ಫೋಟೋ

  1. ಹೋಮ್
  2. >
  3. ಡಾಕ್ಟರ್ ಲೋನ್
  4. >
  5. ಕಲಿಯಿರಿ

ಡಾಕ್ಟರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಡಾಕ್ಟರ್‌ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಅರ್ಹತೆ, ಅನುಭವ, ವಾರ್ಷಿಕ ಆದಾಯ, ಲಾಭದಾಯಕತೆ ಮತ್ತು ಅರ್ಜಿದಾರನ ವಯಸ್ಸಿನ ಆಧಾರದ ಮೇಲೆ ಡಾಕ್ಟರ್‌‌ಗಳಿಗೆ ಪ್ರೊಫೆಶನಲ್ ಲೋನ್ ಅನ್ನು ನೀಡಲಾಗುತ್ತದೆ. ಒಂದು ಬಾರಿ ನೀವು ಪಾರಾ ಮೀಟರ್ ಅನ್ನು ತಲುಪಿದ ನಂತರ, ವಿವಿಧ ರೀತಿಗಳಲ್ಲಿ ಅಂದರೆ ಫೋನ್ ಕಾಲ್‌‌ಗಳು, SMS ಅಥವಾ ಬ್ರಾಂಚಿಗೆ ಭೇಟಿ ನೀಡುವ ಮೂಲಕ ಭಾರತದಲ್ಲಿ ಡಾಕ್ಟರ್‌‌ಗಳಿಗಾಗಿನ ಲೋನಿಗೆ ಅಪ್ಲೈ ಮಾಡಬಹುದು. ಆದರೂ, ಕೇವಲ ಆನ್ಲೈನ್ ಫಾರಂ ಅನ್ನು ಭರ್ತಿ ಮಾಡುವ ಮೂಲಕ ಡಾಕ್ಟರ್ ಲೋನಿಗೆ ಸುಲಭವಾಗಿ ಅಪ್ಲೈ ಮಾಡಬಹುದು. ನಂತರ ಪ್ರತಿನಿಧಿಗಳು ಸಂಪರ್ಕದಲ್ಲಿರುತ್ತಾರೆ ಮತ್ತು ಉಳಿದ ಪ್ರಕ್ರಿಯೆಗೆ ಸಹಾಯ ಮಾಡುತ್ತಾರೆ.

ಇದನ್ನೂ ಓದಿ: ಡಾಕ್ಟರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ ಎಂಬ ಬಗ್ಗೆ ಹಂತ ಹಂತವಾದ ಮಾರ್ಗದರ್ಶಿ

ತಕ್ಷಣ ಅನುಮೋದನೆಯ ಫಾರಂ

Please enter your first and last name
Enter 10-digit mobile number
Please enter your pin code

ಜನರು ಇವನ್ನೂ ಪರಿಗಣಿಸಿದ್ದಾರೆ

ಚಾರ್ಟರ್ಡ್ ಅಕೌಂಟೆಂಟ್ ಲೋನ್‌

ರೂ. 37 ಲಕ್ಷದವರೆಗೆ ಅಡಮಾನ ಮುಕ್ತ ಫೈನಾನ್ಸ್

ಅಪ್ಲೈ
ಆರೋಗ್ಯ ಕಾಳಜಿಗಾಗಿ ಆರ್ಥಿಕ ಸಹಾಯ

ಆರೋಗ್ಯ ಕಾಳಜಿಗಾಗಿ ಆರ್ಥಿಕ ಸಹಾಯ

ಇತ್ತೀಚಿನ ವೈದ್ಯಕೀಯ ಉಪಕರಣಗಳಿಗೆ ‎₹ 37 ಲಕ್ಷದವರೆಗಿನ ಹಣಕಾಸು ಸಹಾಯ

ತಿಳಿಯಿರಿ
ಬಿಸಿನೆಸ್ ಲೋನ್‌ ಜನರು ಪರಿಗಣಿಸಿದ ಚಿತ್ರ

ಬಿಸಿನೆಸ್ ಲೋನ್

ರೂ. 32 ಲಕ್ಷಗಳಿಗೆ ಲೋನ್, ನಿಮ್ಮ ವ್ಯಾಪಾರ ಬೆಳೆಯಲು ಸಹಾಯ ಮಾಡಲು

ಅಪ್ಲೈ

ವೈದ್ಯರಿಗೆ ನಷ್ಟ ಪರಿಹಾರ ಇನ್ಶೂರೆನ್ಸ್

ರೂ. 1 ಕೋಟಿಯವರೆಗಿನ ಕವರೇಜ್

ಈಗ ಖರೀದಿಸಿ