ಪರ್ಸನಲ್ ಲೋನ್ ವೈಶಿಷ್ಟ್ಯಗಳು

 • Personal loan EMIs starting Rs. 1,104/lakh*

  ರೂ. 1,104/ಲಕ್ಷದಿಂದ ಆರಂಭವಾಗುವ ಪರ್ಸನಲ್ ಲೋನ್ ಇಎಂಐಗಳು*

  ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಲೋನ್ ಪಡೆದುಕೊಳ್ಳಿ ಮತ್ತು ನಿಮ್ಮ ಪರ್ಸನಲ್ ಲೋನ್ ಇಎಂಐಗಳನ್ನು ಸುಲಭವಾಗಿ ನಿರ್ವಹಿಸಿ.

 • Approval in 5 minutes

  5 ನಿಮಿಷಗಳಲ್ಲಿ ಅನುಮೋದನೆ

  ನಮ್ಮ ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ತ್ವರಿತ ಅನುಮೋದನೆ ಪಡೆಯಿರಿ.

 • Money in your bank in %$$PL-Disbursal$$%*

  24 ಗಂಟೆಗಳಲ್ಲಿ ನಿಮ್ಮ ಬ್ಯಾಂಕಿನಲ್ಲಿ ಹಣ*

  ಅನುಮೋದನೆ ಸಿಕ್ಕ ದಿನವೇ ಪರ್ಸನಲ್ ಲೋನ್ ಮೊತ್ತವನ್ನು ಪಡೆಯಿರಿ.

 • %$$PL-Flexi-EMI$$%* lower EMIs with Flexi personal loan

  ಫ್ಲೆಕ್ಸಿ ಪರ್ಸನಲ್ ಲೋನ್‍ನೊಂದಿಗೆ ಇಎಂಐಗಳನ್ನು 45%* ಕಡಿಮೆ ಮಾಡಿಕೊಳ್ಳಿ

  ಇಎಂಐಗಳಲ್ಲಿ ಬಡ್ಡಿ ಮಾತ್ರ ಪಾವತಿಸಿ, ನಿಮ್ಮ ಮಾಸಿಕ ಕಂತುಗಳನ್ನು ಕಡಿಮೆ ಮಾಡಿ.

 • %$$PL-Tenor-Max-Months$$% to repay your loan

  ನಿಮ್ಮ ಲೋನ್ ಮರುಪಾವತಿಸಲು 60 ತಿಂಗಳು

  ಐದು ವರ್ಷಗಳವರೆಗಿನ ಅನುಕೂಲಕರ ಅವಧಿಯನ್ನು ಆಯ್ಕೆಮಾಡಿ.

 • No hidden charges

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ನಿಮ್ಮ ಪರ್ಸನಲ್ ಲೋನ್ ಮೇಲಿನ ಫೀ ಮತ್ತು ಶುಲ್ಕಗಳು ಬಗ್ಗೆ ಓದಿ ಮತ್ತು ಮಾಹಿತಿ ಪಡೆಯಿರಿ.

ಪರ್ಸನಲ್ ಲೋನ್ ಬಜಾಜ್ ಫಿನ್‌ಸರ್ವ್ ಮತ್ತು ಇತರ ಸಾಲದಾತರು ನೀಡುವ ಒಂದು ಅಸುರಕ್ಷಿತ ಹಣಕಾಸು ಕೊಡುಗೆಯಾಗಿದೆ. ಇದರಲ್ಲಿ ನೀವು ಹಣವನ್ನು ಸಾಲ ಪಡೆದು ಸಣ್ಣಸಣ್ಣ ಕಂತುಗಳಲ್ಲಿ ಮರುಪಾವತಿ ಮಾಡಬಹುದು.

ಬಜಾಜ್ ಫಿನ್‌ಸರ್ವ್‌ ಆನ್‍ಲೈನ್ ಪರ್ಸನಲ್ ಲೋನ್‍ನೊಂದಿಗೆ, ರೂ. 25 ಲಕ್ಷದವರೆಗೆ ಲೋನ್ ಪಡೆಯಬಹುದು ಮತ್ತು ತ್ವರಿತ ಅನುಮೋದನೆ ಪಡೆಯಬಹುದು. 24 ಗಂಟೆಗಳ* ಒಳಗಾಗಿ ನಿಮಗೆ ಅಗತ್ಯವಿರುವ ಹಣದ ಅನುಮೋದನೆ ಪಡೆಯಲು ಸುಲಭ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ನಿಮ್ಮ ಪ್ರಮುಖ ಡಾಕ್ಯುಮೆಂಟೇಶನ್ ಪೂರ್ಣಗೊಳಿಸಿ.

ಒಂದು ವೇಳೆ ನೀವು ಪೂರ್ವ-ಅನುಮೋದಿತ ಗ್ರಾಹಕರಾಗಿದ್ದರೆ, ಯಾವುದೇ ಹೆಚ್ಚುವರಿ ಪೇಪರ್ ವರ್ಕ್ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ, ಹಾಗೂ ನೀವು 20 ನಿಮಿಷಗಳಲ್ಲಿ ಹಣ ಪಡೆಯಬಹುದು.

ನಿಮ್ಮ ಎಲ್ಲಾ ವಿಶೇಷ ಅಗತ್ಯಗಳಿಗೆ ಪರ್ಸನಲ್ ಲೋನ್ ಬಳಸಿ

ಪರ್ಸನಲ್ ಲೋನ್‌ ಇಂದು ಲಭ್ಯವಿರುವ ಅತ್ಯಂತ ಜನಪ್ರಿಯ ಫೈನಾನ್ಸಿಂಗ್‌ಗಳಲ್ಲಿ ಒಂದಾಗಿದೆ. ಮತ್ತು ಅದನ್ನು ನೀವು ಅನೇಕ ವೆಚ್ಚಗಳನ್ನು ನಿರ್ವಹಿಸಲು ಬಳಸಬಹುದು, ಅವುಗಳೆಂದರೆ:

ವೈದ್ಯಕೀಯ ಚಿಕಿತ್ಸೆ: ನಿಮಗೆ ಈಗಾಗಲೇ ಗೊತ್ತಿರುವ ಹಾಗೂ ಧಿಡೀರನೆ ಬರುವ ಆಸ್ಪತ್ರೆ ಖರ್ಚುಗಳನ್ನು ಪೂರೈಸಲು ಹಣ ಪಡೆಯಿರಿ.

ಲೋನ್ ಒಟ್ಟುಗೂಡಿಸುವಿಕೆ: ಕ್ರೆಡಿಟ್ ಕಾರ್ಡ್‌‍ನಿಂದ ಹಿಡಿದು ಲೋನ್‌ಗಳವರೆಗೆ ವಿವಿಧ ರೀತಿಯ ಲೋನ್‌ಗಳನ್ನು ಒಟ್ಟುಗೂಡಿಸಿ ಒಂದೇ ಪರ್ಸನಲ್ ಲೋನ್‌ ಆಗಿ ಮಾಡಬಹುದು ಮತ್ತು ನಿಮ್ಮ ಕಂತುಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಉನ್ನತ ಶಿಕ್ಷಣ: ಭಾರತದಲ್ಲಿ ಉನ್ನತ ಮೌಲ್ಯದ ಪರ್ಸನಲ್ ಲೋನ್‌ನೊಂದಿಗೆ ತಮ್ಮ ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಗುವಿಗೆ ಸಂಪೂರ್ಣ ಹಣಕಾಸಿನ ಬೆಂಬಲವನ್ನು ಒದಗಿಸಿ. ಕೋರ್ಸ್ ಶುಲ್ಕಗಳು, ಪ್ರಯಾಣ ವೆಚ್ಚಗಳು, ಹಾಸ್ಟೆಲ್ ಶುಲ್ಕಗಳು ಮತ್ತು ಇನ್ನೂ ಹೆಚ್ಚಿನ ವೆಚ್ಚಗಳನ್ನು ನಿರ್ವಹಿಸಿ.

ಮನೆ ನವೀಕರಣ: ತ್ವರಿತ ಪರ್ಸನಲ್ ಲೋನ್‍ನಿಂದ ಮನೆ ರಿಪೇರಿ ಮತ್ತು ನವೀಕರಣದ ಖರ್ಚುಗಳನ್ನು ನಿಭಾಯಿಸಿ ಮತ್ತು ನಿಮಗೆ ಬೇಕಾದ ಫ್ಲೆಕ್ಸಿಬಲ್ ಅವಧಿಯಲ್ಲಿ ಹಣವನ್ನು ಮರುಪಾವತಿಸಿ.

ಬಳಸಿದ ಕಾರುಗಳು: ಸೆಕೆಂಡ್-ಹ್ಯಾಂಡ್ ಕಾರು ಖರೀದಿಗೆ ಹಣ ಒದಗಿಸಲು ಪರ್ಸನಲ್ ಲೋನ್‍ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಮದುವೆ: ಪರ್ಸನಲ್ ಲೋನ್ ಸಹಾಯದಿಂದ ಅದ್ದೂರಿ ಮದುವೆಯ ಖರ್ಚುಗಳನ್ನು ನಿಭಾಯಿಸಿ ಮತ್ತು ನಿಮ್ಮ ಕನಸಿನ ಹನಿಮೂನ್ ಪ್ಲಾನ್ ಮಾಡಿಕೊಳ್ಳಿ.

ಪ್ರಯಾಣ: ಬಜಾಜ್ ಫಿನ್‌ಸರ್ವ್‌ನ ಟ್ರಾವೆಲ್ ಲೋನ್‌ ಮೂಲಕ ನಿಮ್ಮ ಬಕೆಟ್‌ ಲಿಸ್ಟ್‌ನಲ್ಲಿರುವ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಿ. ವಿಮಾನದ ಟಿಕೆಟ್‌ ಮತ್ತು ಹೋಟೆಲ್ ಬುಕಿಂಗ್‌ ಸೇರಿದಂತೆ ನಿಮ್ಮ ಎಲ್ಲಾ ಪ್ರಯಾಣದ ಖರ್ಚುಗಳನ್ನು ನಿಭಾಯಿಸಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • Employment

  ಉದ್ಯೋಗ

  ಎಂಎನ್‍ಸಿ, ಪಬ್ಲಿಕ್ ಅಥವಾ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರು

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

 • Monthly salary

  ಮಾಸಿಕ ಸಂಬಳ

  ನೀವು ವಾಸವಿರುವ ನಗರವನ್ನು ಆಧರಿಸಿ ರೂ. 22,000, ದಿಂದ ಶುರುವಾಗುತ್ತದೆ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳ ಅಗತ್ಯವಿದೆ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಉದ್ಯೋಗಿ ID ಕಾರ್ಡ್
 • ಹಿಂದಿನ 2 ತಿಂಗಳ ಸಂಬಳದ ಸ್ಲಿಪ್‌ಗಳು
 • ನಿಮ್ಮ ಸಂಬಳ ಅಕೌಂಟ್‌ನ ಕೊನೆಯ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು

*ಇಲ್ಲಿ ಹೇಳಲಾದ ದಾಖಲೆಗಳ ಪಟ್ಟಿಯು ಸೂಚಕವಷ್ಟೇ. ಲೋನ್ ಪ್ರಕ್ರಿಯೆಯ ಸಮಯದಲ್ಲಿ ನಿಮ್ಮನ್ನು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಕೇಳಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಪರ್ಸನಲ್ ಲೋನ್‍ಗೆ ಅರ್ಜಿ ಸಲ್ಲಿಸಲು ವಿವರವಾದ ಮಾರ್ಗದರ್ಶಿ ಇಲ್ಲಿದೆ. ನೀವು ಆನ್‍ಲೈನ್ ಅರ್ಜಿಯನ್ನು ಈಗ ಆರಂಭಿಸಿ, ಸ್ವಲ್ಪ ಸಮಯದ ನಂತರ ಮುಂದುವರೆಸಬಹುದು.

 1. 1 ನಮ್ಮ ಸರಳ ಆನ್‍ಲೈನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‍ಲೈನ್‍' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ
 3. 3 ನಿಮ್ಮ ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಿ. ಅಸ್ತಿತ್ವದಲ್ಲಿರುವ ಗ್ರಾಹಕರು ಈ ಮಾಹಿತಿಯು ಈಗಾಗಲೇ ಭರ್ತಿ ಆಗಿರುವುದನ್ನು ಕಾಣಬಹುದು.
 4. 4 ನೀವು ತೆಗೆದುಕೊಳ್ಳಲು ಬಯಸುವ ಲೋನ್ ಮೊತ್ತವನ್ನು ಆಯ್ಕೆಮಾಡಿ

ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಿ, ಮುಂದಿನ ಹಂತಗಳನ್ನು ವಿವರಿಸುತ್ತಾರೆ.

ಬಜಾಜ್ ಫಿನ್‌ಸರ್ವ್‌ನ ಪೂರ್ವ-ಅನುಮೋದಿತ ಗ್ರಾಹಕರು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಥವಾ ಹಣ ಪಡೆಯಲು ಕಾಯಬೇಕಿಲ್ಲ. ಅವರು ಕೇವಲ 20 ನಿಮಿಷಗಳಲ್ಲಿ ತಮ್ಮ ಬ್ಯಾಂಕ್ ಅಕೌಂಟ್‍ನಲ್ಲಿ ಲೋನ್ ಮೊತ್ತವನ್ನು ಪಡೆಯಬಹುದು.

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ, ಮೇಲೆ ತಿಳಿಸಿದ ಸರಳ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಪರ್ಸನಲ್ ಲೋನ್ ಪಡೆಯಬಹುದು.

ನಿಮ್ಮನ್ನು ಸಂಪರ್ಕ ಮಾಹಿತಿ ಹಂಚಿಕೊಳ್ಳಲು ಹಾಗೂ ಕೆಲವು ದಾಖಲೆಗಳನ್ನು ಅಪ್‍‍ಲೋಡ್ ಮಾಡಲು ಕೇಳಲಾಗುತ್ತದೆ, ಇದು ನಿಮ್ಮ ಪ್ರೊಫೈಲ್ ಪರಿಶೀಲಿಸಲು ಮತ್ತು ನಿಮ್ಮ ಪರ್ಸನಲ್ ಲೋನ್ ಆಫರ್ ತಯಾರಿಸಲು ಬೇಕಾಗುತ್ತದೆ.

ಆನ್‍ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವ ಸಮಯದಲ್ಲಿ ಈ ಕೆಳಗಿನ ದಾಖಲೆಗಳು ನಿಮ್ಮ ಬಳಿ ಇರಲಿ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಸರ್ಕಾರ ನೀಡಿದ ವಿಳಾಸದ ಪುರಾವೆ
 • ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ
 • ಇತ್ತೀಚಿನ ಸಂಬಳದ ಸ್ಲಿಪ್‌ಗಳು
ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಪರ್ಸನಲ್ ಲೋನ್ ಎಂದರೆ ಏನು?

ಪರ್ಸನಲ್ ಲೋನ್, ಒಂದು ಮೇಲಾಧಾರ-ರಹಿತ ಲೋನ್ ಆಗಿದೆ. ಅಂದರೆ ಲೋನ್ ಪಡೆಯಲು ನೀವು ಏನನ್ನೂ ಅಡಮಾನ ಇಡಬೇಕಾಗಿಲ್ಲ. ಈ ಲೋನ್ ಪಡೆಯುವುದು ತುಂಬಾ ಸುಲಭ - ಇದಕ್ಕೆ ನೀವು ಆನ್ಲೈನ್‌ನಲ್ಲಿ ಅಪ್ಲೈ ಮಾಡಬಹುದು ಮತ್ತು ಬಹುತೇಕ ಯಾವುದೇ ವೆಚ್ಚವನ್ನು ಪೂರೈಸಲು ಈ ಹಣ ಬಳಸಬಹುದು.

ಭಾರತದ ಅತ್ಯಂತ ವೈವಿಧ್ಯಮಯ NBFC ಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್, ಕಾಗದರಹಿತ ಅನುಮೋದನೆ ಮತ್ತು ತ್ವರಿತ ವಿತರಣೆಯೊಂದಿಗೆ ತ್ವರಿತವಾಗಿ ವೈಯಕ್ತಿಕ ಲೋನುಗಳನ್ನು ನೀಡುತ್ತದೆ.

ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಏಕೆ ಆಯ್ಕೆ ಮಾಡಬೇಕು?

ಬಜಾಜ್ ಫಿನ್‌ಸರ್ವ್ ನೀಡುವ ಪರ್ಸನಲ್ ಲೋನ್‌ಗಳಲ್ಲಿ ಅನೇಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ, ಅವೆಂದರೆ:

 • ಫ್ಲೆಕ್ಸಿ ಸೌಲಭ್ಯ
 • ತಕ್ಷಣದ ಅನುಮೋದನೆ
 • ಕಡಿಮೆ ಡಾಕ್ಯುಮೆಂಟೇಶನ್
 • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ*
 • ಹೊಂದಿಕೊಳ್ಳುವ ಅವಧಿಗಳು
 • ಮುಂಚಿತ ಅನುಮೋದಿತ ಆಫರ್‌ಗಳು
 • ಯಾವುದೇ ಗುಪ್ತ ಶುಲ್ಕಗಳಿಲ್ಲ

ಆನ್‍ಲೈನ್‍ನಲ್ಲಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಸುಲಭವಾಗಿ ಪರ್ಸನಲ್ ಲೋನ್ ಪಡೆಯಿರಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಪರ್ಸನಲ್ ಲೋನ್ ಅನ್ನು ಎಲ್ಲಿ ಬಳಸಬಹುದು?

ಇದು ಹಣಕಾಸಿನ ಅವಶ್ಯಕತೆಗಳ ವ್ಯಾಪಕ ಶ್ರೇಣಿಯನ್ನು ಪೂರೈಸಲು ಸಹಾಯ ಮಾಡುತ್ತದೆ, ಅವುಗಳೆಂದರೆ:

ಪರ್ಸನಲ್ ಲೋನಿಗೆ ಅರ್ಹತಾ ಮಾನದಂಡಗಳು ಯಾವುವು?

ತ್ವರಿತ ಪರ್ಸನಲ್ ಲೋನ್ ಪಡೆಯಲು, ನೀವು ಕೆಲವು ಮೂಲಭೂತ ಅರ್ಹತಾ ಮಾನದಂಡಗಳನ್ನು ಮಾತ್ರ ಪೂರೈಸಬೇಕಾಗುತ್ತದೆ:

 • ನೀವು 21 ಮತ್ತು 67 ವರ್ಷಗಳ* ನಡುವಿನ ವಯಸ್ಸಿನವರಾಗಿರಬೇಕು
 • ನೀವು MNC, ಸರ್ಕಾರಿ ಅಥವಾ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗವನ್ನು ಹೊಂದಿರುವ ವೇತನ ಪಡೆಯುವ ವ್ಯಕ್ತಿಯಾಗಿರಬೇಕು
 • ನೀವು ಭಾರತದಲ್ಲಿ ವಾಸಿಸುವ ನಾಗರೀಕರಾಗಿರಬೇಕು

ನಿಮ್ಮ ನಿವಾಸದ ನಗರದ ಆಧಾರದ ಮೇಲೆ ನೀವು ಸಂಬಳದ ಅವಶ್ಯಕತೆಯನ್ನು ಪೂರೈಸಿದರೆ, ನೀವು ಲೋನಿಗೆ ಅರ್ಹರಾಗಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಪರ್ಸನಲ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು?

ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್ ಪಡೆಯಲು ನಿಮ್ಮನ್ನು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವಂತೆ ಕೇಳಲಾಗುತ್ತದೆ:

 • ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳು
 • ಕೆವೈಸಿ ದಾಖಲೆಗಳು - ಆಧಾರ್, ಪ್ಯಾನ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್
 • ಮೂರು ತಿಂಗಳ ಬ್ಯಾಂಕ್ ಅಕೌಂಟ್‌ ಸ್ಟೇಟ್ಮೆಂಟ್‌ಗಳು
 • ಕಳೆದ ಎರಡು ತಿಂಗಳ ಸಂಬಳದ ಸ್ಲಿಪ್‌ಗಳು
ಲೋನ್ ಪಡೆಯಲು ಅಗತ್ಯವಿರುವ CIBIL ಸ್ಕೋರ್ ಎಷ್ಟು?

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಮೇಲೆ ತ್ವರಿತ ಕಾಗದರಹಿತ ಅನುಮೋದನೆಯನ್ನು ಪಡೆಯಲು ಸೂಕ್ತವಾದ CIBIL ಸ್ಕೋರ್ 750 ಮತ್ತು ಅದಕ್ಕಿಂತ ಹೆಚ್ಚಾಗಿದೆ.

ನಾನು ಪಡೆಯಬಹುದಾದ ಗರಿಷ್ಠ ಲೋನ್ ಎಷ್ಟು?

ಯಾವುದೇ ಅಡಮಾನವನ್ನು ಅಡವಿಡದೆ ನೀವು ರೂ. 25 ಲಕ್ಷದವರೆಗೆ ಹಣವನ್ನು ಪಡೆಯಬಹುದು.

ನಿಮ್ಮ ಇಎಂಐ ಲೆಕ್ಕ ಹಾಕುವುದು ಹೇಗೆ?

ನಿಮಗೆ ಸೂಕ್ತವಾದ ಮಾಸಿಕ ಕಂತು ಮತ್ತು ಅವಧಿಯನ್ನು ಕಂಡುಕೊಳ್ಳಲು ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ನೀವು ಪಡೆಯಬೇಕಿರುವ ಲೋನ್ ಮೊತ್ತ, ಬಡ್ಡಿದರ ಮತ್ತು ಅವಧಿಯನ್ನು ನಮೂದಿಸಿದರೆ ಸಾಕು, ನೀವು ಭರಿಸಬಹುದಾದ ಕಂತುಗಳ ಅಂದಾಜು ಸಿಗುತ್ತದೆ.

ಪರ್ಸನಲ್ ಲೋನ್ ಪಡೆಯಲು ಕನಿಷ್ಠ ಎಷ್ಟು ಸಂಬಳ ಪಡೆಯುತ್ತಿರಬೇಕು?

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಕನಿಷ್ಠ ಸಂಬಳದ ಮಾನದಂಡವು ನೀವು ವಾಸಿಸುತ್ತಿರುವ ನಗರವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನೀವು ಪುಣೆ, ಬೆಂಗಳೂರು, ಮುಂಬೈ ಅಥವಾ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಕನಿಷ್ಠ ಮಾಸಿಕ ಸಂಬಳ ರೂ. 35,000 ಆಗಿರಬೇಕು.

ಫ್ಲೆಕ್ಸಿ ಸೌಲಭ್ಯ ಎಂದರೇನು?

ಫ್ಲೆಕ್ಸಿ ಲೋನ್ ಸೌಲಭ್ಯವು ಒಂದು ವಿಶಿಷ್ಟ ಹಣಕಾಸು ಕೊಡುಗೆಯಾಗಿದ್ದು, ಇದು ನಿಮ್ಮ ಲೋನ್ ಮಿತಿಯೊಳಗೆ ಅವಶ್ಯಕತೆಗೆ ತಕ್ಕಂತೆ ಹಣ ಪಡೆಯಲು ಮತ್ತು ಭಾಗಶಃ ಮುಂಗಡ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ನೀವು, ಬಳಸುವ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸುತ್ತೀರಿ. ಅವಧಿಯ ಮೊದಲ ಭಾಗದಲ್ಲಿ ಬಡ್ಡಿಯನ್ನು-ಮಾತ್ರ ಇಎಂಐ ಆಗಿ ಪಾವತಿಸಲು ಆಯ್ಕೆ ಮಾಡುವ ಮೂಲಕ ನಿಮ್ಮ ಮಾಸಿಕ ಕಂತುಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಲೋನ್ ನಡುವಿನ ವ್ಯತ್ಯಾಸವೇನು?

ಸ್ಟ್ಯಾಂಡರ್ಡ್ ಟರ್ಮ್ ಲೋನ್ ಎಂಬುದು ನೀವು ಒಟ್ಟು ಮೊತ್ತವಾಗಿ ಲೋನ್ ಪಡೆಯುವ ಫಿಕ್ಸೆಡ್ ಲೋನ್ ಮೊತ್ತವಾಗಿದೆ. ಇದು ಸ್ಥಿರ ಬಡ್ಡಿ ದರವನ್ನು ಹೊಂದಿದೆ ಮತ್ತು ನಿರ್ದಿಷ್ಟ ಅವಧಿಯಲ್ಲಿ ಮರುಪಾವತಿ ಮಾಡಬೇಕು.

ಮತ್ತೊಂದೆಡೆ, ಫ್ಲೆಕ್ಸಿ ಲೋನ್ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಅರ್ಹತೆಯ ಆಧಾರದ ಮೇಲೆ ಮುಂಚಿತ-ಅನುಮೋದಿತ ಲೋನ್ ಮೊತ್ತವನ್ನು ನಿಮಗೆ ಒದಗಿಸುತ್ತದೆ. ಅನೇಕ ಬಾರಿ ಅಪ್ಲೈ ಮಾಡದೆ ನಿಮಗೆ ಅಗತ್ಯವಿರುವಷ್ಟು ಬಾರಿ ಈ ಅನುಮೋದಿತ ಮೊತ್ತದಿಂದ ನೀವು ಹಣವನ್ನು ವಿತ್‌ಡ್ರಾ ಮಾಡಬಹುದು.

ಹೆಚ್ಚಿನ ಫ್ಲೆಕ್ಸಿಬಿಲಿಟಿ ಮತ್ತು ಅನುಕೂಲತೆಗಾಗಿ, ಬಜಾಜ್ ಫಿನ್‌‌ಸರ್ವ್ ಫ್ಲೆಕ್ಸಿ ಲೋನನ್ನು ಆಯ್ಕೆ ಮಾಡಿ ಮತ್ತು ನಿಮ್ಮ EMIಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಿ*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಪರ್ಸನಲ್ ಲೋನಿಗೆ ಅನುಮೋದನೆ ಪಡೆಯಲು ಎಷ್ಟು ಸಮಯ ಬೇಕಾಗುತ್ತದೆ?

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು 5 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ನಿಮ್ಮ ಲೋನ್ ಅಪ್ಲಿಕೇಶನ್ ಮೇಲಿನ ಅನುಮೋದನೆಯನ್ನು ನಿರೀಕ್ಷಿಸಬಹುದು.

ನನ್ನ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯುವುದು ಹೇಗೆ?

ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ ಅನುಮೋದನೆ ಪಡೆಯುವುದು ಸುಲಭ.

 • ಮೂಲಭೂತ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿ
 • ನಿಮ್ಮ PAN ಕಾರ್ಡ್ ಅನ್ನು ಜೊತೆಗೆ ಇರಿಸಿಕೊಳ್ಳಿ
 • ತಕ್ಷಣದಲ್ಲಿ ಅನುಮೋದನೆಯನ್ನು ಪಡೆಯಿರಿ

ಪರ್ಯಾಯವಾಗಿ, ನೀವು ಮುಂಚಿತ ಅನುಮೋದಿತ ಲೋನಿಗೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ