image

Max Bupa ಹೆಲ್ತ್ ಇನ್ಶೂರೆನ್ಸ್ - ಹಾರ್ಟ್‌ಬೀಟ್ ಫ್ಯಾಮಿಲಿ ಫಸ್ಟ್

ಮೇಲ್ನೋಟ

Max Bupa ಹಾರ್ಟ್‌ಬೀಟ್ ಫ್ಯಾಮಿಲಿ ಫಸ್ಟ್ ಪ್ಲಾನಿನೊಂದಿಗೆ ನಿಮ್ಮ ಕುಟುಂಬಕ್ಕೆ ಅತ್ಯಂತ ಸಮಗ್ರ ಮೆಡಿಕಲ್ ಕವರೇಜ್ ನೀಡಿ. ಇದು ಕ್ಯಾಶ್‌‌ಲೆಸ್ ಕ್ಲೈಮ್‌‌ನೊಂದಿಗೆ ಕೇವಲ 30 ನಿಮಿಷದಲ್ಲಿ 19 ಮಂದಿ ಕುಟುಂಬ ಸದಸ್ಯರಷ್ಟು ಜನರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಹಾಯ ಮಾಡುತ್ತದೆ.

  • 30ನಿಮಿಷಗಳಲ್ಲಿ ನಗದುರಹಿತ ಕ್ಲೈಮುಗಳು

    ನಗದು ರಹಿತ ಕ್ಲೈಮ್‌ಗಳನ್ನು 3500 ನೆಟ್‌ವರ್ಕ್ ಹಾಸ್ಪಿಟಲ್‌ಗಳಾದ್ಯಂತ 30 ನಿಮಿಷಗಳೊಳಗಾಗಿ* ಪ್ರಕ್ರಿಯೆ ಮಾಡಲಾಗುತ್ತದೆ.

  • 19 ಸಂಬಂಧಗಳು ಕವರ್ ಆಗಿವೆ

    ಪಾಲಿಸಿಯನ್ನು ಜೀವಮಾನಕ್ಕೆ ನವೀಕರಿಸುವ ಆಯ್ಕೆಯೊಂದಿಗೆ ಒಂದೇ ಪಾಲಿಸಿಯಲ್ಲಿ 19 ವರೆಗೆ ಸಂಬಂಧಗಳನ್ನು ಕವರ್ ಮಾಡಿ.

  • ಆಸ್ಪತ್ರೆ ದಾಖಲೀಕರಣದ ಕವರೇಜ್

    ಆಸ್ಪತ್ರೆ ದಾಖಲಾತಿಯ ಮುಂಚಿನ 60 ದಿನಗಳ ಮತ್ತು ನಂತರದ 90 ದಿನಗಳ ಕವರೇಜ್.

  • ಫ್ಲೋಟರ್ ಸಮ್ ಅಸ್ಯೂರ್ಡ್

    ನಿಮ್ಮ ಕುಟುಂಬಕ್ಕೆ ಪ್ರತ್ಯೇಕ ಕವರ್ ಅನ್ನು ಪಡೆಯಿರಿ ಮತ್ತು ತಾತ್ಕಾಲಿಕ ಹೆಚ್ಚುವರಿ ಮೊತ್ತವನ್ನು ನಿಮ್ಮ ಕುಟುಂಬದ ಯಾವುದೇ ಸದಸ್ಯರು ಬಳಸಬಹುದು.

  • ಬೃಹತ್ ಕವರ್

    ರೂ. 5 ಲಕ್ಷದಿಂದ ರೂ. 1 ಕೋಟಿ ವರೆಗೆ ವ್ಯಾಪ್ತಿ ಇರುವ ಕವರ್ ಅನ್ನು ಆರಿಸಿ.

  • ಮೆಟರ್ನಿಟಿ ಮತ್ತು ನವಜಾತ ಶಿಶು ಪ್ರಯೋಜನಗಳು

    ಎರಡು ಪ್ರಸೂತಿಗಳವರೆಗೆ ಮಾತೃತ್ವ ಪ್ರಯೋಜನಗಳನ್ನು ಪಡೆಯಿರಿ ಮತ್ತು ನವಜಾತ ಶಿಶುಗಳ ವ್ಯಾಕ್ಸಿನೇಷನ್ಗಳನ್ನು ಪಡೆಯಿರಿ.
  • ಹೆಲ್ತ್ ಚೆಕ್ ಅಪ್‍ಗಳು

    ಅನ್ವಯವಾಗುವ ಯೋಜನೆಯ ಪ್ರಕಾರ ಆರೋಗ್ಯ ತಪಾಸಣೆಗಳನ್ನು ಪಡೆದುಕೊಳ್ಳಿ ಮತ್ತು ಅನ್ವಯವಾಗುವ ಮಿತಿಯವರೆಗೆ ರೋಗನಿರ್ಣಯ ಪರೀಕ್ಷೆಗಳನ್ನು ಆಯ್ಕೆ ಮಾಡಿ.

  • ಸಹ ಪಾವತಿ ಆಯ್ಕೆಗಳು

    10% ಮತ್ತು 20% ನ ಸಹ-ಪಾವತಿ ಆಯ್ಕೆಗಳನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚು ಅಗ್ಗವಾಗಿಸಿ.

  • ಕವರ್ ಮಾಡಲಾದ ಚಿಕಿತ್ಸೆಗಳು

    ಇಡೀ ದಿನದ ಆರೈಕೆಯ ಚಿಕಿತ್ಸೆಗಳು ಮತ್ತು ಆಯುರ್ವೇದ ಅಥವಾ ಯುನಾನಿ ಚಿಕಿತ್ಸೆಗಳು ಈ ಯೋಜನೆಯಲ್ಲಿವೆ.

  • ಲಾಯಲ್ಟಿ ಪ್ರಯೋಜನಗಳು

    ಪ್ರತಿ ಪಾಲಿಸಿಯ ವರ್ಷದ ಪ್ರಯೋಜನವೆಂದು ಖಾತರಿಪಡಿಸಿದ ಅಂತಿಮ ಮೊತ್ತದ 10% ನಷ್ಟು ಹಣವನ್ನು ಪಡೆಯುವ ಮೂಲಕ ನಿಮ್ಮ ಸಮ್ ಅಷೂರ್ಡ್ಅನ್ನು ಹೆಚ್ಚಿಸಿಕೊಳ್ಳಿ.

  • ವೈದ್ಯಕೀಯೇತರ ಮತ್ತು ಆಂಬ್ಯುಲೆನ್ಸ್ ವೆಚ್ಚಗಳು

    ಪಾಲಿಸಿ ಬಳಸಿ ಮತ್ತು ವೈದ್ಯಕೀಯೇತರ ನಿತ್ಯದ ವೆಚ್ಚಗಳಾದ ಸಾಗಣೆ ಅಥವಾ ಅಟೆಂಡೆಂಟ್ ವೆಚ್ಚ ಮತ್ತು ತುರ್ತು ಆಂಬುಲೆನ್ಸ್‌ ವೆಚ್ಚಗಳಿಗೆ ಪಾವತಿ ಮಾಡಿ.

  • ರೂಮ್‍ನಲ್ಲಿ ಯಾವುದೇ ನಿರ್ಬಂಧಗಳಿಲ್ಲ

    ಗೋಲ್ಡ್ ಮತ್ತು ಪ್ಲಾಟಿನಂ ಯೋಜನೆಗಳಿಗೆ ರೂಮ್ ಬಾಡಿಗೆ ಮೇಲೆ ಯಾವುದೇ ಶುಲ್ಕಗಳಿರುವುದಿಲ್ಲ. ಅಲ್ಲದೆ, ನಿಮ್ಮ ರೂಮ್ ಪ್ರಕಾರವನ್ನು ಆಯ್ಕೆ ಮಾಡಲು ಒಂದು ಆಯ್ಕೆಯನ್ನು ಪಡೆಯಿರಿ.
  • ಎಲ್ಲ ವಯಸ್ಸಿನವರಿಗಾಗಿ ಕವರೇಜ್

    ಪಾಲಿಸಿ ಏಜ್‌ ಮೇಲೆ ಯಾವುದೇ ನಿರ್ಬಂಧಗಳಿಲ್ಲದೇ ಯಾವುದೇ ವಯಸ್ಸಿನಲ್ಲಿ ನಿಮ್ಮ ಕುಟುಂಬವನ್ನು ನಿಮ್ಮ ಕವರ್ ಮಾಡಿ.

  • ತೆರಿಗೆ ಉಳಿತಾಯಗಳು

    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ಪಾವತಿಸಲಾದ ಪ್ರೀಮಿಯಂ ಮೇಲೆ ತೆರಿಗೆ ಉಳಿಸಿರಿ.

  • ಗ್ರೇಸ್ ಅವಧಿ

    ನಿಮ್ಮ ಬಾಕಿಯಿರುವ ಪ್ರೀಮಿಯಂ ಪಾವತಿಸಲು ಒಂದು ತಿಂಗಳ ಹೆಚ್ಚುವರಿ ಅವಧಿಯನ್ನು ಪಡೆಯಿರಿ.
  • ವ್ಯತ್ಯಾಸಗಳು

    ಈ ಯೋಜನೆಯ ಮೂರು ರೂಪಾಂತರಗಳಿವೆ:

    ಸಿಲ್ವರ್: ಪೂರಕ ಆರೋಗ್ಯ ತಪಾಸಣೆ ಮತ್ತು ಮೆಟರ್ನಿಟಿ ಕವರ್ ರೂ. 30, 000 ವರೆಗೆ.

    ಗೋಲ್ಡ್ : ಪೂರಕ ಆರೋಗ್ಯ ಪರಿಶೀಲನೆ ಮತ್ತು ಸಿಂಗಲ್ ಪ್ರೈವೈಟ್ ರೂಮಿನಲ್ಲಿ ವಾಸ್ತವ್ಯ ಸೌಕರ್ಯ.

    ಪ್ಲಾಟಿನಿಯಂ:US ಮತ್ತು ಕೆನಡಾ ಹೊರತುಪಡಿಸಿ ವಿದೇಶಗಳಲ್ಲಿನ ಚಿಕಿತ್ಸೆಗಳನ್ನು ಆಯ್ಕೆ ಮಾಡಿ, ಪರಿಣಿತರ ಸಮಾಲೋಚನೆಗಳನ್ನು ಒಳಗೊಂಡಿದೆ.

ಅರ್ಹತೆ

ಈ ಯೋಜನೆಗೆ ಅರ್ಹತಾ ಮಾನದಂಡಗಳು ಇಲ್ಲಿವೆ:


• ಪಾಲಿಸಿಯ ಅವಧಿಯು ಒಂದು ಅಥವಾ ಎರಡು ವರ್ಷಗಳಿರಬೇಕು.
• ಆಯ್ಕೆ ಮಾಡಿದ ಯೋಜನೆಯನ್ನು ಅವಲಂಬಿಸಿ, ರೂ. 1 ಲಕ್ಷದಿಂದ ರೂ. 15 ಲಕ್ಷದವರೆಗೆ ಸಮ್ ಅಸ್ಯೂರ್ಡ್ ಇರುತ್ತದೆ.

ಅದು ಹೇಗೆ ಕೆಲಸ ಮಾಡುತ್ತದೆ

Max Bupa ಫ್ಯಾಮಿಲಿ ಫಸ್ಟ್‌ ಪ್ಲಾನ್‌ ಸರಳವಾಗಿ ಕೆಲಸ ಮಾಡುತ್ತದೆ, ಹೇಗೆಂದರೆ:

ಹಂತ 1 :

ನಿಮ್ಮ ಪ್ಲಾನ್ ಆಯ್ಕೆ ಮಾಡಿ, ನಿಮ್ಮ ವಿವರಗಳನ್ನು ಒದಗಿಸಿ, ಹಾಗೂ ನಿಮ್ಮ ಪ್ರೀಮಿಯಂ ಲೆಕ್ಕ ಹಾಕಿ.

ಹಂತ 2 :

ಒಂದು ವೇಳೆ ಆಸ್ಪತ್ರಗೆ ಸೇರಿದೆರೆ, ನಮ್ಮ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿಯಿಂದ ಆಯ್ಕೆ ಮಾಡಿ.

ಹಂತ 3 :

ನೀವು ಡಿಸ್‌ಚಾರ್ಜ್ ಆದಾಗ ಅಗತ್ಯ ಡಾಕ್ಯುಮೆಂಟ್‌ಗಳು, ಫಾರಂಗಳು ಮತ್ತು ಇನ್ವಾಯ್ಸ್‌ಗಳಿಗೆ ಸಹಿ ಮಾಡಿ.

ಹಂತ 4 :

ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಅನುಗುಣವಾಗಿ ಪೂರ್ವ ಅನುಮೋದಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಪಾವತಿ ಮಾಡುತ್ತೇವೆ.

Disclaimer - *Conditions apply. This product is offered under the Group Insurance scheme wherein Bajaj Finance Limited is the Master policyholder. The insurance coverage is provided by our partner Insurance Company. Bajaj Finance Limited does not underwrite the risk. IRDAI Corporate Agency Registration Number CA0101. The above mentioned benefits and premium amount are subject to various factors such as age of insured, lifestyle habits, health, etc (if applicable). BFL does NOT hold any responsibility for the issuance, quality, serviceability, maintenance and any claims post sale. This product provides insurance coverage. Purchase of this product is purely voluntary in nature. BFL does not compel any of its customers to mandatorily purchase any third party products.”