ಫೋಟೋ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಡಾಕ್ಟರ್ ಲೋನಿನ ಬಡ್ಡಿದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌‌ಸರ್ವ್ ಡಾಕ್ಟರ್‌‌ಗಳಿಗಾಗಿನ ಲೋನಿನ ಮೇಲೆ ಕೈಗೆಟಕುವ ಬಡ್ಡಿದರವನ್ನು ಆಫರ್ ಮಾಡುತ್ತದೆ. ನಮ್ಮ ಡಾಕ್ಟರ್ ಲೋನ್ ಬಡ್ಡಿ ದರ ಮತ್ತು ಶುಲ್ಕಗಳ ಬಗ್ಗೆ ಈ ಕೆಳಗೆ ಇನ್ನಷ್ಟು ಓದಿ.

ಡಾಕ್ಟರ್‌ಗಳಿಗೆ ಪರ್ಸನಲ್ ಲೋನ್ ಮತ್ತು ಬಿಸಿನೆಸ್ ಲೋನಿಗೆ ಈ ಮುಂದಿನ ಫೀಗಳು ಮತ್ತು ಶುಲ್ಕಗಳು ಅನ್ವಯಿಸುತ್ತವೆ:

ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಬಡ್ಡಿದರ ವಾರ್ಷಿಕವಾಗಿ 14-16%.
ಪ್ರಕ್ರಿಯಾ ಶುಲ್ಕ ಲೋನ್ ಮೊತ್ತದ 2.5% ವರೆಗೆ (ಜೊತೆಗೆ ಅನ್ವಯವಾಗುವ ತೆರಿಗೆಗಳು)
ಡಾಕ್ಯುಮೆಂಟ್ /ಸ್ಟೇಟ್ಮೆಂಟ್ ಶುಲ್ಕಗಳು

ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್‌‌ಕ್ಲೋಸರ್ ಪತ್ರ/ನೋ ಡ್ಯೂ ಸರ್ಟಿಫಿಕೇಟ್/ಬಡ್ಡಿ ಸರ್ಟಿಫಿಕೇಟ್/ಡಾಕ್ಯುಮೆಂಟ್‌‌ಗಳ ಪಟ್ಟಿ
ಗ್ರಾಹಕರ ಪೋರ್ಟಲ್ - ಎಕ್ಸ್‌ಪೀರಿಯಗೆ ಯಾವ ವೆಚ್ಚಗಳಿಲ್ಲದೇ ಲಾಗಿನ್ ಮಾಡಿ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ.
ನೀವು ನಮ್ಮ ಯಾವುದೇ ಬ್ರಾಂಚಿನಿಂದ ನಿಮ್ಮ ಸ್ಟೇಟ್ಮೆಂಟ್‌/ಪತ್ರಗಳು/ಪ್ರಮಾಣ ಪತ್ರಗಳು/ಡಾಕ್ಯುಮೆಂಟ್‌ಗಳ ಫಿಸಿಕಲ್ ಪ್ರತಿಯನ್ನು ಪ್ರತಿಯೊಂದಕ್ಕೆ ರೂ . 50 ( ಎಲ್ಲ ತೆರಿಗೆಗಳನ್ನು ಒಳಗೊಂಡು) ಶುಲ್ಕವನ್ನು ಪಾವತಿಸಿ ಪಡೆದುಕೊಳ್ಳಬಹುದು.
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಬೌನ್ಸ್ ಶುಲ್ಕಗಳು ಪ್ರತಿ ಬೌನ್ಸ್‌ಗೆ ರೂ. 3000 ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು ರೂ. 1449 + ಅನ್ವಯಿಸುವ ತೆರಿಗೆಗಳು

ವಾರ್ಷಿಕ/ಹೆಚ್ಚುವರಿ ನಿರ್ವಹಣಾ ಶುಲ್ಕಗಳು

ಲೋನ್ ವೈವಿಧ್ಯ ಶುಲ್ಕಗಳು
ಫ್ಲೆಕ್ಸಿ ಟರ್ಮ್ ಲೋನ್ ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌‌ ಡ್ರಾ ಮಾಡಬಹುದಾದ ಮೊತ್ತದ* ಅನ್ವಯವಾಗುವ ತೆರಿಗೆಗಳು ಪ್ಲಸ್ 0.25% (*ಮರು ಪಾವತಿ ಶೆಡ್ಯೂಲಿನಂತೆ).
ಫ್ಲೆಕ್ಸಿ ಹೈಬ್ರಿಡ್ ಲೋನ್ ಆರಂಭಿಕ ಕಾಲಾವಧಿಯಲ್ಲಿ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 0.5%. ನಂತರದ ಕಾಲಾವಧಿಯಲ್ಲಿ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 0.25%.

ಫೋರ್‌ಕ್ಲೋಸರ್ ಶುಲ್ಕಗಳು

ಲೋನ್ ವೈವಿಧ್ಯ ಶುಲ್ಕಗಳು
ಲೋನ್ (ಟರ್ಮ್ ಲೋನ್/ಮುಂಗಡ EMI /ಸ್ಟೆಪ್- ಅಪ್ ರಚನಾತ್ಮಕ ತಿಂಗಳ ಕಂತು/ಸ್ಟೆಪ್- ಡೌನ್ ರಚನಾತ್ಮಕ ತಿಂಗಳ ಕಂತು) ಈ ರೀತಿಯ ಸಂಪೂರ್ಣ ಪೂರ್ವ ಪಾವತಿಯ ದಿನಾಂಕದಂದು ಸಾಲಗಾರರಿಂದ ಪಾವತಿಸಲಾಗುವ ಬಾಕಿ ಉಳಿದಿರುವ ಲೋನ್ ಮೊತ್ತದ ಮೇಲೆ 4% + ಅನ್ವಯವಾಗುವ ತೆರಿಗೆಗಳು
ಫ್ಲೆಕ್ಸಿ ಟರ್ಮ್ ಲೋನ್ ಈ ರೀತಿಯ ಪೂರ್ಣ ಪೂರ್ವ ಪಾವತಿ ದಿನಾಂಕದಂದು, ಮರು ಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 4%.
ಫ್ಲೆಕ್ಸಿ ಹೈಬ್ರಿಡ್ ಲೋನ್ ಈ ರೀತಿಯ ಪೂರ್ಣ ಪೂರ್ವ ಪಾವತಿ ದಿನಾಂಕದಂದು, ಮರು ಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 4%.

ಡಾಕ್ಟರ್‌ಗಳಿಗೆ ಸ್ವತ್ತಿನ ಮೇಲೆ ಲೋನಿಗೆ ಈ ಮುಂದಿನ ಫೀಗಳು ಮತ್ತು ಶುಲ್ಕಗಳು ಅನ್ವಯಿಸುತ್ತವೆ:

ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಬಡ್ಡಿದರ ವಾರ್ಷಿಕ 12.5 % ರಿಂದ
ಪ್ರಕ್ರಿಯಾ ಶುಲ್ಕ ಲೋನ್ ಮೊತ್ತದ 2% ವರೆಗೆ (ಜೊತೆಗೆ ಅನ್ವಯವಾಗುವ ತೆರಿಗೆಗಳು)
ಡಾಕ್ಯುಮೆಂಟ್ /ಸ್ಟೇಟ್ಮೆಂಟ್ ಶುಲ್ಕಗಳು

ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್‌‌ಕ್ಲೋಸರ್ ಪತ್ರ/ನೋ ಡ್ಯೂ ಸರ್ಟಿಫಿಕೇಟ್/ಬಡ್ಡಿ ಸರ್ಟಿಫಿಕೇಟ್/ಡಾಕ್ಯುಮೆಂಟ್‌‌ಗಳ ಪಟ್ಟಿ
ಗ್ರಾಹಕರ ಪೋರ್ಟಲ್ - ಎಕ್ಸ್‌ಪೀರಿಯಗೆ ಯಾವ ವೆಚ್ಚಗಳಿಲ್ಲದೇ ಲಾಗಿನ್ ಮಾಡಿ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ.
ನೀವು ನಮ್ಮ ಯಾವುದೇ ಬ್ರಾಂಚಿನಿಂದ ನಿಮ್ಮ ಸ್ಟೇಟ್ಮೆಂಟ್‌/ಪತ್ರಗಳು/ಪ್ರಮಾಣ ಪತ್ರಗಳು/ಡಾಕ್ಯುಮೆಂಟ್‌ಗಳ ಫಿಸಿಕಲ್ ಪ್ರತಿಯನ್ನು ಪ್ರತಿಯೊಂದಕ್ಕೆ ರೂ . 50 ( ಎಲ್ಲ ತೆರಿಗೆಗಳನ್ನು ಒಳಗೊಂಡು) ಶುಲ್ಕವನ್ನು ಪಾವತಿಸಿ ಪಡೆದುಕೊಳ್ಳಬಹುದು.
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಬೌನ್ಸ್ ಶುಲ್ಕಗಳು ರೂ. 2000 ತೆರಿಗೆಗಳನ್ನು ಒಳಗೊಂಡು
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು ರೂ. 1449 + ಅನ್ವಯಿಸುವ ತೆರಿಗೆಗಳು
ಆಸ್ತಿ ಒಳನೋಟ ರೂ. 6999 ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು

ವಾರ್ಷಿಕ/ಹೆಚ್ಚುವರಿ ನಿರ್ವಹಣಾ ಶುಲ್ಕಗಳು

ವಿವರಗಳು ಶುಲ್ಕಗಳು
ಫ್ಲೆಕ್ಸಿ ಟರ್ಮ್ ಲೋನ್ 0.25% ರ ಈಗಿನ ಫ್ಲೆಕ್ಸಿ ಟರ್ಮ್ ಲೋನ್ ಮೊತ್ತ + ಅಂತಹ ಶುಲ್ಕಗಳು ವಿಧಿಸುವ ದಿನಾಂಕದಂದು ಅನ್ವಯವಾಗುವ ತೆರಿಗೆಗಳು ( ಮರುಪಾವತಿ ಶೆಡ್ಯೂಲ್ ಅನುಗುಣವಾಗಿ)
ಫ್ಲೆಕ್ಸಿ ಡ್ರಾಪ್‌‌ಲೈನ್ ಲೋನ್ ಲೋನ್ ಮೊತ್ತದ 0.5% + ಆರಂಭಿಕ ಅವಧಿ ಸಮಯದಲ್ಲಿ ಅನ್ವಯವಾಗುವ ತೆರಿಗೆಗಳು. ಪ್ರಸ್ತುತ ಫ್ಲೆಕ್ಸಿ ಟರ್ಮ್ ಲೋನ್ ಮೊತ್ತದ 0.25% + ಮುಂದಿನ ಅವಧಿಯ ಸಮಯದಲ್ಲಿ ಅನ್ವಯವಾಗುವ ತೆರಿಗೆಗಳು

ಫೋರ್‌ಕ್ಲೋಸರ್ ಶುಲ್ಕಗಳು

ಲೋನ್ ವೈವಿಧ್ಯ ಅನ್ವಯವಾಗುವ ಶುಲ್ಕಗಳು
ಲೋನ್ (ಟರ್ಮ್ ಲೋನ್/ಮುಂಗಡ EMI/ಸ್ಟೆಪ್-ಅಪ್ ರಚನಾತ್ಮಕ ಮಾಸಿಕ ಕಂತು/ಸ್ಟೆಪ್-ಡೌನ್ ರಚನಾತ್ಮಕ ಮಾಸಿಕ ಕಂತು ಲೋನ್ ಮಂಜೂರು ಮಾಡಿದ ದಿನಾಂಕದಿಂದ 12 ತಿಂಗಳ ಮೊದಲು ಲೋನನ್ನು ಫೋರ್‌ಕ್ಲೋಸ್ ಮಾಡಿದರೆ - ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಸಾಲಗಾರರು ಪಾವತಿಸಬೇಕಾದ ಬಾಕಿ ಉಳಿದ ಲೋನ್ ಮೊತ್ತದ ಮೇಲೆ 6% + ಅನ್ವಯವಾಗುವ ತೆರಿಗೆಗಳು.
ಲೋನ್ ಮಂಜೂರು ಮಾಡಿದ ದಿನಾಂಕದಿಂದ 12 ತಿಂಗಳ ನಂತರ ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಪೂರ್ಣ ಮುಂಪಾವತಿಯ ದಿನಾಂಕದಂದು ಸಾಲಗಾರರು ಪಾವತಿಸಬೇಕಾದ ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4% + ಅನ್ವಯವಾಗುವ ತೆರಿಗೆಗಳು.
ಫ್ಲೆಕ್ಸಿ ಟರ್ಮ್ ಲೋನ್ ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ಮೊದಲು ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 6% + ಅನ್ವಯವಾಗುವ ತೆರಿಗೆಗಳು.
ಲೋನ್ ಮಂಜೂರು ಮಾಡಿದ ದಿನಾಂಕದಿಂದ 12 ತಿಂಗಳ ನಂತರ ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಅಂತಹ ಪೂರ್ಣ ಮುಂಪಾವತಿ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4% + ಅನ್ವಯವಾಗುವ ತೆರಿಗೆಗಳು.
ಫ್ಲೆಕ್ಸಿ ಡ್ರಾಪ್‌‌ಲೈನ್ ಲೋನ್ ಲೋನ್ ಮಂಜೂರಾದ ದಿನಾಂಕದಿಂದ 12 ತಿಂಗಳ ಮೊದಲು ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 6% + ಅನ್ವಯವಾಗುವ ತೆರಿಗೆಗಳು.
ಲೋನ್ ಮಂಜೂರು ಮಾಡಿದ ದಿನಾಂಕದಿಂದ 12 ತಿಂಗಳ ನಂತರ ಲೋನನ್ನು ಫೋರ್‌ಕ್ಲೋಸ್ ಮಾಡಿದರೆ – ಅಂತಹ ಪೂರ್ಣ ಮುಂಪಾವತಿ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4% + ಅನ್ವಯವಾಗುವ ತೆರಿಗೆಗಳು

ಭಾಗಶಃ ಮುಂಪಾವತಿ ಶುಲ್ಕಗಳು

ಲೋನ್ ಪಡೆದವರ ಪ್ರಕಾರ ಸಮಯಾವಧಿ ಫೋರ್‌ಕ್ಲೋಸರ್ ಶುಲ್ಕಗಳು
ಒಂದು ವೇಳೆ ಸಾಲ ಪಡೆದುಕೊಂಡವರು ಏಕ ವ್ಯಕ್ತಿಯಾಗಿದ್ದರೆ ಮತ್ತು ಫ್ಲೋಟಿಂಗ್ ಬಡ್ಡಿ ದರದಲ್ಲಿ ಲೋನ್ ಲಭ್ಯವಾಗಿದ್ದರೆ ಅನ್ವಯವಾಗುವುದಿಲ್ಲ ಮತ್ತು ಫ್ಲೆಕ್ಸಿ ಟರ್ಮ್ ಲೋನ್/ ಹೈಬ್ರಿಡ್ ಫ್ಲೆಕ್ಸಿಯ ಭಿನ್ನ ಮಾದರಿಗೆ ಅನ್ವಯವಾಗುವುದಿಲ್ಲ ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು. 2% + ಭಾಗಶಃ ಪಾವತಿ ಮೊತ್ತ ಪಾವತಿಸಿದ ಮೇಲೆ ತೆರಿಗೆಗೆಳು ಅನ್ವಯ.

ತಿರಸ್ಕರಣಾ ಮ್ಯಾಂಡೇಟ್ ಶುಲ್ಕಗಳು:

ಮ್ಯಾಂಡೇಟ್ ತಿರಸ್ಕಾರದ ಸೇವಾ ಶುಲ್ಕಗಳು*: ರೂ. 450 (ಎಲ್ಲಾ ತೆರಿಗೆಗಳನ್ನು ಒಳಗೊಂಡು)

*ಯಾವುದರ ಮೇಲೆಯೂ ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕಿನ ಈ ಮೊದಲಿನ ಮ್ಯಾಂಡೇಟ್ ಪತ್ರ ತಿರಸ್ಕಾರಗೊಂಡ 30 ದಿನಗಳ ಒಳಗಾಗಿ ಹೊಸ ಮ್ಯಾಂಡೇಟ್ ಪತ್ರ ನೋಂದಣಿಯಾಗದಿದ್ದಲ್ಲಿ ಶುಲ್ಕಗಳನ್ನು ವಿಧಿಸಲಾಗುವುದು.

ಜನರು ಇವನ್ನೂ ಪರಿಗಣಿಸಿದ್ದಾರೆ

ಚಾರ್ಟರ್ಡ್ ಅಕೌಂಟೆಂಟ್ ಲೋನ್‌

ರೂ. 37 ಲಕ್ಷದವರೆಗೆ ಅಡಮಾನ ಮುಕ್ತ ಫೈನಾನ್ಸ್

ಅಪ್ಲೈ
ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ
ಬಿಸಿನೆಸ್ ಲೋನ್‌ ಜನರು ಪರಿಗಣಿಸಿದ ಚಿತ್ರ

ಬಿಸಿನೆಸ್ ಲೋನ್

ನಿಮ್ಮ ಬಿಸಿನೆಸ್ ಅಭಿವೃದ್ಧಿ ಹೊಂದಲು ರೂ. 32 ಲಕ್ಷಗಳವರೆಗೆ ಲೋನ್

ಅಪ್ಲೈ

ವೈದ್ಯರಿಗೆ ನಷ್ಟ ಪರಿಹಾರ ಇನ್ಶೂರೆನ್ಸ್

ರೂ. 1 ಕೋಟಿಯವರೆಗಿನ ಕವರೇಜ್

ಈಗ ಖರೀದಿಸಿ