ಹೋಮ್ ಲೋನ್ EMI ಪಾವತಿ

  1. ಹೋಮ್
  2. >
  3. ಹೋಮ್ ಲೋನ್‌
  4. >
  5. ಟಾಪ್ ಅಪ್ ಲೋನ್ ಎಂದರೇನು

ಟಾಪ್ -ಅಪ್‌ ಲೋನ್ ಎಂದರೇನು ?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಟಾಪ್‌ ಅಪ್ ಲೋನ್ ಎಂದರೆ ಏನು?

ನೀವು ಹೆಚ್ಚುವರಿ ಲೋನನ್ನು ತೆಗೆದುಕೊಂಡಾಗ ಹೋಮ್ ಲೋನ್ ಮೊತ್ತದ ಹೊರತಾಗಿ, ಅದರ ಮೇಲೆ ಟಾಪ್ ಅಪ್ ಲೋನನ್ನು ಆಫರ್ ಮಾಡಲಾಗುತ್ತದೆ. ಒಂದು ವೇಳೆ ನೀವು ಹೆಚ್ಚುವರಿ ಹಣಕಾಸನ್ನು ಬಯಸಿದರೆ ನೀವು ಟಾಪ್ ಅಪ್ ಲೋನ್ ಗೆ ಮನವಿ ಮಾಡಬಹುದು, ಈ ಲೋನಿನೊಂದಿಗೆ ಯಾವುದೇ ನಿರ್ಬಂಧಗಳನ್ನು ಹೇರಲಾಗುವುದಿಲ್ಲ. ನೀವು ಇದನ್ನು ವಸತಿ-ಸಂಬಂಧಿತ ಅವಶ್ಯಕತೆಗಳಿಗೆ ಅಥವಾ ಇತರೆ ಖರ್ಚುಗಳಾದ ನಿಮ್ಮ ಮಗುವಿನ ಶಿಕ್ಷಣ, ಕಾರಿನಂತಹ ಸ್ವತ್ತು ಖರೀದಿ ಅಥವಾ ರಜಾ ದಿನಗಳಿಗಾಗಿ ಆಗಿರಬಹುದು ಹಣಕಾಸನ್ನು ಒದಗಿಸಲು ಬಳಕೆ ಮಾಡಬಹುದು.

ಬಜಾಜ್ ಫಿನ್‌ಸರ್ವ್ ಅವರ ಪ್ರಮುಖ ಲಕ್ಷಣಗಳು ಮತ್ತು ಟಾಪ್ ಅಪ್ ಲೋನಿನ ಲಾಭಗಳನ್ನು ತ್ವರಿತವಾಗಿ ನೋಡೋಣ:

ಇದು ಸಾಮಾನ್ಯ ಬಡ್ಡಿ ದರವನ್ನು ಹೊಂದಿದೆ: ಈ ಲೋನ್ ಫೀಚರ್‌‌ಗಳು ನಾಮಿನಲ್ ಬಡ್ಡಿದರವನ್ನು ಹೊಂದಿದ್ದು ಅದು ಕೈಗೆಟಕುವ ರೀತಿಯಿದ್ದು ಮತ್ತು ಮರು ಪಾವತಿ ಸರಳ, ಸುಲಭವಾಗಿದೆ ಎಂದು ಖಚಿತಪಡಿಸುತ್ತದೆ. ನಿಮ್ಮ EMI ಗೆ ಸಣ್ಣ ಹೊಂದಾಣಿಕೆಯೊಂದಿಗೆ ಹೆಚ್ಚಿನ ಮೊತ್ತವನ್ನು ನೀವು ಪಡೆಯಬಹುದು.

ಇದು ದೀರ್ಘ ಕಾಲಾವಧಿ ಹೊಂದಿದೆ: ಟಾಪ್ ಅಪ್ ಲೋನಿನಲ್ಲಿ ನಿಮ್ಮ ಹೋಮ್ ಲೋನ್‌ನಂತೆ ದೀರ್ಘ ಕಾಲಾವಧಿಯನ್ನು ಆನಂದಿಸಬಹುದು. ಇದು EMI ಗಳನ್ನು ಕಡಿಮೆ ಮಾಡುತ್ತದೆ ಮತ್ತು ಸುಲಭ ಮರುಪಾವತಿಗೆ ಸಹಾಯ ಮಾಡುತ್ತದೆ.

ಇದು ನಿಮಗೆ ಫಂಡ್‌ಗಳನ್ನು ತ್ವರಿತವಾಗಿ ನೀಡುತ್ತದೆ: ಲೋನಿಗೆ ಸರಳ ಅರ್ಹತಾ ಮಾನದಂಡವಿದೆ ಮತ್ತು ತ್ವರಿತ ವಿತರಣಾ ವ್ಯವಸ್ಥೆಯನ್ನು ಹೊಂದಿದೆ. ನೀವು ಹಣಕ್ಕಾಗಿ ಅಪ್ಲೈ ಮಾಡಿ ಮತ್ತು ನೀವು ಬಯಸಿದ ಸಂದರ್ಭದಲ್ಲಿಯೇ ಫಂಡ್‌‌ಗಳನ್ನು ಪಡೆಯಿರಿ ಎಂಬ ಭರವಸೆಯನ್ನು ನೀಡುತ್ತದೆ.

ಇದಕ್ಕೆ ಒಂದು ಪ್ರತ್ಯೇಕ ಅಪ್ಲಿಕೇಶನ್ ಅಗತ್ಯವಿಲ್ಲ: ನೀವು ಟಾಪ್-ಅಪ್ ಲೋನನ್ನು ತೆಗೆದುಕೊಳ್ಳುವಾಗ, ನೀವು ಪ್ರತ್ಯೇಕವಾಗಿ ಲೋನಿಗೆ ಅಪ್ಲೈ ಮಾಡಬೇಕಾಗಿಲ್ಲ. ಅಪ್ಲಿಕೇಶನ್ ಪ್ರಕ್ರಿಯೆಯು ಸರಳ ಮತ್ತು ವೇಗವಾಗಿದೆ.

ಇದು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ: ನೀವು ಟಾಪ್-ಅಪ್ ಲೋನಿಗೆ ಪಾವತಿಸುವ ಬಡ್ಡಿಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 24 ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ. ಸ್ವಾಧೀನಪಡಿಸಿಕೊಳ್ಳಲು, ನಿರ್ಮಿಸಲು, ವಿಸ್ತರಿಸಲು, ಸರಿಪಡಿಸಲು ಅಥವಾ ನವೀಕರಿಸಲು ನೀವು ಟಾಪ್-ಅಪ್ ಲೋನನ್ನು ಬಳಸಿದ್ದೀರಿ ಎಂಬುದನ್ನು ಈ ಪ್ರಯೋಜನವನ್ನು ಪಡೆಯಲು ನೀವು ಸಾಬೀತುಪಡಿಸಬೇಕು. ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನೀವು ಲೋನಿನ ಮೊತ್ತವನ್ನು ಬಳಸಿದರೆ ಈ ವಿನಾಯಿತಿಯನ್ನು ಕೂಡ ನೀವು ಬಳಸಬಹುದು.

ಟಾಪ್ ಅಪ್ ಲೋನನ್ನು ನೀವು ಬಳಸಬಹುದಾದ ಕೆಲವು ವಿಧಾನಗಳು ಇಲ್ಲಿವೆ:
• ಮನೆ ನವೀಕರಣ ಮತ್ತು ವಿಸ್ತರಣೆ
• ನಿಮ್ಮ ಮನೆಗೆ ಪೀಠೋಪಕರಣ ಖರೀದಿಸಲು
• ಪೀಠೋಪಕರಣಗಳು ಮತ್ತು ಗೃಹೋಪಯೋಗಿ ಉಪಕರಣಗಳನ್ನು ಅಪ್‌ಗ್ರೇಡ್ ಮಾಡಲು
• ಕಟ್ಟಡದ ಬದಲಾವಣೆ ಮತ್ತು ರಿಪೇರಿ ಮಾಡಲು
• ಪ್ಲಂಬಿಂಗ್ ಅಥವಾ ವೈರಿಂಗ್ ಮಾರ್ಪಾಡುಗಳನ್ನು ಮಾಡಲು

ನಂತರ, ಈ ಸುಲಭ ಲೋನ್‌ಗೆ ಹೇಗೆ ಅಪ್ಲಿಕೇಶನ್ ಸಲ್ಲಿಸಬಹುದು ಎಂಬುದನ್ನು ನೋಡಿ.

ಲೋನ್ ಅರ್ಹತೆಯನ್ನು ಪೂರೈಸಬೇಕು :

ನೀವು ಬಜಾಜ್ ಫಿನ್‌ಸರ್ವ್‌ನಿಂದ ಈ ಲೋನನ್ನು ಪಡೆದಾಗ, ನೀವು ಹೋಮ್ ಲೋನಿನ ಬ್ಯಾಲೆನ್ಸ್ ವರ್ಗಾವಣೆಯನ್ನು ಮಾಡಿದ ಮೇಲೆ ಇದನ್ನು ನಿಮಗೆ ನೀಡಲಾಗುತ್ತದೆ. ಸಾಮಾನ್ಯವಾಗಿ, ಸಾಲಗಾರರು ನಿಮ್ಮ ಹಿಂದಿನ ಪಾವತಿಯ ಇತಿಹಾಸವನ್ನು ಪರಿಶೀಲಿಸುತ್ತಾರೆ ಮತ್ತು ಒಟ್ಟು ಹೋಮ್ ಲೋನಿನ ಮೊತ್ತವನ್ನು ನಿಮಗೆ ಟಾಪ್-ಅಪ್ ಲೋನನ್ನು ಅನುಮತಿಸುವ ಮೊದಲು ಪರಿಶೀಲಿಸುತ್ತಾರೆ. ಟಾಪ್-ಅಪ್ ಲೋನಿನ ಮೊತ್ತವು ಸಂದರ್ಭವನ್ನು ಅವಲಂಬಿಸಿರುತ್ತದೆ. ನಿಮ್ಮ ಆಸ್ತಿಯ ಮೌಲ್ಯವು ಹೆಚ್ಚಿದ್ದರೆ, ನಿಮ್ಮ ಹೋಮ್ ಲೋನನ್ನು ಮೀರಿದ ಟಾಪ್-ಅಪ್ ಲೋನನ್ನು ಕೂಡ ಬಜಾಜ್ ಫಿನ್‌ಸರ್ವ್‌ ಒದಗಿಸುತ್ತದೆ.

ಅಪ್ಲಿಕೇಶನ್ ಫಾರಂ ಅನ್ನು ಭರ್ತಿ ಮಾಡಿ:
ನೀವು ಈ ಲೋನಿಗೆ ಅಪ್ಲಿಕೇಶನ್ ಸಲ್ಲಿಸಿದಾಗ, ಆನ್ಲೈನ್ ಮತ್ತು ಆಫ್‌ಲೈನ್ ವಿಧಾನಗಳನ್ನು ಆಯ್ಕೆ ಮಾಡಬಹುದು. ಆನ್ಲೈನಿನಲ್ಲಿ ಅಪ್ಲಿಕೇಶನ್ ಸಲ್ಲಿಸುವುದು ಈಗ ಸರಳವಾಗಿದೆ, ಮತ್ತು ನಿಮಿಷಗಳಲ್ಲಿ ಭರ್ತಿ ಮಾಡಿ ಸಲ್ಲಿಸುವ ಮೂಲಭೂತ ಫಾರಂ ಅನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಸುಗಮ ಪ್ರಕ್ರಿಯೆಗೆ ಸಹಾಯ ಮಾಡಲು ನಿಮ್ಮ ವಿವರಗಳನ್ನು ನಿಖರವಾಗಿ ನಮೂದಿಸಲು ಮರೆಯದಿರಿ. ನೀವು ಬಜಾಜ್ ಫಿನ್‌ಸರ್ವ್ ಮೂಲಕ ಲೋನಿನ ಅಪ್ಲಿಕೇಶನ್ ಸಲ್ಲಿಸಿದ್ದರೆ, ನೀವು 1-800-209-4151 ಕ್ಕೆ ಕೂಡ ಕರೆ ಮಾಡಬಹುದು ಮತ್ತು ನೀವು ಅನುಸರಿಸಬೇಕಾದ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿಯು ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ:
ನೀವು ಮೂಲ KYC ಡಾಕ್ಯುಮೆಂಟ್‌ಗಳನ್ನು ಮತ್ತು ನಿಮ್ಮ ಆಸ್ತಿ ಪತ್ರಗಳ ನಕಲನ್ನು ಸಲ್ಲಿಸಬೇಕಾಗಬಹುದು. ನೀವು ಅಪ್ಲೈ ಮಾಡುವ ಮೊದಲು, ಹೋಮ್ ಲೋನಿಗಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ಮಾಹಿತಿ ಪಡೆಯಿರಿ ಮತ್ತು ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸಲು ನೀವು ಅವುಗಳನ್ನು ಮೊದಲು ಸಲ್ಲಿಸಬೇಕು. ಇದರ ನಂತರ, ಬಜಾಜ್ ಫಿನ್‌ಸರ್ವ್‌ ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸುತ್ತದೆ ಮತ್ತು ಹಣವನ್ನು ನೇರವಾಗಿ ನಿಮ್ಮ ಅಕೌಂಟಿಗೆ ವಿತರಿಸುತ್ತದೆ.

ಈ ಮಾಹಿತಿಯೊಂದಿಗೆ ಸಜ್ಜಾಗಿ, ನೀವು ಸುಲಭವಾಗಿ ಟಾಪ್-ಅಪ್ ಲೋನಿಗೆ ಅಪ್ಲೈ ಮಾಡಬಹುದು ಮತ್ತು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ