ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು

ಇಎಂಐ ಸ್ಟೋರ್

sample textಸ್ಮಾರ್ಟ್‌‌ಫೋನ್‌‌ಗಳು ರೂ. 930/ತಿಂಗಳು
sample textಯಾವುದೇ ಡೌನ್‌‌ಪೇಮೆಂಟ್ ಇಲ್ಲ, ನಾಲ್ಕು ಗಂಟೆಗಳಲ್ಲಿ ಡೆಲಿವರಿ

ಸ್ಮಾರ್ಟ್ ಅಪ್ಲಾಯನ್ಸ್

ಇಎಂಐ ಸ್ಟೋರ್

sample textಯಾವುದೇ ಡೌನ್‌ಪೇಮೆಂಟ್ ಇಲ್ಲ
sample text24-ಗಂಟೆಗಳ ಡೆಲಿವರಿ ಜತೆಗೆ ಉಚಿತ ಇನ್‌‌ಸ್ಟಾಲೇಶನ್

ಇತ್ತೀಚಿನ ಗ್ಯಾಜೆಟ್‌ಗಳು

ಇಎಂಐ ಸ್ಟೋರ್

sample textಕಡಿಮೆ ಬೆಲೆಗಳಲ್ಲಿ ಹೊಚ್ಚಹೊಸ ಗ್ಯಾಜೆಟ್‌ಗಳು
sample textಯಾವುದೇ ಡೌನ್‌‌ಪೇಮೆಂಟ್‌‌ಗಳಿಲ್ಲ, 4 ಗಂಟೆಯ ಡೆಲಿವರಿ

ಪರ್ಸನಲ್ ಲೋನ್

sample textಪ್ರಸ್ತುತ ನಿಮಗಾಗಿ ನಮ್ಮಲ್ಲಿ ಮುಂಚಿತ- ಅನುಮೋದಿತ ಆಫರ್‌‌ಗಳಿಲ್ಲ. ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು, ಕೆಳಗಿನ ಲಿಂಕಿಗೆ ಭೇಟಿ ನೀಡಿ
 • ದಯವಿಟ್ಟು ನಿಮ್ಮ ಮಾಸಿಕ ಸಂಬಳವನ್ನು ಹಂಚಿಕೊಳ್ಳಿ (ರೂ.ಗಳಲ್ಲಿ)

  1/3
 • ದಯವಿಟ್ಟು ನಿಮ್ಮ ನಿವಾಸದ ನಗರವನ್ನು ಹಂಚಿಕೊಳ್ಳಿ

  2/3
 • ದಯವಿಟ್ಟು ನಿಮ್ಮ ಹುಟ್ಟಿದ ದಿನಾಂಕವನ್ನು ಆಯ್ಕೆ ಮಾಡಿ

  3/3

ಪರ್ಸನಲ್ ಲೋನ್

sample textಪ್ರಸ್ತುತ ನಿಮಗಾಗಿ ನಮ್ಮಲ್ಲಿ ಮುಂಚಿತ- ಅನುಮೋದಿತ ಆಫರ್‌‌ಗಳಿಲ್ಲ. ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು, ಕೆಳಗಿನ ಲಿಂಕಿಗೆ ಭೇಟಿ ನೀಡಿ
 • ದಯವಿಟ್ಟು ನಿಮ್ಮ ಮಾಸಿಕ ಸಂಬಳವನ್ನು ಹಂಚಿಕೊಳ್ಳಿ (ರೂ.ಗಳಲ್ಲಿ)

  1/2
 • ದಯವಿಟ್ಟು ನಿಮ್ಮ ಹುಟ್ಟಿದ ದಿನಾಂಕವನ್ನು ಆಯ್ಕೆ ಮಾಡಿ

  2/2

ಫೀಚರ್‌ಗಳು ಮತ್ತು ಪ್ರಯೋಜನಗಳು

ಟಾಪ್-ಅಪ್ ಲೋನ್

ಆಕರ್ಷಕ ಬಡ್ಡಿ ದರಗಳಲ್ಲಿ ತೊಂದರೆಯಿಲ್ಲದ ಟಾಪ್-ಅಪ್ ಲೋನ್‌ಗಳು

mortgage loan in india

ಸುಲಭ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಕಡಿಮೆ ಬಡ್ಡಿ ದರಗಳಿಗೆ ವರ್ಗಾವಣೆ ಮಾಡಿ

ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ಹೇಗೆ ಪಡೆಯುವುದು

01

ನಿಮ್ಮ ಪ್ರಮುಖ ವಿವರಗಳನ್ನು ಹಂಚಿಕೊಳ್ಳಿ

ಮತ್ತು ಲಾಗಿನ್ ಆಗಲು ನಿಮ್ಮ OTP ಗೆ ಮನವಿ ಮಾಡಿ.

02

ನಿಮ್ಮ ಮುಂಗಡ-ಅನುಮೋದಿತ ಆಫರನ್ನು ಹುಡುಕಿ

ತಕ್ಷಣ, ನಿಮ್ಮ ಹೋಮ್ ಲೋನ್ ಮೇಲೆ.

03

ತ್ವರಿತವಾಗಿ ಮತ್ತು ವೇಗವಾಗಿ ಪೂರ್ವ-ಅನುಮೋದಿತ

ಲೋನ್ ವಿತರಣೆಯನ್ನು ಪಡೆಯಿರಿ

ಡಾಕ್ಯುಮೆಂಟೇಶನ್

ಬಜಾಜ್ ಫಿನ್‌ಸರ್ವ್‌ನಿಂದ ಮುಂಗಡ-ಅನುಮೋದಿತ ಹೋಮ್ ಲೋನ್ ಪಡೆಯಲು, ನೀವು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ವಿಳಾಸದ ಪುರಾವೆ
 • ಗುರುತಿನ ಪುರಾವೆ
 • ಫೋಟೋ
 • ಫಾರಂ 16 ಅಥವಾ ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು (ಸಂಬಳ-ಪಡೆಯುವವರಿಗಾಗಿ)/ಕಳೆದ 2 ವರ್ಷಗಳ ITR ದಾಖಲೆ ಮತ್ತು P&L ಸ್ಟೇಟ್ಮೆಂಟ್ (ಸ್ವ-ಉದ್ಯೋಗಿಗಳಿಗಾಗಿ)
 • ಹಿಂದಿನ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

ಬಡ್ಡಿ ದರ ಮತ್ತು ಶುಲ್ಕಗಳು

ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಬಡ್ಡಿ ದರ ಮತ್ತು ಶುಲ್ಕಗಳನ್ನು ನೋಡಿ:

ಹೋಮ್ ಲೋನ್: ಇತರ ಫೀಸು ಮತ್ತು ಶುಲ್ಕಗಳು

ಶುಲ್ಕಗಳ ವಿಧ ಶುಲ್ಕಗಳು ಅನ್ವಯ
ಪ್ರಕ್ರಿಯಾ ಶುಲ್ಕ ಲೋನ್ ಮೊತ್ತದ 6% ವರೆಗೆ
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ
EMI ಬೌನ್ಸ್ ಶುಲ್ಕಗಳು ಗರಿಷ್ಠ ರೂ. 3,000/-
ದಂಡದ ಬಡ್ಡಿ ಗರಿಷ್ಠ 2%
ಭಧ್ರತಾ ಶುಲ್ಕ ರೂ. 4,999 ವರೆಗೆ (ಒಂದು ಬಾರಿ)
 

*ಮೊದಲ EMI ಕ್ಲಿಯರೆನ್ಸ್ ನಂತರ ಅನ್ವಯವಾಗುತ್ತದೆ.

ಸಂಬಳ ಪಡೆಯುವ ಸಾಲಗಾರರಿಗೆ ಬಡ್ಡಿ ದರ

ಬೆಂಚ್‌ಮಾರ್ಕ್ ದರ (BR) ಚಾಲ್ತಿಯಲ್ಲಿರುವ BR ಲೋನ್ ಪ್ರಕಾರ ದರದ ಪ್ರಕಾರ BR + ಸ್ಪ್ರೆಡ್ ಪರಿಣಾಮಕಾರಿ ಬಡ್ಡಿ ದರ (ವಾರ್ಷಿಕವಾಗಿ)
ರೆಪೋ ರೇಟ್ (RR) 4.00% ಹೋಮ್ ಲೋನ್‌ ಫ್ಲೋಟಿಂಗ್‌ RR+ 2.75% to RR+ 8.00% 6.65% ನಿಂದ 12.00%
ರೆಪೋ ರೇಟ್ (RR) 4.00% ಟಾಪ್-ಅಪ್ ಫ್ಲೋಟಿಂಗ್‌ RR+ 2.75% to RR+ 8.00% 6.65% ನಿಂದ 12.00%
ಸಂಬಳದ ಫ್ಲೋಟಿಂಗ್ ರೆಫರೆನ್ಸ್ ದರ (SAL-FRR) 12.90% ಹೋಮ್ ಲೋನ್‌ ಫ್ಲೋಟಿಂಗ್‌ FRR-6.15% ರಿಂದ FRR +1.10% 6.65% ನಿಂದ 14.00%
ಸಂಬಳದ ಫ್ಲೋಟಿಂಗ್ ರೆಫರೆನ್ಸ್ ದರ (SAL-FRR) 12.90% ಟಾಪ್-ಅಪ್ ಫ್ಲೋಟಿಂಗ್‌ FRR-6.15% ರಿಂದ FRR +2.10% 6.65% ನಿಂದ 15.00%
ಸಂಬಳದ ಫ್ಲೋಟಿಂಗ್ ರೆಫರೆನ್ಸ್ ದರ (SAL-FRR) 12.90% ಆಸ್ತಿ ಮೇಲಿನ ಲೋನ್ ಫ್ಲೋಟಿಂಗ್‌ FRR-4.65% ರಿಂದ FRR +0.90% 8.25% ನಿಂದ 15.00%
 

ಸ್ವಯಂ ಉದ್ಯೋಗಿ ಸಾಲಗಾರರಿಗೆ ಬಡ್ಡಿ ದರ

ಬೆಂಚ್‌ಮಾರ್ಕ್ ದರ (BR) ಚಾಲ್ತಿಯಲ್ಲಿರುವ BR ಲೋನ್ ಪ್ರಕಾರ ದರದ ಪ್ರಕಾರ BR + ಸ್ಪ್ರೆಡ್ ಪರಿಣಾಮಕಾರಿ ಬಡ್ಡಿ ದರ (ವಾರ್ಷಿಕವಾಗಿ)
ಸ್ವಯಂ ಉದ್ಯೋಗಿ ರೆಫರೆನ್ಸ್ ದರ (SE-FRR) 13.3% ಹೋಮ್ ಲೋನ್‌ ಫ್ಲೋಟಿಂಗ್‌ FRR -5.05% ರಿಂದ FRR +0.70% ವರೆಗೆ 8.25% ನಿಂದ 14.00%
ಸ್ವಯಂ ಉದ್ಯೋಗಿ ರೆಫರೆನ್ಸ್ ದರ (SE-FRR) 13.3% ಟಾಪ್-ಅಪ್ ಫ್ಲೋಟಿಂಗ್‌ FRR -5.05% ರಿಂದ FRR +1.70% ವರೆಗೆ 8.25%* ರಿಂದ 15.00%*
ಸ್ವಯಂ ಉದ್ಯೋಗಿ ರೆಫರೆನ್ಸ್ ದರ (SE-FRR) 13.3% ಆಸ್ತಿ ಮೇಲಿನ ಲೋನ್ ಫ್ಲೋಟಿಂಗ್‌ FRR -4.80%* ರಿಂದ FRR +4.70% ವರೆಗೆ* 8.50%* ರಿಂದ 18.00%*
 

ಹಕ್ಕುತ್ಯಾಗ

● ಅಂತಿಮ ಸಾಲದ ದರವನ್ನು ತಲುಪಲು, ಬೆಂಚ್‌ಮಾರ್ಕ್ ದರದಲ್ಲಿ 'ಸ್ಪ್ರೆಡ್' ಎಂಬ ಹೆಚ್ಚುವರಿ ದರವನ್ನು ಬಜಾಜ್ ಹೌಸಿಂಗ್ ಫೈನಾನ್ಸ್ ವಿಧಿಸುತ್ತದೆ. ಬ್ಯೂರೋ ಸ್ಕೋರ್, ಪ್ರೊಫೈಲ್, ವಿಭಾಗಗಳು ಮತ್ತು ಸಮರ್ಥ ಪ್ರಾಧಿಕಾರಗಳ ಅನುಮೋದನೆ, ಒಳಗೊಂಡಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಈ ಸ್ಪ್ರೆಡ್ ಬದಲಾಗುತ್ತದೆ.
● ಮೇಲೆ ತಿಳಿಸಿದ ದರಗಳು ಆಗಸ್ಟ್ 2020 ರ ನಂತರ ಮಂಜೂರಾದ ಹೊಸ ಲೋನ್‌ಗಳಿಗೆ ಅನ್ವಯವಾಗುತ್ತವೆ ಮತ್ತು ಅದಕ್ಕೆ ಮುಂಚಿನ ಲೋನ್‌ಗಳಿಗೆ ಅನ್ವಯವಾಗುವುದಿಲ್ಲ.
● ಮಾರ್ಚ್ 2018 ವರೆಗೆ ಬಜಾಜ್ ಹೌಸಿಂಗ್ ಫೈನಾನ್ಸ್ ಬುಕ್ ಮಾಡಿದ ಎಲ್ಲಾ ಲೋನ್‌ಗಳ ಮೇಲೆ ಬಿಎಚ್‌ಎಫ್‌ಎಲ್‌ ಎಫ್‌ಆರ್‌ಆರ್‌ ಅನ್ವಯವಾಗುತ್ತಿತ್ತು; ಆದರೆ, ಏಪ್ರಿಲ್ 2018 ರಿಂದ, ಇದು ಅನ್‌ಸೆಕ್ಯೂರ್ಡ್‌ ಲೋನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.
● ಮೇಲಿನ ಬೆಂಚ್‌ಮಾರ್ಕ್ ದರಗಳು ಬದಲಾಗಬಹುದು. ಬದಲಾವಣೆಯ ಸಂದರ್ಭದಲ್ಲಿ ಬಜಾಜ್ ಹೌಸಿಂಗ್ ಫೈನಾನ್ಸ್ ಈ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಬೆಂಚ್‌ಮಾರ್ಕ್ ದರಗಳನ್ನು ಅಪ್ಡೇಟ್ ಮಾಡುತ್ತದೆ.

ಹೋಮ್ ಲೋನ್ ಭಾಗಶಃ ಮುಂಪಾವತಿ ಶುಲ್ಕಗಳು ಮತ್ತು ಫೋರ್‌ಕ್ಲೋಸರ್ ಶುಲ್ಕಗಳು
ಫ್ಲೋಟಿಂಗ್ ದರದ ಲೋನ್‌ಗಳು: ಎಲ್ಲಾ ಸಾಲಗಾರರು ಮತ್ತು ಸಹ-ಸಾಲಗಾರರು ಒಬ್ಬ ವ್ಯಕ್ತಿಯಾಗಿದ್ದರೆ

ಸಾಲಗಾರರ ಪ್ರಕಾರ: ವೈಯಕ್ತಿಕ ಟರ್ಮ್ ಲೋನ್‌ ಫ್ಲೆಕ್ಸಿ ಟರ್ಮ್ ಲೋನ್
ಕಾಲಾವಧಿ (ತಿಂಗಳು) >1 >1
ಫೋರ್‌ಕ್ಲೋಸರ್ ಶುಲ್ಕಗಳು ಇಲ್ಲ ಇಲ್ಲ
 

ಫ್ಲೋಟಿಂಗ್ ದರದ ಲೋನ್‌ಗಳು
ಫ್ಲೋಟಿಂಗ್ ರೇಟ್ ಲೋನ್‌ಗಳು: ಯಾವುದೇ ಸಾಲಗಾರ ಅಥವಾ ಸಹ-ಸಾಲಗಾರ ಒಬ್ಬ ವ್ಯಕ್ತಿ ಆಗಿಲ್ಲದಿದ್ದರೆ

ಸಾಲಗಾರರ ಪ್ರಕಾರ: ವೈಯಕ್ತಿಕವಲ್ಲದ ಟರ್ಮ್ ಲೋನ್‌ ಫ್ಲೆಕ್ಸಿ ಲೋನ್‌
ಕಾಲಾವಧಿ (ತಿಂಗಳು) >1 >1
ಫೋರ್‌ಕ್ಲೋಸರ್ ಶುಲ್ಕಗಳು ಬಾಕಿ ಉಳಿದಿರುವ ಅಸಲಿನ ಮೇಲೆ 4% ಫ್ಲೆಕ್ಸಿ ಬಡ್ಡಿ ಮಾತ್ರ ಲೋನ್ ಮರುಪಾವತಿ ಅವಧಿಯಲ್ಲಿ ಮಂಜೂರಾದ ಮೊತ್ತದ ಮೇಲೆ 4%* ಮತ್ತು ಫ್ಲೆಕ್ಸಿ ಟರ್ಮ್ ಲೋನ್ ಅವಧಿಯಲ್ಲಿ ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿಯ ಮೇಲೆ 4%
ಪಾರ್ಟ್ ಪೇಮೆಂಟ್ ಶುಲ್ಕಗಳು ಭಾಗಶಃ- ಪಾವತಿ ಮೊತ್ತದ ಮೇಲೆ 2% NA
 

* ಪೂರ್ವಪಾವತಿ ಶುಲ್ಕಗಳಿಗೆ ಹೆಚ್ಚುವರಿಯಾಗಿ ಅನ್ವಯವಾಗುವ GST ಯನ್ನು ಸಾಲಗಾರರು ಪಾವತಿಸಬೇಕು