ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image

ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನ್ ಆಗಾಗ ಕೇಳುವ ಪ್ರಶ್ನೆಗಳು

ಆಗಾಗ ಕೇಳುವ ಪ್ರಶ್ನೆಗಳು

ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಯಾವುದೇ ರೀತಿಯ ಪ್ರಕ್ರಿಯಾ ಶುಲ್ಕಗಳಿವೆಯೇ?

FD ಮೇಲಿನ ಲೋನಿಗೆ ಯಾವುದೇ ಪ್ರಕ್ರಿಯಾ ಶುಲ್ಕಗಳಿಲ್ಲ.

ನಾನು ಪಡೆದುಕೊಳ್ಳಬಹುದಾದ ಗರಿಷ್ಠ ಲೋನ್ ಮೊತ್ತವೇನು?

ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು, ಒಟ್ಟುಗೂಡಿಸಿದ FD ಯಲ್ಲಿ ನಿಮ್ಮ ಹೂಡಿಕೆ ಮೊತ್ತದ 75% ವರೆಗೆ ಮತ್ತು ಒಟ್ಟುಗೂಡಿಸದ FD ಯಲ್ಲಿ ಹೂಡಿಕೆ ಮೊತ್ತದ 60% ರವರೆಗೆ ಲೋನನ್ನು ಪಡೆದುಕೊಳ್ಳಬಹುದು.

ಯಾವುದೇ ಫೋರ್‌‌ಕ್ಲೋಸರ್ ಅಥವಾ ಭಾಗಶಃ ಮುಂಗಡ ಪಾವತಿ ಶುಲ್ಕಗಳು ಇವೆಯೇ?

ಇಲ್ಲ. ಇಲ್ಲಿ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಲೋನ್ ಮೇಲೆ ಫೋರ್‌‌ಕ್ಲೋಸರ್ ಅಥವಾ ಭಾಗಶಃ ಮುಂಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ.

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಲೋನ್ ಮೇಲೆ ಬಡ್ಡಿದರವೇನು?

ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಬಡ್ಡಿದರ ಚಾಲ್ತಿಯಲ್ಲಿರುವ FD ಬಡ್ಡಿದರಗಳಿಗಿಂತ 2% ಅಧಿಕವಾಗಿದೆ.