ನಮ್ಮ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳು
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ. ಕಾರ್ಡ್ ಮಿತಿ, ಪಾಲುದಾರ ನೆಟ್ವರ್ಕ್, ವೆಲ್ನೆಸ್ ಪ್ರಯೋಜನಗಳು, ಎಲ್ಲಿ ಬಳಸಬೇಕು, ಮರುಪಾವತಿ ಅವಧಿ ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ತಿಳಿದುಕೊಳ್ಳಿ.
-
1,500+ ಆಸ್ಪತ್ರೆಗಳಲ್ಲಿ ಅಂಗೀಕರಿಸಲಾಗಿದೆ
ಈ ಕಾರ್ಡನ್ನು 1000+ ನಗರಗಳಲ್ಲಿ ಅಂಗೀಕರಿಸಲಾಗುತ್ತದೆ. ನಮ್ಮ ಪಾಲುದಾರ ನೆಟ್ವರ್ಕ್ ಪ್ರಮುಖ ಆಸ್ಪತ್ರೆ ಸರಪಳಿಗಳು ಮತ್ತು ಕಾಸ್ಮೆಟಿಕ್ ಕೇರ್ ಕೇಂದ್ರಗಳನ್ನು ಕವರ್ ಮಾಡುತ್ತದೆ.
-
ಇಎಂಐಗಳಲ್ಲಿ ಹೆಲ್ತ್‌ಕೇರ್ ವೆಚ್ಚಗಳು
ಮಾಸಿಕ ಕಂತುಗಳಲ್ಲಿ ನಿಮ್ಮ ಎಲ್ಲಾ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣಾ ವೆಚ್ಚಗಳಿಗೆ ಪಾವತಿಸಿ ಮತ್ತು 24 ತಿಂಗಳಲ್ಲಿ ಮರಳಿ ಪಾವತಿಸಿ.
-
ಮುಂಚಿತ-ಅನುಮೋದಿತ ಕಾರ್ಡ್ ಮಿತಿ
ನಮ್ಮ ಅಸ್ತಿತ್ವದಲ್ಲಿರುವ ಇನ್ಸ್ಟಾ ಇಎಂಐ ಕಾರ್ಡ್ ಗ್ರಾಹಕರು ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿಗೆ ಮುಂಚಿತ-ಅನುಮೋದಿತ ಮಿತಿಗಳನ್ನು ಪಡೆಯುತ್ತಾರೆ.
-
ನಿಮ್ಮ ಕುಟುಂಬಕ್ಕೆ ಒಂದು ಕಾರ್ಡ್
ನಿಮ್ಮ ಎಲ್ಲಾ ಕುಟುಂಬದ ಸದಸ್ಯರು ಅವರ ಎಲ್ಲಾ ಹೆಲ್ತ್‌ಕೇರ್ ವೆಚ್ಚಗಳಿಗೆ ಅದೇ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡನ್ನು ಬಳಸಬಹುದು. ಅನೇಕ ಕಾರ್ಡ್‌ಗಳನ್ನು ಕೊಂಡೊಯ್ಯಬೇಕಾಗಿಲ್ಲ.
-
ಇನ್ಶೂರೆನ್ಸ್ ಕವರ್ ಮಾಡಲಾಗದ ವೆಚ್ಚಗಳನ್ನು ಕವರ್ ಮಾಡುತ್ತದೆ
ಬಹಳಷ್ಟು ಇನ್ಶೂರೆನ್ಸ್ ಕವರ್ಗಳಂತೆ, ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಹೆಲ್ತ್‌ಕೇರ್ ವೆಚ್ಚಗಳಿಗೆ ಯಾವುದೇ ಹೊರಗಿಡುವಿಕೆಗಳನ್ನು ಹೊಂದಿಲ್ಲ.
-
ಹೊಂದಿಕೊಳ್ಳುವ ಮರುಪಾವತಿ ಅವಧಿಗಳು
ನಿಮ್ಮ ಹೆಲ್ತ್‌ಕೇರ್ ವೆಚ್ಚಗಳನ್ನು ಮಾಸಿಕ ಕಂತುಗಳಾಗಿ ಪರಿವರ್ತಿಸಿ ಮತ್ತು 3 ರಿಂದ 24 ತಿಂಗಳಲ್ಲಿ ಮರಳಿ ಪಾವತಿಸಿ.
-
ಸಂಪೂರ್ಣ ಆನ್ಲೈನ್ ಪ್ರಕ್ರಿಯೆ
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯಲು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದು 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
-
ಡಿಜಿಟಲ್ ಕಾರ್ಡ್
ನಿಮ್ಮ ವಾಲೆಟ್ಟಿನಲ್ಲಿ ಪ್ಲಾಸ್ಟಿಕ್ ಕಾರ್ಡನ್ನು ಕೊಂಡೊಯ್ಯಬೇಕಾಗಿಲ್ಲ. ನೀವು ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ಕಾರ್ಡನ್ನು ಅಕ್ಸೆಸ್ ಮಾಡಬಹುದು.
-
ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಹೊಸ ಗ್ರಾಹಕರಿಗೆ ಮುಂಚಿತ-ಅನುಮೋದಿತ ಆಫರ್‌ಗಳು
ನಮ್ಮ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಮುಂಚಿತ-ಅನುಮೋದಿತ ಕೊಡುಗೆಗಳಿಂದ ಆಯ್ಕೆ ಮಾಡಬಹುದು. ಪರಿಶೀಲಿಸಲು ನಮಗೆ ಬೇಕಾಗಿರುವುದು ಕೇವಲ ನಿಮ್ಮ ಮೊಬೈಲ್ ನಂಬರ್.
ನೀವು ನಮ್ಮ ಮುಂಚಿತ-ಅನುಮೋದಿತ ಗ್ರಾಹಕರಲ್ಲಿ ಒಬ್ಬರಾಗಿದ್ದರೆ ನೀವು ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯನ್ನು ನೋಡಬೇಕಾಗಿಲ್ಲ.
ನಿಮಗೆ ಈಗ ಕಾರ್ಡ್ ಅಗತ್ಯವಿಲ್ಲದಿರಬಹುದು ಅಥವಾ ನೀವು ಮುಂಚಿತ-ಅನುಮೋದಿತ ಆಫರ್ ಹೊಂದಿಲ್ಲದಿರಬಹುದು. ನೀವು ಇನ್ನೂ ವಿವಿಧ ಕೊಡುಗೆಗಳಿಂದ ಆಯ್ಕೆ ಮಾಡಬಹುದು:
-
ನಿಮ್ಮ ಕ್ರೆಡಿಟ್ ಸ್ಟ್ಯಾಂಡಿಂಗ್ ಅನ್ನು ಪರಿಶೀಲಿಸಿ
ನಿಮಗಾಗಿ ಕೆಲವು ಅತ್ಯಂತ ನಿರ್ಧಾರಿತ ಅಂಶಗಳೆಂದರೆ ಕ್ರೆಡಿಟ್ ಹೆಲ್ತ್ ಮತ್ತು ಸಿಬಿಲ್ ಸ್ಕೋರ್. ನಿಮ್ಮ ಕ್ರೆಡಿಟ್ ಅನ್ನು ಟಿಪ್-ಟಾಪ್ ಆಕಾರದಲ್ಲಿ ಇರಿಸಲು ನಮ್ಮ ಕ್ರೆಡಿಟ್ ಹೆಲ್ತ್ ರಿಪೋರ್ಟ್ ಪಡೆಯಿರಿ.
-
ಜೀವನದ ಸಂದರ್ಭವನ್ನು ಕವರ್ ಮಾಡಲು ನಿಮ್ಮ ಜೇಬಿನಲ್ಲಿ ಇನ್ಶೂರೆನ್ಸ್
ಟ್ರಕ್ಕಿಂಗ್, ಮಾನ್ಸೂನ್ ಸಂಬಂಧಿತ ಅನಾರೋಗ್ಯಗಳು, ಕಾರು ಕೀ ನಷ್ಟ/ಹಾನಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ನಿಮ್ಮ ಎಲ್ಲಾ ಜೀವನದ ಅನಿರೀಕ್ಷಿತ ಸಂದರ್ಭಗಳನ್ನು ಕವರ್ ಮಾಡಲು, ನಾವು ಕೇವಲ ರೂ. 19 ರಿಂದ ಆರಂಭವಾಗುವ 400 ಕ್ಕಿಂತ ಹೆಚ್ಚು ಇನ್ಶೂರೆನ್ಸ್ ಕವರ್‌ಗಳನ್ನು ಒದಗಿಸುತ್ತೇವೆ.
-
ಬಜಾಜ್ ಪೇ ವಾಲೆಟ್ ರಚಿಸಿ
ನಿಮ್ಮ ಡಿಜಿಟಲ್ ವಾಲೆಟ್, ಇಎಂಐ ನೆಟ್ವರ್ಕ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ಬಳಸಿಕೊಂಡು ಹಣವನ್ನು ಪಾವತಿಸಲು ಅಥವಾ ಟ್ರಾನ್ಸ್‌ಫರ್ ಮಾಡಲು ನಿಮಗೆ ಅನುಮತಿ ನೀಡುವ ಭಾರತದ ಏಕೈಕ ಫೋರ್-ಇನ್-ಒನ್ ವಾಲೆಟ್.
-
ಪ್ರತಿ ತಿಂಗಳಿಗೆ ಕೇವಲ ರೂ.100 ನೊಂದಿಗೆ ಎಸ್‌ಐಪಿ ಆರಂಭಿಸಿ
SBI, Aditya Birla, HDFC, ICICI Prudential Mutual Fund ಮ್ಯೂಚುಯಲ್ ಫಂಡ್ ಮತ್ತು ಇನ್ನೂ ಹೆಚ್ಚಿನ 40+ ಕಂಪನಿಗಳಲ್ಲಿ 900 ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್‌ಗಳಿಂದ ಆಯ್ಕೆಮಾಡಿ.
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನೀವು ಕೆಳಗೆ ನಮೂದಿಸಿದ ಪ್ರಮುಖ ಮಾನದಂಡಗಳನ್ನು ಪೂರೈಸುವವರೆಗೆ, ಯಾರಾದರೂ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯಬಹುದು. ನೀವು ಮಾನದಂಡಗಳನ್ನು ಪೂರೈಸಿದರೆ, ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಕೆಲವು ಪ್ರಮುಖ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಅರ್ಹತಾ ಮಾನದಂಡ
- ರಾಷ್ಟ್ರೀಯತೆ: ಭಾರತೀಯ
- ವಯಸ್ಸು: 21 ವರ್ಷಗಳಿಂದ 65 ವರ್ಷಗಳು
- ಆದಾಯ: ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
ಅಗತ್ಯವಿರುವ ಡಾಕ್ಯುಮೆಂಟ್‌ಗಳು
- ಪ್ಯಾನ್ ಕಾರ್ಡ್
- ವಿಳಾಸದ ಪುರಾವೆ
- ಕ್ಯಾನ್ಸಲ್ ಮಾಡಿದ ಚೆಕ್
- ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು
ಶುಲ್ಕದ ವಿಧ | ಅನ್ವಯವಾಗುವ ಶುಲ್ಕಗಳು |
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಶುಲ್ಕ - ಗೋಲ್ಡ್ |
ರೂ. 707 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) |
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಶುಲ್ಕ - ಪ್ಲಾಟಿನಂ |
ರೂ. 999 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) |
ಮ್ಯಾಂಡೇಟ್ ನೋಂದಣಿ ಶುಲ್ಕಗಳು |
ರೂ. 118 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಈ ಕೆಳಗಿನ ಬ್ಯಾಂಕುಗಳಿಗೆ ಅನ್ವಯವಾಗುತ್ತದೆ:
|
ಎನ್ಎಎಸ್ಎಚ್/ ಚೆಕ್ ಬೌನ್ಸ್ ಶುಲ್ಕಗಳು |
ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) |
ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು |
ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕಿನಿಂದ ಹಿಂದಿನ ಮ್ಯಾಂಡೇಟ್ ಫಾರ್ಮ್ ತಿರಸ್ಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಹೊಸ ಮ್ಯಾಂಡೇಟ್ ಫಾರ್ಮ್ ನೋಂದಣಿಯಾಗದಿದ್ದರೆ ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಅನ್ವಯವಾಗುತ್ತದೆ |
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು/ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್‌ಕ್ಲೋಸರ್ ಲೆಟರ್/ನೋ ಡ್ಯೂ ಸರ್ಟಿಫಿಕೇಟ್/ಬಡ್ಡಿ ಪ್ರಮಾಣಪತ್ರ/ಡಾಕ್ಯುಮೆಂಟ್ಗಳ ಪಟ್ಟಿ |
ಗ್ರಾಹಕ ಪೋರ್ಟಲ್ - ನನ್ನ ಅಕೌಂಟ್ ಗೆ ಲಾಗಿನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಇ-ಸ್ಟೇಟ್ಮೆಂಟ್ಗಳು/ ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. ನಮ್ಮ ಯಾವುದೇ ಶಾಖೆಯಲ್ಲಿ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಪಾವತಿಸುವ ಮೂಲಕ ನಿಮ್ಮ ಸ್ಟೇಟ್ಮೆಂಟ್ಗಳು/ಪತ್ರಗಳು/ಪ್ರಮಾಣಪತ್ರಗಳು/ಡಾಕ್ಯುಮೆಂಟ್ಗಳ ಪಟ್ಟಿಯ ಭೌತಿಕ ಪ್ರತಿಯನ್ನು ಪಡೆಯಿರಿ. |
ದಂಡದ ಮೇಲೆ ಬಡ್ಡಿ ಶುಲ್ಕಗಳು |
ಮಾಸಿಕ ಕಂತು/ ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ ಇಎಂಐ ಸ್ವೀಕರಿಸುವವರೆಗೆ ಮಾಸಿಕ ಕಂತು/ ಇಎಂಐ ಬಾಕಿಯ ಮೇಲೆ ತಿಂಗಳಿಗೆ 4% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ. |
ವಾರ್ಷಿಕ ಶುಲ್ಕ |
ರೂ. 117 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) |
ನಮ್ಮ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿನ 2 ವಿಶೇಷ ರೂಪಾಂತರಗಳು
-
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ - ಪ್ಲಾಟಿನಂ
ನಮ್ಮ ಪ್ಲಾಟಿನಂ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಭಾರತದ ಮೊದಲ ಇಎಂಐ ಕಾರ್ಡ್ ಆಗಿದ್ದು, ಇದನ್ನು ಇಎಂಐಗಳಲ್ಲಿ ವೈದ್ಯಕೀಯ ಮತ್ತು ಕಾಸ್ಮೆಟಿಕ್ ಚಿಕಿತ್ಸೆಗಳಿಗೆ ಪಾವತಿಸಲು ಬಳಸಬಹುದು. ಈ ಕಾರ್ಡಿನೊಂದಿಗೆ, ನೀವು 17 ಭಾಷೆಗಳಲ್ಲಿ 90,000+ ವೈದ್ಯರೊಂದಿಗೆ 10 ಉಚಿತ ಟೆಲಿಕನ್ಸಲ್ಟೇಶನ್ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಕಾರ್ಡ್ ರೂ. 2,500 ಮೌಲ್ಯದ ಲ್ಯಾಬ್ ಟೆಸ್ಟ್ಗಳು ಮತ್ತು ಒಪಿಡಿ ಪ್ರಯೋಜನಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ನಿಮ್ಮ ಕಾರ್ಡ್ 45+ ಟೆಸ್ಟ್‌ಗಳೊಂದಿಗೆ ಮುಂಜಾಗೃತ ಹೆಲ್ತ್ ಚೆಕ್-ಅಪ್ ಪ್ಯಾಕೇಜಿನೊಂದಿಗೆ ಬರುತ್ತದೆ. ಈ ಎಲ್ಲಾ ಹೆಲ್ತ್‌ಕೇರ್ ಪ್ರಯೋಜನಗಳು ರೂ. 10,000 ವರೆಗೆ ಸೇರಿಸುತ್ತವೆ.
ಉದಾಹರಣೆಗೆ, ನೀವು ಸಮಾಲೋಚನೆಗಾಗಿ ಜನರಲ್ ಫಿಸಿಶಿಯನ್ ಅನ್ನು ಭೇಟಿ ನೀಡಿ ಮತ್ತು ಅದಕ್ಕಾಗಿ ರೂ. 2,000 ಪಾವತಿಸಿ. ನಿಮ್ಮ ಪ್ಲಾಟಿನಂ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿಕೊಂಡು, ನೀವು ಬಜಾಜ್ ಹೆಲ್ತ್ ಆ್ಯಪ್ ಮೂಲಕ ಬಿಲ್ ವೆಚ್ಚವನ್ನು ಮರಳಿ ಪಡೆಯಬಹುದು. ನಿಮ್ಮ ಕ್ಲೈಮ್ ಮೊತ್ತವನ್ನು 48 ಗಂಟೆಗಳ ಒಳಗೆ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಡೆಪಾಸಿಟ್ ಮಾಡಲಾಗುತ್ತದೆ.
-
ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ - ಗೋಲ್ಡ್
Our Gold Health EMI Network Card offers exclusive health benefits worth Rs. 8,000. Plus, you get an annual preventive health check-up package with 45+ tests worth Rs. 3,000.
ನಮ್ಮ ಗೋಲ್ಡ್ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ, ನೀವು ಸುಲಭವಾಗಿ ನಮ್ಮ 90,000 ವಿಶೇಷಜ್ಞರೊಂದಿಗೆ ಆನ್ಲೈನ್ ದೂರವಾಣಿ ಸಮಾಲೋಚನೆಯನ್ನು ಬುಕ್ ಮಾಡಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ಬಜಾಜ್ ಹೆಲ್ತ್ ಆ್ಯಪ್‌ನಲ್ಲಿ ಡಾಕ್ಟರ್ ಅನ್ನು ಆಯ್ಕೆಮಾಡಿ ಮತ್ತು ಅನುಕೂಲಕ್ಕೆ ತಕ್ಕಂತೆ ಅಪಾಯಿಂಟ್ಮೆಂಟ್ ಬುಕ್ ಮಾಡಿ.
ಆಗಾಗ ಕೇಳುವ ಪ್ರಶ್ನೆಗಳು
1,000+ ಹೆಲ್ತ್‌ಕೇರ್ ಚಿಕಿತ್ಸೆಗಳ ವೆಚ್ಚವನ್ನು ಇಎಂಐಗಳಾಗಿ ಪರಿವರ್ತಿಸಲು ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡನ್ನು ಬಳಸಬಹುದು. ನೀವು ಇದನ್ನು 5,500+ ಆಸ್ಪತ್ರೆ ಮತ್ತು ವೆಲ್ನೆಸ್ ಪಾಲುದಾರರ ನೆಟ್ವರ್ಕ್‌ನಲ್ಲಿ ಅದನ್ನು ಬಳಸಬಹುದು.
ಬಜಾಜ್ ಫಿನ್‌ಸರ್ವ್ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಒಂದು ವಿಶಿಷ್ಟ ಪಾವತಿ ಪರಿಹಾರವಾಗಿದ್ದು, ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ಮತ್ತು ಸುಲಭ ಇಎಂಐಗಳಲ್ಲಿ ಪಾವತಿಸಲು ನಿಮಗೆ ಹಣಕಾಸನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಡೆಂಟಲ್ ಕೇರ್, ಐ ಕೇರ್, ಹೇರ್ ಟ್ರಾನ್ಸ್‌ಪ್ಲಾಂಟೇಶನ್, ಕಾಸ್ಮೆಟಿಕ್ ಚಿಕಿತ್ಸೆಗಳು, ಡಯಾಗ್ನಸ್ಟಿಕ್ ಕೇರ್ ಮತ್ತು ಇನ್ನೂ ಅನೇಕ ಚಿಕಿತ್ಸೆಗಳಿಗೆ 5,500+ ಪಾಲುದಾರರಿಂದ ಹಣಕಾಸು ಪಡೆಯಲು ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡನ್ನು ಬಳಸಬಹುದು.
ಡೆಂಟಲ್ ಕೇರ್, ಕಾಸ್ಮೆಟಿಕ್ ಚಿಕಿತ್ಸೆಗಳು, ಹೇರ್ ಟ್ರಾನ್ಸ್‌ಪ್ಲಾಂಟ್‌ಗಳು, ವೆಲ್ನೆಸ್ ಪ್ರಕ್ರಿಯೆಗಳು ಮತ್ತು ಡಯಾಗ್ನಸ್ಟಿಕ್ ಕೇರ್, ಸ್ಟೆಮ್ ಸೆಲ್ ಬ್ಯಾಂಕಿಂಗ್ ಮತ್ತು ಇನ್ನೂ ಹೆಚ್ಚಿನವುಗಳಂತಹ 1,000+ ಚಿಕಿತ್ಸೆಗಳಿಗೆ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡನ್ನು ಬಳಸಬಹುದು.
ನೀವು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿದ್ದರೆ, ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯಬಹುದು:
- ವೆಬ್‌ಸೈಟ್‌ನ "ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್" ವಿಭಾಗಕ್ಕೆ ಹೋಗಿ
- "ಈಗಲೇ ಅಪ್ಲೈ ಮಾಡಿ" ಮೇಲೆ ಕ್ಲಿಕ್ ಮಾಡಿ
- ಬಜಾಜ್ ಫಿನ್‌ಸರ್ವ್‌ನೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮೂಲಕ ನಿಮ್ಮನ್ನು ಪರಿಶೀಲಿಸಿ
- ಅರ್ಹ ಗ್ರಾಹಕರು ತಮ್ಮ ಆಫರ್ ನೋಡಬಹುದು ಮತ್ತು ಆನ್ಲೈನ್‌ನಲ್ಲಿ ಪಾವತಿ ಮಾಡಬಹುದು
- ನಿಮ್ಮ ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡನ್ನು ನೋಡಬಹುದು
ಪರ್ಯಾಯವಾಗಿ, ನೀವು ಮಳಿಗೆಯಲ್ಲಿ ಅಥವಾ ಪಾಲುದಾರ ಆಸ್ಪತ್ರೆ/ ಕ್ಲಿನಿಕ್/ ಮೆಡಿಕಲ್ ಸೆಂಟರ್‌ಗಳಲ್ಲೂ ಕೂಡ ಕಾರ್ಡ್ ಪಡೆಯಬಹುದು.
ನೀವು ಬಜಾಜ್ ಫಿನ್‌ಸರ್ವ್ ಗ್ರಾಹಕರಲ್ಲದಿದ್ದರೆ, ನಿಮ್ಮ ಹತ್ತಿರದ ಪಾಲುದಾರ ಮಳಿಗೆ ಅಥವಾ ಪಾಲುದಾರ ಆಸ್ಪತ್ರೆ / ಕ್ಲಿನಿಕ್ / ಮೆಡಿಕಲ್ ಸೆಂಟರ್‌ಗಳಲ್ಲಿ ನೀವು ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯಬಹುದು.
ನಿಮ್ಮ ಬಜಾಜ್ ಫಿನ್‌ಸರ್ವ್ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿನ ಲೋನ್ ಮಿತಿಯನ್ನು ಈಗಾಗಲೇ ಅನುಮೋದಿಸಲಾಗಿರುವುದರಿಂದ, ನಿಮ್ಮ ಕಾರ್ಡ್ ತಕ್ಷಣವೇ ಆ್ಯಕ್ಟಿವೇಟ್ ಆಗುತ್ತದೆ.