ನೀವು ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಬೇಕೆ ಅಥವಾ ರಾಷ್ಟ್ರೀಯ ಉಳಿತಾಯ ಪತ್ರಗಳಲ್ಲಿ ಹೂಡಿಕೆ ಮಾಡಬೇಕೆ?

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಎಂಬುದು ಭಾರತದ ಸರ್ಕಾರವು ನೀಡುವ ಹೂಡಿಕೆಯ ಸಲಕರಣೆಯಾಗಿದೆ. NSC ಗಳು ಭಾರತೀಯ ಅಂಚೆ ಸೇವೆಯ ಅಂಚೆ ಉಳಿತಾಯ ಯೋಜನೆಯ ಒಂದು ಭಾಗವಾಗಿದೆ ಮತ್ತು NSC VIII ಮತ್ತು NSC IX ಎಂಬ ಎರಡು ರೂಪಗಳಲ್ಲಿ ಬರುತ್ತವೆ.
ಫಿಕ್ಸೆಡ್ ಡೆಪಾಸಿಟ್‌ಗಳನ್ನು ಅವಧಿಯ ಡೆಪಾಸಿಟ್‌ಗಳೆಂದು ಕೂಡ ಕರೆಯುತ್ತಾರೆ. ಇವುಗಳನ್ನು ಬ್ಯಾಂಕ್‌ಗಳು ಹಾಗೂ NBFC ಗಳು ವಿಭಿನ್ನ ಬಡ್ಡಿಯ ದರಗಳಲ್ಲಿ ನೀಡುತ್ತಾರೆ. FD ಅಥವಾ NSC ಗಳಲ್ಲಿ ಯಾವುದು ಮುಖ್ಯವೆಂದು ಕೇಳಿದರೆ ನಾವು ಅವುಗಳಲ್ಲಿರುವ ಅನುಕೂಲಗಳನ್ನು ಹಾಗೂ ಫೀಚರ್‌ಗಳನ್ನು ತಿಳಿದುಕೊಳ್ಳಬೇಕು.

FD ಅಥವಾ NSC ಗಳ ಫೀಚರ್‌ ಹಾಗೂ ಪ್ರಯೋಜನಗಳು
FDs ಮತ್ತು NSCಗಳ ಫೀಚರ್ ಹಾಗೂ ಪ್ರಯೋಜನಗಳ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರ ಇಲ್ಲಿದೆ:

1. ಅವಧಿಗಳು
NSC ಗಳು 5 ವರ್ಷಗಳು ಅಥವಾ 10 ವರ್ಷಗಳ ಅವಧಿಗೆ ಬರುತ್ತವೆ. ಹಾಗಾಗಿ ಹೂಡಿಕೆಯ ಅವಧಿಯನ್ನು ಆಯ್ಕೆಮಾಡುವಾಗ ಗ್ರಾಹಕರು ಅನೇಕ ಆಯ್ಕೆಗಳನ್ನು ಪಡೆಯುವುದಿಲ್ಲ.
ಬಜಾಜ್ ಫೈನಾನ್ಸ್‌ ಫಿಕ್ಸೆಡ್ ಡೆಪಾಸಿಟ್‌ಗಳ ಅವಧಿಯು 12 ಮತ್ತು 60 ತಿಂಗಳುಗಳವರೆಗೆ ನೀಡುತ್ತದೆ. ಆದ್ದರಿಂದ, ನಿಮ್ಮ ಆದರ್ಶ ಹೂಡಿಕೆ ಅವಧಿಯನ್ನು ಆಯ್ಕೆ ಮಾಡಲು ನೀವು ಅನುಕೂಲತೆಯನ್ನು ಪಡೆಯುತ್ತೀರಿ.

2. ಬಡ್ಡಿ ದರ
NSC ಗಳಿಗೂ ಬಡ್ಡಿಯು ದೊರೆಯುತ್ತದೆ, ಅದರ ವ್ಯಾಪ್ತಿಯು 8.5% ನಿಂದ 8.8% ವರೆಗೂ ಇದ್ದು ಅದನ್ನು ಪ್ರತಿ ಆರು ತಿಂಗಳಿಗೆ ಒಮ್ಮೆ ಲೆಕ್ಕ ಹಾಕಲಾಗುತ್ತದೆ.
With Bajaj Finance Fixed Deposits, you can get a rate of interest as high as 8.35%. You can avail a 0.25% higher rate of interest, on our 15-month special FD. You will get additional 0.25% on Senior citizens FD.

3. ಲೋನ್
NSC ಗಳು ಮತ್ತು FD ಯ ಮೇಲೆ ಲೋನ್ ಪಡೆಯಬಹುದು, ಬಜಾಜ್‌ ಫಿನ್‌ಸರ್ವ್‌ನಲ್ಲಿ ನೀವು ನಿಮ್ಮ FD ಮೊತ್ತದ ಮೇಲೆ 75% ಲೋನ್ ಪಡೆಯಬಹುದು.

4. ತೆರಿಗೆ ಅನುಕೂಲಗಳು
NSC ಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಪ್ರಕಾರ, ನೀವು ಕೇವಲ ನಿಮ್ಮ ಇತರ ಮೂಲಗಳಿಂದ ಬರುವ ಆದಾಯಕ್ಕೆ ತೆರಿಗೆ ನೀಡಿದರೆ ಸಾಕು, ಅದೂ ನಿಮ್ಮ ಆದಾಯವು ವರ್ಷಕ್ಕೆ ರೂ.10,000 ಹೆಚ್ಚಾಗಿದ್ದರೆ ಮಾತ್ರ.

5. ಮೆಚ್ಯೂರಿಟಿಗಿಂತ ಮುಂಚೆ ಹಣವನ್ನು ವಿತ್‌ಡ್ರಾ ಮಾಡುವುದು
NSC ಯನ್ನು ಈ ಕೆಳಗೆ ತೋರಿಸಿದ ಸಂದರ್ಭಗಳಲ್ಲಿ ಮುಂಚಿತವಾಗಿಯೇ ಮುರಿಯಬಹುದು:
• ಹೂಡಿಕೆದಾರ ಮರಣ ಹೊಂದಿದರೆ.
• ನ್ಯಾಯಾಲಯವು ಹಣವನ್ನು ವಿತ್‌ಡ್ರಾ ಮಾಡಲು ಆದೇಶ ನೀಡಿದರೆ.
• ಅಧಿಕೃತ ಸರಕಾರಿ ಅಧಿಕಾರಿ ಯಾವುದಾದರೂ ಯೋಜನೆಯನ್ನು ರದ್ದುಗೊಳಿಸಿದರೆ.

ಒಂದು ವರ್ಷದಲ್ಲಿ ವಿತ್‌ಡ್ರಾ ಮಾಡಿದರೆ ನೀವು ಪ್ರಮಾಣಪತ್ರದ ಮುಖಬೆಲೆ ಪಡೆಯುತ್ತೀರಿ. 1 ವರ್ಷ ನಂತರ ಆದರೆ 3 ವರ್ಷಗಳ ಮೊದಲು ವಿತ್‌ಡ್ರಾ ಮಾಡಿದರೆ, ಹೂಡಿಕೆ ಮಾಡಿದ ಮೊತ್ತದ ಮೇಲೆ ನೀವು ಮುಖಬೆಲೆಯ ಮೌಲ್ಯವನ್ನು ಮತ್ತು ಸರಳ ಬಡ್ಡಿ ಪಡೆಯುತ್ತೀರಿ.
ಇನ್ನೊಂದು ಕಡೆಯಲ್ಲಿ, ಕನಿಷ್ಠ ದಂಡವನ್ನು ಪಾವತಿಸಿ ಯಾವುದೇ ಸಮಯದಲ್ಲಿ, ಒಂದು FD ಯನ್ನು ಮೆಚ್ಯೂರಿಟಿಗೆ ಮುಂಚೆ ವಿತ್‌ಡ್ರಾ ಮಾಡಬಹುದು.
NSC ವೆರ್ಸಸ್ FD ಯನ್ನು ಪರಿಗಣಿಸಿದರೆ ನೀವು FD ಯಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನೀವು ಬಜಾಜ್ ಫೈನಾನ್ಸ್ FD ಗಳಲ್ಲಿ ಕನಿಷ್ಠ ಡೆಪಾಸಿಟ್‌ನ ಮೊತ್ತವಾದ ರೂ. 25,000. ಹೂಡಿಕೆ ಮಾಡುವುದರೊಂದಿಗೆ ಆರಂಭಿಸಬಹುದು. ನೀವು ಹೂಡಿಕೆ ಪ್ರಾರಂಭಿಸುವ ಮೊದಲು, ನಿಮ್ಮ ಹೂಡಿಕೆಯ ಮೇಲೆ ನಿಖರವಾದ ಆದಾಯವನ್ನು ಅಳೆಯಲು ನಮ್ಮ FD ಕ್ಯಾಲ್ಕುಲೇಟರ್ ಸಹಾಯ ಮಾಡುತ್ತದೆ. ಇದು ಉತ್ತಮವಾದ ರೀತಿಯಲ್ಲಿ ನಿಮ್ಮ ಹೂಡಿಕೆಗಳನ್ನು ಯೋಜಿಸಲು ನಿಮಗೆ ಸಹಾಯ ಮಾಡುತ್ತದೆ.