ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು

EMI ಸ್ಟೋರ್

ಮಾದರಿ ವಿಷಯಸ್ಮಾರ್ಟ್‌‌ಫೋನ್‌‌ಗಳು ರೂ. 930/ತಿಂಗಳು
ಮಾದರಿ ವಿಷಯಯಾವುದೇ ಡೌನ್‌‌ಪೇಮೆಂಟ್ ಇಲ್ಲ, ನಾಲ್ಕು ಗಂಟೆಗಳಲ್ಲಿ ಡೆಲಿವರಿ

ಸ್ಮಾರ್ಟ್ ಅಪ್ಲಾಯನ್ಸ್

EMI ಸ್ಟೋರ್

ಮಾದರಿ ವಿಷಯಯಾವುದೇ ಡೌನ್‌ಪೇಮೆಂಟ್ ಇಲ್ಲ
ಮಾದರಿ ವಿಷಯ24-ಗಂಟೆಗಳ ಡೆಲಿವರಿ ಜತೆಗೆ ಉಚಿತ ಇನ್‌‌ಸ್ಟಾಲೇಶನ್

ಇತ್ತೀಚಿನ ಗ್ಯಾಜೆಟ್‌ಗಳು

EMI ಸ್ಟೋರ್

ಮಾದರಿ ವಿಷಯಕಡಿಮೆ ಬೆಲೆಗಳಲ್ಲಿ ಹೊಚ್ಚಹೊಸ ಗ್ಯಾಜೆಟ್‌ಗಳು
ಮಾದರಿ ವಿಷಯಯಾವುದೇ ಡೌನ್‌‌ಪೇಮೆಂಟ್‌‌ಗಳಿಲ್ಲ, 4 ಗಂಟೆಯ ಡೆಲಿವರಿ

ಪುಣೆಯಲ್ಲಿ ಆಸ್ತಿ ಹುಡುಕಾಟ

ಮಾದರಿ ವಿಷಯಹಲವು ಶ್ರೇಣಿಯ ಆಸ್ತಿಗಳಿಂದ ಆಯ್ಕೆ ಮಾಡಿ
ಮಾದರಿ ವಿಷಯಬಜಾಜ್ ಫಿನ್‌ಸರ್ವ್‌ ಅನುಮೋದಿತ ಆಸ್ತಿಗಳು

ಬೆಂಗಳೂರಿನಲ್ಲಿ ಆಸ್ತಿ ಹುಡುಕಾಟ

ಮಾದರಿ ವಿಷಯಹಲವು ಶ್ರೇಣಿಯ ಆಸ್ತಿ ಆಯ್ಕೆಗಳು
ಮಾದರಿ ವಿಷಯಬಜಾಜ್ ಫಿನ್‌ಸರ್ವ್‌ ಅನುಮೋದಿತ ಆಸ್ತಿಗಳು

ಹೈದರಾಬಾದಿನಲ್ಲಿ ಆಸ್ತಿ ಹುಡುಕಾಟ

ಮಾದರಿ ವಿಷಯಅನೇಕ ವಸತಿ ಯೋಜನೆಗಳಿಂದ ಆಯ್ಕೆ ಮಾಡಿ
ಮಾದರಿ ವಿಷಯ18000 + ಶ್ರೇಣಿಯ ಆಸ್ತಿಗಳಿಂದ ಆಯ್ಕೆ ಮಾಡಿ

ಪರ್ಸನಲ್ ಲೋನ್

ಮಾದರಿ ವಿಷಯ ಅಡಮಾನವಿಲ್ಲದ ಲೋನ್‌ಗಳು
ಮಾದರಿ ವಿಷಯ 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

ಫೀಚರ್‌ಗಳು ಮತ್ತು ಪ್ರಯೋಜನಗಳು

ತಕ್ಷಣದ ಅನುಮೋದನೆ

5 ನಿಮಿಷಗಳೊಳಗೆ ಅನುಮೋದನೆ ಪಡೆದುಕೊಳ್ಳಿ

ಆ ಕೂಡಲೇ ಹಣ ಬ್ಯಾಂಕಿನಲ್ಲಿ

ಕೇವಲ 24 ಗಂಟೆಗಳಲ್ಲಿ ಕೈಗೆಟಕುವ ಹಣ

ಅಧಿಕ- ಮೌಲ್ಯದ ಲೋನ್‌‌ಗಳು

ರೂ. 30 ಲಕ್ಷದವರೆಗೆ ಬಿಸಿನೆಸ್ ಲೋನ್‌‌ಗಳು ಲಭ್ಯ

ಕಡಿಮೆ ಡಾಕ್ಯುಮೆಂಟೇಶನ್

ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ಹಣಕ್ಕೆ ವೇಗದ ಅಕ್ಸೆಸ್

ಅನುಕೂಲಕರ ಕಾಲಾವಧಿ

12 ಮತ್ತು 60 ತಿಂಗಳುಗಳ ನಡುವಿನ ಶ್ರೇಣಿಯಲ್ಲಿ ನಿಮ್ಮ ಕಾಲಾವಧಿಯನ್ನು ಆರಿಸಿಕೊಳ್ಳಿ

ಹೇಗೆ ಪಡೆಯುವುದು

01

ನಿಮ್ಮ ಪ್ರಮುಖ ವಿವರಗಳನ್ನು ಹಂಚಿಕೊಳ್ಳಿ

ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ನಿಮ್ಮ OTP.

02

ನಿಮ್ಮ ಮುಂಗಡ-ಅನುಮೋದಿತ ಆಫರ್ ನೋಡಿ

ಯಾವುದೇ ಕಾಯುವಿಕೆಯ ಅವಧಿ ಇಲ್ಲದೆ.

03

ತಕ್ಷಣದ ಮುಂಚಿತ-ಅನುಮೋದನೆ

ಮತ್ತು ನಿಮ್ಮ ಹಣವನ್ನು ಪಡೆಯಿರಿ

ಡಾಕ್ಯುಮೆಂಟೇಶನ್

ಬಜಾಜ್ ಫಿನ್‌ಸರ್ವ್‌ನಿಂದ ಮುಂಚಿತ- ಅನುಮೋದಿತ ಬಿಸಿನೆಸ್ ಲೋನ್ ಪಡೆಯಲು, ನೀವು ಈ ಡಾಕ್ಯುಮೆಂಟ್‌ಗಳನ್ನು ನೀಡಬೇಕಾಗುತ್ತದೆ:

  • ಪಾಸ್ಪೋರ್ಟ್ ಸೈಜಿನ ಫೋಟೋ
  • KYC ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಪ್ರೂಫ್: ಬಿಸಿನೆಸ್ ಅಸ್ತಿತ್ವದ ಪ್ರಮಾಣ ಪತ್ರ
  • ಸಂಬಂಧಿತ ಹಣಕಾಸು ಡಾಕ್ಯುಮೆಂಟ್‌ಗಳು
  • ಕಳೆದ 3 ತಿಂಗಳ ನಿಮ್ಮಸಂಬಳದ ಅಕೌಂಟಿನ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

ಬಡ್ಡಿ ದರ ಮತ್ತು ಶುಲ್ಕಗಳು

ನಿಮ್ಮ ಬಿಸಿನೆಸ್ ಲೋನ್‌‌ಗೆ ಅನ್ವಯವಾಗುವ ಬಡ್ಡಿ ಮತ್ತು ಶುಲ್ಕಗಳನ್ನು ಇಲ್ಲಿ ನೋಡಿ:

  • ಶುಲ್ಕಗಳ ಪ್ರಕಾರಗಳು
    ಶುಲ್ಕಗಳು ಅನ್ವಯ
  • ಬಡ್ಡಿ ದರ
    18% ರಿಂದ
  • ಪ್ರಕ್ರಿಯಾ ಶುಲ್ಕಗಳು
    ಗರಿಷ್ಠ 2%
  • ಲೋನ್ ಸ್ಟೇಟ್ಮೆಂಟ್ ಶುಲ್ಕಗಳು
    ಇಲ್ಲ
  • ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು
    ಇಲ್ಲ
  • EMI ಬೌನ್ಸ್ ಶುಲ್ಕಗಳು
    ರೂ. 2,500 ಪ್ರತಿ ಬೌನ್ಸ್‌ಗೆ
  • ದಂಡದ ಬಡ್ಡಿ
    2.00% ಮಾಸಿಕ.
  • ಭಧ್ರತಾ ಶುಲ್ಕ
    NA

ಫೋರ್‌ಕ್ಲೋಸರ್ ಶುಲ್ಕಗಳು:

  • ಲೋನ್ ಪಡೆದವರ ಪ್ರಕಾರ
    ಕಾಲಾವಧಿ (ತಿಂಗಳು)
    ಫೋರ್‌ಕ್ಲೋಸರ್ ಶುಲ್ಕಗಳು
  • ವೈಯಕ್ತಿಕ: ಫ್ಲೋಟಿಂಗ್ ದರ
    <1
    ಇಲ್ಲ
  • ವ್ಯಕ್ತಿಗತವಲ್ಲದ: ಫ್ಲೋಟಿಂಗ್ ದರ ಮತ್ತು ಎಲ್ಲ ಸಾಲಗಾರರು: ಫಿಕ್ಸೆ‌‌ಡ್ ದರ
    >1
    ಇಲ್ಲ
 
 
*ಅಸಲು ಬಾಕಿಯ ಮೇಲೆ ಟರ್ಮ್ ಲೋನಿಗಾಗಿ
*ಫ್ಲೆಕ್ಸಿ ಬಡ್ಡಿಗಾಗಿ- ಮಾತ್ರ ಮಂಜೂರಾದ ಮಿತಿಯಲ್ಲಿ ಮಾತ್ರ ಲೋನ್ ಶುಲ್ಕಗಳನ್ನು ಲೆಕ್ಕ ಮಾಡಲಾಗುತ್ತದೆ
* ಫ್ಲೆಕ್ಸಿ ಟರ್ಮ್ ಲೋನಿಗಾಗಿ ಪ್ರಸ್ತುತ ಡ್ರಾಪ್‌‌ಲೈನ್ ಮಿತಿಯಲ್ಲಿ ಶುಲ್ಕಗಳು ಲೆಕ್ಕಾಚಾರವಾಗುತ್ತದೆ
ಲೋನಿನ 1ನೇ EMI ಪಾವತಿಸಿದ ನಂತರವಷ್ಟೇ ಫೋರ್‌‌ಕ್ಲೋಸರ್ ಮಾಡಬಹುದು 1 ನೇ EMI ಮರು ಪಾವತಿ ಮೊದಲು, ಲೋನನ್ನು ಮಾತ್ರ ರದ್ದು ಮಾಡಬಹುದು