ರಾಂಚಿಯನ್ನು 2000. ರಲ್ಲಿ ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿ ಮಾಡಿದಂದಿನಿಂದ ಅದು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಈ ನಗರವು ಕೆಲವು ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಅನೇಕ ಕೈಗಾರಿಕಾ ಯೋಜನೆಗಳಿಗೆ ತವರೂರಾಗಿದೆ. ಅದರಿಂದಾಗಿ ನಗರದ ರಿಯಲ್ ಎಸ್ಟೇಟ್ ಅಭಿವೃದ್ಧಿಯು ಮಿತಿಯಿಲ್ಲದೆ ಬೆಳವಣಿಗೆ ಕಂಡಿದೆ. ನೀವು ಫ್ಲೆಕ್ಸಿಬಲ್ ಅವಧಿಗಳು ಮತ್ತು ಆಕರ್ಷಕ ಬಡ್ಡಿ ದರಗಳನ್ನು ಹೊಂದಿರುವ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನಿಂದ ರಾಂಚಿಯ ರಿಯಲ್ ಎಸ್ಟೇಟ್ನಲ್ಲಿ ಹಿಡಿತವನ್ನು ಸಾಧಿಸಬಹುದು.
ಆರಂಭದ ಅವಧಿಯಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ಸುಲಭವಾಗಿ ಯೋಜಿಸಿ ಮತ್ತು ಅಸಲನ್ನು ಬಡ್ಡಿಯ ಜೊತೆಗೆ ನೀವು ಉಪಯೋಗಿಸಿದ ಮೊತ್ತಕ್ಕೆ ಮಾತ್ರ ಪಾವತಿ ಮಾಡಿ.
ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಟ್ರಾನ್ಸ್ಫರ್ ಸೌಲಭ್ಯದಿಂದ ಕಡಿಮೆ ಡಾಕ್ಯುಮೆಂಟ್ಗಳು ಮತ್ತು ವೇಗವಾದ ಪ್ರಕ್ರಿಯೆಯ ಜೊತೆಗೆ ಆಕರ್ಷಕ ಬಡ್ಡಿ ದರಗಳ ಪ್ರಯೋಜನಗಳನ್ನು ಆನಂದಿಸಿ.
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳ ಅಗತ್ಯವಿಲ್ಲದೆ ಆಕರ್ಷಕ ಬಡ್ಡಿ ದರದಲ್ಲಿ ಅಧಿಕ-ಮೌಲ್ಯದ ಟಾಪ್ ಅಪ್ ಲೋನ್ನ ಪ್ರಯೋಜನಗಳನ್ನು ಪಡೆಯಿರಿ.
ಬಜಾಜ್ ಫಿನ್ಸರ್ವ್ ಒಂದು ಸಿದ್ಧ ವರದಿಯಿಂದ ಪ್ರಾಪರ್ಟಿ-ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸು ವಿಷಯಗಳ ಬಗ್ಗೆ ಅವಶ್ಯಕ ಮಾರ್ಗದರ್ಶನ ಒದಗಿಸುತ್ತದೆ.
ಈಗ ರಾಂಚಿಯಲ್ಲಿ ಬಜಾಜ್ ಫಿನ್ಸರ್ವ್ನಿಂದ ನೀವು ಯಾವುದೇ ಭಾಗಶಃ ಮುಂಪಾವತಿ ಶುಲ್ಕಗಳಿಲ್ಲದೆ ನಿಗದಿತ ಅವಧಿಗಿಂತ ಮೊದಲು ನಿಮ್ಮ ಹೋಮ್ ಲೋನನ್ನು ಪಾವತಿಸಿ.
ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಬಹುದು.
ರಾಂಚಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನಿಂದ, 240 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ನಿಮ್ಮ ಮರುಪಾವತಿ ಬ್ಲ್ಯೂಪ್ರಿಂಟ್ಅನ್ನು ಯೋಜಿಸಿ. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ಕಡಿಮೆ ಅರ್ಹತೆಯ ಮಾನದಂಡಗಳು ಮತ್ತು ಕಡಿಮೆ ಡಾಕ್ಯುಮೆಂಟ್ಗಳಿಂದ ಹೋಮ್ ಲೋನನ್ನು ಸುಲಭವಾಗಿ ಪಡೆಯುವ ಪ್ರಯೋಜನ ಹೊಂದಿರಿ.
ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ನಿಮ್ಮ ಹೋಮ್ ಲೋನನ್ನು ಅನುಕೂಲಕರವಾಗಿ ನಿಭಾಯಿಸಿ.
3 ತಿಂಗಳ ಗ್ರೇಸ್ ಪೀರಿಯಡ್ನಿಂದ ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲಿ ಯೋಜಿಸಿ, ಅದರಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ. ನಂತರ ಈ ಮೊತ್ತವನ್ನು ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.
ಕಸ್ಟಮೈಜ್ ಮಾಡಿದ ಇನ್ಶೂರೆನ್ಸ್ ಪ್ಲಾನನ್ನು ಆರಿಸಿ, ಅದು ಅನಿರೀಕ್ಷಿತ ಸಂದರ್ಭಗಳಲ್ಲಿ ಲೋನ್ ಮರುಪಾವತಿಯ ಹೊರೆಯಿಂದ ನಿಮ್ಮ ಕುಟುಂಬವನ್ನು ಕಾಪಾಡುತ್ತದೆ.
ರಾಂಚಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಪಡೆಯಲು ಬೇಕಾದ ಅರ್ಹತೆಯ ಮಾನದಂಡಗಳು ಹಾಗೂ ಡಾಕ್ಯುಮೆಂಟ್ಗಳನ್ನು ತಿಳಿದುಕೊಳ್ಳಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.
ರಾಂಚಿಯಲ್ಲಿ ನಮ್ಮ ಪ್ರಸ್ತುತದ ಬಡ್ಡಿ ದರಗಳ ಬಗ್ಗೆ ತಿಳಿಯಲು ನಮ್ಮ ಹೋಮ್ ಲೋನ್ ಬಡ್ಡಿ ದರಗಳ ಜೊತೆಗೆ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಇತರೆ ಫೀಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ.
ನಿಮಗೆ ಬಜಾಜ್ ಫಿನ್ಸರ್ವ್ ಬಗ್ಗೆ ತಿಳಿದಿಲ್ಲದಿದ್ದರೆ ಮತ್ತು ರಾಂಚಿಯಲ್ಲಿ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದರೆ, ನೀವು 1800-103-3535 ಗೆ ಕರೆ ಮಾಡಬಹುದು ಅಥವಾ 9773633633 ಗೆ ‘SHOL’ ಎಂದು SMS ಮಾಡಬಹುದು.