ಫೋಟೋ

> >

ಜಮ್ಮುವಿನಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಜಮ್ಮುವಿನಲ್ಲಿ ಹೋಮ್ ಲೋನ್

ಅಕ್ಕಿ ಗಿರಣಿಗಳು ಹಾಗೂ ಪ್ರವಾಸೋದ್ಯಮಗಳಿಂದ ಬೆಂಬಲಿತವಾದ ಜಮ್ಮು ಪಟ್ಟಣ ಅಗಾಧವಾದ ಮೂಲಭೂತ ಸೌಕರ್ಯಗಳ ಬೆಳವಣಿಗೆಯನ್ನು ಕಂಡಿದೆ. ನೀವು ಈ ಪಟ್ಟಣದ ಬೆಳವಣಿಗೆಯಲ್ಲಿ ಒಂದ ಭಾಗವಾಗಿ ರಿಯಲ್ ಎಸ್ಟೇಟ್‌ ಪ್ರಯತ್ನಗಳನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬೇಕೆಂದಿದ್ದರೆ, ಜಮ್ಮುವಿನಲ್ಲಿ ನೀವು ಬಜಾಜ್‌ ಫಿನ್‌ಸರ್ವ್‌ನ ಹೋಮ್ ಲೋನ್ ಅನ್ನು ಫ್ಲೆಕ್ಸಿ ಅವಧಿಗಳಿಗೆ ಹಾಗೂ ಆಕರ್ಷಕ ಬಡ್ಡಿ ದರಗಳಲ್ಲಿ ಪಡೆಯಬಹುದು.
 

ಫೀಚರ್‌ಗಳು ಮತ್ತು ಪ್ರಯೋಜನಗಳು

  • ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್‌

    ಆರಂಭಿಕ ಅವಧಿಯಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುವ ಮೂಲಕ ಹಾಗೂ ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಮತ್ತು ಅಸಲನ್ನು ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ಉತ್ತಮವಾಗಿ ನಿಭಾಯಿಸಿ.

  • ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

    ಬಜಾಜ್ ಫಿನ್‌ಸರ್ವ್‌ನಿಂದ ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡಿ ಹಾಗೂ ಕನಿಷ್ಠ ಡಾಕ್ಯುಮೆಂಟ್‌ಗಳು ಮತ್ತು ತ್ವರಿತ ಪ್ರಕ್ರಿಯೆಯ ಜೊತೆಗೆ ಆಕರ್ಷಕ ಬಡ್ಡಿ ದರವನ್ನು ಆನಂದಿಸಿ.

  • ಟಾಪ್-ಅಪ್ ಲೋನ್

    ಹೆಚ್ಚುವರಿ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೇ ಆಕರ್ಷಕ ಬಡ್ಡಿ ದರದಲ್ಲಿ ಅಧಿಕ-ಮೌಲ್ಯದ ಹೋಮ್ ಲೋನ್ ಟಾಪ್-ಅಪ್ ಪಡೆಯಿರಿ.

  • ಆಸ್ತಿ ಪತ್ರ

    ಬಜಾಜ್ ಫಿನ್‌ಸರ್ವ್ ಒಂದು ನಿಶ್ಚಿತ ವರದಿಯಿಂದ ಪ್ರಾಪರ್ಟಿ ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನ ಒದಗಿಸುತ್ತದೆ.

  • ಭಾಗಶಃ ಮುಂಪಾವತಿ ಶುಲ್ಕಗಳು

    ಜಮ್ಮುವಿನಲ್ಲಿನ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ನಿಂದ ಯಾವುದೇ ಭಾಗಶಃ-ಪಾವತಿ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲದೆ ನಿಗದಿತ ಸಮಯಕ್ಕಿಂತ ಮೊದಲು ನಿಮ್ಮ ಲೋನನ್ನು ಪಾವತಿಸಿ.

  • ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

    ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು.

  • ಅನುಕೂಲಕರ ಕಾಲಾವಧಿ

    ಹೊಂದಿಕೊಳ್ಳುವ ಅವಧಿ ವ್ಯಾಪ್ತಿ 240 ತಿಂಗಳುಗಳಲ್ಲಿ ನೀವು ಈಗಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಮ್ಮ ಮರುಪಾವತಿಯನ್ನು ಅಳವಡಿಸಿಕೊಳ್ಳಿ, ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ತಿಂಗಳ ಮೊತ್ತ ಹಾಗೂ ಅವಧಿಯನ್ನು ಕಂಡುಕೊಳ್ಳಿ.

  • ಕಡಿಮೆ ಡಾಕ್ಯುಮೆಂಟೇಶನ್

    ನಿಮ್ಮ ಲೋನನ್ನು ಕನಿಷ್ಠ ಅರ್ಹತೆಯ ಮಾನದಂಡ ಗಳ ಜತೆಗೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಮೂಲಕ ಶೀಘ್ರವಾಗಿ ಪಡೆಯಿರಿ.

  • ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನಿಮ್ಮ ಹೋಮ್ ಲೋನನ್ನು ಅತಿ ಶೀಘ್ರವಾಗಿ ಮತ್ತು ಆರಾಮವಾಗಿ ನಮ್ಮ ಡಿಜಿಟಲ್ ಗ್ರಾಹಕ ಪೋರ್ಟಲ್ ಮೂಲಕ ನಿರ್ವಹಿಸಿ.

  • 3 EMI ಹಾಲಿಡೇ

    ನಮ್ಮ 3 ಮಾಸಿಕ ಗ್ರೇಸ್‌ ಅವಧಿಯನ್ನು ಹೆಚ್ಚು ಸದುಪಯೋಗ ಪಡಿಸಿಕೊಳ್ಳಿ, ಹಾಗೂ ನಿಮ್ಮ ಹಣಕಾಸನ್ನು ನಿರ್ವಹಿಸಿ, ನೀವು ಅಂತಹ ಸಂದರ್ಭದಲ್ಲಿ EMI ಗಳನ್ನು ಕಟ್ಟಬೇಕಾಗಿಲ್ಲ. ಈ ಮೊತ್ತವನ್ನು ನಿಮ್ಮ ಲೋನ್ ಅವಧಿಗೆ ಸರಿಹೊಂದಿಸಲಾಗುವುದು.

  • ಇನ್ಶೂರೆನ್ಸ್

    ಕಸ್ಟಮೈಜ್ ಮಾಡಿದ ಇನ್ಶುರೆನ್ಸ್ ಯೋಜನೆಗಳು

    ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಕಸ್ಟಮೈಜ್ ಮಾಡಲಾದ ಇನ್ಶೂರೆನ್ಸ್ ಯೋಜನೆಯನ್ನು ಆಯ್ದುಕೊಳ್ಳಿ ಹಾಗೂ ನಿಮ್ಮ ಕುಟುಂಬವನ್ನು ಲೋನ್ ಪಾವತಿಗಳ ಹೊರೆಯಿಂದ ರಕ್ಷಿಸಿ.

ಹೋಮ್ ಲೋನ್ ಅರ್ಹತೆಯ ಮಾನದಂಡ

ನಿಮ್ಮ ಅರ್ಹತೆಯ ಬಗ್ಗೆ ಸ್ಪಷ್ಟತೆಯಿಲ್ಲವೇ? ಜಮ್ಮುವಿನಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅರ್ಹತೆ ಕ್ರೈಟೀರಿಯ ಪರೀಕ್ಷಿಸಿಕೊಳ್ಳಿ, ಹೋಮ್ ಲೋನ್ ಪಡೆಯಲು ಅಗತ್ಯವಾದ ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳಿ. ನಿಮ್ಮ ಅರ್ಹತೆಯನ್ನು ಸುಲಭವಾಗಿ ಉಪಯೋಗಿಸಬಹುದಾದ ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್‌ ಬಳಸಿ ತಿಳಿದುಕೊಳ್ಳಿ.
 

ಬಡ್ಡಿ ದರಗಳು ಮತ್ತು ಶುಲ್ಕಗಳು

ಜಮ್ಮುವಿನಲ್ಲಿ ಹೋಮ್ ಲೋನ್ ಬಡ್ಡಿದರಗಳನ್ನು ನೋಡಿ ಮತ್ತು ಜಮ್ಮುವಿನಲ್ಲಿ ನಿಮ್ಮ ಹೋಮ್ ಲೋನಿಗೆ ಅನ್ವಯವಾಗುವ ಶುಲ್ಕ ಮತ್ತು ಫೀಗಳನ್ನು ನೋಡಿ.
 

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ ಬಗ್ಗೆ ಇನ್ನು ಅಪರಿಚಿತರಾಗಿದ್ದರೆ ಮತ್ತು ಬಜಾಜ್ ಫಿನ್‌ಸರ್ವ್‌ನೀಡುತ್ತಿರುವ ಹೋಮ್ ಲೋನ್ ಬಗ್ಗೆ ಮಾಹಿತಿಗೆ ಹುಡುಕುತ್ತಿದ್ದರೆ ನಮಗೆ 1800-103-3535 ಕರೆ ಮಾಡಿ ಅಥವಾ 9773633633 ಗೆ SMS ‘SHOL’ ಸಂದೇಶ ಕಳುಹಿಸಿ.
 

For existing customers, you may reach us at 020-3957 4151, SMS to +91 9227564444 or visit us at: https://www.bajajfinserv.in/reach-us
 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ