FD ಕ್ಯಾಲ್ಕುಲೇಟರ್‌ ಉಪಯೋಗಿಸುವುದು ಹೇಗೆ?

ಫಿಕ್ಸೆಡ್‌ ಡೆಪಾಸಿಟ್ ಕ್ಯಾಲ್ಕುಲೇಟರ್‌ ಎಂಬುದು ಫಿಕ್ಸೆಡ್ ಡೆಪಾಸಿಟ್‌ನ ಸಂಭವನೀಯ ಲಾಭವನ್ನು ಲೆಕ್ಕ ಹಾಕುವ ಉಚಿತ ಆನ್ಲೈನ್ ಟೂಲ್ ಆಗಿದೆ. ಕೆಲವು ಮೂಲ ವಿವರಗಳನ್ನು ನಮೂದಿಸುವ ಮೂಲಕ ನೀವು ಫಿಕ್ಸೆಡ್‌ ಡೆಪಾಸಿಟ್ ಮೆಚ್ಯೂರಿಟಿ ಮೊತ್ತವನ್ನು ಲೆಕ್ಕ ಹಾಕಬಹುದು. ನೆನಪಿಡಿ, ಮೆಚ್ಯೂರಿಟಿಯ ಮೊತ್ತವು ಗ್ರಾಹಕನ ಬಗೆ, ಡೆಪಾಸಿಟ್ ಬಗೆ, ಅವಧಿ, ಮತ್ತು ಡೆಪಾಸಿಟ್ ಮೊತ್ತದ ಆಧಾರದ ಮೇಲೆ ಬದಲಾಗುತ್ತದೆ.

FD ಕ್ಯಾಲ್ಕುಲೇಟರ್‌ ಉಪಯೋಗಿಸಲು ಇಲ್ಲಿದೆ ಕೆಲವು ಹಂತಗಳು:

  • ಬಜಾಜ್ ಫೈನಾನ್ಸ್‌ ಕೊಡಮಾಡುವ FD ಕ್ಯಾಲ್ಕುಲೇಟರ್ ವಿಶ್ವಸನೀಯ ಆನ್‌ಲೈನ್ ಟೂಲಿಗೆ ಭೇಟಿ ನೀಡಿ
  • ನಿಮ್ಮ ಗ್ರಾಹಕರ ಪ್ರಕಾರವನ್ನು ಆಯ್ಕೆ ಮಾಡಿ, ನೀವು ಹೊಸ ಗ್ರಾಹಕರಾಗಿದ್ದರೆ, ಅಸ್ತಿತ್ವದಲ್ಲಿರುವ ಲೋನಿನ ಗ್ರಾಹಕರಾಗಿದ್ದರೆ ಅಥವಾ ಹಿರಿಯ ನಾಗರೀಕರಾಗಿದ್ದರೆ (ಮೂವರಿಗೂ ವಿಭಿನ್ನ ಬಡ್ಡಿದರಗಳನ್ನು ನೀಡಲಾಗುತ್ತದೆ)
  • ಡೆಪಾಸಿಟ್ ಆಯ್ಕೆಯನ್ನು ಆರಿಸಿ: ಒಟ್ಟುಗೂಡಿಸಿದ ಅಥವಾ ಒಟ್ಟುಗೂಡಿಸದ
  • ನೀವು ಹೂಡಿಕೆ ಮಾಡಬಯಸುವ ಮೊತ್ತವನ್ನು ನಮೂದಿಸಿ
  • ಫಿಕ್ಸೆಡ್ ಡೆಪಾಸಿಟ್ ಅವಧಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ, ಅದರ ವ್ಯಾಪ್ತಿ 12 ರಿಂದ 60 ತಿಂಗಳು ಇರಬಹುದು

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲಿನ ಮೆಚ್ಯೂರಿಟಿಯ ಮೊತ್ತ ಹಾಗೂ ಒಟ್ಟು ಬಡ್ಡಿಯ ಗಳಿಕೆ ಅನ್ನು ಸ್ವಯಂಚಾಲಿತವಾಗಿ ನೋಡಬಹುದು. ಡೆಪಾಸಿಟ್ ಹಾಗೂ ಅವಧಿ ಇವುಗಳನ್ನು ವಿಭಿನ್ನ ರೀತಿಯಲ್ಲಿ ಸಂಯೋಜಿಸಿ ಮೆಚ್ಯೂರಿಟಿ ಮೊತ್ತ ಹಾಗೂ ಬಡ್ಡಿಯ ಗಳಿಕೆ ಬದಲಾವಣೆಯನ್ನು ನೋಡಬಹುದು

ಬಜಾಜ್ ಫೈನಾನ್ಸ್ FD ಯಲ್ಲಿ ಹೂಡಿಕೆ ಮಾಡಲು ಆಸಕ್ತರಾಗಿದ್ದಲ್ಲಿ ಆನ್‌ಲೈನ್ FD ಅಕೌಂಟನ್ನು ತೆರೆಯುವುದು ಹೇಗೆ? ವಿಭಾಗಕ್ಕೆ ಭೇಟಿ ನೀಡಿ ಅಥವಾ ಯಾವುದೇ ಪ್ರಶ್ನೆಗಳಿಗಾಗಿ ನೇರವಾಗಿ ಬಜಾಜ್ ಫೈನಾನ್ಸ್ ಗ್ರಾಹಕರ ಸೇವೆಯನ್ನು ಸಂಪರ್ಕಿಸಿ.