ತ್ವರಿತ ಮತ್ತು ಸುಲಭದ ಬಿಸಿನೆಸ್ ಲೋನ್‌ಗಳು ಮುಖಾಂತರ ನಿಮ್ಮ ಬಿಸಿನೆಸ್ ಅನ್ನು ಉತ್ತೇಜಿಸುತ್ತೇವೆ, ಇದರಿಂದ ನೀವು ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ನಿಮಗಾಗಿಯೇ ರೂಪಿಸಲಾದ, ನಮ್ಮ ಮುಂಚಿತ-ಅನುಮೋದಿತ ಆಫರ್ಗಳೊಂದಿಗೆ ನಿಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಿ.
ಸುಲಭವಾದ ಫ್ಲೆಕ್ಸಿ-ಲೋನ್ ಸೌಲಭ್ಯವನ್ನು ಪಡೆದುಕೊಳ್ಳಿ, ಅಲ್ಲಿ ನೀವು ಕೇವಲ ಬಡ್ಡಿಯನ್ನು ಮಾತ್ರ EMI ಆಗಿ ಪಾವತಿಸುತ್ತೀರಿ ಮತ್ತು ಅವಧಿಯ ಕೊನೆಯಲ್ಲಿ ಅಸಲು ಮೊತ್ತವನ್ನು ಮರುಪಾವತಿ ಮಾಡಿ.
ನಿಮ್ಮ ಮೂಲಸೌಕರ್ಯ, ಕಾರ್ಯಾಚರಣೆಗಳು, ಸಲಕರಣೆಗಳು, ದಾಸ್ತಾನು ಅಥವಾ ಕೆಲಸದ ಬಂಡವಾಳವನ್ನು ಹೆಚ್ಚಿಸಲು ನಾವು ನಿಮಗೆ ರೂ. 20 ಲಕ್ಷದವರೆಗಿನ ತ್ವರಿತ ಬಿಸಿನೆಸ್ ಲೋನ್‌ಗಳನ್ನು ಒದಗಿಸುತ್ತೇವೆ.
ನಮ್ಮ ತ್ವರಿತ ಬಿಸಿನೆಸ್ ಲೋನ್‌ಗಳು ಕಡಿಮೆ ಬಡ್ಡಿ ದರಗಳೊಂದಿಗೆ ಬರುತ್ತದೆ, ಮತ್ತು ನಿಮ್ಮ ಅವಶ್ಯಕತೆಗಳಿಗೆ ಹೊಂದುವಂತೆ ಸುಲಭದ ಮರುಪಾವತಿ ಆಯ್ಕೆಗಳಿವೆ.
ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಸಲೀಸಾದ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ನಿಮಗಾಗಿಯೇ ಸಿದ್ಧಪಡಿಸಿದ ಮುಂಚಿತ-ಅನುಮೋದನೆ ಇರುವ ಒಳ್ಳೆಯ ಬಿಸಿನೆಸ್ ಲೋನ್ ಆಫರ್‌ಗಳನ್ನು ಪಡೆಯಿರಿ
ಯಾವುದೇ ಸಮಯದಲ್ಲಿ, ಯಾವುದೇ ಜಾಗದಿಂದ ನಿಮ್ಮ ಬಿಸಿನೆಸ್ ಲೋನ್ ಸ್ಟೇಟ್ಮೆಂಟನ್ನು ಸಲೀಸಾಗಿ ಅಕ್ಸೆಸ್ ಮಾಡಿ.
ಬಿಸಿನೆಸ್ ಲೋನ್‌ಗಾಗಿ ಕೆಲವೇ ನಿಮಿಷಗಳಲ್ಲಿ ಹೇಗೆ ಅಪ್ಲೈ ಮಾಡುವುದು ಎಂಬುದನ್ನು ಕಂಡುಕೊಳ್ಳಿ:
ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ
Step 1: ಇಲ್ಲಿ ಕ್ಲಿಕ್ ಮಾಡುವ ಮೂಲಕ ನಮ್ಮ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಿ
ಹಂತ 2: ಅಗತ್ಯವಾದ ವಿವರಗಳನ್ನು ಭರ್ತಿ ಮಾಡಿ, ಮತ್ತು ಸಲ್ಲಿಸಿ ಕ್ಲಿಕ್ ಮಾಡಿ
ಹಂತ3: ನಿಮ್ಮ ಮುಂಚಿತ ಅನುಮೋದಿತ ಆಫರಿನೊಂದಿಗೆ, ನಮ್ಮ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ
ಆಫ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ
ಹಂತ 1: 9773633633 ಗೆ 'BL' ಎಂದು SMS ಮಾಡಿ
ಹಂತ2: ನಿಮ್ಮ ಮುಂಚಿತ ಅನುಮೋದಿತ ಆಫರಿನೊಂದಿಗೆ, ನಮ್ಮ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ