ಜಮೀನು ಖರೀದಿ ಲೋನ್ ಅಥವಾ ಪ್ಲಾಟ್ ಖರೀದಿ ಲೋನ್ ಬಜಾಜ್ ಫಿನ್ಸರ್ವ್ ಒದಗಿಸುವ ವಿಶಿಷ್ಟ ಹಣಕಾಸು ಆಯ್ಕೆಯಾಗಿದ್ದು ವಸತಿ ನಿರ್ಮಾಣಕ್ಕೆ ಭೂಮಿಯನ್ನು ಖರೀದಿಸಲು ನಿಮಗೆ ಸಹಾಯ ಮಾಡುತ್ತದೆ. ಜೀವನದಲ್ಲಿ ಸ್ವಂತ ಮನೆಯನ್ನು ಹೊಂದುವುದು ನಿಮ್ಮ ಮಹತ್ವದ ಕನಸಾಗಿರುತ್ತದೆ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದ ಮನೆಯು ನಿಮಗೆ ಹೆಚ್ಚು ತೃಪ್ತಿಯನ್ನು ನೀಡುತ್ತದೆ.
ಬಜಾಜ್ ಫಿನ್ಸರ್ವ್ನಿಂದ ಒದಗಿಸುವ ಲ್ಯಾಂಡ್ ಲೋನ್ಗಳು, ನಿಮ್ಮ ಆಯ್ಕೆಯ ಪ್ಲಾಟ್ ಅನ್ನು ಯಾವುದೇ ತೊಂದರೆ ಇಲ್ಲದಂತೆ ಖರೀದಿ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ. ಹೋಮ್ ಲೋನ್ಗಳು ಈಗಾಗಲೇ ಸಿದ್ಧವಾಗಿರುವ ಸ್ವತ್ತನ್ನು ಖರೀದಿಸಲು ನೀಡುತ್ತಾರೆ, ಆದರೆ ಈ ಲ್ಯಾಂಡ್ ಲೋನ್ ಹೋಮ್ ಲೋನ್ಗಿಂತ ಭಿನ್ನವಾಗಿದೆ. ಆದರೆ, ಈ ಭೂಮಿ ಖರೀದಿಗಾಗಿ ನೀಡುವ ಈ ಲೋನ್ ಉದ್ದೇಶವು, ಭೂಮಿ ಖರೀದಿ ಉದ್ದೇಶವನ್ನು ಎಲ್ಲ ಬಗೆಯಿಂದಲೂ ಪರಿಣಾಮಕಾರಿಯಾಗಿ ಪೂರೈಸುತ್ತದೆ.
ಈ ಕಸ್ಟಮೈಜ್ ಮಾಡಿದ ಸುರಕ್ಷಿತ ಲೋನಿಗೆ ಅಪ್ಲೈ ಮಾಡಿ ಮತ್ತು ಗರಿಷ್ಠ ಫೀಚರ್ ಗಳನ್ನು ಮತ್ತು ಪ್ರಯೋಜನಗಳನ್ನು ಪಡೆದುಕೊಳ್ಳಿ.
ಸಂಬಳದ ವ್ಯಕ್ತಿಯು ಒಂದು ಪ್ಲಾಟ್ ಖರೀದಿಗಾಗಿ ಗರಿಷ್ಠ ರೂ. 3.5 ಕೋಟಿವರೆಗೆ ಲೋನನ್ನು ಪಡೆಯಬಹುದು. ಬಜಾಜ್ ಫಿನ್ಸರ್ವ್ ಅವರಿಂದ ಭಾರತದ ಯಾವುದೇ ನಗರದಲ್ಲಿ ಈ ಲೋನನ್ನು ಪಡೆಯಬಹುದು.
ಮರುಪಾವತಿ ಕಾಲಾವಧಿಯನ್ನು ಗರಿಷ್ಠ 240 ತಿಂಗಳುಗಳವರೆಗೆ ವಿಸ್ತರಿಸಿ ಪ್ಲಾಟ್ ಖರೀದಿ ಲೋನಿನ ಮರುಪಾವತಿಯನ್ನು ಸುಲಭವಾಗಿಸಿದೆ.
ನಿಮ್ಮ ಲೋನ್ ಅನುಮೋದನೆ ಪಡೆಯಲು ಹೆಚ್ಚು ದಿನಗಳನ್ನು ಕಾಯುವ ಅಗತ್ಯವಿಲ್ಲ. ಬಜಾಜ್ ಫಿನ್ಸರ್ವ್ ಮೂಲಕ, ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡಿ ಹಾಗೂ 5 ನಿಮಿಷಗಳಲ್ಲಿಯೇ ನಿಮ್ಮ ಲೋನಿಗೆ ಅನುಮೋದನೆ ಪಡೆಯಿರಿ.
ಭೂಮಿಯನ್ನು ಖರೀದಿಸುವಾಗ ತಕ್ಷಣದ ಪಾವತಿಯ ಅಗತ್ಯವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದನೆಯ ನಂತರ 72 ಗಂಟೆಗಳ ಒಳಗೆ ನಿಮ್ಮ ಪ್ಲಾಟ್ ಖರೀದಿಯ ಲೋನನ್ನು ತ್ವರಿತವಾಗಿ ಮತ್ತು ಸುಲಭ ವಿತರಣೆ ಮಾಡುತ್ತೇವೆ.
ಬಜಾಜ್ ಫಿನ್ಸರ್ವ್ ಶೀಘ್ರ ಪ್ರಕ್ರಿಯೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಮೂಲಕ ನಿಮ್ಮ ಅಸ್ತಿತ್ವದಲ್ಲಿರುವ ಭೂಮಿ ಖರೀದಿ ಲೋನನ್ನು ಸುಲಭವಾಗಿ ಮರುಫೈನಾನ್ಸ್ ಮಾಡುತ್ತದೆ. ನೀವು ಈಗಾಗಲೆ ಪ್ಲಾಟ್ ಖರೀದಿಯ ಲೋನನ್ನು ತೆಗೆದುಕೊಂಡಿದ್ದರೆ, ತುಲನಾತ್ಮಕವಾಗಿ ಕಡಿಮೆ ಬಡ್ಡಿಯ ದರ ಮತ್ತು ಆಕರ್ಷಕವಾದ ಟಾಪ್-ಅಪ್ ಲೋನ್ ನೊಂದಿಗೆ ಬಾಕಿ ಉಳಿಕೆಯನ್ನು ವರ್ಗಾಯಿಸಲು ಆಯ್ಕೆಮಾಡಿ. ಭಾಗಶಃ ಪೂರ್ವಪಾವತಿ, ಫೋರ್ಕ್ಲೋಸರ್ ಮುಂತಾದ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಈ ಸೌಲಭ್ಯವಿದೆ.
ಆನ್ಲೈನ್ ಅಕೌಂಟ್ ನಿರ್ವಹಣೆಯ ಮೂಲಕ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ನಿಮ್ಮ ವಸತಿ ಪ್ಲಾಟ್ ಖರೀದಿಗಳಿಗೆ ನಿಮ್ಮ ಲೋನಿನ ಸ್ಥಿತಿಯನ್ನು ಮತ್ತು ವಿವರಗಳನ್ನು ಅಕ್ಸೆಸ್ ಮಾಡಿ. ಪಾವತಿಯ ವೇಳಾಪಟ್ಟಿ, ಪಾವತಿ ಟ್ರ್ಯಾಕಿಂಗ್ ಮತ್ತು ಡಿಜಿಟಲ್ ಪೋರ್ಟಲ್ ಅಥವಾ ಬಜಾಜ್ ಫಿನ್ಸರ್ವ್ ಅಪ್ಲಿಕೇಶನ್ ಮೂಲಕ ನಿಮ್ಮ ಲೋನ್ಗಳಿಗೆ ಸಂಬಂಧಿಸಿದ ಇತರೆ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಿ. ಈ ಆನ್ಲೈನ್ ಅಕೌಂಟಿಗೆ ತ್ವರಿತ ಅಕ್ಸೆಸ್ ಪಡೆಯಲು, ಸರಿಯಾದ ಕ್ರೆಡೆನ್ಷಿಯಲ್ಗಳೊಂದಿಗೆ ಲಾಗಿನ್ ಮಾಡಿ.
ಹೆಚ್ಚಿನ ಮೌಲ್ಯದ ಟಾಪ್-ಅಪ್ ಲೋನ್ ಬಳಸಿಕೊಂಡು ಇತರ ಹಣಕಾಸು ಅಗತ್ಯಗಳನ್ನು ಸುಲಭವಾಗಿ ಪೂರೈಸಿ. ಈಗಿರುವ ಲೋನಿನ ಮೊತ್ತಕ್ಕಿಂತ ಇದು ಹೆಚ್ಚಾಗಿರುತ್ತದೆ ಮತ್ತು ಯಾವುದೇ ಹೆಚ್ಚುವರಿ ದಾಖಲಾತಿ ಇಲ್ಲದೆ ಈ ಲೋನನ್ನು ಪಡೆದುಕೊಳ್ಳಬಹುದು. ಅಲ್ಲದೆ, ಈ ಟಾಪ್ ಅಪ್ ಲೋನ್ಗೆ ನಾಮಿನಲ್ ಬಡ್ಡಿ ದರ ವಿಧಿಸಲಾಗುತ್ತದೆ.
ನೀವು EMI ಕ್ಯಾಲ್ಕುಲೇಟರ್ ಬಳಸಿ. ನಿಮ್ಮ ತಿಂಗಳ ನಗದು ಹರಿವನ್ನು ತಿಳಿದುಕೊಂಡು ಮತ್ತು ಅದರ ಪ್ರಕಾರ ಅಗತ್ಯ ಮೊತ್ತಕ್ಕೆ ಅಪ್ಲೈ ಮಾಡಿ.
ಈ ಲೋನ್ ತೆರಿಗೆ ಪ್ರಯೋಜನ. ಕೂಡ ಒಳಗೊಂಡಿದೆ. ಆದಾಯ ತೆರಿಗೆ ಕಾಯಿದೆ ಪ್ರಕಾರ ನಿರ್ದಿಷ್ಟ ಹಣಕಾಸು ವರ್ಷದ ಅಸಲು ಮೊತ್ತ ಗರಿಷ್ಠ ರೂ.50,000 ವರೆಗೆ ಹಾಗೂ 2 ಲಕ್ಷದವರೆಗಿನ ಬಡ್ಡಿ ಮೊತ್ತಕ್ಕೆ ತೆರಿಗೆ ಕಡಿತವನ್ನು ಕ್ಲೈಮ್ ಮಾಡಬಹುದು.
ಲೋನ್ ಪಡೆದುಕೊಳ್ಳಲು, ಕನಿಷ್ಠ ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಪೂರೈಸಿ. ನಿಮಗೆ ಲಭ್ಯವಿರುವ ಮೊತ್ತವನ್ನು ತಿಳಿದುಕೊಳ್ಳಲು ಆನ್ಲೈನ್ನಲ್ಲಿ ಲಭ್ಯವಿರುವ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಬಜಾಜ್ ಫಿನ್ಸರ್ವ್ ಮೂಲಕ ನೀಡುವ ಭೂ ಖರೀದಿ ಲೋನಿನ ಬಡ್ಡಿದರ, ಶುಲ್ಕಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಒಂದಾಗಿದೆ. ಅಲ್ಲದೆ, ಪೂರ್ವಪಾವತಿ ಮತ್ತು ಲೋನ್ ಅಕೌಂಟನ್ನು ಫೋರ್ಕ್ಲೋಸ್ ಮಾಡುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇರುವ ಶುಲ್ಕದ ವಿವರವಾದ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಬಡ್ಡಿ ದರಗಳು | ಅನ್ವಯವಾಗುವ ಶುಲ್ಕಗಳು |
---|---|
ಸಾಮಾನ್ಯ ಬಡ್ಡಿದರ | 9.35% - 11.15% (ಸ್ವಯಂ-ಉದ್ಯೋಗಿಗಳಿಗೆ) |
ಸಾಮಾನ್ಯ ಬಡ್ಡಿದರ | 9.05% - 10.30% (ಸಂಬಳ ಪಡೆಯುವವರಿಗೆ) |
ರಿಯಾಯಿತಿ ಬಡ್ಡಿದರ | 6.9%* ರಿಂದ (ಗರಿಷ್ಠ ಲೋನ್ಗಳಿಗೆ. ₹30 ಲಕ್ಷಗಳವರೆಗೆ) (ಸಂಬಳದಾರರಿಗೆ) |
ಬಜಾಜ್ ಫೈನಾನ್ಸ್ ಲಿಮಿಟೆಡ್ ಸ್ವಯಂ ಉದ್ಯೋಗಿ ಗ್ರಾಹಕರಿಗೆ ಫ್ಲೋಟಿಂಗ್ ರೆಫರೆನ್ಸ್ ದರ | 20.90% (BFL-SE FRR) |
ಬಜಾಜ್ ಫೈನಾನ್ಸ್ ಲಿಮಿಟೆಡ್ ಸಂಬಳದ ಗ್ರಾಹಕರಿಗೆ ವಿಧಿಸುವ ಫ್ಲೋಟಿಂಗ್ ರೆಫರೆನ್ಸ್ ದರ | 20.90% (BFL-SAL FRR) |
ಲೋನ್ ಪಡೆದವರ ಪ್ರಕಾರ | ಬಡ್ಡಿ ಪ್ರಕಾರ | ಸಮಯ (ತಿಂಗಳು) | ಭಾಗಶಃ ಪೂರ್ವಪಾವತಿ ಶುಲ್ಕಗಳು |
---|---|---|---|
ಎಲ್ಲಾ ಸಾಲಗಾರರು | ನಿಗದಿತ ಬಡ್ಡಿ ದರ | 1 ಗಿಂತ ಹೆಚ್ಚಿನ | 2% ಶುಲ್ಕ + ತೆರಿಗೆಗಳು |
ವೈಯಕ್ತಿಕ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 0 |
ವ್ಯಕ್ತಿ-ಅಲ್ಲದ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 2% ಶುಲ್ಕ + ತೆರಿಗೆಗಳು |
ಲೋನ್ ಪಡೆದವರ ಪ್ರಕಾರ | ಬಡ್ಡಿ ಪ್ರಕಾರ | ಸಮಯ (ತಿಂಗಳು) | ಫೋರ್ಕ್ಲೋಸರ್ ಶುಲ್ಕಗಳು |
---|---|---|---|
ಎಲ್ಲಾ ಸಾಲಗಾರರು | ನಿಗದಿತ ಬಡ್ಡಿ ದರ | 1 ಗಿಂತ ಹೆಚ್ಚಿನ | 4% ಶುಲ್ಕ + ತೆರಿಗೆಗಳು |
ವೈಯಕ್ತಿಕ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 0 |
ವ್ಯಕ್ತಿ-ಅಲ್ಲದ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 4% ಶುಲ್ಕ + ತೆರಿಗೆಗಳು |
ವಿಧಿಸುವ ಇತರ ಶುಲ್ಕಗಳು | ಶುಲ್ಕಗಳು |
---|---|
ಅಡಮಾನ ದೃಷ್ಟಿಕೋನ ಶುಲ್ಕ (ಮರುಪಾವತಿಸಲಾಗದ) | ರೂ. 1,999 |
ಪ್ರಕ್ರಿಯೆಯ ಶುಲ್ಕಗಳು (ಸ್ವಯಂ-ಉದ್ಯೋಗ ಮಾಡುವ ಅರ್ಜಿದಾರರು) | ಗರಿಷ್ಠ 1.20% |
ಪ್ರಕ್ರಿಯೆ ಶುಲ್ಕ (ಸಂಬಳ ಪಡೆಯುವ ಅರ್ಜಿದಾರರು) | ಗರಿಷ್ಠ 0.80% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
EMI ಬೌನ್ಸ್ ಶುಲ್ಕಗಳು | ರೂ. 3,000 |
ಒಂದು ಬಾರಿ ಸುರಕ್ಷತಾ ಶುಲ್ಕಗಳು | ರೂ. 9,999 |
ಅಸಲು ಮತ್ತು ಬಡ್ಡಿ ಸ್ಟೇಟ್ಮೆಂಟ್ ಶುಲ್ಕಗಳು | 0 |
ದಂಡ ಶುಲ್ಕಗಳು | 2% ಪ್ರತಿ ತಿಂಗಳು + ಅನ್ವಯವಾಗುವ ತೆರಿಗೆಗಳು |
ಈ ಪ್ಲಾಟ್ ಖರೀದಿ ಲೋನಿಗೆ ನೀವು ಸುಲಭವಾಗಿ ಅಪ್ಲೈ ಮಾಡಬಹುದು. ಇದನ್ನು ಭರ್ತಿ ಮಾಡಿ ಆನ್ಲೈನ್ ಅಪ್ಲಿಕೇಶನ್ ಫಾರಂ
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.