ಫೋಟೋ

ಫಿಕ್ಸೆಡ್ ಡೆಪಾಸಿಟ್‌ ಹೇಗೆ ಕೆಲಸ ಮಾಡುತ್ತದೆ?

ಭಾರತದಲ್ಲಿ ಫಿಕ್ಸೆಡ್‌ ಡೆಪಾಸಿಟ್‌ಗಳು ಹೇಗೆ ಕೆಲಸ ಮಾಡುತ್ತದೆ?

ಹಣವನ್ನು ಗಳಿಸಲು ಹೆಚ್ಚು ಶ್ರಮ ಪಡುತ್ತಿರುವಾಗ ನಿಮ್ಮ ಹಣವೇ ನಿಮಗಾಗಿ ಕೆಲಸ ಮಾಡುವುದು ಮತ್ತು ಗುಣಿತವಾಗುವಂತೆ ಮಾಡುವುದು ಒಂದು ರೀತಿಯ ವರದಾನವಲ್ಲವೇ? ಹೌದು, ಇಲ್ಲಿಯೆ ತಂತ್ರಗಾರಿಕೆಯಿಂದ ಕೂಡಿದ ಹೂಡಿಕೆ ಮಾಡುವ ತೀರ್ಮಾನಗಳು ನಿಮ್ಮ ಹಣವನ್ನು ಬೆಳೆಸುತ್ತದೆ ಮತ್ತು ನೀವು ಸ್ಥಿರವಾದ ಪ್ರತಿಫಲವನ್ನು ಗಳಿಸಬಹುದು. ಆದಾಗ್ಯೂ ಎಲ್ಲಾ ಹೂಡಿಕೆಗಳ ಆಯ್ಕೆಗಳು ಆದಾಯದ ಭರವಸೆಯನ್ನು ನೀಡುವುದಿಲ್ಲ.

ಯಾವುದೇ ರೀತಿಯ ಅಪಾಯವನ್ನು ಎದುರಿಸಲು ಸಿಧ್ದವಿರದ ಹೂಡಿಕೆದಾರರಿಗೆ ಫಿಕ್ಸೆಡ್‌ ಡೆಪಾಸಿಟ್‌ ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಇದನ್ನು ಹಣದುಬ್ಬರ ವಿರುದ್ದವಾಗಿಯೋ ಕೂಡ ಬಳಸಿ ಅದನ್ನು ನಿಮ್ಮ ಲಾಕ್‌ ಪೀರಿಯೆಡ್ ನಿಮ್ಮ ಭವಿಷ್ಯಕ್ಕಾಗಿ ಕಾದಿರಿಸಬಹುದು.

FD ಗಳಿಂದ ನೀವು ಹಣವನ್ನು ಹೇಗೆ ಗಳಿಸಬಹುದು?

ನೀವು ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವುದಾದರೆ, ನಿರ್ದಿಷ್ಟ ಸಮಯದವರೆಗೆ ನಿಮ್ಮ ಹಣವನ್ನು ಹೂಡಿಕೆ ಮಾಡಿರಿ ಮತ್ತು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದಲ್ಲಿ ಒಟ್ಟು ಮೊತ್ತದ ರೂಪದಲ್ಲಿ ನಿಮಗೆ ಬಡ್ಡಿಯನ್ನು ಗಳಿಸಬಹುದು. ಇದರರ್ಥ ಪ್ರತಿ ನಿರ್ದಿಷ್ಟ ಸಮಯದ ಮಧ್ಯಂತರದ ನಂತರ, ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಗಳಿಸಿದ ಬಡ್ಡಿಯು ನಿಮ್ಮ ಅಸಲಿಗೆ ಸೇರ್ಪಡೆಗೊಳ್ಳುತ್ತದೆ, ಇದು ಪ್ರತಿ ನಿರ್ದಿಷ್ಟ ಮಧ್ಯಂತರದ ನಂತರ ಗಳಿಸಿದ ಬಡ್ಡಿಯ ಏರಿಕೆಯ ಬೆಳವಣಿಗೆಗೆ ಕಾರಣವಾಗುತ್ತದೆ.

ಆದ್ದರಿಂದ, ನೀವು ಮಾಡಬೇಕಾದ ಕೆಲಸವೇನೆಂದರೆ ನಿಮ್ಮ ಹೂಡಿಕೆಗಳು ಕಾಲಾನಂತರದಲ್ಲಿ ಬೆಳೆಯುವದನ್ನು ನೋಡಿ, ಮತ್ತು ನೀವು ಕೂತಲ್ಲಿಯೇ ನಿಮ್ಮ ಉಳಿತಾಯವು ಹೆಚ್ಚುವುದನ್ನು ಗಮನಿಸಿ. ನೀವು ಹೆಚ್ಚಿನ ಬಡ್ಡಿ ದರಗಳನ್ನು ಬಯಸಿದರೆ, ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳಂಥ ಕಂಪನಿ FD ಗಳು ಹೆಚ್ಚು ಆದಾಯವನ್ನು ಗಳಿಸಲು ನಿಮಗೆ ನೆರವಾಗುತ್ತವೆ, ಇದು ನಿಮ್ಮ ಉಳಿತಾಯಗಳು ಹೆಚ್ಚಿನ ಬೆಳವಣಿಗೆಯಾಗಿ ಪರಿವರ್ತಿತವಾಗುತ್ತದೆ.

ಬಜಾಜ್ ಫೈನಾನ್ಸ್‌ ಫಿಕ್ಸೆಡ್ ಡೆಪಾಸಿಟ್ ಜತೆಗೆ,ನೀವು ಸೂಕ್ತವಾದ ಅತ್ಯಾಕರ್ಷಕ ಫೀಚರ್‌ಗಳನ್ನು ಮತ್ತು ಪ್ರಯೋಜನಗಳನ್ನು ತೆರೆಯಬಹುದು. ಅವುಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • CRISIL ಮತ್ತು ICRA ಉನ್ನತ ಸ್ಥಿರತೆಯ ರೇಟಿಂಗ್‌ನೊಂದಿಗೆ ನಿಮ್ಮ ಹಣಕ್ಕೆ ಸುರಕ್ಷತೆ ಮತ್ತು ಸುಭದ್ರತೆ
  • ಹಿರಿಯ ನಾಗರೀಕರಿಗೆ ತಮ್ಮ ಉಳಿತಾಯವನ್ನು ವೇಗವಾಗಿ ಹೆಚ್ಚಿಸಲು ಸಹಾಯ ಮಾಡಲು ಅಧಿಕ ಬಡ್ಡಿ ದರ
  • ನಿಮ್ಮ ಅಸ್ತಿತ್ವದಲ್ಲಿರುವ ಫಿಕ್ಸೆಡ್ ಡೆಪಾಸಿಟ್‌ಗಳ ನವೀಕರಣದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಪಡೆಯಿರಿ, ನೀವು ಗಳಿಸಿದ ಎಲ್ಲಾ ಹೆಚ್ಚಿನ ಆದಾಯವನ್ನು ನೀವು ಸಂಗ್ರಹಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಂಚಿತ ವೇಗದಲ್ಲಿ ಅವುಗಳನ್ನು ಹೆಚ್ಚಿಸುತ್ತದೆ
  • ನಿಮ್ಮ ಉಳಿತಾಯವನ್ನು ಏರಿಸಲು ಹಾಗೂ ಬೇರೆ ಬೇರೆ ಅವಧಿಗಳಾದ್ಯಂತ ಹರಡಿಕೊಂಡಿರುವ ಅನೇಕ ಸಂಖ್ಯೆಯ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನಿರ್ವಹಿಸಲು ನಿಮಗೆ ನೆರವಾಗುವ ಅನುಕೂಲಕರ ಅವಧಿ
  • ನಿಮ್ಮ ನಿಯಮಿತ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಲು ಅನುವಾಗುವಂತೆ ಆವರ್ತನದ ಬಡ್ಡಿ ಪಾವತಿಗಳನ್ನು ಆಯ್ಕೆ ಮಾಡುವ ಅನುಕೂಲತೆ

ನೀವು ಕೇವಲ ರೂ. 25,000. ದಿಂದ ಬಜಾಜ್‌ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಆರಂಭಿಸಬಹುದು, ಇದು ನಿಮಗೆ ನಿಮ್ಮ ಹಣವನ್ನು ಲಾಕ್‌ ಮಾಡಿಡಲು ಸಹಾಯ ಮಾಡುವುದಲ್ಲದೆ ನಿಮಗೆ ಸುಲಭವಾಗಿ ಹೆಚ್ಚಿನ ಪ್ರತಿಫಲವನ್ನು ದೊರಕಿಸಿ ಕೊಡುತ್ತದೆ.

ಏನಾದರೂ ಗೊಂದಲಗಳಿದ್ದರೆ, ಬಜಾಜ್ ಫೈನಾನ್ಸ್ ಕಸ್ಟಮರ್ ಕೇರ್ ಸಂಪರ್ಕಿಸಿ.