ಪಾಂಡಿಚೇರಿಯು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಮುದ್ರ-ತೀರ ವಿಹಾರಕ್ಕೆ ಜನಪ್ರಿಯವಾದ ಪಾಂಡಿಚೇರಿಯು ವಾಸಿಸಲು ಅತ್ಯುತ್ತಮ ಸ್ಥಳವಾಗಿದೆ. ನೀವು ಪಾಂಡಿಚೇರಿಯಲ್ಲಿ ಫ್ಲೆಕ್ಸಿಬಲ್ ಅವಧಿ ಮತ್ತು ಆಕರ್ಷಕ ಬಡ್ಡಿ ದರಗಳನ್ನು ಹೊಂದಿರುವ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಅನ್ನು ಆರಿಸಬಹುದು.
ಆರಂಭಿಕ ಅವಧಿಯಲ್ಲಿ ಬಡ್ಡಿಯನ್ನು ಮಾತ್ರ EMI ಗಳಾಗಿ ಪಾವತಿಸಿ ಮತ್ತು ಬಳಸಲಾದ ಮೊತ್ತಕ್ಕೆ ಬಡ್ಡಿ ಹಾಗೂ ಅಸಲನ್ನು ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ಸುಲಭವಾಗಿ ಯೋಜಿಸಿಕೊಳ್ಳಿ.
ಹೆಚ್ಚಿನ ಬಡ್ಡಿ ದರಗಳನ್ನು ಪಾವತಿ ಮಾಡುವುದು ಕೆಲವೊಮ್ಮೆ ಕಷ್ಟದ ವಿಷಯವಾಗಬಹುದು, ನೀವು ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಮರು ಹಣಕಾಸು ಸಹಾಯ ಪಡೆಯುವ ಮೂಲಕ ಆಕರ್ಷಕ ಬಡ್ಡಿ ದರ ಪ್ರಯೋಜನವನ್ನು ಹೊಂದಬಹುದು ಮತ್ತು ಕೇವಲ ಕೆಲವೇ ಡಾಕ್ಯುಮೆಂಟ್ಗಳು ನೀಡುವುದರಿಂದ ಪ್ರಕ್ರಿಯೆ ವೇಗವಾಗಿ ಆಗುವುದು.
ಹೆಚ್ಚುವರಿ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೆ, ಆಕರ್ಷಕ ಬಡ್ಡಿ ದರದಲ್ಲಿ ಹೆಚ್ಚಿನ ಮೌಲ್ಯದ ಟಾಪ್ ಅಪ್ ಲೋನ್ ಪ್ರಯೋಜನಗಳನ್ನು ಆನಂದಿಸಿ.
ನೀವು ಆಸ್ತಿಯನ್ನು ಖರೀದಿ ಮಾಡುವಾಗ ಆರ್ಥಿಕ ವಿಷಯಗಳ ಹಾಗೂ ಕಾನೂನು ವಿಷಯಗಳ ಬಗ್ಗೆ ನಿಮಗೆ ವರದಿಯನ್ನು ನೀಡುವ ಮೂಲಕ ಎಲ್ಲಾ ರೀತಿಯ ಮಾರ್ಗದರ್ಶನವನ್ನು ಬಜಾಜ್ ಫಿನ್ಸರ್ವ್ ನೀಡುತ್ತದೆ.
ನಿಮ್ಮ ಲೋನ್ಗಳನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಭಾಗಶಃ ಪಾವತಿಗೆ ಶುಲ್ಕವಿಲ್ಲದೆ ಪಾವತಿ ಮಾಡಿ ಲೋನನ್ನು ತೀರಿಸಿ.
ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಬಹುದು.
ಪಾಂಡಿಚೇರಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಮೂಲಕ, 240 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ನಿಮ್ಮ ಮರುಪಾವತಿಗಳನ್ನು ಯೋಜಿಸಿ. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ಕಡಿಮೆ ಡಾಕ್ಯುಮೆಂಟ್ಗಳು ಮತ್ತು ಸುಲಭವಾದ ಹೋಮ್ ಲೋನ್ ಅರ್ಹತೆ ಮಾನದಂಡದ ಮೂಲಕ ನಿಮ್ಮ ಲೋನನ್ನು ಬೇಗನೆ ಪ್ರಕ್ರಿಯೆಗೊಳಿಸಿ. ನಿಮ್ಮ ಅರ್ಹತೆಯನ್ನು ಪರೀಕ್ಷಿಸಿಕೊಳ್ಳಲು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಉಪಯೋಗಿಸಿ.
ನಮ್ಮ ಡಿಜಿಟಲ್ ಪೋರ್ಟಲ್ ಮೂಲಕ ಸುಲಭವಾಗಿ ನಿಮ್ಮ ಹೋಮ್ ಲೋನ್ ನಿರ್ವಹಿಸಿ.
3 ತಿಂಗಳ ಗ್ರೇಸ್ ಅವಧಿ ಮೂಲಕ ನಿಮ್ಮ ಹಣಕಾಸನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳಿ, ಇಲ್ಲಿ ನೀವು EMI ಪಾವತಿಸಬೇಕಿರುವುದಿಲ್ಲ. ನಿಮ್ಮ ಲೋನ್ ಅವಧಿಗೆ ಸರಿಹೊಂದಿಸಲಾಗುವುದು.
ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಕುಟುಂಬದವರನ್ನು ಮರುಪಾವತಿಯ ಹೊರೆಯಿಂದ ರಕ್ಷಿಸಲು ನೀವು ಕಸ್ಟಮೈಜ್ ಮಾಡಲಾದ ವಿಮಾ ಯೋಜನೆಯನ್ನು ಪಡೆದುಕೊಳ್ಳಬಹುದು.
ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ ಮತ್ತು ಅದೇ ಸಮಯದಲ್ಲಿ, ಪಾಂಡಿಚೇರಿಯಲ್ಲಿ ಹೋಮ್ ಲೋನ್ ಅರ್ಹತಾ ಮಾನದಂಡಗಳ ಬಗ್ಗೆ ನೀವು ತಿಳಿದುಕೊಳ್ಳಿ.
ಪಾಂಡಿಚೇರಿಯಲ್ಲಿ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಹೋಮ್ ಲೋನ್ ಮೇಲೆ ಅನ್ವಯವಾಗುವ ಇತರ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ ಹೊಸಬರಾಗಿದ್ದರೆ ಮತ್ತು ಬಜಾಜ್ ಫಿನ್ಸರ್ವ್ನೀಡುತ್ತಿರುವ ಹೋಮ್ ಲೋನ್ ಬಗ್ಗೆ ಪಾಂಡಿಚೇರಿಯಲ್ಲಿ ಮಾಹಿತಿಗೆ ಹುಡುಕುತ್ತಿದ್ದರೆ ನಮಗೆ 1800-103-3535 ಕರೆ ಮಾಡಿ ಅಥವಾ 9773633633 ಗೆ SMS ‘SHOL’ ಸಂದೇಶ ಕಳುಹಿಸಿ.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 4151 ರಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ಇಲ್ಲಿಗೆ ಭೇಟಿ ನೀಡಿ: https://www.bajajfinserv.in/reach-us.
ನಮ್ಮ ವಿಳಾಸ
ಬಜಾಜ್ ಫಿನ್ಸರ್ವ್
1ನೇ ಫ್ಲೋರ್, ನ್ಯೂ ನಂ. - 103, 105, ಓಲ್ಡ್ ನಂ. - 79, 81, ಈಶ್ವರನ್ ಕೋಯಿಲ್ ಸ್ಟ್ರೀಟ್, ಪಾಂಡಿಚೇರಿ - 605 001
ಫೋನ್:-4133042043
ಉತ್ತಮ ಸಿಬಿಲ್ ಸ್ಕೋರ್, ಲೋನ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?