೆ.
• ಹರ್ನಿಯಾ, ಪೈಲ್ಸ್, ಕ್ಯಾಟರ್ಯಾಕ್ಟ್ ಮತ್ತು ಸೈನುಸೈಟಿಸ್‌ನಂಥ ಕಾಯಿಲೆಗಳನ್ನು 2 ವರ್ಷಗಳ ವೇಟಿಂಗ್ ಪಿರಿಯಡ್ ನಂತರ ಕವರ್ ಮಾಡಲಾಗುತ್ತದೆ.
• ಚಿಕಿತ್ಸೆಗಳಾದ ಜಾಯಿಂಟ್‌ ರಿಪ್ಲೇಸ್‌ಮೆಂಟ್, PIVD ಮತ್ತು ಬಾರಿಯಾಟ್ರಿಕ್ ಸರ್ಜರಿಯನ್ನು 3 ವರ್ಷಗಳ ಕಾಯುವಿಕೆ ಅವಧಿಯ ನಂತರ ಕವರ್ ಮಾಡಲಾಗುತ್ತದೆ.
• ಯಾವುದೇ ಹೆರಿಗೆ/ ನವಜಾತ ಮಗುವಿನ ವೆಚ್ಚಗಳು 6 ವರ್ಷಗಳ ಕಾಯುವ ಅವಧಿಯನ್ನು ಹೊಂದಿರುತ್ತವೆ.
• ಆಲ್ಕೊಹಾಲ್, ಮಾದಕ ವಸ್ತುಗಳು ಮುಂತಾದ ವಿಷಕಾರಿ ಮತ್ತು/ ಅಥವಾ ವ್ಯಸನಕಾರಿ ವಸ್ತುಗಳನ್ನು ಸೇವಿಸುವುದರಿಂದ ಉಂಟಾಗುವ ಯಾವುದೇ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡಲಾಗುವುದಿಲ್ಲ.