ಕನಿಷ್ಠ ಸಂಬಳವು ಇದಕ್ಕಿಂತ ಹೆಚ್ಚಿರಬೇಕು, ರೂ.35,000
ರೂ. 850
ರೂ. 20,251
10%
ರೂ. 80,166
ಲೋನ್ ಫೋರ್ಕ್ಲೋಸರ್ ಎಂದರೆ ಉಳಿದ ಲೋನ್ ಮೊತ್ತವನ್ನು ಇಎಂಐಗಳಲ್ಲಿ ಪಾವತಿಸುವುದರ ಬದಲಾಗಿ ಒಂದು ಪಾವತಿಯಲ್ಲಿ ಸಂಪೂರ್ಣವಾಗಿ ಮರುಪಾವತಿ ಮಾಡುವುದು. ಇದು ನಿಮ್ಮ ಲೋನ್ ಪ್ರಕ್ರಿಯೆಯ ಅಸ್ತಿತ್ವದಲ್ಲಿರುವ ಭಾಗವಾಗಿದ್ದು ಇದರಲ್ಲಿ ನೀವು ನಿಮ್ಮ ನಿಗಧಿತ ಇಎಂಐ ಅವಧಿಯ ಮುನ್ನ ಲೋನ್ ಮರುಪಾವತಿ ಮಾಡಬಹುದು. ನೀವು ಈಗಾಗಲೇ ಪಾವತಿಸಿದ ಇಎಂಐಗಳ ಸಂಖ್ಯೆ ಮತ್ತು ನೀವು ಲೋನ್ ಅನ್ನು ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳನ್ನು ಆಯ್ಕೆ ಮಾಡಬಹುದು. ಇದು ನಿಮಗೆ ಪ್ರಾಪರ್ಟಿ ಮೇಲಿನ ಲೋನಿನ ಫೋರ್ಕ್ಲೋಸರ್ ಮೊತ್ತವನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನೀವು ಆಸ್ತಿ ಮೇಲಿನ ಲೋನನ್ನು ಪಡೆಯಲು ಯೋಜಿಸುತ್ತಿದ್ದರೆ, ಇಎಂಐ ಲೆಕ್ಕ ಹಾಕಲು ನೀವು ಎಜುಕೇಶನ್ ಲೋನ್ ಕ್ಯಾಲ್ಕುಲೇಟರ್ ಬಳಸಬಹುದು.
ಇದನ್ನು ಬಳಸಲು ಬಹಳ ಸುಲಭ ಮತ್ತು ಬೇಗ.
ಈ ಕೆಳಗಿನ ವಿವರಗಳನ್ನು ನಮೂದಿಸಿ
1.ನಿಮ್ಮ ಲೋನ್ ಮೊತ್ತ (1 ರಿಂದ 15 ಲಕ್ಷಗಳ ನಡುವೆ)
2.ಅವಧಿ (1 ರಿಂದ 5 ವರ್ಷಗಳ ನಡುವೆ)
3.ಬಡ್ಡಿ ದರ
4.ನೀವು ಈಗಾಗಲೇ ಪಾವತಿ ಮಾಡಲಾದ EMI ಗಳ ಸಂಖ್ಯೆ ಮತ್ತು
5.ನೀವು ನಿಮ್ಮ ಲೋನ್ ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳು
ಇದು ನೀವು ಸಂಪೂರ್ಣ ಲೋನ್ ಮೊತ್ತವನ್ನು ಮುಂಚಿತವಾಗಿ ಮರುಪಾವತಿಸುವ ನಿಮ್ಮ ಲೋನ್ ಪ್ರಕ್ರಿಯೆಯ ತಿಂಗಳಾಗಿದೆ. ಉದಾಹರಣೆಗೆ, ನಿಮ್ಮ ಲೋನ್ ಅವಧಿ 5 ವರ್ಷಗಳು (60 ತಿಂಗಳು) ಆಗಿದ್ದರೆ ಮತ್ತು ನೀವು 3 ವರ್ಷಗಳ 4 ತಿಂಗಳು (40ನೇ ತಿಂಗಳು) ನಂತರ ಉಳಿದ ಒಟ್ಟು ಲೋನನ್ನು ಮರುಪಾವತಿಸಲು ಯೋಜಿಸುತ್ತೀರಿ, ಆಗ ಆ ತಿಂಗಳು (ಇಲ್ಲಿ 40ನೇ) ನಿಮ್ಮ ಫೋರ್ಕ್ಲೋಸರ್ ತಿಂಗಳಾಗಿರುತ್ತದೆ.
ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀವು ಪಾವತಿಸುತ್ತಿರುವ ಮೊತ್ತದ ಮೇಲೆ 1% ರಿಂದ 4% ಅನ್ನು ಫೋರ್ಕ್ಲೋಸರ್ ಶುಲ್ಕವಾಗಿ ವಿಧಿಸುತ್ತವೆ. ಬಜಾಜ್ ಫಿನ್ಸರ್ವ್ ಆಸ್ತಿ ಮೇಲಿನ ಲೋನ್ ಮೇಲೆ ಫೋರ್ಕ್ಲೋಸರ್ ಮುಂಪಾವತಿಗೆ ಶುಲ್ಕ ವಿಧಿಸುವುದಿಲ್ಲ. ನಿಮ್ಮ ಎಲ್ಲಾ ಮೊತ್ತವನ್ನು ಯಾವುದೇ ಶುಲ್ಕಗಳಿಲ್ಲದೆ ಅಸಲು ಮತ್ತು ಬಡ್ಡಿಯ ಸಂಯೋಜನೆಯಾಗಿ ಮರಳಿ ಪಾವತಿಸಲಾಗುತ್ತದೆ. ಹೀಗಾಗಿ, ಉಳಿತಾಯ ಮಾಡಿದ ಬಡ್ಡಿ ಮೊತ್ತವು, ನಮ್ಮ ಸೇವೆಗಳನ್ನು ಪಡೆದುಕೊಂಡು ನೀವು ಉಳಿತಾಯ ಮಾಡಲಿರುವ ಮೊತ್ತವನ್ನು ನಿಮಗೆ ಹೇಳುತ್ತದೆ.
ಉತ್ತಮ ಸಿಬಿಲ್ ಸ್ಕೋರ್, ಲೋನ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?