ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ನ ವೈಶಿಷ್ಟ್ಯಗಳು
-
ಉಚಿತ* ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್
-
ಬಹು-ಹೂಡಿಕೆ ಉತ್ಪನ್ನಗಳು
-
Professional Pack ಆರ್ಡರಿನಲ್ಲಿ ರೂ. 10 ರಿಂದ ಆರಂಭವಾಗುವ ಬ್ರೋಕರೇಜ್
-
ಸುರಕ್ಷಿತ ಟ್ರೇಡಿಂಗ್ ಪ್ಲಾಟ್ಫಾರ್ಮ್
ಬಜಾಜ್ ಫೈನಾನ್ಶಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ (ಬಿಎಫ್ಎಸ್ಎಲ್) ಎನ್ಎಸ್ಡಿಎಲ್ ಮತ್ತು ಸಿಡಿಎಸ್ಎಲ್ನೊಂದಿಗೆ ಡೆಪಾಸಿಟರಿ ಪಾರ್ಟಿಸಿಪೆಂಟ್ ಆಗಿದೆ ಹಾಗೂ ಇಕ್ವಿಟಿ ಮತ್ತು ಇಕ್ವಿಟಿ ಡೆರಿವೇಟಿವ್ ವಿಭಾಗದಲ್ಲಿ ಎನ್ಎಸ್ಇ ಮತ್ತು ಬಿಎಸ್ಇಯ ನೋಂದಾಯಿತ ಸದಸ್ಯನಾಗಿದೆ. ತೊಂದರೆಯಿಲ್ಲದ, ಕಾಗದರಹಿತ ಪ್ರಕ್ರಿಯೆಯ ಮೂಲಕ ನೀವು ಬಿಎಫ್ಎಸ್ಎಲ್ನೊಂದಿಗೆ ಉಚಿತ* ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಬಹುದು.
ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಪ್ರಾರಂಭಿಸಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಬೇಕಾಗುತ್ತದೆ. ಡಿಮ್ಯಾಟ್ ಅಕೌಂಟ್ ನಿಮ್ಮ ಷೇರುಗಳನ್ನು ಡಿಜಿಟಲ್ ಮೋಡ್ನಲ್ಲಿ ಹೊಂದಿರುತ್ತದೆ ಮತ್ತು ಟ್ರೇಡಿಂಗ್ ಅಕೌಂಟ್ ಷೇರುಗಳ ಮಾರಾಟ ಮತ್ತು ಖರೀದಿಗಾಗಿ ಆರ್ಡರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಬಿಎಫ್ಎಸ್ಎಲ್ನೊಂದಿಗೆ ಟ್ರೇಡಿಂಗ್ ಮಾಡಿದಾಗ ಇನ್ನೂ ಅನೇಕ ಪ್ರಯೋಜನಗಳು ಸಿಗುತ್ತವೆ, ಏಕೆಂದರೆ ಇಲ್ಲಿ, ಕೈಗೆಟುಕುವ ದರದಲ್ಲಿ ಅನೇಕ ಸಬ್ಸ್ಕ್ರಿಪ್ಷನ್ ಪ್ಯಾಕ್ಗಳನ್ನು ಆಯ್ಕೆ ಮಾಡಬಹುದು ಹಾಗೂ ಈ ಉದ್ಯಮದಲ್ಲೇ ಅತಿಕಡಿಮೆ ಬ್ರೋಕರೇಜ್ ಶುಲ್ಕದ ಪ್ರಯೋಜನ ಪಡೆಯಬಹುದು.
*ಫ್ರೀಡಂ ಸಬ್ಸ್ಕ್ರಿಪ್ಷನ್ ಪ್ಯಾಕ್ ಮೂಲಕ ಉಚಿತ ಅಕೌಂಟ್ ತೆರೆಯಿರಿ, ಇದಕ್ಕೆ ಮೊದಲ ವರ್ಷ ವಾರ್ಷಿಕ ಸಬ್ಸ್ಕ್ರಿಪ್ಷನ್ ಶುಲ್ಕ ಇರುವುದಿಲ್ಲ ಹಾಗೂ ಎರಡನೇ ವರ್ಷದಿಂದ ಅದು ರೂ. 431 ಆಗಿರುತ್ತದೆ. ಡಿಮ್ಯಾಟ್ ಎಎಂಸಿ ಸೊನ್ನೆಯಾಗಿದೆ.
ಹೆಚ್ಚುವರಿ ಓದು: ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ನಡುವಿನ ವ್ಯತ್ಯಾಸ
ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು ಬೇಕಾಗುವ ದಾಖಲೆಗಳು
ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
-
ಗುರುತಿನ ಪುರಾವೆ
-
ವಿಳಾಸದ ಪುರಾವೆ (ಇವುಗಳಲ್ಲಿ ಯಾವುದಾದರೂ ಒಂದು)
ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
-
ಎಫ್&ಒ ಟ್ರೇಡಿಂಗ್ಗೆ ಆದಾಯದ ಪುರಾವೆ (ಇವುಗಳಲ್ಲಿ ಯಾವುದಾದರೂ ಒಂದು)
ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್ಗಳು, ನೆಟ್-ವರ್ಥ್ ಸರ್ಟಿಫಿಕೇಟ್, ಹೋಲ್ಡಿಂಗ್ ರಿಪೋರ್ಟ್, ಐಟಿಆರ್ ಸ್ಟೇಟ್ಮೆಂಟ್, ಡಿಮ್ಯಾಟ್ ಹೋಲ್ಡಿಂಗ್ ಸ್ಟೇಟ್ಮೆಂಟ್
-
ಬ್ಯಾಂಕ್ ಖಾತೆ ವಿವರಗಳು
ರದ್ದುಗೊಂಡ ಚೆಕ್, ಐಎಫ್ಎಸ್ಸಿ ಕೋಡ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್ನೊಂದಿಗೆ ಬ್ಯಾಂಕ್ ಸ್ಟೇಟ್ಮೆಂಟ್
-
ಫೋಟೋ
-
ಬಿಳಿ ಕಾಗದದಲ್ಲಿ ಸಹಿ
ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ
ಬಿಎಫ್ಎಸ್ಎಲ್ನಲ್ಲಿ ಅಕೌಂಟ್ ತೆರೆಯಲು ಮಾರ್ಗದರ್ಶಿ:
- 1 'ಅಕೌಂಟ್ ತೆರೆಯಿರಿ' ಮೇಲೆ ಕ್ಲಿಕ್ ಮಾಡಿ
- 2 ಹೆಸರು, ಫೋನ್ ನಂಬರ್, ಇಮೇಲ್ ಐಡಿ ಮತ್ತು ಪ್ಯಾನ್ ನಂಬರ್ನಂತಹ ಪ್ರಮುಖ ವಿವರಗಳನ್ನು ನಮೂದಿಸಿ
- 3 ನಿಮ್ಮ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ಗೆ ಲಿಂಕ್ ಆಗಿರುವ ಬ್ಯಾಂಕ್ ವಿವರಗಳನ್ನು ಒದಗಿಸಿ
- 4 ಸಬ್ಸ್ಕ್ರಿಪ್ಷನ್ ಪ್ಲಾನ್ ಆಯ್ಕೆಮಾಡಿ
- 5 ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ - ಪ್ಯಾನ್ ಕಾರ್ಡ್, ಫೋಟೋ, ರದ್ದುಗೊಂಡ ಚೆಕ್, ವಿಳಾಸದ ಪುರಾವೆ (ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್) ಮತ್ತು ನಿಮ್ಮ ಸಹಿ. ನೀವು ಡೆರಿವೇಟಿವ್ ವಿಭಾಗದಲ್ಲಿ ಟ್ರೇಡ್ ಮಾಡಲು ಬಯಸಿದರೆ ಅದಕ್ಕೆ ಆದಾಯದ ಪುರಾವೆ ಬೇಕಾಗುತ್ತದೆ.
- 6 ವೈಯಕ್ತಿಕ ಪರಿಶೀಲನೆಗಾಗಿ ಸ್ಕ್ರೀನ್ ಮೇಲೆ ಕೊಟ್ಟಿರುವ ವಾಕ್ಯವನ್ನು ಓದುವಾಗ ನಿಮ್ಮ ವಿಡಿಯೋ ರೆಕಾರ್ಡ್ ಮಾಡಿ ಅಥವಾ ಮೊದಲೇ-ರೆಕಾರ್ಡ್ ಮಾಡಿದ ವಿಡಿಯೋ ಅಪ್ಲೋಡ್ ಮಾಡಿ. (ಇದು ನಿಮ್ಮ ಗುರುತನ್ನು ಖಚಿತಪಡಿಸುತ್ತದೆ)
- 7 ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ನೋಡಿ ಮತ್ತು ಫಾರ್ಮ್ನಲ್ಲಿ ಇ-ಸೈನ್ ಮಾಡಿ. ಮಾನ್ಯಗೊಳಿಸಲು ಒಟಿಪಿ ನಮೂದಿಸಿ
- 8 ನಿಮ್ಮ ಅರ್ಜಿ ಸಲ್ಲಿಸಿ. ಸ್ವಲ್ಪ ಹೊತ್ತಿನಲ್ಲೇ ನೀವು ಲಾಗಿನ್ ವಿವರಗಳನ್ನು ಪಡೆಯುವಿರಿ
- 9 ಟ್ರೇಡಿಂಗ್ ಪ್ರಾರಂಭಿಸಲು ನಿಮ್ಮ ಲಿಂಕ್ ಆದ ಬ್ಯಾಂಕ್ ಅಕೌಂಟ್ನಿಂದ ಹಣ ಸೇರಿಸಿ
ಹೆಚ್ಚುವರಿ ಓದು: ಆನ್ಲೈನಿನಲ್ಲಿ ಟ್ರೇಡಿಂಗ್ ಅಕೌಂಟ್ ತೆರೆಯಿರಿ
ಆಗಾಗ ಕೇಳುವ ಪ್ರಶ್ನೆಗಳು
ಡಿಮಟೀರಿಯಲೈಸ್ಡ್ ಅಕೌಂಟ್ ಅಥವಾ ಡಿಮ್ಯಾಟ್ ಅಕೌಂಟ್ ವಿವಿಧ ಸೆಕ್ಯೂರಿಟಿಗಳ, ಅಂದರೆ ಷೇರು, ಮ್ಯೂಚುಯಲ್ ಫಂಡ್, ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್ಗಳು) ಇತ್ಯಾದಿಗಳ ಡಿಜಿಟಲ್ ಭಂಡಾರವಾಗಿದೆ.
ನೀವು ಇಕ್ವಿಟಿಗಳಲ್ಲಿ (ಡೆಲಿವರಿ ಮತ್ತು ಇಂಟ್ರಾಡೇ) ಮತ್ತು ಇಕ್ವಿಟಿ ಡೆರಿವೇಟಿವ್ಗಳಲ್ಲಿ ಹೂಡಿಕೆ ಮಾಡಬಹುದು (ಫ್ಯೂಚರ್ಗಳು ಮತ್ತು ಆಯ್ಕೆಗಳು).
ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ನಲ್ಲಿ ಆನ್ಲೈನ್ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು, ವ್ಯಕ್ತಿಯು 18 ವರ್ಷ ಮೇಲ್ಪಟ್ಟಿರಬೇಕು ಮತ್ತು ಭಾರತದ ನಾಗರಿಕರಾಗಿರಬೇಕು, ಜೊತೆಗೆ ಪ್ಯಾನ್ ಕಾರ್ಡ್ ಹಾಗೂ ಇತರೆ ಗುರುತಿನ ಪುರಾವೆಯ ಮಾನ್ಯ ದಾಖಲೆಗಳನ್ನು ಹೊಂದಿರಬೇಕು.
ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ನಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಆರಂಭಿಸಲು ಕನಿಷ್ಠ ಮೊತ್ತದ ಅಗತ್ಯವಿಲ್ಲ. ಫ್ರೀಡಂ ಪ್ಯಾಕ್ ಆಯ್ಕೆ ಮಾಡುವ ಮೂಲಕ ನೀವು ಶೂನ್ಯ* ಶುಲ್ಕದೊಂದಿಗೆ ಅಕೌಂಟ್ ತೆರೆಯಬಹುದು.
ಡಿಮ್ಯಾಟ್ ಅಕೌಂಟ್ ನಿಮ್ಮ ಷೇರುಗಳು, ಮ್ಯೂಚುಯಲ್ ಫಂಡ್ ಯುನಿಟ್, ಇಟಿಎಫ್ ಇತ್ಯಾದಿಗಳನ್ನು ಡಿಜಿಟಲ್ ಮೋಡ್ನಲ್ಲಿ ಸಂಗ್ರಹಿಸಬಹುದಾದ ಸ್ಥಳವಾಗಿದೆ. ಷೇರು ಮಾರುಕಟ್ಟೆಯಲ್ಲಿ ಖರೀದಿಯ ಮತ್ತು ಮಾರಾಟದ ಆರ್ಡರ್ಗಳನ್ನು ಮಾಡಲು ಟ್ರೇಡಿಂಗ್ ಅಕೌಂಟ್ ನಿಮಗೆ ಸಹಾಯ ಮಾಡುತ್ತದೆ. ಸ್ಟಾಕ್ ಮಾರುಕಟ್ಟೆಗಳಲ್ಲಿ ಆನ್ಲೈನ್ ಟ್ರೇಡಿಂಗ್ ಆರಂಭಿಸಲು ನಿಮಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಎರಡೂ ಬೇಕಾಗುತ್ತವೆ.
*ಫ್ರೀಡಂ ಸಬ್ಸ್ಕ್ರಿಪ್ಷನ್ ಪ್ಯಾಕ್ ಮೂಲಕ ಉಚಿತ ಅಕೌಂಟ್ ತೆರೆಯಿರಿ, ಇದಕ್ಕೆ ಮೊದಲ ವರ್ಷ ವಾರ್ಷಿಕ ಸಬ್ಸ್ಕ್ರಿಪ್ಷನ್ ಶುಲ್ಕ ಇರುವುದಿಲ್ಲ ಹಾಗೂ ಎರಡನೇ ವರ್ಷದಿಂದ ಅದು ರೂ. 431 ಆಗಿರುತ್ತದೆ. ಡಿಮ್ಯಾಟ್ ಎಎಂಸಿ ಸೊನ್ನೆಯಾಗಿದೆ.