ನಿಮ್ಮ ಕನಸಿನ ಬೈಕು ಖರೀದಿಸಲು ಸಹಾಯ ಬೇಕೇ, ನಮ್ಮ ಬಳಿಗೆ ಬನ್ನಿ. ಅತ್ಯಂತ ವೈವಿಧ್ಯಮಯ NBFC ಆದ ಬಜಾಜ್ ಫೈನಾನ್ಸ್ ಲಿಮಿಟೆಡ್ ಭಾರತದಾದ್ಯಂತದ 1.7 ಮಿಲಿಯನ್ಗೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಬಜಾಜ್ ಶೋರೂಮ್ಗಳು ಮತ್ತು ದೇಶದಾದ್ಯಂತ ಇತರ ಅಧಿಕೃತ ಸೇವಾ ಕೇಂದ್ರಗಳಲ್ಲಿ ಟೂ ವೀಲರ್ ಹಾಗೂ ಥ್ರೀ ವೀಲರ್ ವಾಹನಗಳಿಗೆ ಹಣಕಾಸುಗಳನ್ನು ಒದಗಿಸುತ್ತಿದೆ
ಬಜಾಜ್ ಫೈನಾನ್ಸ್ ಲಿಮಿಟೆಡ್ ಭಾರತದ ಅತ್ಯಂತ ವೈವಿಧ್ಯಮಯ NBFC ಆಗಿದೆ. ನಿಮ್ಮ ಸಂಪೂರ್ಣ ಜೀವನಶೈಲಿ ಸುಧಾರಣೆ, ಹೊಸ ಮೋಟಾರ್ಸೈಕಲ್ ಅಥವಾ ಮನೆ ಸರಕುಗಳನ್ನು ಖರೀದಿಸುವುದು, ಅಥವಾ ಅರ್ಹವಾದ ಕುಟುಂಬ ರಜಾದಿನಗಳಲ್ಲಿ ತೊಡಗಿಸಿಕೊಳ್ಳುವಂತಹ ನಿಮ್ಮ ಆಕಾಂಕ್ಷೆಗಳನ್ನು ನಿಯಂತ್ರಿಸಲು ನಮ್ಮ ಸಂಪೂರ್ಣ ಪೋರ್ಟ್ಫೋಲಿಯೋವನ್ನು ರೂಪಿಸಲಾಗಿದೆ. ನಿಮ್ಮ ಪ್ಲಾನ್ ಯಾವುದೇ ಆಗಿದ್ದರೂ ನಾವು ನಿಮಗೆ ಬೆಂಬಲಿಸಲು ಶಕ್ತರಾಗಿದ್ದೇವೆ.
ಅಟೋ ಫೈನಾನ್ಸ್ ವಿಭಾಗವಾದ ಬಜಾಜ್ ಅಟೋ ಫೈನಾನ್ಸ್ 1987 ಇಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಭಾರತದಾದ್ಯಂತ 30 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ. ಪಲ್ಸರ್, ಅವೆಂಜರ್, ಡಿಸ್ಕವರ್, ಪ್ಲಾಟಿನಾ ಸೇರಿದಂತೆ ಬಜಾಜ್ ಮೋಟಾರ್ಸೈಕಲ್ಗಳು ಮತ್ತು ಇತ್ತೀಚಿನ V ಹಾಗೂ KTM ಮೋಟಾರ್ಸೈಕಲ್ಗಳ ಮೇಲೆ ನಾವು ನಮ್ಮ ಗ್ರಾಹಕರಿಗೆ ವಾಹನ ಲೋನ್ಗಳನ್ನು ಒದಗಿಸುತ್ತೇವೆ. ವಿವಿಧ ಬಜಾಜ್ RE ತ್ರೀ ವೀಲರ್ಗಳ ಮೇಲೆ ಸುಲಭ ಮತ್ತು ಆಕರ್ಷಕ ಹಣಕಾಸು ಯೋಜನೆಗಳನ್ನು ಒದಗಿಸುತ್ತೇವೆ.
ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನಗಳ ಖರೀದಿಗಾಗಿ ಲೋನ್ಗಾಗಿ ಅಪ್ಲಿಕೇಶನ್ ಸಲ್ಲಿಸಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಉತ್ತಮ ಮೋಟಾರ್ಸೈಕಲ್ ಅಥವಾ ಥ್ರೀ ವೀಲರ್ ಖರೀದಿಗೆ ಲೋನ್ ಪಡೆಯಲು ನಾವು ನಿಮಗೆ ನೆರವಾಗುತ್ತೇವೆ, ನಗದು ಹರಿವು ಕಡಿಮೆಯಾಗುವ ಚಿಂತೆ ನಿಮಗೆ ಇರುವುದಿಲ್ಲ. ಈ ಲೋನಿನ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ:
12ನೇ EMI ಬಿಲ್ಲಿಂಗ್ಗಿಂತ ಮುಂಚಿತವಾಗಿ ನೀವು ಫೋರ್ಕ್ಲೋಸ್ ಮಾಡಲು ಆಯ್ಕೆ ಮಾಡಿದರೆ ಬಾಕಿ ಇರುವ ಅಸಲಿನ ಮೇಲೆ 3% ರಷ್ಟು ಫೋರ್ಕ್ಲೋಸರ್ ಶುಲ್ಕ ಅನ್ವಯವಾಗುತ್ತದೆ.
ಕೆಲವು ಸಂದರ್ಭಗಳಲ್ಲಿ, ಭಾಗಶಃ ಫೋರ್ಕ್ಲೋಸರ್ ಅನ್ನು ಸಹ ಅನುಮತಿಸಲಾಗಿದೆ, ಒಂದು ವೇಳೆ ಉಳಿದ EMI ಮೊತ್ತಗಳನ್ನು ಕಡಿಮೆ ಮಾಡಲು ನೀವು ಬಯಸಿದರೆ ಲೋನ್ ಕಾಲಾವಧಿಯನ್ನು ಕಡಿಮೆ ಮಾಡಲು ಅನುಮತಿಸಲಾಗುತ್ತದೆ.
ನೀವು ಲೋನ್ ಪಡೆದ 10 ದಿನದೊಳಗೆ ನೀವು ಸುಸ್ವಾಗತ ಕರೆಯನ್ನು ಮತ್ತು ನಿಮ್ಮ ಲೋನ್ ಮೊತ್ತ, ಗಡುವು ದಿನ, EMI ಮೊತ್ತ, ಮತ್ತು ಸಂಪರ್ಕ ವಿವರಗಳನ್ನು ಒಳಗೊಂಡ ನಿಮ್ಮ ಲೋನಿಗೆ ಅಗತ್ಯವಿರುವ ಎಲ್ಲಾ ವಿವರಣೆಯನ್ನು ಒಳಗೊಂಡ SMS ನ್ನು ಪಡೆಯುವಿರಿ.
ನಮ್ಮ ಕಾಲ್ ಸೆಂಟರ್ ನಿಮ್ಮ ಆದ್ಯತೆಯ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಲು ಮಾಡಲು ಉತ್ತಮ ಮತ್ತು ಸ್ನೇಹಪರ ಸಂವಹನವನ್ನು ಅನುವು ಮಾಡಿಕೊಡುತ್ತದೆ.
ಚಿಕ್ಕ ಪುಟ್ಟ ಪಟ್ಟಣಗಳ ಗ್ರಾಹಕರು ಬ್ಯಾಂಕ್ ಅಕೌಂಟ್ ತೆರೆಯಲು ಅಷ್ಟೊಂದು ಇಷ್ಟ ಪಡುವುದಿಲ್ಲ, ಹೀಗಾಗಿ ನಾವು ಲೋನ್ ಮರುಪಾವತಿಯನ್ನು ನಗದು ರೂಪದಲ್ಲಿ ಪಡೆಯುವ ಸೌಲಭ್ಯ ಹೊಂದಿದ್ದೇವೆ.
ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರು ಕಾಲಕಾಲಕ್ಕೆ ವಿಶೇಷ ಪೂರ್ವ ಅನುಮೋದಿತ ಕೊಡುಗೆಗಳನ್ನು ಪಡೆಯುತ್ತಾರೆ. ವಿಶೇಷ ಕ್ರೆಡಿಟ್ ಟ್ರ್ಯಾಕ್ ರಿಕಾರ್ಡ್ ಹೊಂದಿರುವ ಗ್ರಾಹಕರು ವಿಶೇಷ ಯೋಜನೆಗಳನ್ನು ಪಡೆಯುತ್ತಾರೆ.
ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನಗಳಿಗೆ ಹಣಕಾಸು ಪಡೆಯಲು ಅಗತ್ಯವಾದ ಡಾಕ್ಯುಮೆಂಟ್ಗಳ ಬಗ್ಗೆ ಇನ್ನಷ್ಟು ಓದಿ
ಆನ್ಲೈನಿನಲ್ಲಿ ಎಲೆಕ್ಟ್ರಾನಿಕ್ಸ್ ಖರೀದಿಸಿ
ಆಸ್ತಿ ಮೇಲಿನ ಲೋನ್ ಕುರಿತ ನಮ್ಮ ಇತ್ತೀಚಿನ ಫಿಲಂ ನೋಡಿ
ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನಕ್ಕಾಗಿ ಆರ್ಥಿಕ ಸಹಾಯವನ್ನು ಪಡೆಯುವ ಬಗ್ಗೆ ಇನ್ನಷ್ಟು ತಿಳಿಯಿರಿ
2&3 ವ್ಹೀಲರ್ ಫೈನಾನ್ಸ್ ಮೇಲಿನ ಸಾಮಾನ್ಯ ವಿಚಾರಣೆಗಳು
ದ್ವಿ ಚಕ್ರ ವಾಹನ ಇನ್ಶೂರೆನ್ಸ್ ಖರೀದಿಸಿ
ಟು ವೀಲರ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ
ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನಕ್ಕಾಗಿ ಆರ್ಥಿಕ ಸಹಾಯವನ್ನು ಪಡೆಯಲು ನೀವು ಅರ್ಹರೆ ಎಂದು ತಿಳಿದುಕೊಳ್ಳಿ