ಮ್ಯಾಟ್ರೆಸ್‌ಗಳನ್ನು ಖರೀದಿಸಿ

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡಿ ಮತ್ತು ಸುಲಭ ಇಎಂಐಗಳಲ್ಲಿ ಅತ್ಯುತ್ತಮ ಗುಣಮಟ್ಟದ ಮ್ಯಾಟ್ರೆಸ್‌ಗಳನ್ನು ಪಡೆಯಿರಿ. ಇದು ಆರ್ಥೋಪೆಡಿಕ್ ಮ್ಯಾಟ್ರೆಸ್ ಅಥವಾ ಮೆಮೊರಿ ಫೋಮ್ ಮ್ಯಾಟ್ರೆಸ್ ಆಗಿರಲಿ, ವಿವಿಧ ಪ್ರಕಾರದ ಬ್ರ್ಯಾಂಡ್‌ಗಳು ಮತ್ತು ಗಾತ್ರಗಳಿಂದ ಆಯ್ಕೆಮಾಡಿ. ಸುಲಭ ಇಎಂಐಗಳಲ್ಲಿ ನಿಮ್ಮ ಖರೀದಿಯ ವೆಚ್ಚವನ್ನು ಮರುಪಾವತಿಸಿ.

ಇಎಂಐನಲ್ಲಿ ಅತ್ಯಂತ ಆರಾಮದಾಯಕ ಮತ್ತು ಉತ್ತಮ ಗುಣಮಟ್ಟದ ಮ್ಯಾಟ್ರೆಸ್ ಖರೀದಿಸಿ. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನ ಪ್ರಮುಖ ಬ್ರ್ಯಾಂಡ್‌ಗಳಿಂದ ನಿಮಗೆ ಅತ್ಯಂತ ಸೂಕ್ತವಾದ ಹಾಸಿಗೆ ಆಯ್ಕೆ ಮಾಡಿ. ಇಎಂಐನಲ್ಲಿ ಹಾಸಿಗೆ ಖರೀದಿಸಿ ಮತ್ತು 24 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಯಲ್ಲಿ ನಿಮ್ಮ ಖರೀದಿಯ ವೆಚ್ಚವನ್ನು ಮರುಪಾವತಿಸಿ.

ಮ್ಯಾಟ್ರೆಸ್‌ಗಳನ್ನು ಹೊರತುಪಡಿಸಿ, ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ 1.2 ಲಕ್ಷ+ ಪಾಲುದಾರ ಮಳಿಗೆಗಳಲ್ಲಿ 1.2 ಮಿಲಿಯನ್‌ಗಿಂತ ಹೆಚ್ಚು ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಬಹುದು.

ಆರಂಭಿಸಲು, ಹತ್ತಿರದ ಪಾಲುದಾರ ಮಳಿಗೆಗೆ ಹೋಗಿ, ನಿಮ್ಮ ಪ್ರಾಡಕ್ಟ್ ಆಯ್ಕೆಮಾಡಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ. ಇಎಂಐನಲ್ಲಿ ನೀವು ಇತ್ತೀಚಿನ ಮ್ಯಾಟ್ರೆಸ್ ಅನ್ನು ಆನ್‌ಲೈನ್‌ನಲ್ಲಿ ಬಜಾಜ್ ಮಾಲ್‌ನಲ್ಲಿ ಕೂಡ ಶಾಪಿಂಗ್ ಮಾಡಬಹುದು. ಆಯ್ದ ಪ್ರಾಡಕ್ಟ್‌ಗಳ ಮೇಲೆ ನೋ ಕಾಸ್ಟ್ ಇಎಂಐಗಳು, ಹೋಮ್ ಡೆಲಿವರಿ ಮತ್ತು ಶೂನ್ಯ ಡೌನ್ ಪೇಮೆಂಟ್ ನಂತಹ ಪ್ರಯೋಜನಗಳನ್ನು ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಮಾಲ್‌ನಲ್ಲಿ ಮ್ಯಾಟ್ರೆಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಿ

ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಹಂತಗಳು

  1. 1 ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ
  2. 2 ಮ್ಯಾಟ್ರೆಸ್ ಆಯ್ಕೆಮಾಡಿ ಮತ್ತು ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಡೆಲಿವರಿ ವಿಳಾಸವನ್ನು ಹಂಚಿಕೊಳ್ಳಿ
  4. 4 ನಿಮ್ಮ ಮೊಬೈಲಿಗೆ ಕಳುಹಿಸಲಾದ ಇಎಂಐ ಯನ್ನು ಹಂಚಿಕೊಳ್ಳಿ ಮತ್ತು ಖರೀದಿಯನ್ನು ಪೂರ್ಣಗೊಳಿಸಿ

ಬಜಾಜ್ ಮಾಲ್‌ನಲ್ಲಿ ಇಎಂಐನಲ್ಲಿ ಹಾಸಿಗೆ ಕೊಂಡುಕೊಳ್ಳುವುದು ಸುಲಭ. ನಿಮ್ಮ ನೋಂದಾಯಿತ ಫೋನ್ ನಂಬರ್‌ನೊಂದಿಗೆ ಇಎಂಐ ಸ್ಟೋರ್‌ಗೆ ಲಾಗಿನ್ ಮಾಡಿ, ನೀವು ಖರೀದಿಸಲು ಬಯಸುವ ಹಾಸಿಗೆ ಆಯ್ಕೆ ಮಾಡಿ ಮತ್ತು ಅದನ್ನು ನಿಮ್ಮ ಕಾರ್ಟ್‌ಗೆ ಸೇರಿಸಿ. ಮುಂದೆ, ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಸೇರಿಸಿ. ಕೊನೆಯದಾಗಿ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಓಟಿಪಿ ಹಂಚಿಕೊಳ್ಳಿ ಮತ್ತು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡುವ ಮೂಲಕ ಖರೀದಿಯನ್ನು ಪೂರ್ಣಗೊಳಿಸಿ.

ಇಎಂಐ ಸ್ಟೋರ್‌ನಲ್ಲಿ ಶಾಪಿಂಗ್ ಮಾಡುವುದರಿಂದ ಶೂನ್ಯ ಡೌನ್ ಪೇಮೆಂಟ್, ಹೋಮ್ ಡೆಲಿವರಿ, ನೋ ಕಾಸ್ಟ್ ಇಎಂಐ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಸಿಗುತ್ತದೆ. Amazon, Flipkart ಮತ್ತು ಇತರ ನಮ್ಮ ಪಾಲುದಾರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ನೀವು ಇಎಂಐನಲ್ಲಿ ಮ್ಯಾಟ್ರೆಸ್ ಖರೀದಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಮ್ಯಾಟ್ರೆಸ್ ಖರೀದಿಸಿ

ಮಳಿಗೆಯಲ್ಲಿ ಶಾಪಿಂಗ್ ಮಾಡಲು ಹಂತಗಳು 

  1. 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
  2. 2 ಹಾಸಿಗೆ ಆಯ್ಕೆಮಾಡಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆ ಮಾಡಿ
  4. 4 ನಿಮ್ಮ ಫೋನ್‌ಗೆ ಕಳುಹಿಸಲಾದ ಒಟಿಪಿಯನ್ನು ಸಲ್ಲಿಸುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ನೀವು 2,900 ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ನಮ್ಮ ಯಾವುದೇ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳಲ್ಲಿ ಶಾಪಿಂಗ್ ಮಾಡಬಹುದು. ನಿಮ್ಮ ಹತ್ತಿರದ ಪಾಲುದಾರ ಮಳಿಗೆಗೆ ಭೇಟಿ ನೀಡಿ, ನೀವು ಖರೀದಿಸಲು ಬಯಸುವ ಹಾಸಿಗೆ ಆಯ್ಕೆಮಾಡಿ ಮತ್ತು ಸೂಕ್ತ ಕಾಲಾವಧಿಯನ್ನು ಆರಿಸಿ. ನಿಮ್ಮ ಮೊಬೈಲ್ ನಂಬರಿನಲ್ಲಿ ಪಡೆದ OTP ಯೊಂದಿಗೆ ನಿಮ್ಮ EMI ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ ಮತ್ತು EMI ನಲ್ಲಿ ನಿಮ್ಮ ಹೊಸ ಮ್ಯಾಟ್ರೆಸ್ ಅನ್ನು ಮನೆಗೆ ಕೊಂಡೊಯ್ಯಿರಿ.

ನೀವು ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿಲ್ಲದಿದ್ದರೆ, ನೀವು ನಮ್ಮ ಇನ್-ಸ್ಟೋರ್ ಫೈನಾನ್ಸಿಂಗ್ ಸೌಲಭ್ಯವನ್ನು ಬಳಸಿಕೊಂಡು ಪಾವತಿಸಬಹುದು ಮತ್ತು ಸುಲಭ ಇಎಂಐಗಳಲ್ಲಿ ಹಾಸಿಗೆಯನ್ನು ಮನೆಗೆ ಒಯ್ಯಬಹುದು. ಆಧಾರ್ ಮತ್ತು ಪ್ಯಾನ್ ಕಾರ್ಡ್‌ನಂತಹ ಪ್ರಮುಖ ಕೆವೈಸಿ ಡಾಕ್ಯುಮೆಂಟ್‌ಗಳು, ರದ್ದುಮಾಡಿದ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ಗಳನ್ನು ನೀವು ನಮ್ಮ ಇನ್-ಸ್ಟೋರ್ ಪ್ರತಿನಿಧಿಗೆ ಸಲ್ಲಿಸಬೇಕು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಭಾರತದಲ್ಲಿ ಸುಲಭ ಇಎಂಐ ಗಳಲ್ಲಿ ಮ್ಯಾಟ್ರೆಸ್‌ಗಳನ್ನು ನಾನು ಎಲ್ಲಿ ಶಾಪಿಂಗ್ ಮಾಡಬಹುದು?

ನಮ್ಮ ಯಾವುದೇ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳಿಗೆ ಹೋಗಿ, ನೀವು ಖರೀದಿಸಲು ಬಯಸುವ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ ಮತ್ತು ಪಾವತಿಸಲು ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ. ಕೆಲವು ಬೇಸಿಕ್ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಒದಗಿಸುವ ಮೂಲಕ ನೀವು ಇನ್-ಸ್ಟೋರ್ ಫೈನಾನ್ಸಿಂಗ್ ಅನ್ನು ಕೂಡ ಪಡೆಯಬಹುದು.

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವುದರಿಂದ ನಿಮಗೆ ವಿವಿಧ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಅಕ್ಸೆಸ್ ಸಿಗುತ್ತದೆ. ನಮ್ಮ ಯಾವುದೇ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳಲ್ಲಿ ನೀವು 1.2 ಮಿಲಿಯನ್ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಂದ ಆಯ್ಕೆ ಮಾಡಬಹುದು. ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಿ ಮತ್ತು 3 ರಿಂದ 24 ತಿಂಗಳ ಅವಧಿಯಲ್ಲಿ ಫ್ಲೆಕ್ಸಿಬಲ್ ಆಗಿ ಮರುಪಾವತಿ ಮಾಡಿ.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಮ್ಯಾಟ್ರೆಸ್ ಖರೀದಿಸುವಾಗ ನಾನು ಯಾವುದೇ ಬಡ್ಡಿ ದರವನ್ನು ಪಾವತಿಸಬೇಕೇ?

ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಮ್ಯಾಟ್ರೆಸ್‌ಗಳನ್ನು ಖರೀದಿಸಿದಾಗ, ಬಡ್ಡಿದರ ಪಾವತಿಸುವ ಸಂದರ್ಭ ಬರಬಹುದು ಅಥವಾ ಬರದೇ ಇರಬಹುದು. ಇದು ನೀವು ಶಾಪಿಂಗ್ ಮಾಡುತ್ತಿರುವ ಪ್ರಾಡಕ್ಟ್ ಮತ್ತು ಪಾಲುದಾರ ಮಳಿಗೆಯ ಮೇಲೆ ಅವಲಂಬಿಸಿರುತ್ತದೆ.

ನಾನು ಸಮಯಕ್ಕಿಂತ ಮೊದಲು ನನ್ನ ಇಎಂಐಗಳನ್ನು ಮರುಪಾವತಿ ಮಾಡಬಹುದೇ?

ಹೌದು, ಆರು ತಿಂಗಳ ನಂತರ ನೀವು ನಿಮ್ಮ ಇಎಂಐ ಕಾಲಾವಧಿಯನ್ನು ಫೋರ್‌ಕ್ಲೋಸ್ ಮಾಡಬಹುದು. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಯಾವುದೇ ಶಾಖೆಗಳಿಗೆ ಭೇಟಿ ನೀಡಿ ಅಥವಾ ನಮ್ಮನ್ನು ಸಂಪರ್ಕಿಸಿ.

ಫೋರ್‌ಕ್ಲೋಸಿಂಗ್‌ಗೆ ಯಾವುದೇ ಶುಲ್ಕಗಳಿವೆಯೇ?

ಫೋರ್‌ಕ್ಲೋಸಿಂಗ್‌ಗೆ ಸಂಪೂರ್ಣವಾಗಿ ಯಾವುದೇ ಶುಲ್ಕಗಳು ಅಥವಾ ದಂಡಗಳಿಲ್ಲ.

ಎನ್‌ಡಿಸಿ ಮತ್ತು ಅಕೌಂಟ್‌ಗಳ ಸ್ಟೇಟ್ಮೆಂಟ್‌ನಂತಹ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ನಾನು ಹೇಗೆ ಪಡೆಯಬಹುದು?

ನಮ್ಮ ಗ್ರಾಹಕ ಸಹಾಯವಾಣಿ ಸಂಖ್ಯೆ 020–3957 5152 ಗೆ ಕರೆ ಮಾಡಿ (ಕರೆ ಶುಲ್ಕಗಳು ಅನ್ವಯವಾಗುತ್ತವೆ). ಪರ್ಯಾಯವಾಗಿ, ನೀವು ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಗೆ ಲಾಗಿನ್ ಮಾಡಬಹುದು ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ