ಇನ್ಸ್ಟಾ ಇಎಂಐ ಕಾರ್ಡ್ ಫೀಚರ್‌ಗಳು

ನಮ್ಮ ಇನ್ಸ್ಟಾ ಇಎಂಐ ಕಾರ್ಡ್ ನಿಮಗೆ ಯಾಕೆ ಉತ್ತಮವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಓದಿ

ನಮ್ಮ ಇನ್ಸ್ಟಾ ಇಎಂಐ ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳು

Features and benefits of our Insta EMI Card 00:38

ನಮ್ಮ ಇನ್ಸ್ಟಾ ಇಎಂಐ ಕಾರ್ಡಿನ ಫೀಚರ್‌ಗಳು ಮತ್ತು ಪ್ರಯೋಜನಗಳು

ಇನ್ಸ್ಟಾ ಇಎಂಐ ಕಾರ್ಡ್ ಭಾರತದ ಅತ್ಯುತ್ತಮ ಬಡ್ಡಿ-ರಹಿತ ಕಾರ್ಡ್ ಆಗಿದ್ದು, ಇದು ನಿಮಗೆ 1 ಮಿಲಿಯನ್+ ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.

  • Online shopping

    ಖರೀದಿಸಿ

    ನೀವು Bajajmall.in ನಂತಹ ಶಾಪಿಂಗ್ ಸೈಟ್‌ಗಳಲ್ಲಿ ಈ ಕಾರ್ಡನ್ನು ಬಳಸಬಹುದು, Amazon, MakeMyTrip, Vijay Sales, Tata Croma, Reliance Digital ಮತ್ತು ಇತರೆ.

  • Everything on EMIs

    ಎಲ್ಲವೂ ಇಎಂಐಗಳಲ್ಲಿ

    ದೈನಂದಿನ ದಿನಸಿ, ಎಲೆಕ್ಟ್ರಾನಿಕ್ಸ್, ಫಿಟ್ನೆಸ್ ಸಲಕರಣೆಗಳು, ಹೋಮ್ ಅಪ್ಲಾಯನ್ಸ್‌ಗಳು, ಪೀಠೋಪಕರಣಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಖರೀದಿಸಿ ಮತ್ತು ಬಿಲ್‌ಗಳನ್ನು ನೋ ಕಾಸ್ಟ್ ಇಎಂಐಗಳಾಗಿ ವಿಭಜಿಸಿ.

  • Lower-EMI special schemes

    ಕಡಿಮೆ-ಇಎಂಐ ವಿಶೇಷ ಯೋಜನೆಗಳು

    ದೀರ್ಘ ಮರುಪಾವತಿ ಅವಧಿಯನ್ನು ಒದಗಿಸುವ ಮತ್ತು ನಿಮ್ಮ ಮಾಸಿಕ ಇಎಂಐ ಅನ್ನು ಕಡಿಮೆ ಮಾಡುವ ನಮ್ಮ ವಿಶೇಷ ಇಎಂಐ ಯೋಜನೆಗಳನ್ನು ನೀವು ಆಯ್ಕೆ ಮಾಡಬಹುದು.

  • Zero down payment

    ಶೂನ್ಯ ಡೌನ್ ಪೇಮೆಂಟ್

    ಹಬ್ಬದ ಅವಧಿಗಳಲ್ಲಿ, ನಾವು ಶೂನ್ಯ ಡೌನ್ ಪೇಮೆಂಟ್ ಯೋಜನೆಗಳನ್ನು ನಡೆಸುತ್ತೇವೆ, ಅಲ್ಲಿ ನೀವು ಖರೀದಿಯ ಸಮಯದಲ್ಲಿ ಏನನ್ನೂ ಪಾವತಿಸಬೇಕಾಗಿಲ್ಲ.

  • Accepted at %$$EMI-storeheft$$%+ stores

    1.5 ಲಕ್ಷ+ ಮಳಿಗೆಗಳಲ್ಲಿ ಅಂಗೀಕರಿಸಲಾಗುತ್ತದೆ

    ಕಾರ್ಡನ್ನು 4,000 ದೊಡ್ಡ ಮತ್ತು ಸಣ್ಣ ನಗರಗಳಲ್ಲಿ ಅಂಗೀಕರಿಸಲಾಗುತ್ತದೆ. ನೀವು ಎಲ್ಲೇ ಇದ್ದರೂ, ನಮ್ಮ ಪಾಲುದಾರ ಮಳಿಗೆಗಳಿಗೆ ಹೋಗಿ ಮತ್ತು ಇಎಂಐಗಳಲ್ಲಿ ಶಾಪಿಂಗ್ ಮಾಡಿ.

  • Flexible repayment tenures

    ಹೊಂದಿಕೊಳ್ಳುವ ಮರುಪಾವತಿ ಅವಧಿಗಳು

    Convert your purchases into monthly instalments and pay back over 1 months to 60 months.

  • End-to-end digital process

    ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ

    ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯು ಆನ್ಲೈನಿನಲ್ಲಿದೆ. ಪೂರ್ಣಗೊಳಿಸಲು ಇದು 10 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

  • ಆಹಾರ ಮತ್ತು ಬಟ್ಟೆ, ಫರ್ನಿಚರ್ ಮತ್ತು ಫರ್ನಿಶಿಂಗ್, ಮನೆ ಮತ್ತು ಅಡುಗೆಮನೆ ವಸ್ತುಗಳು, ಸ್ಮಾರ್ಟ್ ಸಾಧನಗಳು ಮತ್ತು ಫಿಟ್ನೆಸ್ ಸಲಕರಣೆಗಳಂತಹ ದೈನಂದಿನ ಅಗತ್ಯತೆಗಳನ್ನು ಒಳಗೊಂಡಂತೆ ಇಎಂಐಗಳಲ್ಲಿ 1 ಮಿಲಿಯನ್ + ಪ್ರಾಡಕ್ಟ್‌ಗಳಿಗೆ ಪಾವತಿಸಲು ನೀವು ಇನ್ಸ್ಟಾ ಇಎಂಐ ಕಾರ್ಡನ್ನು ಬಳಸಬಹುದು.

    We have teamed up with big and small stores across India, to ensure that all your needs are covered. Every month, we continue to add more partners, making our network one of the largest in the country.

    ಬಜಾಜ್ ಫಿನ್‌ಸರ್ವ್‌ ಇನ್‌ಸ್ಟಾ ಇಎಂಐ ಕಾರ್ಡಿನೊಂದಿಗೆ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಒಂದು ಅವಕಾಶ ನೀಡಲಾಗುತ್ತದೆ. ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮ ಆನ್ಲೈನ್ ಮತ್ತು ಆಫ್ಲೈನ್ ಪಾಲುದಾರ ನೆಟ್ವರ್ಕ್‌ನಿಂದ ಎಲೆಕ್ಟ್ರಾನಿಕ್ಸ್, ಬಟ್ಟೆ, ಗ್ಯಾಜೆಟ್‌ಗಳು, ಪೀಠೋಪಕರಣಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಯಾವುದೇ 1 ಮಿಲಿಯನ್ ಉತ್ಪನ್ನಗಳನ್ನು ಖರೀದಿಸಲು ಈ ಕಾರ್ಡನ್ನು ಬಳಸಬಹುದು.

    ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಬಳಸಿಕೊಂಡು ನೀವು ಮಾಡುವ ಪ್ರತಿಯೊಂದು ಖರೀದಿಯನ್ನು ಲೋನ್ ಎಂದು ಪರಿಗಣಿಸಲಾಗುತ್ತದೆ ಮತ್ತು ನಿಮಗೆ ಲೋನ್ ನಂಬರ್ ನೀಡಲಾಗುತ್ತದೆ. ಈ ಲೋನನ್ನು ಆಯ್ಕೆ ಮಾಡಿದ ಅವಧಿಯ ಇಎಂಐಗಳಲ್ಲಿ ಮರುಪಾವತಿ ಮಾಡಬಹುದು. ನಿಮ್ಮ ಒಟ್ಟು ಖರ್ಚು ನಿಮಗೆ ನೀಡಲಾದ ಅವಕಾಶಕ್ಕಿಂತ ಕಡಿಮೆ ಇರುವವರೆಗೆ, ನೀವು ಹಲವಾರು ಟ್ರಾನ್ಸಾಕ್ಷನ್‌ಗಳನ್ನು ಮಾಡಬಹುದು. ಹೆಚ್ಚುವರಿಯಾಗಿ, ವಿವಿಧ ಖರೀದಿಗಳಿಗೆ ವಿವಿಧ ಕಾಲಾವಧಿಗಳನ್ನು ಆಯ್ಕೆ ಮಾಡುವುದು ನಿಮಗೆ ಅನುಕೂಲಕರವಾಗಿದೆ.

    ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

    ಇಲ್ಲಿ ಕ್ಲಿಕ್ ಮಾಡಿ &

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ

Video Image 00:45
 
 

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
  2. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  3. ನಿಮ್ಮ ಉದ್ಯೋಗದ ಪ್ರಕಾರ ಮತ್ತು ಲಿಂಗವನ್ನು ಆಯ್ಕೆಮಾಡಿ.
  4. ನಿಮ್ಮ ಕಾರ್ಡ್ ಮಿತಿಯನ್ನು ತಿಳಿದುಕೊಳ್ಳಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
  5. ನಿಮ್ಮ ಆಧಾರ್ ಕಾರ್ಡ್ ಅಥವಾ ಡಿಜಿಲಾಕರ್ ಬಳಸಿ ನಿಮ್ಮ ಕೆವೈಸಿಯನ್ನು ವೆರಿಫೈ ಮಾಡಿ.
  6. ಕೆವೈಸಿ ಯಶಸ್ವಿಯಾದ ನಂತರ, ಒಂದು ಬಾರಿಯ ಸೇರ್ಪಡೆ ಶುಲ್ಕ ರೂ. 599 ಪಾವತಿಸಿ.
  7. 'ಈಗಲೇ ಆ್ಯಕ್ಟಿವೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಇ-ಮ್ಯಾಂಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ನಮೂದಿಸಿ.
  8. ಯಶಸ್ವಿ ಇ-ಮ್ಯಾಂಡೇಟ್ ನೋಂದಣಿಯ ನಂತರ, ನಿಮ್ಮ ಕಾರ್ಡ್ ಬಳಸಲು ಸಿದ್ಧವಾಗಿದೆ.

ಗಮನಿಸಿ: ನೀವು ಹೊಸ ಗ್ರಾಹಕರಾಗಿದ್ದೀರಿ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿನ ಪ್ರಯೋಜನಗಳು ಯಾವುವು?

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡ್ ಪಡೆಯುವ ಪ್ರಯೋಜನಗಳು ಈ ಕೆಳಗಿನಂತಿವೆ:

  • Pre-approved card limit of up to 2 lakh
  • ನೋ ಕಾಸ್ಟ್ ಇಎಂಐಗಳು
  • ಫ್ಲೆಕ್ಸಿಬಲ್ ಮರುಪಾವತಿ ಅವಧಿ
  • ಯಾವುದೇ ಫೋರ್‌ಕ್ಲೋಸರ್ ಶುಲ್ಕಗಳಿಲ್ಲ
  • ಬಜಾಜ್ ಫಿನ್‌ಸರ್ವ್‌ ಆ್ಯಪ್‌ನಲ್ಲಿ ಸುಲಭ ಕಾರ್ಡ್ ಅಕ್ಸೆಸ್
  • Valid in more than 4,000 cities
  • Use at more than 1.5 LAKH partner stores