ಫೋಟೋ

  1. ಹೋಮ್
  2. >
  3. ಡಾಕ್ಟರ್ ಲೋನ್
  4. >
  5. ವೈದ್ಯಕೀಯ ಸಲಕರಣೆಗಳ ಅಗತ್ಯಗಳಿಗೆ ಹಣಕಾಸು ಹೊಂದಿಸುವುದು ಹೇಗೆ?

ವೈದ್ಯಕೀಯ ಸಲಕರಣೆಗಳ ಅಗತ್ಯಗಳಿಗೆ ಹಣಕಾಸು ಹೊಂದಿಸುವುದು ಹೇಗೆ?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

Please enter your first and last name
Enter 10-digit mobile number
Please enter your pin code

I consent to the T&C and authorize Bajaj Finance Limited, its representatives/business partners/affiliates to use my details for promotional communication/fulfilment of services availed.

ಧನ್ಯವಾದಗಳು

ವೈದ್ಯಕೀಯ ಸಲಕರಣೆಗಳ ಅಗತ್ಯಗಳಿಗೆ ಹಣಕಾಸು ಹೊಂದಿಸುವುದು ಹೇಗೆ?

ಪ್ರಾಕ್ಟೀಸ್ ಮಾಡುತ್ತಿರುವ ಡಾಕ್ಟರ್‌ಗಳಿಗೆ, ಉನ್ನತ ದರ್ಜೆಯ ವೈದ್ಯಕೀಯ ಸಲಕರಣೆಗಳು ಬೇರೆ ಎಲ್ಲದರಂತೆ ಅಲ್ಲದೇ ಮೂಲಭೂತ ಆವಶ್ಯಕತೆಯಾಗಿದೆ. ಆದಾಗ್ಯೂ ಅಂತಹ ಸಲಕರಣೆಗಳು ಗಮನಾರ್ಹವಾದ ವೆಚ್ಚವನ್ನು ಒಳಗೊಂಡಿದೆ. ಆದ್ದರಿಂದ ಇಂತಹ ದುಬಾರಿ ಖರೀದಿಗಳು ನಿಮ್ಮ ವರ್ಕಿಂಗ್ ಕ್ಯಾಪಿಟಲ್ ವೆಚ್ಚವನ್ನು ಅಥವಾ ನಗದು ಹರಿವನ್ನು ತಡೆಯದಿರಲು ವೈದ್ಯಕೀಯ ಸಲಕರಣೆ ಲೋನ್ ಪಡೆಯಬಹುದು. ಡಾಕ್ಟರ್‌ಗಳಿಗಾಗಿ ಲೋನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಶೀಘ್ರ ಲೋನ್ ಅನುಮೋದನೆ ಹಾಗೂ ವಿತರಣೆಯನ್ನು ಪಡೆದು ಸುಲಭವಾಗಿ ರೂ. 2 ಕೋಟಿಯವರೆಗೆ ವೈದ್ಯಕೀಯ ಸಲಕರಣೆಗಳ ಲೋನನ್ನು ಪಡೆಯಬಹುದು. ವೈದ್ಯಕೀಯ ಸಲಕರಣೆ ಲೋನ್ ವಿಶೇಷತೆ ಏನೆಂದರೆ ಅವುಗಳನ್ನು ಉಪಯೋಗಿಸುವವರಿಗೆ ಸರಿಯಾಗಿ ಹೊಂದುವಂತೆ ಅನನ್ಯವಾದ ರೀತಿಯಲ್ಲಿ ವೈದ್ಯಕೀಯ ಸಲಕರಣೆಗಳ ಅಗತ್ಯ ಇರುವ ಡಾಕ್ಟರ್‌ಗಳಿಗಾಗಿಯೇ ಮಾಡಲಾಗಿದೆ.

ಇದನ್ನೂ ಓದಿ: ಸರಿಯಾದ ವೈದ್ಯಕೀಯ ಉಪಕರಣಗಳನ್ನು ಖರೀದಿಸುತ್ತಿದ್ದೇವೆಂದು ಡಾಕ್ಟರ್‌‌ಗಳು ಹೇಗೆ ಖಚಿತಪಡಿಸಿಕೊಳ್ಳಬಹುದು?

ಜನರು ಇವನ್ನೂ ಪರಿಗಣಿಸಿದ್ದಾರೆ

ವೈದ್ಯರಿಗೆ ನಷ್ಟ ಪರಿಹಾರ ಇನ್ಶೂರೆನ್ಸ್

ರೂ. 1 ಕೋಟಿಯವರೆಗಿನ ಕವರೇಜ್

ಈಗ ಖರೀದಿಸಿ

ಚಾರ್ಟರ್ಡ್ ಅಕೌಂಟೆಂಟ್ ಲೋನ್‌

ರೂ. 37 ಲಕ್ಷದವರೆಗೆ ಅಡಮಾನ ಮುಕ್ತ ಫೈನಾನ್ಸ್

ಅಪ್ಲೈ
ಬಿಸಿನೆಸ್ ಲೋನ್‌ ಜನರು ಪರಿಗಣಿಸಿದ ಚಿತ್ರ

ಬಿಸಿನೆಸ್ ಲೋನ್

ನಿಮ್ಮ ಬಿಸಿನೆಸ್ ಅಭಿವೃದ್ಧಿ ಹೊಂದಲು ರೂ. 32 ಲಕ್ಷಗಳವರೆಗೆ ಲೋನ್

ಅಪ್ಲೈ
ಆರೋಗ್ಯ ಕಾಳಜಿಗಾಗಿ ಆರ್ಥಿಕ ಸಹಾಯ

ಆರೋಗ್ಯ ಕಾಳಜಿಗಾಗಿ ಆರ್ಥಿಕ ಸಹಾಯ

ಇತ್ತೀಚಿನ ವೈದ್ಯಕೀಯ ಉಪಕರಣಗಳಿಗೆ ‎₹ 37 ಲಕ್ಷದವರೆಗಿನ ಹಣಕಾಸು ಸಹಾಯ

ತಿಳಿಯಿರಿ