ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯಲ್ಲಿ ಜಾಣ ದಾರಿಗಳು

ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯಲ್ಲಿ ಜಾಣ ದಾರಿಗಳು

ಇಂದು ಹೂಡಿಕೆಯ ಆಯ್ಕೆಗಳು ಬಹುಪಾಲು ಹೆಚ್ಚಾಗಿದ್ದರೂ ಸಹ, ಫಿಕ್ಸೆಡ್ ಡೆಪಾಸಿಟ್‌ಗಳು ಹೆಚ್ಚಿನ ಮೌಲ್ಯಯುತ ಸಾಧನವಾಗಿ ಮುಂದುವರಿದಿದೆ ಏಕೆಂದರೆ ಅವು ಅನೇಕ ಪ್ರಯೋಜನಗಳನ್ನು ನೀಡುತ್ತವೆ.
ಅಚ್ಚುಕಟ್ಟಾಗಿ ಅವು ಹಣ ಉಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ:
• ಮೊದಲು ಸರಿಯಾಗಿ ಹುಡುಕಿ ಒಂದು ನಿರ್ದಿಷ್ಟ FD ಯ ಯೋಜನೆಯನ್ನು ಆರಿಸಿಕೊಳ್ಳಿ, ಉತ್ತಮ ಹಣಕಾಸುದಾರರನ್ನು ಹುಡುಕಿ ಮತ್ತು ಈ ಕೆಳಗಿನವುಗಳ ಆಧಾರದ ಮೇಲೆ ಒಂದನ್ನು ಆಯ್ಕೆ ಮಾಡಿ:
o ನೀಡುತ್ತಿರುವ ಬಡ್ಡಿಯ ದರಗಳು
o ಅವಧಿಗಳನ್ನು ಆರಿಸಿಕೊಳ್ಳುವುದರಲ್ಲಿ ನಮ್ಯತೆ
o ನಿಯತಕಾಲಿಕವಾಗಿ ಬಡ್ಡಿಯ ಪಾವತಿಗಳಿಗೆ ಅವಕಾಶ
o ಲಭ್ಯತೆ FD ಮೇಲೆ ಲೋನ್ ಸೌಲಭ್ಯ
o ಸುರಕ್ಷೆ ಹಾಗೂ ಸ್ಥಿರತೆಯ ದರಗಳು, ಇವೆಲ್ಲವನ್ನೂ ಪರಿಗಣಿಸಿ ನೀವು ನಿಮ್ಮ ಆಯ್ಕೆಯನ್ನು ಮಾಡುವುದರಿಂದ ಅದು ನಿಮಗೆ ನಿಮ್ಮ ಗರಿಷ್ಠ ಲಾಭ ಗಳಿಕೆಗೆ ಸಹಾಯ ಮಾಡುತ್ತದೆ.

• ನಿಮ್ಮ FD ಯನ್ನು ವಿಭಜನೆ ಮಾಡಿ – ವಿವಿಧ ಯೋಜನೆಗಳಲ್ಲಿ ನಿಮ್ಮ ಡೆಪಾಸಿಟ್ ಅನ್ನು ವಿಭಜಿಸಿ, ಮತ್ತು ನಿಮ್ಮ ಹೂಡಿಕೆಯನ್ನು ವಿವಿಧ ಅವಧಿಗಳಿಗೆ ಡೆಪಾಸಿಟ್‌ ಮಾಡಿ. ಇದರಿಂದ ನಿಮಗೆ ಹೀಗೆ ಸಹಾಯವಾಗುವುದು:
ಬಡ್ಡಿದರದ ಏರಿಳಿತಗಳನ್ನು ಹೆಚ್ಚಿಸುವುದು ಮತ್ತು ನಿಮ್ಮ ROI ಅನ್ನು ಹೆಚ್ಚಿಸುವುದು
o ನಗದು ಹರಿವನ್ನು ಖಚಿತಪಡಿಸಿಕೊಳ್ಳುವುದು
ಅಕಾಲಿಕ ವಿತ್‌ಡ್ರಾದಿಂದ ಉಂಟಾಗುವ ದಂಡದ ಅಪಾಯಗಳನ್ನು ಕಡಿಮೆಗೊಳಿಸುವುದು
o ಸಂಯೋಜನೆಯ ಶಕ್ತಿಯಿಂದ ಲಾಭ

• ನಿಮ್ಮ ಅವಧಿಯನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿ, ಹಣದುಬ್ಬರದಿಂದ ಬೇರೆಯಾಗಿ ಲಾಭವನ್ನು ಹೊಂದುವಂತೆ ನಿಮ್ಮ ಅವಧಿಯನ್ನು ಆರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ನೀವು ಕಡಿಮೆ ಅವಧಿಯನ್ನು ಆರಿಸಿಕೊಂಡು ಮರು ಹೂಡಿಕೆಯನ್ನು ಮಾಡಬಹುದು ಮತ್ತು ಸ್ಥಿರವಾದ ಆದಾಯವನ್ನು ಪಡೆಯಬಹುದು.

ಮೆಚ್ಯೂರಿಟಿಗೆ ಮುಂಚಿತವಾಗಿ ನಿಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳದಿರಲು ಧೃಡವಾಗಿರಿ, ಆದ್ದರಿಂದ ನೀವು ದಂಡ ಪಾವತಿಸುವುದನ್ನು ತಪ್ಪಿಸಬಹುದು. ತುರ್ತು ವೆಚ್ಚಗಳನ್ನು ಪೂರೈಸಲು FD ಯ ಮೇಲೆ ಹಣಕಾಸು ಸಂಸ್ಥೆ ಲೋನನ್ನು ಒದಗಿಸುವುದರಿಂದ ನೀವು ಬಡ್ಡಿಯಿಂದ ಬರುವ ಆದಾಯವನ್ನು ಕಳೆದುಕೊಳ್ಳದೆ ನೀವು ವೆಚ್ಚ ಮಾಡಬಹುದು.

ಸ್ಥಿರ ಆದಾಯ, ಹೊಂದಿಕೊಳ್ಳುವ ಅವಧಿ, ಆವರ್ತಕ ಬಡ್ಡಿಯನ್ನು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ಮುಂತಾದ ಲಾಭಗಳನ್ನು ಪಡೆಯಲು ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿ. ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಜಾಣತನದ ಹೂಡಿಕೆಯ ಆಯ್ಕೆಯನ್ನು ಮಾಡಿ