business loan bajaj

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

CGTMSE ಎಂದರೆ ಏನು?

ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್ಪ್ರೈಸಸ್ (CGTMSE ) ಎಂಬುದು ಭಾರತ ಸರ್ಕಾರದ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಮ್ ಎಂಟರ್ಪ್ರೈಸಸ್ ಸಚಿವಾಲಯ ಮತ್ತು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಆರಂಭಿಸಿದ ಟ್ರಸ್ಟ್ ಆಗಿದೆ.

ಆಗಸ್ಟ್ 30, 2000 ರಂದು ಪ್ರಾರಂಭವಾದ CGTMSE ಯೋಜನೆಯ ಪ್ರಾಥಮಿಕ ಉದ್ದೇಶವೆಂದರೆ SMEಗಳು ಮತ್ತು MSMEಗಳಿಗೆ ಲೋನ್ ಒದಗಿಸುವ ಹಣಕಾಸು ಸಂಸ್ಥೆಗಳಿಗೆ ಕ್ರೆಡಿಟ್ ಗ್ಯಾರಂಟಿ ನೀಡುವುದು.
CGTMSE ಯು ಉದ್ಯಮಿಗಳಿಗೆ ಡಿಫಾಲ್ಟ್ ಭಯವಿಲ್ಲದೆ ಬಿಸಿನೆಸ್‌ಗಳನ್ನು ಪ್ರಾರಂಭಿಸಲು ಅಡಮಾನ ರಹಿತ ಲೋನ್‍ಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತದೆ. ಸಾಲಗಾರನು ಡಿಫಾಲ್ಟ್ ಆಗಿದ್ದರೆ, ಟ್ರಸ್ಟ್ ಫಂಡ್ ಒಂದು ನಿರ್ದಿಷ್ಟ ಮಿತಿಗೆ ಲೋನ್ ನೀಡಿದ ಸಂಸ್ಥೆಯನ್ನು ಹಿಂದಿರುಗಿಸುತ್ತದೆ.

ಟ್ರಸ್ಟ್ ಕೆಳಗಿನ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತದೆ:
ಇದು ರೂ. 50 ಲಕ್ಷದವರೆಗೆ ರೂ. 62.5 - 65 ಲಕ್ಷದ ಗರಿಷ್ಠ ಕ್ಯಾಪ್‍ನೊಂದಿಗೆ ಲೋನ್ ಮೊತ್ತದ 75% (ಕೆಲವು ಸಂದರ್ಭಗಳಲ್ಲಿ 85%) ಮರುಪಾವತಿಯನ್ನು ಖಾತರಿಪಡಿಸುತ್ತದೆ.
ಟ್ರಸ್ಟ್ ರೂ. 50 ಲಕ್ಷಕ್ಕಿಂತ ಕಡಿಮೆ ಮತ್ತು 100 ಲಕ್ಷಕ್ಕಿಂತ ಕಡಿಮೆ ಲೋನ್‌ಗಳಿಗೆ 50% ಗರಿಷ್ಠ ಗ್ಯಾರಂಟಿಯನ್ನು ನೀಡುತ್ತದೆ.
ಇದು 85% ರಷ್ಟು ಮೈಕ್ರೋ ಫೈನಾನ್ಸ್‌ಗಳಿಗೆ ರೂ. 5 ಲಕ್ಷಗಳವರೆಗೆ ಲೋನ್ ಒದಗಿಸುವ ಗ್ಯಾರಂಟಿ ನೀಡುತ್ತದೆ.
ನಾರ್ತ್ ಈಸ್ಟ್ ರೀಜನ್ (NER) ನಲ್ಲಿ ಒದಗಿಸಲಾದ ಲೋನ್‍ಗಳು ಮತ್ತು ಮಹಿಳಾ ನೇತೃತ್ವದ MSMEಗಳ ಲೋನಿನ 80% ಲೋನ್ ಮರುಪಾವತಿಯನ್ನು ಖಾತರಿಪಡಿಸುತ್ತದೆ.

ಈ ಮರುಪಾವತಿಯನ್ನು 3 ತಿಂಗಳ ಮತ್ತು / ಅಥವಾ ಒಂದು ಬಾಕಿ ಬಡ್ಡಿಯನ್ನೂ ಒಳಗೊಂಡಂತೆ ಸಂಪೂರ್ಣ ಲೋನ್ ಮೊತ್ತದ ವಿರುದ್ಧ ಮಾಡಲಾಗುತ್ತದೆ ಅಥವಾ ಬಾಕಿ ಇರುವ ಲೋನ್ ಮೊತ್ತವನ್ನು ಅದರ ಸ್ಯೂಟ್ ಸಲ್ಲಿಸುವ ದಿನಾಂಕ ಅಥವಾ ಲೋನ್ ನಾನ್ ಫರ್ಮಾಮಿಂಗ್ ಸ್ವತ್ತು ಆದ ದಿನದಿಂದ ಲೆಕ್ಕ ಹಾಕಲಾಗುತ್ತದೆ. ಯಾವುದು ಕಡಿಮೆಯೋ ಅದು.

CGTMSE ಗೆ ಅಗತ್ಯ ಇರುವ ಶುಲ್ಕಗಳು:
CGTMSE ಗಳಿಗೆ ಕೆಳಗಿನ ಶುಲ್ಕಗಳ ಅಗತ್ಯವಿದೆ –
1. ರೂ. 5 ಲಕ್ಷದವರೆಗೆ 0.75% ಬಡ್ಡಿ.
2. 5 ಲಕ್ಷಕ್ಕಿಂತ ಹೆಚ್ಚಿನ ಲೋನ್ ಮತ್ತು 100 ಲಕ್ಷಕ್ಕಿಂತ ಕಡಿಮೆ ಇರುವ ಲೋನ್‍ಗಳಿಗೆ 0.85%.

ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಸಂಸ್ಥೆಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಸ್ವಸಹಾಯ ಗುಂಪುಗಳು ಹೊರತುಪಡಿಸಿ ಎಲ್ಲಾ SMEಗಳು ಮತ್ತು MSME ಗಳಿಗೆ CGTMSE ಯೋಜನೆಯು ಲಭ್ಯವಿದೆ.
ಬಜಾಜ್ ಫಿನ್‌ಸರ್ವ್‌ SME ಮತ್ತು MSME ಲೋನ್‍ಗಳನ್ನು ಸಹ ರೂ. 20 ಲಕ್ಷವರೆಗೆ ಅಡಮಾನ ರಹಿತವಾಗಿ ನೀಡುತ್ತದೆ. ಮತ್ತು 12 ರಿಂದ 60 ತಿಂಗಳುಗಳವರೆಗೆ ಸುಲಭವಾಗಿ EMI ಗಳಲ್ಲಿ ಪಾವತಿಸಬಹುದಾದ 18% ನಷ್ಟು ಬಡ್ಡಿದರಗಳೊಂದಿಗೆ ಬರುತ್ತವೆ.

ಜನರು ಇವನ್ನೂ ಪರಿಗಣಿಸಿದ್ದಾರೆ

Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ