ಹಿರಿಯ ನಾಗರಿಕರ ಎಫ್‌ಡಿ ಫೀಚರ್‌ಗಳು

 • Get secured returns up to %$$FD48-60-sencumulative$$%
  7.05% ವರೆಗೆ ಸುರಕ್ಷಿತ ಆದಾಯವನ್ನು ಪಡೆಯಿರಿ

  ಮಾರುಕಟ್ಟೆಯ ಏರಿಳಿತಗಳ ಯಾವುದೇ ಪರಿಣಾಮವಿಲ್ಲದೆ ನಿಮ್ಮ ಉಳಿತಾಯವನ್ನು ಬೆಳೆಸಿ.

 • Up to %$$FDscFDextrarate$$%, the higher interest rate for senior citizens
  ಹಿರಿಯ ನಾಗರಿಕರಿಗೆ 0.25% ವರೆಗಿನ ಹೆಚ್ಚಿನ ಬಡ್ಡಿದರ

  ಮೆಚ್ಯೂರಿಟಿ ಸಮಯದಲ್ಲಿ ಅಥವಾ ಕಾಲಕಾಲಕ್ಕೆ ಆದಾಯ ಪಡೆಯುವ ಆಯ್ಕೆಮಾಡಿ.

 • Flexible tenors up to 60 months
  60 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಗಳು

  ಹೆಚ್ಚು ಸಮಯದವರೆಗೆ ಹೂಡಿಕೆ ಮಾಡುವ ಮೂಲಕ ನಿಮ್ಮ ಹೂಡಿಕೆಗಳ ಮೇಲೆ ಹೆಚ್ಚಿನ ಆದಾಯವನ್ನು ಪಡೆಯಿರಿ.

 • Deposits starting just Rs. 5,000 per month
  ಡೆಪಾಸಿಟ್‌ಗಳು ತಿಂಗಳಿಗೆ ಕೇವಲ ರೂ. 5,000 ರಿಂದ ಆರಂಭ
  ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನನ್ನು ಆಯ್ಕೆ ಮಾಡುವ ಮೂಲಕ ಸಣ್ಣ ಮಾಸಿಕ ಉಳಿತಾಯವನ್ನು ಆರಂಭಿಸಿ.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಖಚಿತ ಆದಾಯವನ್ನು ನೀಡುತ್ತದೆ, ಇದು ಹಿರಿಯ ನಾಗರಿಕರಿಗೆ ಆದ್ಯತೆಯ ಹೂಡಿಕೆಯ ಮಾರ್ಗವಾಗಿದೆ. ಸುಲಭ ಟ್ರಾನ್ಸಾಕ್ಷನ್, ನಿಶ್ಚಿತತೆ, ಡೆಪಾಸಿಟ್‍ಗೆ ಸುರಕ್ಷತೆ ಹಾಗೂ ಆನ್ಲೈನ್ ಸೌಲಭ್ಯಗಳು ಬಜಾಜ್ ಫೈನಾನ್ಸ್ ಎಫ್‍ಡಿಯನ್ನು ಪ್ರತಿಯೊಬ್ಬ ಹೂಡಿಕೆದಾರರಿಗೆ, ಅವರ ಅಪಾಯ ಎದುರಿಸುವ ಸಾಮರ್ಥ್ಯ ಹೇಗೇ ಇದ್ದರೂ ಇದನ್ನೊಂದು ಅತ್ಯುತ್ತಮ ಆಯ್ಕೆಯಾಗಿಸುತ್ತವೆ.

ಹಿರಿಯ ನಾಗರಿಕರ ವಿಶಿಷ್ಟ ಅವಶ್ಯಕತೆಗಳನ್ನು ಸುಲಭಗೊಳಿಸಲು ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರ ಎಫ್‌‌ಡಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ, ಹಿರಿಯ ನಾಗರಿಕರು ನಿಯತಕಾಲಿಕ ಪಾವತಿಗಳನ್ನು ಪಡೆಯುವ ಆಯ್ಕೆಯೊಂದಿಗೆ 0.25% ವರೆಗಿನ ಹೆಚ್ಚುವರಿ ದರದ ಪ್ರಯೋಜನಗಳನ್ನು ಪಡೆಯಬಹುದು ಮತ್ತು ನಿವೃತ್ತಿಯ ನಂತರದ ವರ್ಷಗಳನ್ನು ಸುರಕ್ಷಿತಗೊಳಿಸಲು ಇತರ ಪ್ರಯೋಜನಗಳನ್ನು ಪಡೆಯಬಹುದು.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ

ಬಜಾಜ್ ಫೈನಾನ್ಸ್ ಆನ್ಲೈನ್ ಎಫ್‌ಡಿ ಯಲ್ಲಿ ಹೂಡಿಕೆ ಮಾಡುವುದು ತ್ವರಿತ ಮತ್ತು ಸುಲಭವಾಗಿದೆ. ಕೆಳಗಿನ ಹಂತಗಳನ್ನು ಅನುಸರಿಸಿ:

 1. 1 ನಮ್ಮ ಆನ್ಲೈನ್ ಫಾರಂ ತೆರೆಯಲು 'ಆನ್ಲೈನಿನಲ್ಲಿ ಹೂಡಿಕೆ ಮಾಡಿ' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರ್, ಹುಟ್ಟಿದ ದಿನಾಂಕ ಮತ್ತು ಒಟಿಪಿ ನಮೂದಿಸಿ
 3. 3 ಅಸ್ತಿತ್ವದಲ್ಲಿರುವ ಗ್ರಾಹಕರು ತಮ್ಮ ವಿವರಗಳನ್ನು ಮಾತ್ರ ಪರಿಶೀಲಿಸಬೇಕಾಗುತ್ತದೆ
 4. 4 ನೀವು ಹೊಸ ಗ್ರಾಹಕರಾಗಿದ್ದರೆ, ಒಕೆವೈಸಿಗಾಗಿ ನಿಮ್ಮ ಪ್ರಮುಖ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ
 5. 5 ಡೆಪಾಸಿಟ್ ಮೊತ್ತ, ಕಾಲಾವಧಿ, ಬಡ್ಡಿ ಪಾವತಿ ಪ್ರಕಾರ ಮತ್ತು ನಿಮ್ಮ ಬ್ಯಾಂಕ್ ವಿವರಗಳನ್ನು ಆಯ್ಕೆ ಮಾಡಿ
 6. 6 ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಮೊತ್ತವನ್ನು ಪಾವತಿಸಿ

ಯಶಸ್ವಿ ಪಾವತಿಯ ನಂತರ, ನಿಮ್ಮ ಡೆಪಾಸಿಟ್ ಬುಕ್ ಆಗುತ್ತದೆ ಹಾಗೂ 15 ನಿಮಿಷಗಳಲ್ಲಿ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಅದರ ಸ್ವೀಕೃತಿಯ ಬಗ್ಗೆ ಖಚಿತಪಡಿಸಲಾಗುತ್ತದೆ.

ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳು

ರೂ. 25,000 ರಿಂದ ರೂ. 5 ಕೋಟಿಯವರೆಗಿನ ಡೆಪಾಸಿಟ್‌ಗಳಿಗೆ ಮಾನ್ಯವಾದ ವಾರ್ಷಿಕ ಬಡ್ಡಿ ದರ (ಅನ್ವಯವಾಗುವಂತೆ. ಅನ್ವಯವಾಗುವಂತೆ. ಡಿಸೆಂಬರ್ 01, 2021)

ತಿಂಗಳುಗಳಲ್ಲಿ ಕಾಲಾವಧಿ

12 – 23

24 – 35

36 - 60

ಒಟ್ಟುಗೂಡಿಸಿದ

5.90%

6.65%

7.05%

ಮಾಸಿಕ

5.75%

6.46%

6.83%

ತ್ರೈಮಾಸಿಕ

5.77%

6.49%

6.87%

ಅರ್ಧ-ವಾರ್ಷಿಕ

5.82%

6.54%

6.93%

ವಾರ್ಷಿಕ

5.90%

6.65%

7.05%


ಗ್ರಾಹಕ ವರ್ಗ ಆಧರಿಸಿ ದರ ಪ್ರಯೋಜನಗಳು (ಅನ್ವಯವಾಗುವಂತೆ. ಡಿಸೆಂಬರ್ 01, 2021)

 • ಹಿರಿಯ ನಾಗರಿಕರಿಗೆ ವರ್ಷಕ್ಕೆ 0.25% ವರೆಗೆ ಹೆಚ್ಚುವರಿ ದರದ ಪ್ರಯೋಜನಗಳು

ಆಗಾಗ ಕೇಳುವ ಪ್ರಶ್ನೆಗಳು

ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಎಂದರೇನು?

ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಒದಗಿಸುತ್ತದೆ, ಆದ್ದರಿಂದ 60 ವರ್ಷಕ್ಕೆ ಮೇಲ್ಪಟ್ಟ ವ್ಯಕ್ತಿಗಳು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿ ನಿರ್ದಿಷ್ಟ ಆದಾಯ ಗಳಿಸಬಹುದು. ಹಾಗೆಯೇ ಮಾರುಕಟ್ಟೆಯ ಏರಿಳಿತಗಳ ಯಾವುದೇ ಪರಿಣಾಮವಿಲ್ಲದೆ ತಮ್ಮ ಉಳಿತಾಯವನ್ನು ಬೆಳೆಸಿಕೊಳ್ಳಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಸುರಕ್ಷಿತವಾಗಿದೆಯೇ?

ಹಿರಿಯ ನಾಗರಿಕರಿಗೆ ಬಜಾಜ್ ಫೈನಾನ್ಸ್ FD ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ನಿಮ್ಮ ಉಳಿತಾಯವನ್ನು ವೃದ್ಧಿಸಿಕೊಳ್ಳಲು ಇದನ್ನು ಅತ್ಯುತ್ತಮ ಆಯ್ಕೆಯನ್ನಾಗಿಸುವ ಅಂಶಗಳು ಹೀಗಿವೆ:

 • ಕ್ರಿಸಿಲ್‍ನಿಂದ ಎಫ್ಎಎಎ ಮತ್ತು ಇಕ್ರಾನಿಂದ ಎಂಎಎಎದ ಅತ್ಯಧಿಕ ಸುರಕ್ಷತಾ ರೇಟಿಂಗ್‌ಗಳು, ಡೀಫಾಲ್ಟ್ ಅಥವಾ ವಿಳಂಬಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ
 • 2.5 ಲಕ್ಷಕ್ಕಿಂತ ಹೆಚ್ಚು ಸಂತುಷ್ಠ ಗ್ರಾಹಕರು ನಮ್ಮ ಒಟ್ಟು ಎಫ್‍ಡಿ ರೂ. 20,000 ಕೋಟಿಗಿಂತ ಹೆಚ್ಚಾಗುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ
 • ಈ ಗ್ರಾಹಕರಲ್ಲಿ ಸರಿಸುಮಾರು 80,000 ಹಿರಿಯ ನಾಗರಿಕರಿದ್ದಾರೆ. ಹಿರಿಯ ನಾಗರಿಕರು ಹೇಗೆ ಇದನ್ನೊಂದು ಅತ್ಯಂತ ಸುರಕ್ಷಿತ ಹೂಡಿಕೆ ಮಾರ್ಗವನ್ನಾಗಿ ನಂಬುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ, ಏಕೆಂದರೆ ವಿಳಂಬ ಮತ್ತು ಡೀಫಾಲ್ಟ್‌ಗಳ ಕಡಿಮೆ ಅಪಾಯಗಳ ಬಗ್ಗೆ ನೀವು ಖಚಿತತೆ ಹೊಂದಿರುತ್ತೀರಿ.

ಹಿರಿಯ ನಾಗರಿಕರಿಗೆ ಉತ್ತಮ ಹೂಡಿಕೆ ಯಾವುದು?

ಅತ್ಯಂತ ವಿಶ್ವಾಸಾರ್ಹ ಫಿಕ್ಸೆಡ್-ಆದಾಯ ಸಾಧನಗಳಲ್ಲಿ ಒಂದಾಗಿ, ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಹಿರಿಯ ನಾಗರಿಕರಿಗೆ ಉತ್ತಮ ಹೂಡಿಕೆಯಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕಾಲಾವಧಿ, ಪಾವತಿ ಫ್ರೀಕ್ವೆನ್ಸಿ ಮತ್ತು ಹೂಡಿಕೆ ಮೊತ್ತವನ್ನು ಆಯ್ಕೆ ಮಾಡಬಹುದು.

ಬಜಾಜ್ ಫೈನಾನ್ಸ್ ಎಫ್‍ಡಿಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಹೆಚ್ಚಿನ ಆದಾಯದ ಜೊತೆಗೆ ನಿಮ್ಮ ಹೂಡಿಕೆ ಮೊತ್ತ ಸುರಕ್ಷಿತವಾಗಿರುವ ಖಾತ್ರಿ ಪಡೆಯುತ್ತೀರಿ.

ಹಿರಿಯ ನಾಗರಿಕರಿಗೆ ಬಡ್ಡಿ ದರ ಎಷ್ಟು?

ಹಿರಿಯ ನಾಗರಿಕರು ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರ FD ಯಲ್ಲಿ ಹೂಡಿಕೆ ಮಾಡುವ ಮೂಲಕ 7.05% ವರೆಗಿನ ಆಕರ್ಷಕ ಬಡ್ಡಿ ದರಗಳನ್ನು ಪಡೆಯಬಹುದು. ಹಿರಿಯ ನಾಗರಿಕರು 0.25% ವರೆಗೆ ಹೆಚ್ಚುವರಿ ದರದ ಪ್ರಯೋಜನವನ್ನು ಪಡೆಯುತ್ತಾರೆ. ಇದು ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮೂಲಕ 7.05% ವರೆಗೆ ಆದಾಯವನ್ನು ಗಳಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.

ಹಿರಿಯ ನಾಗರಿಕರಿಗೆ ಎಫ್‍ಡಿ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆಯೇ?

ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಹಿರಿಯ ನಾಗರಿಕರ ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆಗಳನ್ನು, ಯಾವುದಾದರೂ ಇದ್ದರೆ, ಮೂಲದಲ್ಲಿ ಕಡಿತಗೊಳಿಸಲಾಗುತ್ತದೆ. ಬಜಾಜ್ ಫೈನಾನ್ಸ್‍ನ ಎಲ್ಲ ಎಫ್‍ಡಿಗಳೂ ಸೇರಿ ವರ್ಷಕ್ಕೆ ಒಟ್ಟು ರೂ. 3 ಲಕ್ಷ ಬಡ್ಡಿ ಆದಾಯ ಪಡೆಯುವ ಹಿರಿಯ ನಾಗರಿಕರು ಫಾರ್ಮ್ 15H ಸಲ್ಲಿಸಿ ಕಟಾವಣೆಗಳನ್ನು ತಪ್ಪಿಸಿಕೊಳ್ಳಬಹುದು.

ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಯಾವುದು?

ಫಿಕ್ಸೆಡ್ ಡೆಪಾಸಿಟ್ ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಮಾರ್ಗಗಳಲ್ಲಿ ಒಂದಾಗಿದೆ. ತಮ್ಮ ಉಳಿತಾಯವನ್ನು ಬೆಳೆಸಲು, ಈ ಎಲ್ಲಾ ಪ್ರಯೋಜನಗಳಿಂದಾಗಿ ಹಿರಿಯ ನಾಗರಿಕರು ಬಜಾಜ್ ಫೈನಾನ್ಸ್ FD ಯಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು:

 • ಬಜಾಜ್ ಫೈನಾನ್ಸ್ ಕ್ರಿಸಿಲ್‌ನ ಎಫ್‍ಎಎಎ ಮತ್ತು ಐಸಿಆರ್‌ಎನಿಂದ ಮಾದ ಎಂಎಎಎದ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿದೆ
 • ಬಜಾಜ್ ಫೈನಾನ್ಸ್ '0 ಕ್ಲೈಮ್ ಮಾಡದ ಡೆಪಾಸಿಟ್‌ಗಳನ್ನು' ಹೊಂದಿದ್ದು, ಇದು ಸಮಯಕ್ಕೆ ಸರಿಯಾದ ಪಾವತಿಗಳು ಮತ್ತು ಡೀಫಾಲ್ಟ್-ಮುಕ್ತ ಅನುಭವವನ್ನು ಸೂಚಿಸುತ್ತದೆ
 • ಬಜಾಜ್ ಫೈನಾನ್ಸ್ ಎಂಡ್-ಟು-ಎಂಡ್ ಆನ್ಲೈನ್ FD ಸೌಲಭ್ಯವನ್ನು ಹೊಂದಿದೆ, ಹಿರಿಯ ನಾಗರಿಕರು ಮನೆಯಿಂದ ಸುಲಭವಾಗಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ, ಹಿರಿಯ ನಾಗರಿಕರಿಗೆ ಆನ್ಲೈನ್ ಡೆಪಾಸಿಟ್‌ಗಳ ಮೇಲಿನ ಎನ್‍ಎ ದರದ ಪ್ರಯೋಜನ ಅನ್ವಯವಾಗುವುದಿಲ್ಲ
 • ಹಿರಿಯ ನಾಗರಿಕರು ತಮ್ಮ ಹೂಡಿಕೆಯ ವಿಧಾನವನ್ನು ಲೆಕ್ಕಿಸದೆ ತಮ್ಮ ಡೆಪಾಸಿಟ್‌ನಲ್ಲಿ 0.25% ಹೆಚ್ಚುವರಿ ದರದ ಪ್ರಯೋಜನವನ್ನು ಪಡೆಯಬಹುದು
 • ಹಿರಿಯ ನಾಗರಿಕರು ಕಾಲ ಕಾಲಕ್ಕೆ ಪಾವತಿಗಳನ್ನು ಪಡೆಯುವ ಆಯ್ಕೆ ಮಾಡಬಹುದು. ಇದು ಅವರ ನಿತ್ಯದ ಖರ್ಚುಗಳನ್ನು ಪೂರೈಸಲು ಸಹಾಯವಾಗುತ್ತದೆ

ಹೀಗೆ, ಬಜಾಜ್ ಫೈನಾನ್ಸ್ ಎಫ್‍ಡಿ ಹಿರಿಯ ನಾಗರಿಕರಿಗೆ ಉತ್ತಮ ಹೂಡಿಕೆಯ ಆಯ್ಕೆಯಾಗುತ್ತದೆ. ಉಳಿತಾಯ ಹೆಚ್ಚಿಸಲು ಮತ್ತು ಖಚಿತ ಆದಾಯ ಗಳಿಸಲು ಇದು ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ