ಇನ್ವಾಯ್ಸ್ ಫೈನಾನ್ಸಿಂಗ್ ಒಂದು ವಿಧಾನವಾಗಿದ್ದು, ಇದರಲ್ಲಿ ಬಿಸಿನೆಸ್ಗಳು ತಮ್ಮ ಹೆಚ್ಚಿನ ಮೌಲ್ಯದ ಪಾವತಿಸದ ಇನ್ವಾಯ್ಸ್ಗಳನ್ನು ಅಡಮಾನವಾಗಿ ಬಳಸಿಕೊಂಡು ಹಣಕಾಸನ್ನು ಸಾಲ ಪಡೆಯಬಹುದು. ಇನ್ವಾಯ್ಸ್ ಫೈನಾನ್ಸಿಂಗ್ ಲೋನಿನ ಸಹಾಯದಿಂದ ನೀವು ಈಗ ನಿಮ್ಮ ಬಿಸಿನೆಸ್ ಬೆಳವಣಿಗೆಯಲ್ಲಿ ಮರುಹೂಡಿಕೆ ಮಾಡಬಹುದು, ನಗದು ಹರಿವನ್ನು ಸುಧಾರಿಸಬಹುದು, ನಿಮ್ಮ ಅಕೌಂಟ್ ಪಡೆಯತಕ್ಕವುಗಳಿಗಾಗಿ ಕಾಯದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಉದ್ಯೋಗಿಗಳಿಗೆ ಅಥವಾ ಪೂರೈಕೆದಾರರಿಗೆ ಪಾವತಿಗಳನ್ನು ಮಾಡಬಹುದು.
ರೂ. 30 ಲಕ್ಷದವರೆಗಿನ ಲೋನ್ಗಳ ಮೂಲಕ ನಿಮ್ಮ ಎಲ್ಲ ಸಾಲದಾತರಿಗೆ ಸರಿಯಾದ ಸಮಯಕ್ಕೆ ಪಾವತಿಸಿ ಮತ್ತು ನಿಮ್ಮ ನಗದು ಹರಿವನ್ನು ಉತ್ತಮವಾಗಿ ನಿರ್ವಹಿಸಿ.
ನಿಮ್ಮ ಇನ್ವಾಯ್ಸ್ ಲೋನಿಗೆ 24 ಗಂಟೆಗಳ ಒಳಗೆ ಅನುಮೋದನೆ ಪಡೆಯಿರಿ ಮತ್ತು ನಿಮ್ಮ ಎಲ್ಲ ತುರ್ತು ಅವಶ್ಯಕತೆಗಳಿಗೆ ಹಣ ಪಡೆಯಿರಿ.
ನಿಮ್ಮ ಸಾಲಗಾರರು ನಿಮ್ಮ ಬಾಕಿಗಳನ್ನು ತೀರಿಸುವವರೆಗೆ ಅಥವಾ ನಿಮ್ಮ ದಾಸ್ತಾನು ಮಾರಾಟವಾಗುವವರೆಗೆ ನಿಮ್ಮ ಬಿಸಿನೆಸ್ ಇನ್ವಾಯ್ಸ್ ಫೈನಾನ್ಸ್ ಮೇಲೆ ಅನುಕೂಲಕರ ಪಾವತಿ ಕಾಲಾವಧಿಯನ್ನು ಪಡೆಯಿರಿ.
ಈಗಿರುವ ಗ್ರಾಹಕರು ನಿಮ್ಮ ಮುಂಗಡ-ಅನುಮೋದಿತ ಆಫರ್ಗಳನ್ನು ನಿಮ್ಮ ಇನ್ವಾಯ್ಸ್ ಫೈನಾನ್ಸಿಂಗ್ ಮೇಲೆ ಆನಂದಿಸಿ, ಇದರಿಂದಾಗಿ ನಿಮಗೆ ಯಾವ ಕಾಗದಪತ್ರ ಒದಗಿಸುವ ಅವಶ್ಯಕತೆ ಇಲ್ಲದೇ, ಸಾಲಿನಲ್ಲಿ ನಿಲ್ಲದೇ, ಕಾಯುವ ಅಗತ್ಯವಿಲ್ಲದೇ ತಕ್ಷಣ ಹಣಕಾಸಿಗೆ ಅಕ್ಸೆಸ್ ಪಡೆಯಿರಿ. ನಿಮ್ಮ ವಿಶೇಷ ಆಫರ್ಗಳು ಅನ್ನು ಪರಿಶೀಲಿಸಿ.
ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲನ್ನು ಲಾಗಿನ್ ಮಾಡಿ ಮತ್ತು ನಿಮ್ಮ ಲೋನ್ ವಿವರಗಳನ್ನು ಯಾವುದೇ ಸಮಯದಲ್ಲಿ, ಯಾವುದೇ ಜಾಗದಿಂದ ಟ್ರ್ಯಾಕ್ ಮಾಡಿ.
ಒಂದಿಷ್ಟು ಮೂಲಭೂತ ಡಾಕ್ಯುಮೆಂಟ್ಗಳನ್ನು ಒದಗಿಸುವುದು ಮತ್ತು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಬಜಾಜ್ ಫಿನ್ಸರ್ವ್ನ ಇನ್ವಾಯ್ಸ್ ಫೈನಾನ್ಸಿಂಗ್ ಲಾಭಗಳನ್ನು ಆನಂದಿಸಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಬಜಾಜ್ ಫಿನ್ಸರ್ವ್ನ SME ಇನ್ವಾಯ್ಸ್ ಫೈನಾನ್ಸಿಂಗ್ ಕೇವಲ ನಾಮಿನಲ್ ಫೀಗಳು ಮತ್ತು ಶುಲ್ಕಗಳನ್ನು ಒಳಗೊಂಡಿದೆ, ಇದರಿಂದ ನೀವು ನಿಮ್ಮ ಬಿಸಿನೆಸ್ ಅನ್ನು ಸಲೀಸಾಗಿ ಕೈಗೆಟಕುವ ಬಂಡವಾಳದೊಂದಿಗೆ ನಡೆಸಬಹುದು.
ತ್ವರಿತ ಅಪ್ಲಿಕೇಶನ್ ಫಾರಂ ಅನ್ನು ತುಂಬಿರಿ ಮತ್ತು ಇನ್ವಾಯ್ಸ್ ಲೋನಿಗೆ ಇಂದೇ ಅಪ್ಲೈ ಮಾಡಿ.