ಹೋಮ್ ಲೋನ್‌ಗಳ ಮುಂಗಡ ಪಾವತಿಯ ವಿಷಯಕ್ಕೆ ಬಂದಾಗ, ಇದು ನಿಮ್ಮ ಹೆಚ್ಚುವರಿ ಅಥವಾ ಹೆಚ್ಚಾಗಿ ಪಡೆದ ಹಣಕಾಸಿನೊಂದಿಗೆ ಲೋನ್ ಪಾವತಿಸುವುದಷ್ಟೇ ಅಲ್ಲ. ಹೌಸಿಂಗ್ ಲೋನ್ ಮುಂಪಾವತಿ ಎಂದರೆ ಹೋಮ್ ಲೋನ್ ಅವಧಿ ಪೂರ್ಣಗೊಳಿಸುವ ಮೊದಲು ಸಾಲಗಾರರು ಭಾಗಶಃ ಅಥವಾ ಸಂಪೂರ್ಣವಾಗಿ ಹೋಮ್ ಲೋನ್ ಪಾವತಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಹೋಮ್ ಲೋನ್ ಮುಂಪಾವತಿ ನಿಯಮಗಳಿವೆ.
ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?