ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image

ಮಹಿಳೆಯರಿಗೆ ಫಿಕ್ಸೆಡ್ ಡೆಪಾಸಿಟ್‌

ಮಹಿಳೆಯರ ಭವಿಷ್ಯವನ್ನು ಫಿಕ್ಸೆಡ್‌ ಡೆಪಾಸಿಟ್‌ ಹೇಗೆ ಸುರಕ್ಷಿತಗೊಳಿಸುತ್ತದೆ?

ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಆರಂಭದಿಂದಲೇ, ಫಿಕ್ಸೆಡ್ ಡೆಪಾಸಿಟ್‌ಗಳು (FD ಗಳು) ಹೂಡಿಕೆದಾರರಲ್ಲಿ ಜನಪ್ರಿಯ ಹೂಡಿಕೆ ಸಲಕರಣೆಗಳಾಗಿವೆ. ಇಂದಿಗೂ, ಅವು ಖಚಿತ ಆದಾಯವನ್ನು ನೀಡುವುದರಿಂದ ಅವುಗಳು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿವೆ.

ಹಣಕಾಸು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಸಾಧನಗಳ ಕೊರತೆಯಿಲ್ಲ. ಆದಾಗ್ಯೂ, ಇವುಗಳಲ್ಲಿ ಹೆಚ್ಚಿನವು ಮಾರುಕಟ್ಟೆಗೆ ಸಂಬಂಧಿಸಿವೆ ಮತ್ತು ಆದಾಯವು ಯಾವಾಗಲೂ ಏರಿಳಿತದ ದರಗಳನ್ನು ಅವಲಂಬಿಸಿರುತ್ತದೆ. ನೀವು ಅಪಾಯ ಬಯಸದ ವ್ಯಕ್ತಿಯಾಗಿದ್ದರೆ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆಗಳನ್ನು ಬಯಸಿದರೆ, ಫಿಕ್ಸೆಡ್ ಡೆಪಾಸಿಟ್ ನಿಮಗೆ ಸರಿಯಾದ ಆಯ್ಕೆ.

FD (ಫಿಕ್ಸೆಡ್‌ ಡೆಪಾಸಿಟ್‌ಗಳು) ಬ್ಯಾಂಕುಗಳು ಮತ್ತು NBFC ಹೆಚ್ಚಿನ ಬಡ್ಡಿದರಗಳನ್ನು ಒದಗಿಸುತ್ತವೆ, ಇದು ಉಳಿತಾಯ ಅಕೌಂಟ್‌ಗಳಿಗಿಂತಲೂ ಹೆಚ್ಚು ಲಾಭದಾಯಕವಾಗಿದೆ. ಬಂಡವಾಳ ಸಂರಕ್ಷಣೆ ಮತ್ತು ಭರವಸೆಯ ಆದಾಯವನ್ನು ನೀಡುವ ಮೂಲಕ, FDಗಳು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ನಿಮಗೆ ಅಗತ್ಯವಾದಾಗ ನಿಮ್ಮ ಬಳಿ ಹಣವಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ:

ಫಿಕ್ಸೆಡ್‌ ಡೆಪಾಸಿಟ್‌ನ ವಿಧಗಳು

ಫಿಕ್ಸೆಡ್ ಡೆಪಾಸಿಟ್‌ಗಳು ಎರಡು ಪ್ರಕಾರದ್ದಾಗಿರುತ್ತವೆ:

  • ಬ್ಯಾಂಕುಗಳು ನೀಡುವ ಬ್ಯಾಂಕ್ ಡೆಪಾಸಿಟ್‌ಗಳು ರೂ. 1,00,000 ವರೆಗಿನ ಡೆಪಾಸಿಟ್‌ ಇನ್ಶೂರೆನ್ಸಿನ ಸುರಕ್ಷತಾ ರಿಂಗ್‌ಗಳ ಒಳಗೆ ಬರುತ್ತವೆ. ಬ್ಯಾಂಕ್ ಡೆಪಾಸಿಟ್‌ಗಳ ಸಂದರ್ಭದಲ್ಲಿ ಬಡ್ಡಿ ಪಾವತಿಗಳು ಕಡಿಮೆ ಇರುತ್ತವೆ.
  • ಹಣಕಾಸು ಕಂಪನಿಗಳು ಮತ್ತು NBFC ಗಳ ಕಂಪನಿ ಡೆಪಾಸಿಟ್‌ಗಳು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ

ನೀವು ಸುರಕ್ಷಿತತೆಯೊಂದಿಗೆ ಹೆಚ್ಚಿನ ಬಡ್ಡಿ ಆದಾಯಕ್ಕಾಗಿ ಹುಡುಕುತ್ತಿದ್ದರೆ, ಹೆಚ್ಚಿನ ಸ್ಥಿರತೆ ಮತ್ತು ಸುರಕ್ಷತೆಯ ರೇಟಿಂಗ್ ಹೊಂದಿರುವ ಕಂಪನಿಯ FD ಗಳನ್ನು ಆಯ್ಕೆಮಾಡಿ.

ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳು

FD ಯೋಜನೆ ಆಯ್ಕೆ ಮಾಡುವಾಗ ನೀವು ಗಮನದಲ್ಲಿರಬೇಕಾದ ಪ್ರಮುಖ ಅಂಶಗಳಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರವೂ ಒಂದಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ:

ಒಂದು ವೇಳೆ ನಿಮ್ಮ ಉಳಿತಾಯ ಖಾತೆಯಲ್ಲಿ ರೂ. 1 ಲಕ್ಷವನ್ನು ಉಳಿಸಿದರೆ. ಸೇವಿಂಗ್ ಅಕೌಂಟ್‌‌ಗಳು ಕಡಿಮೆ ಬಡ್ಡಿದರವನ್ನು ನೀಡುತ್ತವೆ, ಇದು ನಿಮ್ಮ ಕಾರ್ಪಸ್ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಬಜಾಜ್ ಫೈನಾನ್ಸ್ ಎಫ್ಡ್ ಗಳಲ್ಲಿ ಹಣವನ್ನು ಹೂಡಲು ನೀವು ನಿರ್ಧರಿಸಿದರೆ, ನೀವು ವರ್ಷದ ಕೊನೆಯಲ್ಲಿ ರೂ 7, 800 ಬಡ್ಡಿ ಮೊತ್ತವನ್ನು ಗಳಿಸಬಹುದು. ಒಂದು ವೇಳೆ ನೀವು ನಿಮ್ಮ ಹಣವನ್ನು ದೀರ್ಘ ಕಾಲಾವಧಿಗೆ ಹೂಡಿಕೆ ಮಾಡಲು ಸಿದ್ಧರಾಗಿದ್ದರೆ, ನಿಮ್ಮ ಲಾಭಗಳು ಅದಕ್ಕೆ ಅನುಗುಣವಾಗಿ ಅಧಿಕವಾಗುತ್ತವೆ.

ಫಿಕ್ಸೆಡ್ ಡೆಪಾಸಿಟ್ ಫೀಚರ್‌ಗಳು ಮತ್ತು ಪ್ರಯೋಜನಗಳು

ನೀವು ಭರ್ಜರಿ ಲಾಭವನ್ನು ಗಳಿಸಿದರೆ ಆಗ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು. ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವ ಕೆಲವು ವಿಭಿನ್ನ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ:

  • ಖಚಿತ ಲಾಭಗಳು: ಪ್ರಮುಖ ಮೊತ್ತದ ಮೇಲೆ ಖಚಿತವಾದ ಬಡ್ಡಿಯನ್ನು ಪಡೆದುಕೊಳ್ಳಿ. ಇದು ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿರುವುದಿಲ್ಲ, ಇದು ನೀವು ಅವಲಂಬಿಸಬಹುದಾದ ಆರ್ಥಿಕ ಸಲಕರಣೆಯಾಗಿದೆ.
  • ಹೆಚ್ಚಿನ ಬಡ್ಡಿದರಗಳು: ಸೇವಿಂಗ್ಸ್ ಅಕೌಂಟ್‌ಗಳಿಗೆ ನೀಡುವ ಬಡ್ಡಿದರಕ್ಕಿಂತ ಇದು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ನಿಶ್ಚಿತ ಕಾಲಾವಧಿಗೆ ನೀವು ಹಣಕ್ಕೆ ಅಕ್ಸೆಸ್ ಮಾಡಲಾಗುವುದಿಲ್ಲ. ಆದಾಗ್ಯೂ, ಈ ಲಿಕ್ವಿಡಿಟಿಯ ಕೊರತೆಯನ್ನು ಹೆಚ್ಚಿನ ಬಡ್ಡಿದರದಿಂದ ಸರಿದೂಗಿಸಲಾಗುತ್ತದೆ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಒಗ್ಗೂಡಿಸಿದ ಅಥವಾ ಒಗ್ಗೂಡಿಸದ ಬಡ್ಡಿ ಪಾವತಿಗಳನ್ನು ನೀವು ಆಯ್ಕೆ ಮಾಡಬಹುದು.
  • ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರಗಳು: ಹಿರಿಯ ನಾಗರಿಕರು ಬಜಾಜ್ ಫೈನಾನ್ಸ್‌ನಲ್ಲಿ 0.25% ಹೆಚ್ಚಿನ ಬಡ್ಡಿ ದರಕ್ಕೆ ಅರ್ಹರಾಗಿರುತ್ತಾರೆ.
  • ಲೋನ್‌ಗಳ ಸುಲಭ ಲಭ್ಯತೆ: ನಿಮ್ಮ FD ಯಲ್ಲಿ ಅಸಲು ನಿಗದಿತ ಮೊತ್ತದ ಲೋನಿಗೆ ಅಪ್ಲಿಕೇಶನ್ ಸಲ್ಲಿಸಲು ನೀವು ಅರ್ಹರಾಗಿದ್ದೀರಿ.
  • ಫ್ಲೆಕ್ಸಿಬಲ್ ಕಾಲಾವಧಿ: FD ಅಕೌಂಟ್‌ಗಳ ಕಾಲಾವಧಿಯು 12 ರಿಂದ 60 ತಿಂಗಳವರೆಗೆ ಇರುತ್ತದೆ. ನಿಮ್ಮ ಹಣಕಾಸಿನ ಅಗತ್ಯಗಳ ಆಧಾರದ ಮೇಲೆ ನಿಮ್ಮ ಅಸ್ತಿತ್ವದಲ್ಲಿರುವ FD ಅಕೌಂಟನ್ನು ಕ್ಲೋಸ್ ಮಾಡುವ ಮತ್ತು ಬೇರೆ ಅವಧಿಯೊಂದಿಗೆ ಇನ್ನೊಂದನ್ನು ತೆರೆಯುವ ಅನುಕೂಲವನ್ನು ನೀವು ಹೊಂದಿದ್ದೀರಿ.
  • ಬಜೆಟ್-ಸ್ನೇಹಿ: ನಾಮಮಾತ್ರದ ಮೊತ್ತದೊಂದಿಗೆ ನೀವು ಪ್ರಾರಂಭಿಸಬಹುದು, ಕನಿಷ್ಠ ಹೂಡಿಕೆ ರೂ. 25000

ಸುರಕ್ಷಿತ: CRISIL’s FAAA ಮತ್ತು ICRA’s MAAA ಸ್ಥಿರತೆಯ ದರಗಳ ಪ್ರಕಾರ ನಿಮ್ಮ ಹೂಡಿಕೆಯು ಬಜಾಜ್ ಫೈನಾನ್ಸ್‌ನಲ್ಲಿ ಎಂದಿಗೂ ಅಪಾಯಕ್ಕೆ ಒಳಗಾಗುವುದಿಲ್ಲ. ಹೆಚ್ಚು ಹೆಚ್ಚು ಹೆಂಗಸರು ಆರ್ಥಿಕವಾಗಿ ಸ್ವತಂತ್ರಾಗಿದ್ದಾರೆ, ಆದಾಗ್ಯೂ ಅವರು ಹೂಡಿಕೆ ಮಾಡುವ ವಿಷಯದಲ್ಲಿ ತಮ್ಮ ತಂದೆಯನ್ನು ಅಥವಾ ಗಂಡಂದಿರ ಮೇಲೆ ಅವಲಂಬಿಸುತ್ತಾರೆ. ಹೆಚ್ಚಿನವರಿಗೆ ಹಣ ಕಳೆದುಕೊಳ್ಳುವ ಭಯದಿಂದಾಗಿ ಹಣವನ್ನು ಹೂಡಿಕೆಯಲ್ಲಿ ಮಾಡುವುದರಲ್ಲಿ ಆತ್ಮ ವಿಶ್ವಾಸವಿರುವುದಿಲ್ಲ. ಆದಾಗ್ಯೂ ನೀವು ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ನೀವು ಈ ಎಲ್ಲದರ ಬಗ್ಗೆ ಚಿಂತಿಸಬೇಕಾಗಿಲ್ಲ. ಬಜಾಜ್ ಫೈನಾನ್ಸ್ ಅದರ FD ಯೋಜನೆಗಳಿಗೆ ಹೆಚ್ಚಿನ ಬಡ್ಡಿಯ ದರವನ್ನು ನೀಡುತ್ತದೆ, ನೀವು ನವೀಕರಿಸಿದಾಗ ಅದು ಇನ್ನೂ ಹೆಚ್ಚಾಗುತ್ತದೆ.

ಬಜಾಜ್ ಫೈನಾನ್ಸ್ FD ಕ್ಯಾಲ್ಕುಲೇಟರ್ ಆನ್ಲೈನ್ ಸಹಾಯದಿಂದ, ನೀವು ಸರಿಯಾದ ಮೆಚ್ಯೂರಿಟಿ ಮೊತ್ತವನ್ನು ಲೆಕ್ಕ ಹಾಕಬಹುದು. ಇದು ನಿಮಗೆ ನಿಮ್ಮ ಹಣಕಾಸನ್ನು ಉತ್ತಮಗೊಳಿಸಲು ಮತ್ತು ಸರಿಯಾದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ನೀವು ಉದ್ಯೋಗಿಯಾಗಿ ಅಥವಾ ಗೃಹಿಣಿಯಾಗಿ ಕೆಲಸ ಮಾಡುತ್ತಿರಿ, ನಿಮ್ಮ ಉಳಿತಾಯವನ್ನು ಬಜಾಜ್ ಫೈನಾನ್ಸ್ FDಯಲ್ಲಿ ಹೂಡಿಕೆ ಮಾಡಿ ಮತ್ತು ಹಣವನ್ನು ಬೆಳೆಯಲು ಅವಕಾಶ ಮಾಡಿಕೊಡಿ ಮತ್ತು ಅಪಾಯವನ್ನು ದೂರವಿಡಿ.