business loan bajaj

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಸ್ಟ್ಯಾಂಡ್ ಅಪ್‌ ಇಂಡಿಯಾ ಸ್ಕೀಮ್ ಎಂದರೇನು?

ಗ್ರೀನ್ ಫೀಲ್ಡ್ ಯೋಜನೆಗಳನ್ನು ಸ್ಥಾಪಿಸಲು SC/ST ಮತ್ತು ಮಹಿಳಾ ಉದ್ಯಮಿಗಳಿಗೆ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಆರ್ಥಿಕ ನೆರವನ್ನು ನೀಡುತ್ತದೆ. ಇದು ರೂ. 10 ಲಕ್ಷದಿಂದ ರೂ. 1 ಕೋಟಿಯವರೆಗೆ ಬ್ಯಾಂಕ್ ಲೋನನ್ನು ನೀಡುತ್ತದೆ. ಅಂತಹ ಯೋಜನೆಗಳನ್ನು ಆರಂಭಿಸುವುದಕ್ಕಾಗಿ ಪ್ರತಿ ಬ್ಯಾಂಕ್ ಶಾಖೆ ಕನಿಷ್ಠ ಒಬ್ಬರು SC/ST ಅಥವಾ ಒಬ್ಬರು ಮಹಿಳಾ ಉದ್ಯಮಿಗೆ ಅವಕಾಶ ನೀಡುತ್ತದೆ.

ಬಳಕೆಯಲ್ಲಿಲ್ಲದ ಲ್ಯಾಂಡ್ ಅನ್ನು ನೆಲಸಮ ಮಾಡುವ ಅಥವಾ ಪುನರ್ ನಿರ್ಮಾಣದ ಅಗತ್ಯವಿಲ್ಲದೆ ಮೊದಲು ಅಸ್ತಿತ್ವದಲ್ಲಿದ್ದ ರಚನೆಯಲ್ಲಿಯೇ ಹೊಸ ಮೂಲಸೌಕರ್ಯವನ್ನು ನಿರ್ಮಿಸಲಾಗುವುದು. ಇದು ಗ್ರೀನ್ ಫೀಲ್ಡ್ ಪ್ರೊಜೆಕ್ಟ್ ಆಗಿದೆ.

ಸ್ಟ್ಯಾಂಡಪ್ ಇಂಡಿಯಾ ಯೋಜನೆ ಉತ್ಪಾದನೆ, ಸೇವೆಗಳು ಅಥವಾ ವಹಿವಾಟಿನ ಕ್ಷೇತ್ರಗಳಲ್ಲಿ ಮೊದಲ ಬಾರಿ ಉದ್ಯಮಗಳಿಗೆ ಲಭ್ಯವಿದೆ. ಇದು ವೈಯಕ್ತಿಕ-ಅಲ್ಲದ ಉದ್ಯಮಗಳಿಗೆ ಅನುಕೂಲವಾಗಲಿದೆ, ಅಲ್ಲಿ ಕನಿಷ್ಠ ಪಕ್ಷ ಶೇ. 51 ರಷ್ಟು ಷೇರುದಾರರು SC/ST ಅಥವಾ ಮಹಿಳಾ ವಾಣಿಜ್ಯೋದ್ಯಮಿಗಳ ನೇತೃತ್ವವನ್ನು ಹೊಂದಿರಬೇಕು.

ಸ್ಟ್ಯಾಂಡ್ ಅಪ್ ಇಂಡಿಯಾ ಲೋನ್ ಮೊತ್ತವು ಒಟ್ಟು ಯೋಜನೆಯ ವೆಚ್ಚದಲ್ಲಿ 75% ರಷ್ಟನ್ನು ಒಳಗೊಳ್ಳುತ್ತದೆ. ಸ್ಟ್ಯಾಂಡ್ ಅಪ್ ಇಂಡಿಯಾ ಲೋನ್ ಯೋಜನೆಯ ಪ್ರಕಾರ ಯೋಜನಾ ವೆಚ್ಚದಲ್ಲಿ ಕನಿಷ್ಠ ಪಕ್ಷ 10%ಕ್ಕೆ ಉದ್ಯಮಿಯು ಬದ್ಧನಾಗಿರಬೇಕು.

ಈ ಸ್ಟಾಂಡ್ ಅಪ್ ಸ್ಕೀಮ್ ಅನ್ನು ಬ್ಯಾಂಕುಗಳ ಮೂಲಕ ಒದಗಿಸಲಾಗುವುದು. ಸಾಲದಾತನ ವಿವೇಚನೆಯ ಪ್ರಕಾರ ಈ ಸ್ಟ್ಯಾಂಡ್ ಅಪ್ ಲೋನ್‍ಗೆ ಅಡಮಾನ ಅಥವಾ CGFSIL (ಸ್ಟ್ಯಾಂಡ್ ಅಪ್ ಇಂಡಿಯಾ ಲೋನ್‍ಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್) ಅಗತ್ಯವಿರುತ್ತದೆ.

ಈ ಸ್ಕೀಮ್ ಮೂಲಕ ಮುಂದುವರಿಯುವುದು ಬಹಳ ಪ್ರಯೋಜನಕಾರಿ. ಪರ್ಯಾಯವಾಗಿ, ನೀವು ಬಜಾಜ್ ಫಿನ್‌ಸರ್ವ್‌ ಆಫರ್ ಮಾಡುವ ರೂ. 30 ಲಕ್ಷದವರೆಗಿನ ಬಂಡವಾಳದ MSME ಗಳಿಗೆ ಅಸುರಕ್ಷಿತ ಲೋನನ್ನು ಆಯ್ಕೆ ಮಾಡಬಹುದು. ವಾಣಿಜ್ಯೋದ್ಯಮಿಯಾಗಿ, ಯಂತ್ರೋಪಕರಣಗಳು ಮತ್ತು ಸಲಕರಣೆಗಳಲ್ಲಿ ಹೂಡಿಕೆ ಮಾಡಲು, ನಿಮ್ಮ ಕಚ್ಚಾ ವಸ್ತುಗಳ ಸರಬರಾಜು ಸರಪಣಿಯನ್ನು ಪ್ರಾರಂಭಿಸಲು ಅಥವಾ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಉತ್ತೇಜನಕ್ಕೆ ಈ ಲೋನ್ ಬಳಸಬಹುದು.

ಜನರು ಇವನ್ನೂ ಪರಿಗಣಿಸಿದ್ದಾರೆ

Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ