ಸಮಯ ಕಳೆದಂತೆ, ಪಶ್ಚಿಮ ಬಂಗಾಳದ ಹಲವಾರು ಭಾಗಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸಿಲಿಗುರಿಯು ಅವುಗಳಲ್ಲಿ ಒಂದಾಗಿದೆ. ನಗರವನ್ನು ಅಭಿವೃದ್ಧಿಪಡಿಸಬೇಕೆಂದು ಪರಿಗಣಿಸುವ ಎಲ್ಲಾ ಪ್ರಮುಖ ಅಂಶಗಳು ನಗರದಲ್ಲಿ ಸಮೃದ್ಧವಾಗಿವೆ. ಈಗ, ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಜೊತೆಗೆ ಫ್ಲೆಕ್ಸಿಬಲ್ ಅವಧಿಗಳು ಮತ್ತು ಆಕರ್ಷಕ ಬಡ್ಡಿ ದರಗಳೊಂದಿಗೆ ನೀವು ಕೂಡ ಸಿಲಿಗುರಿಯಲ್ಲಿ ಮನೆ ಹೊಂದಬಹುದು.
ಆರಂಭಿಕ ಹಂತಗಳಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುವ ಮೂಲಕ ಹಾಗೂ ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಮತ್ತು ಅಸಲನ್ನು ಪಾವತಿಸುವ ಹೆಚ್ಚುವರಿ ಪ್ರಯೋಜನದಿಂದ ನಿಮ್ಮ ಹಣಕಾಸು ಯೋಜಿಸುವ ಕಾರ್ಯವನ್ನು ಇನ್ನಷ್ಟು ಸುಲಭವಾಗಿಸಿ.
ಆಕರ್ಷಕ ಬಡ್ಡಿ ದರಗಳು, ಕಡಿಮೆ ಡಾಕ್ಯುಮೆಂಟೇಶನ್ ಅಗತ್ಯಗಳು ಮತ್ತು ತ್ವರಿತ ಪ್ರಕ್ರಿಯೆಯಿಂದಾಗಿ ಬಜಾಜ್ ಫಿನ್ಸರ್ವ್ಗೆ ಹೋಮ್ ಲೋನನ್ನು ಟ್ರಾನ್ಸ್ಫರ್ ಮಾಡುವುದು ಉತ್ತಮ ಪ್ರಯೋಜನವಾಗಿರಬಹುದು.
ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ ಆಕರ್ಷಕ ಬಡ್ಡಿ ದರದಲ್ಲಿ ಹೆಚ್ಚಿನ ಮೌಲ್ಯದ ಹೋಮ್ ಲೋನ್ ಟಾಪ್ ಅಪ್ ಪಡೆಯಿರಿ.
ಬಜಾಜ್ ಫಿನ್ಸರ್ವ್ ಒಂದು ಸಂಪೂರ್ಣ ವರದಿಯ ಜೊತೆಗೆ ಅತ್ಯಂತ ಪ್ರಮುಖ ಮತ್ತು ನೀವು ಪ್ರಾಪರ್ಟಿಯನ್ನು ಹೊಂದಿದ್ದರೆ ತಿಳಿದುಕೊಂಡಿರಬೇಕಾದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನ ಒದಗಿಸುತ್ತದೆ.
ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಬಹುದು.
ಸಿಲಿಗುರಿಯಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ನಿಂದ ನೀವು ಯಾವುದೇ ಭಾಗಶಃ ಮುಂಪಾವತಿ ಶುಲ್ಕಗಳಿಲ್ಲದೆ ನಿಗದಿತ ಅವಧಿಗಿಂತ ಮೊದಲು ನಿಮ್ಮ ಲೋನನ್ನು ಕ್ಲಿಯರ್ ಮಾಡಿ.
240 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಯನ್ನು ಬಳಸಿಕೊಂಡು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಹೊಂದಾಣಿಕೆ ಮಾಡಿ. ಹೋಮ್ ಲೋನ್ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಮಾಸಿಕ ಮೊತ್ತವನ್ನು ಲೆಕ್ಕ ಹಾಕಿ.
ಸುಲಭವಾದ ಹೋಮ್ ಲೋನ್ ಅರ್ಹತಾ ಮಾನದಂಡ ಮತ್ತು ಕಡಿಮೆ ಡಾಕ್ಯುಮೆಂಟೇಶನ್ನೊಂದಿಗೆ, ನಿಮ್ಮ ಲೋನನ್ನು ವೇಗವಾಗಿ ಪಡೆಯಿರಿ. ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಪರಿಶೀಲಿಸಿ.
ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ನಿಮ್ಮ ಹೋಮ್ ಲೋನನ್ನು ಸುಲಭವಾಗಿ ನಿಭಾಯಿಸಿ
3 ತಿಂಗಳ ಗ್ರೇಸ್ ಪೀರಿಯಡ್ ಅನ್ನು ಪಡೆಯಿರಿ, ಆ ಸಂದರ್ಭದಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ ಹಾಗೂ ಈ ಮೊತ್ತವನ್ನು ನಂತರ ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ, ಅದರಿಂದ ನೀವು ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಬಹುದು.
ಕಸ್ಟಮೈಜ್ ಮಾಡಿದ ಇನ್ಶೂರೆನ್ಸ್ ಪ್ಲಾನನ್ನು ಆರಿಸಿ ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ಲೋನ್ ಮರುಪಾವತಿಯ ಒತ್ತಡ ಮತ್ತು ಹೊರೆಯಿಂದ ನಿಮ್ಮ ಪ್ರೀತಿಪಾತ್ರರನ್ನು ಕಾಪಾಡಿ.
ಸಿಲಿಗುರಿಯಲ್ಲಿ ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಗಮನಿಸಿ ಮತ್ತು ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟೇಶನ್ ಬಗ್ಗೆ ತಿಳಿಯಿರಿ.
ಸಿಲಿಗುರಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬಡ್ಡಿ ದರಗಳನ್ನು ನೋಡಿ ಮತ್ತು ಅನ್ವಯವಾಗುವ ಫೀಸು ಮತ್ತು ಶುಲ್ಕಗಳನ್ನು ಕಂಡುಕೊಳ್ಳಿ.
ನಿಮಗೆ ಬಜಾಜ್ ಫಿನ್ಸರ್ವ್ ಬಗ್ಗೆ ತಿಳಿದಿಲ್ಲದಿದ್ದರೆ ಮತ್ತು ಸಿಲಿಗುರಿಯಲ್ಲಿ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದರೆ, ನೀವು 1800-103-3535 ಗೆ ಕರೆ ಮಾಡಬಹುದು ಅಥವಾ 9773633633 ಗೆ ‘SHOL’ ಎಂದು SMS ಮಾಡಬಹುದು.
ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮನ್ನು 020-3957 4151 ರಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ಇಲ್ಲಿಗೆ ಭೇಟಿ ನೀಡಬಹುದು: https://www.bajajfinserv.in/reach-us.
ನಮ್ಮ ವಿಳಾಸ
ಬಜಾಜ್ ಫಿನ್ಸರ್ವ್ ಲಿಮಿಟೆಡ್.
M/S ಸಿಲಿಗುರಿ ಆಟೋ, 1ನೇ ಫ್ಲೋರ್, ವರ್ಕ್ಸ್ ಪ್ರೈವೇಟ್ ಲಿಮಿಟೆಡ್, 2ನೇ ಮೈಲ್, ಸೆವೋಕ್ ರೋಡ್,
ಸಿಲಿಗುರಿ - 734 401.
ಫೋನ್: 3533041350,
ಉತ್ತಮ ಸಿಬಿಲ್ ಸ್ಕೋರ್, ಲೋನ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?