ಬಜಾಜ್ ಫಿನ್‌ಸರ್ವ್‌ನಿಂದ ಇನ್ಸ್ಟಾ ಇಎಂಐ ಕಾರ್ಡ್ ಏಕೆ ಪಡೆಯಬೇಕು?
- ನೋ ಕಾಸ್ಟ್ ಇಎಂಐಗಳಲ್ಲಿ ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳನ್ನು ಪಡೆಯಿರಿ
- ನಮ್ಮ ಯಾವುದೇ 1 ಲಕ್ಷ+ ಆಫ್ಲೈನ್ ಪಾಲುದಾರರೊಂದಿಗೆ ಅಥವಾ ಅನೇಕ ಆನ್ಲೈನ್ ಪಾಲುದಾರರೊಂದಿಗೆ ಶಾಪಿಂಗ್ ಮಾಡಿ
- ಡಿಜಿಟಲ್ ಕಾರ್ಡ್ ತಕ್ಷಣ ಆ್ಯಕ್ಟಿವೇಟ್ ಆಗಿದೆ
ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಪಡೆಯಿರಿ
3-ಹಂತದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಖರೀದಿಗಳನ್ನು ನೋ ಕಾಸ್ಟ್ ಇಎಂಐಗಳಾಗಿ ಪರಿವರ್ತಿಸಿ
ನೀವು ಗರಿಷ್ಠ ಕಾರ್ಡ್ ಮಿತಿಯನ್ನು ಹೊಂದಬಹುದು
ರೂ. 2,00,000
XX/XXXX
XX/XXXX
ಇನ್ಸ್ಟಾ ಇಎಂಐ ಕಾರ್ಡಿನ ಪ್ರಯೋಜನಗಳು
100%
ಡಿಜಿಟಲ್ ಪ್ರಕ್ರಿಯೆ
30 ಸೆಕೆಂಡ್‌ಗಳು
ಅನುಮೋದನೆಯ ಸಮಯ
ತ್ವರಿತ
ಕಾರ್ಡ್ ಆ್ಯಕ್ಟಿವೇಶನ್
1ಎಂಎನ್+
ನೋ ಕಾಸ್ಟ್ ಇಎಂಐಗಳಲ್ಲಿ ಪ್ರಾಡಕ್ಟ್‌ಗಳು
24 ತಿಂಗಳವರೆಗೆ
ಅವಧಿಯ ಆಯ್ಕೆಗಳು
3000+
ಕವರ್ ಮಾಡಲಾದ ಲೊಕೇಶನ್‌ಗಳು
ನಿಮ್ಮ ಮೆಚ್ಚಿನ ಬ್ರ್ಯಾಂಡ್ಗಳಿಂದ ಶಾಪಿಂಗ್ ಮಾಡಿ
ಅನೇಕ ಕೆಟಗರಿಗಳು ನೋ ಕಾಸ್ಟ್ ಇಎಂಐಗಳಲ್ಲಿ ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳನ್ನು ಖರೀದಿಸಲು ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಳಸಿ

ಎಲ್ಇಡಿ ಟಿವಿಗಳು

ಸ್ಮಾರ್ಟ್‌ಫೋನ್‌ಗಳು

ರೆಫ್ರಿಜರೇಟರುಗಳು

ಎಸಿಗಳು

ಫ್ಯಾಷನ್

ಪೀಠೋಪಕರಣಗಳು

ಮೈಕ್ರೊವೇವ್ ಓವನ್‌ಗಳು

ಸೋಫಾಗಳು

ಟ್ರಾವೆಲ್

ವಾಷಿಂಗ್ ಮಷೀನ್‌ಗಳು
ಫೀಸ್ ಮತ್ತು ಶುಲ್ಕಗಳು
ಲೋರೆಮ್ ಇಪ್ಸಮ್ ಮುದ್ರಣದ ಡಮ್ಮಿ ಟೆಕ್ಸ್ಟ್ ಆಗಿದೆ ಮತ್ತು
- ಕಾರ್ಡ್ ಫೀಸ್ ರೂ. 530
- ಆನ್ಲೈನ್ ಕನ್ವೀನಿಯನ್ಸ್ ಶುಲ್ಕ ರೂ. 69
-
ಒಟ್ಟು ಶುಲ್ಕ
(ಒಂದು ಬಾರಿಯ ಕಾರ್ಡ್ ಫೀಸ್) ರೂ. 599
ಅನುರಾಗ್ ಗೌರ್
12 ಡಿಸೆಂಬರ್ 2020 ರಂದು ರಿವ್ಯೂ ಮಾಡಲಾಗಿದೆ“ಇನ್ಸ್ಟಾ ಇಎಂಐ ಕಾರ್ಡ್ ಮೂಲಕ, ನಾನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಎಲ್‌ಇಡಿ ಟಿವಿ ಮತ್ತು ಸ್ಮಾರ್ಟ್‌ಫೋನ್ ಖರೀದಿಸಿದ್ದೇನೆ. ಈಗ ಸಮಯಕ್ಕೆ ಸರಿಯಾದ ಮರುಪಾವತಿಗಳೊಂದಿಗೆ ನನ್ನ ಮಿತಿಯನ್ನು ಹೆಚ್ಚಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಾರ್ಡ್ ಆಗಿದೆ.”
ವಿಜಯ್ ಅತ್ತರ್ಡೆ
24 ಮಾರ್ಚ್ 2021 ರಂದು ರಿವ್ಯೂ ಮಾಡಲಾಗಿದೆ“ಈ ಕಾರ್ಡ್‌ನೊಂದಿಗೆ, ನಾನು ಶೂನ್ಯ ಡೌನ್ ಪೇಮೆಂಟ್‌ನಲ್ಲಿ ವಾಶಿಂಗ್ ಮಷೀನ್ ಮತ್ತು ರೆಫ್ರಿಜರೇಟರ್ ಖರೀದಿಸಿದ್ದೇನೆ. ಪಾವತಿ ಅವಧಿಯು ಫ್ಲೆಕ್ಸಿಬಲ್ ಆಗಿದೆ, ಮತ್ತು ನಾನು 24 ತಿಂಗಳವರೆಗೆ ಮರುಪಾವತಿ ಮಾಡಬಹುದು. ಬಜಾಜ್ ಮಾಲ್‌ನಲ್ಲಿ ಸಾಕಷ್ಟು ಪ್ರಾಡಕ್ಟ್ ಆಯ್ಕೆಗಳಿವೆ. ನಿಜವಾಗಿಯೂ ಚೆನ್ನಾಗಿದೆ!”
ಕೇತನ್ ಛಾಬ್ರಾ
05 ಏಪ್ರಿಲ್ 2021 ರಂದು ರಿವ್ಯೂ ಮಾಡಲಾಗಿದೆ“ನಾನು ಇತ್ತೀಚೆಗೆ ನನ್ನ ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ 1.5 ಟನ್ ಏರ್ ಕಂಡೀಶನರನ್ನು ಖರೀದಿಸಿದ್ದೇನೆ ನೋ ಕಾಸ್ಟ್ ಇಎಂಐಗಳಿಗೆ ಧನ್ಯವಾದಗಳು, ಮುಂದಿನ 18 ತಿಂಗಳಲ್ಲಿ ನಾನು ಸಂಪೂರ್ಣ ಮೊತ್ತವನ್ನು ಸುಲಭವಾಗಿ ಪಾವತಿಸಬಹುದು.”
ನಿಧಿ ಟೋಕ್
07 ಜೂನ್ 2021 ರಂದು ರಿವ್ಯೂ ಮಾಡಲಾಗಿದೆ“ನಾನು 2020 ರಿಂದ ಇನ್ಸ್ಟಾ ಇಎಂಐ ಕಾರ್ಡ್ ಬಳಸುತ್ತಿದ್ದೇನೆ ನಾನು ನನ್ನ ಖರೀದಿಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹತ್ತಿರದ ಮಳಿಗೆಗಳಲ್ಲಿ ಮಾಡಬಹುದು ಮತ್ತು ಸುಲಭ, ಹೊಂದಿಕೊಳ್ಳುವ ಕಂತುಗಳಲ್ಲಿ ಮರುಪಾವತಿ ಮಾಡಬಹುದು ಇನ್ಸ್ಟಾ ಇಎಂಐ ಕಾರ್ಡ್ ಪಡೆಯಲು ನಾನು ಎಲ್ಲರಿಗೂ ಶಿಫಾರಸು ಮಾಡುತ್ತೇನೆ.”
ಸಾಕ್ಷಿ ಅಗರ್ವಾಲ್
14 ಜುಲೈ 2021 ರಂದು ರಿವ್ಯೂ ಮಾಡಲಾಗಿದೆ"ನನ್ನ ಇನ್ಸ್ಟಾ ಇಎಂಐ ಕಾರ್ಡಿಗೆ ನಾನು ತ್ವರಿತ ಅನುಮೋದನೆ, ಪರಿಶೀಲನೆ ಮತ್ತು ಸಕ್ರಿಯಗೊಳಿಸುವಿಕೆಯನ್ನು ಪಡೆದಿದ್ದೇನೆ. ಈಗ, 24 ತಿಂಗಳ ಸುಲಭ ಮಾಸಿಕ ಕಂತುಗಳಲ್ಲಿ ನಾನು ಮರುಪಾವತಿ ಮಾಡಬಹುದಾದ್ದರಿಂದ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್‌ಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲರಿಗೂ ಇದನ್ನೇ ಶಿಫಾರಸು ಮಾಡುತ್ತೇನೆ!"
ಸತೀಶ್ ಸುಗವೇ
27 ಆಗಸ್ಟ್ 2021 ರಂದು ರಿವ್ಯೂ ಮಾಡಲಾಗಿದೆ“ಈ ಕಾರ್ಡ್‌ನೊಂದಿಗೆ, ನಾನು ನೋ ಕಾಸ್ಟ್ ಇಎಂಐಗಳಲ್ಲಿ ಯಾವುದನ್ನಾದರೂ ಖರೀದಿಸಬಹುದು. ಅತ್ಯುತ್ತಮ ಭಾಗವೆಂದರೆ ನಾನು ರೂ. 1,00,000 ಶಾಪಿಂಗ್ ಮಿತಿಯನ್ನು ಪಡೆದಿದ್ದೇನೆ. ಅಲ್ಲದೆ, ನನ್ನ ಎಲ್ಲಾ ವಿವರಗಳು ಸುರಕ್ಷಿತವಾಗಿವೆ, ಸುಭದ್ರವಾಗಿವೆ ಮತ್ತು ನನ್ನಿಂದ ಮಾತ್ರ ಅಕ್ಸೆಸ್ ಮಾಡಬಹುದು.”
ಶಾಶ್ವತ್ ವರ್ಮ
30 ಆಗಸ್ಟ್ 2021 ರಂದು ರಿವ್ಯೂ ಮಾಡಲಾಗಿದೆ“ನನ್ನ ಇನ್ಸ್ಟಾ ಇಎಂಐ ಕಾರ್ಡ್ ಪಡೆಯಲು ನನಗೆ ಕೇವಲ 3 ನಿಮಿಷಗಳನ್ನು ತೆಗೆದುಕೊಂಡಿದೆ ಪರಿಶೀಲನೆಯಲ್ಲಿ ಯಾವುದೇ ವಿಳಂಬವಿಲ್ಲ ಮತ್ತು ಕಾಯಲು ಯಾವುದೇ ಫಿಸಿಕಲ್ ವಿತರಣೆ ಇಲ್ಲ ಅಪ್ಲಿಕೇಶನ್ ಪ್ರಕ್ರಿಯೆಯು 100% ಆನ್ಲೈನ್, ನಯವಾಗಿ ಮತ್ತು ದುಪ್ಪಟ್ಟು-ಸುರಕ್ಷಿತವಾಗಿತ್ತು.”
ಆಕಾಶ್ ದಾವಂಗೆ
01 ನವೆಂಬರ್ 2021 ರಂದು ರಿವ್ಯೂ ಮಾಡಲಾಗಿದೆ“ನನ್ನ ಇತರ ಕಾರ್ಡ್‌ಗಳಂತೆ, ಇನ್ಸ್ಟಾ ಇಎಂಐ ಕಾರ್ಡ್ ಯಾವಾಗಲೂ ನನ್ನ ಮೊಬೈಲ್‌ನಲ್ಲಿ ಇರುತ್ತದೆ. ನಾನು ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ಯಾವುದೇ ಸಮಯದಲ್ಲಿ ಅದನ್ನು ಪರಿಶೀಲಿಸಬಹುದು. ಅಲ್ಲದೆ, ಬಜಾಜ್ ಮಾಲ್ ಶಾಪಿಂಗ್ ಅನ್ನು ಹೆಚ್ಚು ಅದ್ಭುತವನ್ನಾಗಿಸಿದೆ.”
ರೋಹಿತ್ ರಾಥೋರ್
22 ಡಿಸೆಂಬರ್ 2021 ರಂದು ರಿವ್ಯೂ ಮಾಡಲಾಗಿದೆ“ನನ್ನ ತಾಯಿಯ ವಿಶ್‌ಲಿಸ್ಟ್ ಅನ್ನು ತಕ್ಷಣ ಪೂರೈಸಿದ್ದೇನೆ! ಆಯ್ಕೆ ಮಾಡಲು ಅನೇಕ ಉತ್ಪನ್ನಗಳಿವೆ: ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ರಾಕಿಂಗ್ ಚೇರ್‌ಗಳು, ಉಡುಪುಗಳು ಮತ್ತು ಬಟ್ಟೆಗಳು ನಾನು ಈ ಕಾರ್ಡನ್ನು ಆನ್ಲೈನ್ ಮತ್ತು ಆಫ್ಲೈನ್ ಮಳಿಗೆಗಳಲ್ಲಿ ಬಳಸುತ್ತೇನೆ.”
ಅಬೆ ಮ್ಯಾಥ್ಯೂ
02 ಜನವರಿ 2022 ರಂದು ರಿವ್ಯೂ ಮಾಡಲಾಗಿದೆ“ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ ಇತ್ತೀಚಿನ ಅಪ್ಲಾಯನ್ಸ್‌ಗಳು ಮತ್ತು ಹೋಮ್ ಡೆಕೋರ್‌ನೊಂದಿಗೆ ನನ್ನ ಹೊಸ ಮನೆಯನ್ನು ಅಪ್ಗ್ರೇಡ್ ಮಾಡಲಾಗಿದೆ. ಎಸಿಗಳು ಅಥವಾ ಗಿಫ್ಟ್ ಸ್ಟೋರ್‌ಗಳಿಗೆ ಆನ್ಲೈನ್ ಬ್ರೌಸಿಂಗ್ ಕೂಡ ಆಗಿರಲಿ; ಶಾಪಿಂಗ್ ಈಗ ಸುಲಭ ಮತ್ತು ಫ್ಲೆಕ್ಸಿಬಲ್ ಆಗಿದೆ.”