ನಮ್ಮೊಂದಿಗೆ ಪಾಲುದಾರಿಕೆಯಿಂದಾಗುವ ಪ್ರಯೋಜನಗಳು
-
ಆಕರ್ಷಕ ಬ್ರೋಕರೇಜ್ ಮತ್ತು ರಿವಾರ್ಡ್‌ಗಳು
ಹೆಚ್ಚಿನ ಬ್ರೋಕರೇಜ್ ದರಗಳ ಪ್ರಯೋಜನ ಪಡೆಯಲು ಮತ್ತು ನಮ್ಮ ಆಕರ್ಷಕ ರಿವಾರ್ಡ್ ಕಾರ್ಯಕ್ರಮದಲ್ಲಿ ಸೇರಲು ನಮ್ಮ ಜೊತೆ ಸೇರಿ.
-
ಮನೆಬಾಗಿಲಿನ ಸೇವೆ
ನಿಮ್ಮ ಪ್ರಾದೇಶಿಕ ವ್ಯವಸ್ಥಾಪಕರೊಂದಿಗೆ ಮಾತನಾಡಿ ಮತ್ತು ಅಗತ್ಯ ಸಹಾಯವನ್ನು ನಿಮ್ಮ ಮನೆಬಾಗಿಲಲ್ಲೇ ಪಡೆಯಿರಿ.
-
ಆನ್ಲೈನ್ ಎಂಪ್ಯಾನೆಲ್ಮೆಂಟ್
ಕೆಲವೇ ಮೂಲಭೂತ ದಾಖಲೆಗಳೊಂದಿಗೆ ಸುಲಭವಾದ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
-
ನಿಮ್ಮ ಎಲ್ಲಾ ಅಗತ್ಯಗಳಿಗೆ ಆನ್ಲೈನ್ ಪೋರ್ಟಲ್
ನಮ್ಮ ಪಾರ್ಟ್‌ನರ್ ಪೋರ್ಟಲ್ ಬಳಸಿ ಗ್ರಾಹಕರ ಸೇರ್ಪಡೆಯಿಂದ ಹಿಡಿದು ಸೇವೆಯವರೆಗೆ ಎಲ್ಲವನ್ನೂ ನಿರ್ವಹಿಸಿ.
ಪಾಲುದಾರರಾಗಿ
ಬಜಾಜ್ ಫೈನಾನ್ಸ್ ಅತ್ಯಂತ ವಿಶ್ವಾಸಾರ್ಹ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿಗಳು) ಒಂದಾಗಿದೆ. ನಾವು ಹೂಡಿಕೆಗಳು, ಕನ್ಸೂಮರ್ ಫೈನಾನ್ಸ್, ಎಸ್‍ಎಂಇ ಫೈನಾನ್ಸ್, ವಾಣಿಜ್ಯ ಸಾಲದಂತಹ ವೈವಿಧ್ಯಮಯ ವ್ಯವಹಾರಗಳನ್ನು ನಿರ್ವಹಿಸುತ್ತೇವೆ.
ಪುಣೆಯಲ್ಲಿನ ನಮ್ಮ ಪ್ರಧಾನ ಕಚೇರಿಯಿಂದ, ನಾವು 3423 ಬ್ರಾಂಚ್‌ಗಳಲ್ಲಿ ಭಾರತದಾದ್ಯಂತ ವಿತರಣೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. 31ನೇ ಡಿಸೆಂಬರ್ 2021 ರ ಪ್ರಕಾರ 5.53 ಕೋಟಿ ಜನರು ನಮ್ಮ ಗ್ರಾಹಕರಾಗಿದ್ದಾರೆ.
450+ ಸ್ಥಳಗಳಲ್ಲಿ 20,000 ಕ್ಕಿಂತ ಹೆಚ್ಚು ಪಾಲುದಾರರು ರೂ. 40,000 ಕೋಟಿಯ ವ್ಯಾಪಾರ ಪ್ರಮಾಣವನ್ನು ಉತ್ಪಾದಿಸಲು ನಮಗೆ ಸಹಾಯ ಮಾಡಿದ್ದಾರೆ ಮತ್ತು ಅದರಿಂದ ಅದ್ಭುತ ರಿವಾರ್ಡ್‌ಗಳು ಮತ್ತು ಪ್ರಯೋಜನಗಳನ್ನು ಪಡೆದಿದ್ದಾರೆ.
ಬಜಾಜ್ ಫೈನಾನ್ಸ್‌ನೊಂದಿಗೆ ಪಾಲುದಾರರಾಗಲು, ಒಂದು ಸರಳ ಅಪ್ಲಿಕೇಶನ್ ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ. ನಿಮ್ಮ ಮೂಲಭೂತ ವಿವರಗಳನ್ನು ಹಂಚಿಕೊಳ್ಳಿ, ನಿಮ್ಮ ಸಂಪರ್ಕ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಒದಗಿಸಿ ಮತ್ತು ತಕ್ಷಣವೇ ಪ್ರಾರಂಭಿಸಲು ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
ನಮ್ಮ ಬೆಳೆಯುತ್ತಿರುವ ಪಾಲುದಾರರ ನೆಟ್ವರ್ಕಿಗೆ ಸೇರಿ ಮತ್ತು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎನ್‌ಬಿಎಫ್‌ಸಿಯೊಂದಿಗೆ ಸಹಯೋಗ ಮಾಡಿ. ನಿಮ್ಮ ಕ್ಲೈಂಟ್‌ಗಳ ಡೆಪಾಸಿಟ್ ಮಾಹಿತಿಯನ್ನು ಅಕ್ಸೆಸ್ ಮಾಡಲು ಮತ್ತು ನಿಮ್ಮ ಪೋರ್ಟ್‌ಫೋಲಿಯೋವನ್ನು ಟ್ರ್ಯಾಕ್ ಮಾಡಲು ಪಾಲುದಾರ ಪೋರ್ಟಲ್, ಸ್ವಯಂ-ಸೇವಾ ಆನ್ಲೈನ್ ವೇದಿಕೆಯನ್ನು ಬಳಸಿ.