ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

Credit Card

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಕೇವಲ ಒಂದು ಕ್ರೆಡಿಟ್ ಕಾರ್ಡ್ ಅಷ್ಟೇ ಅಲ್ಲ. ಹೆಸರೇ ಸೂಚಿಸುವಂತೆ, ಸೂಪರ್ ಕಾರ್ಡ್ ಸೂಪರ್ ಫೀಚರ್‌ಗಳೊಂದಿಗೆ ಲೋಡ್ ಆಗಿದ್ದು, ನಿಮ್ಮ ದೈನಂದಿನ ನಗದು ಅಗತ್ಯಗಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ತುರ್ತುಸ್ಥಿತಿಯಲ್ಲಿ ಹಣಕಾಸಿಗಾಗಿ ಅವಲಂಬಿಸಬಹದಾಗಿದೆ. ಈ ಸೂಪರ್‌ಕಾರ್ಡ್‌ನ ನವೀನ ಮತ್ತು ಉದ್ಯಮದಲ್ಲೇ ಪ್ರಥಮ ವೈಶಿಷ್ಟ್ಯಗಳು ಮಾರುಕಟ್ಟೆಯಲ್ಲಿನ ಇತರ ಕ್ರೆಡಿಟ್‌ ಕಾರ್ಡ್‌ಗಳಿಂದ ವಿಭಿನ್ನವಾಗಿದೆ.

ಸೂಪರ್‌‌ಕಾರ್ಡಿನೊಂದಿಗೆ ಬಜಾಜ್ ಫಿನ್‌‌ಸರ್ವ್ ಹೆಲ್ತ್ ಆ್ಯಪ್‌‌ನಲ್ಲಿ ರೂ. 14,000 ದವರೆಗಿನ ಕಾಂಪ್ಲಿಮೆಂಟರಿ ಹೆಲ್ತ್ ಪ್ರಯೋಜನಗಳನ್ನು ಪಡೆಯಿರಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳು

ATM ಗಳಿಂದ ಕ್ಯಾಶ್ ವಿಥ್‌ಡ್ರಾವಲ್

ನಗದು ಹಿಂತೆಗೆದುಕೊಳ್ಳಲು ನೀವು ಎಟಿಎಂಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡುವ ಸನ್ನಿವೇಶ ಉಂಟಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ATM ಗಳಿಂದ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ಹಣವನ್ನು ವಿತ್‌ಡ್ರಾ ಮಾಡಿದ ಕ್ಷಣ, ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ನೀವು ಬಡ್ಡಿಯನ್ನು ಪಾವತಿಸಬೇಕು. ಅಲ್ಲದೆ, ATM ಗಳಲ್ಲಿ ನೀವು ನಿಮ್ಮ ಕ್ರೆಡಿಟ್ ಕಾರ್ಡನ್ನು ಬಳಸುವ ಪ್ರತಿ ಬಾರಿ ಟ್ರಾನ್ಸಾಕ್ಷನ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದ್ದರಿಂದ, ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಎಟಿಎಂ ಇಂದ ಹಣ ತೆಗೆದುಕೊಂಡರೆ ಭಾರಿ ಶುಲ್ಕಗಳು ಪಾವತಿಸುವುದನ್ನು ನೀವು ನಿಲ್ಲಿಸಬಹುದು.

ಆದರೆ ATM ನಿಂದ ಹಣವನ್ನು ವಿತ್‌ಡ್ರಾ ಮಾಡಲು ನೀವು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡನ್ನು ಬಳಸಿದಾಗ, 50 ದಿನಗಳವರೆಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಫ್ಲಾಟ್ 2.5% ಮಾತ್ರ ಪ್ರಕ್ರಿಯಾ ಶುಲ್ಕ ಇದೆ.

ತುರ್ತು ಮುಂಗಡವನ್ನು ಪಡೆಯಿರಿ

ಈಗ, ನಿಮ್ಮ ನಗದು ಮಿತಿಯ ಮೇಲೆ 90 ದಿನಗಳಿಗೆ ಪರ್ಸನಲ್ ಲೋನ್‌ ಪಡೆದುಕೊಳ್ಳಿ, ಅತ್ಯಲ್ಪ ಬಡ್ಡಿ ದರ 1.16% pm*, ಯಾವುದೇ ಪ್ರಕ್ರಿಯಾ ಶುಲ್ಕಗಳು ಅನ್ವಯವಾಗುವುದಿಲ್ಲ.
ಹಕ್ಕುತ್ಯಾಗ : ತುರ್ತು ಸಂದರ್ಭದ ಮುಂಗಡದ ಮೇಲಿನ ಬಡ್ಡಿ 7 ಜನವರಿ'21 ರಿಂದ ಜಾರಿಯಾಗುತ್ತದೆ

ಸುಲಭ ಆಪ್ಷನ್‌ಗಳು:

ನೀವು ಪರ್ಸನಲ್ ಲೋನ್ ಪಡೆದ ನಂತರ ಮರುಪಾವತಿಯು ಒಂದು ಪ್ರಮುಖ ಕಾಳಜಿಯಾಗಿದೆ. ಬಜಾಜ್ ಫಿನ್ಸೆರ್ ಆರ್ಬಿಎಲ್ ಬ್ಯಾಂಕ್ ಸುಪರ್ಕಾರ್ಡ್ ಮೂಲಕ ಪಡೆದ ವೈಯಕ್ತಿಕ ಸಾಲವನ್ನು ಮರುಪಾವತಿಸುವುದು ತುಂಬಾ ಸುಲಭವಾಗಿದೆ. ನೀವು 3 ಇಎಂಐ ಕಂತುಗಳ ಮೂಲಕ ಸಾಲದ ಮರುಪಾವತಿ ಮಾಡಬಹುದು. ಕೇವಲ 2.5% ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುತ್ತದೆ, EMIಗಳು ಸ್ಪರ್ಧಾತ್ಮಕವಾಗಿರುತ್ತವೆ ಮತ್ತು ಕೈಗೆಟುಕುವಂತಿವೆ. ಹೀಗಾಗಿ, ನಿಮ್ಮ ಉಳಿತಾಯವನ್ನು ಬಳಸಬೇಕಿಲ್ಲ ಮತ್ತು ಸಾಲವನ್ನು ಮರುಪಾವತಿಸುವಾಗ ಇತರ ಹಣಕಾಸಿನ ಗುರಿಗಳ ಮೇಲೆ ಅವಲಂಬಿಸುವ ಅಗತ್ಯವಿಲ್ಲ.

ಈ ನವೀನ ಉದ್ಯಮ-ಮೊದಲ ಲಕ್ಷಣಗಳು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಅತ್ಯಂತ ಶಕ್ತಿಶಾಲಿ ಕ್ರೆಡಿಟ್ ಕಾರ್ಡ್‌ಗಳು ಮಾರುಕಟ್ಟೆಯಲ್ಲಿ.

 • ATM ಬಡ್ಡಿ-ಇಲ್ಲದ ನಗದು ವಿತ್‍ಡ್ರಾವಲ್

  ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್ ಮೂಲಕ ನೀವು ಬಡ್ಡಿರಹಿತ ಹಣವನ್ನು 50 ದಿನಗಳವರೆಗೆ ATM ಗಳಿಂದ ವಿತ್‌ಡ್ರಾ ಮಾಡಬಹುದು. ಕೇವಲ 2.5% ಪ್ರಕ್ರಿಯೆ ಶುಲ್ಕವನ್ನು ವಿಧಿಸಲಾಗುತ್ತದೆ.

 • ತುರ್ತು ಮುಂಗಡವನ್ನು ಪಡೆಯಿರಿ

  ಈಗ, ನಿಮ್ಮ ನಗದು ಮಿತಿಯ ಮೇಲೆ 90 ದಿನಗಳಿಗೆ ಪರ್ಸನಲ್ ಲೋನ್‌ ಪಡೆದುಕೊಳ್ಳಿ, ಅತ್ಯಲ್ಪ ಬಡ್ಡಿ ದರ 1.16% pm*, ಯಾವುದೇ ಪ್ರಕ್ರಿಯಾ ಶುಲ್ಕಗಳು ಅನ್ವಯವಾಗುವುದಿಲ್ಲ.
  ಹಕ್ಕುತ್ಯಾಗ : ತುರ್ತು ಸಂದರ್ಭದ ಮುಂಗಡದ ಮೇಲಿನ ಬಡ್ಡಿ 7 ಜನವರಿ'21 ರಿಂದ ಜಾರಿಯಾಗುತ್ತದೆ

 • ವೆಲ್ಕಮ್ ರಿವಾರ್ಡ್‌ಗಳು

  ಪ್ರತಿ ಖರೀದಿಯೊಂದಿಗೆ ರಿವಾರ್ಡ್ ಪಡೆಯಿರಿ ಮತ್ತು ಹೆಚ್ಚು ಉಳಿಸಿ. ರೂ. 55,000 ವರೆಗೆ ವಾರ್ಷಿಕ ಉಳಿತಾಯ ಮತ್ತು ವೇಗವರ್ಧಿತ ರಿವಾರ್ಡ್‌ಗಳನ್ನು ಪಡೆಯಿರಿ.

 • ಬಜಾಜ್ ಫಿನ್‌ಸರ್ವ್‌ ಸವಲತ್ತು*

  ಸೂಪರ್ ಕಾರ್ಡ್ ಸದಸ್ಯರಾಗಿ, ನೀವು ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಲ್ಲಿ ಬಟ್ಟೆ, ಪರಿಕರಗಳು ಮತ್ತು ದಿನಸಿಗಳ ಖರೀದಿಗೆ ಆಕರ್ಷಕ EMI ಆಯ್ಕೆಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ.

  ಡೌನ್ ಪೇಮೆಂಟ್ ಮೇಲೆ ಗ್ರಾಹಕರು ಬಜಾಜ್ ಫಿನ್‌‌ಸರ್ವ್ EMI ನೆಟ್ವರ್ಕ್ ಪಾಲುದಾರ ಸ್ಟೋರ್‌‌ಗಳಲ್ಲಿ 5% ಕ್ಯಾಶ್‌‌ಬ್ಯಾಕ್ ಪಡೆಯಬಹುದು. ಸಂಗ್ರಹವಾದ ಸೂಪರ್‌ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ಕೂಡ ಡೌನ್ ಪೇಮೆಂಟ್ ಪಾವತಿ ಮಾಡಬಹುದು.

 • ದೃಢವಾದ ಭದ್ರತೆ

  ಈ ಸೂಪರ್‌ಕಾರ್ಡ್ ಸೈಬರ್‌ ಅಪರಾಧದ ಬೆದರಿಕೆಗಳನ್ನು ತಗ್ಗಿಸಲು 'ಇನ್-ಹ್ಯಾಂಡ್‌-ಸೆಕ್ಯೂರಿಟಿ' ಮತ್ತು 'ಝೀರೋ-ಫ್ರಾಡ್ ಲಿಯಬಲಿಟಿ ಕವರ್' ನಂತಹ ಭದ್ರತಾ ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಭದ್ರತೆಯ ವಿಷಯದಲ್ಲಿ, ನಿಮ್ಮ ಕಾರ್ಡ್‌ನ ಹೆಚ್ಚಿನ ನಿಯಂತ್ರಣವನ್ನು ಇನ್-ಹ್ಯಾಂಡ್ ಸೆಕ್ಯುರಿಟಿ ಒದಗಿಸುತ್ತದೆ. RBL ಮೈಕಾರ್ಡ್ ಆ್ಯಪ್ ಮೂಲಕ ನೀವು ನಿಮ್ಮ ಕಾರ್ಡ್ ಬಳಕೆಯನ್ನು ನೀವು ನಿಯಂತ್ರಿಸಬಹುದು.

 • ತಕ್ಷಣದ ಅನುಮೋದನೆ ಮತ್ತು ಕೈಗೆಟುಕುವ ಶುಲ್ಕಗಳು

  ಕನಿಷ್ಠ ವಾರ್ಷಿಕ ಮತ್ತು ಜಾಯ್ನಿಂಗ್ ಫೀ ಜೊತೆಗೆ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್ ಆನ್‌ಲೈನ್‌ನಲ್ಲಿ ತ್ವರಿತವಾಗಿ ಅನುಮೋದನೆ ಪಡೆಯಿರಿ.

 • ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ

  Bajaj Finserv ಆರ್ ಬಿಎಲ್ ‍ಬ್ಯಾಂಕ್ ಸೂಪರ್ ಕಾರ್ಡ್ ಮೂಲಕ ನೀವು ಮಾಡುವ ಪ್ರತಿವಹಿವಾಟಿಗೂ, ನೀವು ಬಹುಮಾನದ ಪಾಯಿಂಟ್ ಗಳನ್ನು ಗಳಿಸಬಹುದು. ಅವುಗಳು ಪ್ರತೀ ತಿಂಗಳಿನ ಕೊನೆಯಲ್ಲಿ ನಿಮ್ಮ ಅಕೌಂಟಿಗೆ ಜಮೆಯಾಗುವುದು. ಸ್ವಾಗತ ಉಡುಗೊರೆಯಾಗಿ ನೀವು 20,000 ರವರೆಗೆ ನೀವು ರಿವಾರ್ಡ್ ಪಾಯಿಂಟ್ ಗಳನ್ನು ಗೆಲ್ಲಬಹುದು.

  ನೀವು ಪ್ರತಿ ಮೈಲಿಗಲ್ಲು ಸಾಧಿಸುವಂತೆ ಆಕರ್ಷಕ ರಿವಾರ್ಡ್‌ ಪಾಯಿಂಟ್‌ಗಳು ಮತ್ತು ಪ್ರತಿ ತಿಂಗಳು ಸಿನಿಮಾ ಟಿಕೆಟ್‌ ರಿಯಾಯಿತಿ ಇವೆ.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್‍ಗೆ ಅಪ್ಲೈ ಮಾಡಿ

ಸೂಪರ್ ಫೀಚರ್‌ಗಳೊಂದಿಗೆ, ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್ ಮಾರುಕಟ್ಟೆಯಲ್ಲಿ ಲಭ್ಯವಿರುವ, ಹೆಚ್ಚು ಹೊಂದಿಕೊಳ್ಳುವ ಮತ್ತು ಪ್ರಬಲವಾದ ಕ್ರೆಡಿಟ್ ಕಾರ್ಡ್‌ಗಳಲ್ಲಿ ಒಂದಾಗಿದೆ.

ಮುಂಚಿತ ಅನುಮೋದಿತ ಆಫರ್

ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.